India vs New Zealand 2nd T20 Live Score: ಟೀಮ್ ಇಂಡಿಯಾಗೆ ಜಯ
India vs New Zealand 2nd T20 Live Score Update In Kannada: ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 99 ರನ್ ಕಲೆಹಾಕಿತು.
India vs New Zealand 2nd T20: ಲಕ್ನೋನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಜಯಭೇರಿ ಬಾರಿಸಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 9 ವಿಕೆಟ್ ನಷ್ಟಕ್ಕೆ 155 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಭಾರತ ತಂಡವು 21 ರನ್ಗಳಿಂದ ಸೋಲೋಪ್ಪಿಕೊಂಡಿತ್ತು.
ನ್ಯೂಜಿಲೆಂಡ್- 99/8 (20)
ಭಾರತ- 101/4 (19.5)
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ) ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಶಿವಂ ಮಾವಿ, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್.
ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.
ಟೀಮ್ ಇಂಡಿಯಾ ಟಿ20 ತಂಡ:
ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ನ್ಯೂಜಿಲೆಂಡ್ ಟಿ20 ತಂಡ:
ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಡೇನ್ ಕ್ಲೀವರ್, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆಂಜಮಿನ್ ಲಿಸ್ಟರ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.
LIVE NEWS & UPDATES
-
India vs New Zealand 2nd T20 Live Score: ಭಾರತಕ್ಕೆ ಜಯ
ಟಿಕ್ನರ್ ಎಸೆತದಲ್ಲಿ ಲಾಂಗ್ ಆಫ್ನತ್ತ ಬೌಂಡರಿ ಬಾರಿಸಿ ಭಾರತ ತಂಡಕ್ಕೆ ಜಯ ತಂದುಕೊಟ್ಟ ಸೂರ್ಯಕುಮಾರ್ ಯಾದವ್
NZ 99/8 (20)
IND 101/4 (19.5)
-
India vs New Zealand 2nd T20 Live Score: ಭರ್ಜರಿ ಬೌಂಡರಿ
ಲಾಕಿ ಫರ್ಗುಸನ್ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ
IND 93/4 (18.5)
-
India vs New Zealand 2nd T20 Live Score: ಕೊನೆಯ 3 ಓವರ್ ಬಾಕಿ
18 ಎಸೆತಗಳಲ್ಲಿ 18 ರನ್ಗಳ ಅವಶ್ಯಕತೆ
IND 82/4 (17)
ಕ್ರೀಸ್ನಲ್ಲಿ ಸೂರ್ಯಕುಮಾರ್ – ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್
India vs New Zealand 2nd T20 Live Score: 4ನೇ ವಿಕೆಟ್ ಪತನ
ರನ್ ಕದಿಯುವ ಯತ್ನ…ಸುಮ್ಮನೆ ಓಡಿದ ಸೂರ್ಯಕುಮಾರ್ ಯಾದವ್… ರನೌಟ್ ಆಗಿ ವಿಕೆಟ್ ತ್ಯಾಗ ಮಾಡಿದ ವಾಷಿಂಗ್ಟನ್ ಸುಂದರ್ (10)
IND 70/4 (14.3)
India vs New Zealand 2nd T20 Live Score: 12 ಓವರ್ ಮುಕ್ತಾಯ
IND 57/3 (12)
ಕ್ರೀಸ್ನಲ್ಲಿ ಸುಂದರ್ – ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
India vs New Zealand 2nd T20 Live Score: 3ನೇ ವಿಕೆಟ್ ಪತನ
ಇಶ್ ಸೋಧಿ ಎಸೆತದಲ್ಲಿ ಸ್ವೀಪ್ ಶಾಟ್ಗೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್…ರಾಹುಲ್ ತ್ರಿಪಾಠಿ (13) ಔಟ್
IND 50/2 (10.3)
India vs New Zealand 2nd T20 Live Score: ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ
IND 50/2 (10.1)
ಕ್ರೀಸ್ನಲ್ಲಿ ರಾಹುಲ್ ತ್ರಿಪಾಠಿ – ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
India vs New Zealand 2nd T20 Live Score: 10 ಓವರ್ ಮುಕ್ತಾಯ
IND 49/2 (10)
ಕ್ರೀಸ್ನಲ್ಲಿ ರಾಹುಲ್ ತ್ರಿಪಾಠಿ – ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
India vs New Zealand 2nd T20 Live Score: 2ನೇ ವಿಕೆಟ್ ಪತನ
ರನ್ ಕದಿಯುವ ಯತ್ನ…ಗ್ಲೆನ್ ಫಿಲಿಪ್ಸ್ ಉತ್ತಮ ಫೀಲ್ಡಿಂಗ್… ಇಶಾನ್ ಕಿಶನ್ (19) ರನೌಟ್
IND 46/2 (8.5)
India vs New Zealand 2nd T20 Live Score: 8 ಓವರ್ ಮುಕ್ತಾಯ
ಇಶ್ ಸೋಧಿ ಎಸೆದ 8ನೇ ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ರಾಹುಲ್ ತ್ರಿಪಾಠಿ
IND 43/1 (8)
India vs New Zealand 2nd T20 Live Score: ಫೋರ್ರ್ರ್
ಗ್ಲೆನ್ ಫಿಲಿಪ್ಸ್ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಇಶಾನ್ ಕಿಶನ್
IND 34/1 (7)
India vs New Zealand 2nd T20 Live Score: ಪವರ್ಪ್ಲೇ ಮುಕ್ತಾಯ
IND 29/1 (6)
ಕ್ರೀಸ್ನಲ್ಲಿ ಇಶಾನ್ ಕಿಶನ್ – ರಾಹುಲ್ ತ್ರಿಪಾಠಿ ಬ್ಯಾಟಿಂಗ್
India vs New Zealand 2nd T20 Live Score: ಮೊದಲ ವಿಕೆಟ್ ಪತನ
ಬ್ರೇಸ್ವೆಲ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ನಲ್ಲಿ ಕ್ಯಾಚ್… ಶುಭ್ಮನ್ ಗಿಲ್ (11) ಔಟ್.
IND 17/1 (3.5)
India vs New Zealand 2nd T20 Live Score: ಆಕರ್ಷಕ ಬೌಂಡರಿ
ಸ್ಯಾಂಟ್ನರ್ ಎಸೆತದಲ್ಲಿ ಸ್ಕ್ವೇರ್ ಮೂಲಕ ಅತ್ಯಾಕರ್ಷಕ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್
IND 16/0 (2.4)
India vs New Zealand 2nd T20 Live Score: 100 ರನ್ಗಳ ಟಾರ್ಗೆಟ್
ಜೇಕಪ್ ಡಫಿ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್
IND 8/0 (1)
India vs New Zealand 2nd T20 Live Score: ನ್ಯೂಜಿಲೆಂಡ್ ಇನಿಂಗ್ಸ್ ಅಂತ್ಯ
NZ 99/8 (20)
ಟೀಮ್ ಇಂಡಿಯಾಗೆ 100 ರನ್ಗಳ ಗುರಿ
India vs New Zealand 2nd T20 Live Score: ಕೊನೆಯ ಓವರ್
NZ 94/8 (19)
ಕ್ರೀಸ್ನಲ್ಲಿ ಸ್ಯಾಂಟ್ನರ್- ಜೇಕಬ್ ಡಫಿ ಬ್ಯಾಟಿಂಗ್
India vs New Zealand 2nd T20 Live Score: 8ನೇ ವಿಕೆಟ್ ಪತನ
ಅರ್ಷದೀಪ್ ಸಿಂಗ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಶೂನ್ಯಕ್ಕೆ ಔಟಾದ ಲಾಕಿ ಫರ್ಗುಸನ್
NZ 83/8 (18)
India vs New Zealand 2nd T20 Live Score: 7ನೇ ವಿಕೆಟ್ ಪತನ
ಅರ್ಷದೀಪ್ ಸಿಂಗ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಇಶ್ ಸೋಧಿ (1)
NZ 83/7 (17.4)
India vs New Zealand 2nd T20 Live Score: 6ನೇ ವಿಕೆಟ್ ಪತನ
ಪಾಂಡ್ಯ ಎಸೆತದಲ್ಲಿ ಬ್ರೇಸ್ವೆಲ್ ಭರ್ಜರಿ ಹೊಡೆತ…ಬೌಂಡರಿ ಲೈನ್ನಲ್ಲಿ ಅರ್ಷದೀಪ್ ಸಿಂಗ್ ಅತ್ಯುತ್ತಮ ಕ್ಯಾಚ್…ಬ್ರೇಸ್ವೆಲ್ (14) ಔಟ್
NZ 80/6 (17)
India vs New Zealand 2nd T20 Live Score: 16 ಓವರ್ ಮುಕ್ತಾಯ
NZ 77/5 (16)
ಕ್ರೀಸ್ನಲ್ಲಿ ಬ್ರೇಸ್ವೆಲ್ – ಸ್ಯಾಂಟ್ನರ್ ಬ್ಯಾಟಿಂಗ್
India vs New Zealand 2nd T20 Live Score: ವೆಲ್ಕಂ ಬೌಂಡರಿ
ಸುಂದರ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಸ್ಯಾಂಟ್ನರ್
India vs New Zealand 2nd T20 Live Score: 13 ಓವರ್ ಮುಕ್ತಾಯ
NZ 62/5 (13)
ಕ್ರೀಸ್ನಲ್ಲಿ ಬ್ರೇಸ್ವೆಲ್ – ಸ್ಯಾಂಟ್ನರ್ ಬ್ಯಾಟಿಂಗ್
India vs New Zealand 2nd T20 Live Score: 5ನೇ ವಿಕೆಟ್ ಪತನ
ಹೂಡಾ ಓವರ್ನಲ್ಲಿ ರಿವರ್ಸ್ ಸ್ವೀಪ್ ಬಾರಿಸಿದ ಚಾಪ್ಮನ್…ರನ್ ಓಡುವ ಯತ್ನ…ನಿರಾಕರಿಸಿದ ಬ್ರೇಸ್ವೆಲ್…ಕುಲ್ದೀಪ್ ಯಾದವ್ ಉತ್ತಮ ಫೀಲ್ಡಿಂಗ್….ಮಾರ್ಕ್ ಚಾಪ್ಮನ್ (14) ರನೌಟ್
NZ 60/5 (12.4)
India vs New Zealand 2nd T20 Live Score: ಟೀಮ್ ಇಂಡಿಯಾ ಉತ್ತಮ ಬೌಲಿಂಗ್
NZ 54/4 (11)
ಕ್ರೀಸ್ನಲ್ಲಿ ಬ್ರೇಸ್ವೆಲ್ – ಚಾಪ್ಮನ್ ಬ್ಯಾಟಿಂಗ್
India vs New Zealand 2nd T20 Live Score: ಕ್ಲೀನ್ ಬೌಲ್ಡ್
ಕುಲ್ದೀಪ್ ಯಾದವ್ ಓವರ್ನಲ್ಲಿ ಕ್ಲೀನ್ ಬೌಲ್ಡ್ ಆದ ಡೇರಿಲ್ ಮಿಚೆಲ್ (8)
NZ 48/4 (10)
India vs New Zealand 2nd T20 Live Score: 9 ಓವರ್ ಮುಕ್ತಾಯ
NZ 45/3 (9)
ಕ್ರೀಸ್ನಲ್ಲಿ ಚಾಪ್ಮನ್ – ಡೇರಿಲ್ ಮಿಚೆಲ್ ಬ್ಯಾಟಿಂಗ್
India vs New Zealand 2nd T20 Live Score: 3ನೇ ವಿಕೆಟ್ ಪತನ
ದೀಪಕ್ ಹೂಡಾ ಎಸೆತದಲ್ಲಿ ಫಿಲಿಪ್ಸ್ (5) ಕ್ಲೀನ್ ಬೌಲ್ಡ್
NZ 35/3 (6.5)
India vs New Zealand 2nd T20 Live Score: 6 ಓವರ್ ಮುಕ್ತಾಯ
NZ 33/2 (6)
ಕ್ರೀಸ್ನಲ್ಲಿ ಚಾಪ್ಮನ್ – ಫಿಲಿಪ್ಸ್ ಬ್ಯಾಟಿಂಗ್
India vs New Zealand 2nd T20 Live Score: 2ನೇ ವಿಕೆಟ್ ಪತನ
ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿದ ಕಾನ್ವೆ (11)
NZ 28/2 (4.4)
India vs New Zealand 2nd T20 Live Score: 4 ಓವರ್ ಮುಕ್ತಾಯ
NZ 21/1 (4)
ಕ್ರೀಸ್ನಲ್ಲಿ ಡೆವೊನ್ ಕಾನ್ವೆ – ಮಾರ್ಕ್ ಚಾಪ್ಮನ್ ಬ್ಯಾಟಿಂಗ್
India vs New Zealand 2nd T20 Live Score: ಮೊದಲ ವಿಕೆಟ್ ಪತನ
ಚಹಾಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಫಿನ್ ಅಲೆನ್ (11)
NZ 21/1 (3.3)
India vs New Zealand 2nd T20 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಹಾರ್ದಿಕ್ ಪಾಂಡ್ಯ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಫಿನ್ ಅಲೆನ್
NZ 18/0 (2.2)
India vs New Zealand 2nd T20 Live Score: 2 ಓವರ್ ಮುಕ್ತಾಯ
NZ 10/0 (2)
ಕ್ರೀಸ್ನಲ್ಲಿ ಫಿನ್ ಅಲೆನ್ – ಡೆವೊನ್ ಕಾನ್ವೆ ಬ್ಯಾಟಿಂಗ್
India vs New Zealand 2nd T20 Live Score: ಮೊದಲ ಬೌಂಡರಿ
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಡೆವೊನ್ ಕಾನ್ವೆ
NZ 6/0 (0.5)
India vs New Zealand 2nd T20 Live Score: ನ್ಯೂಜಿಲೆಂಡ್ ಇನಿಂಗ್ಸ್ ಆರಂಭ
ಆರಂಭಿಕರು- ಫಿನ್ ಅಲೆನ್, ಡೆವೊನ್ ಕಾನ್ವೆ
ಮೊದಲ ಓವರ್- ಹಾರ್ದಿಕ್ ಪಾಂಡ್ಯ
India vs New Zealand 2nd T20 Live Score: ಉಭಯ ತಂಡಗಳು ಹೀಗಿವೆ
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ) ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಶಿವಂ ಮಾವಿ, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್.
ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.
India vs New Zealand 2nd T20 Live Score: ಟಾಸ್ ಗೆದ್ದ ನ್ಯೂಜಿಲೆಂಡ್
India vs New Zealand 2nd T20: ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ-ನ್ಯೂಜಿಲೆಂಡ್ ನುಡವಣ 2ನೇ ಟಿ20 ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕಿವೀಸ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - Jan 29,2023 6:31 PM