India vs Sri Lanka, 1st T20 Live Score: ಟೀಮ್ ಇಂಡಿಯಾಗೆ ರೋಚಕ ಜಯ

IND vs SL 1st T20 Cricket Match Live Score Updates: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 162 ರನ್​ ಕಲೆಹಾಕಿದೆ. ಈ ಮೂಲಕ ಶ್ರೀಲಂಕಾ ತಂಡಕ್ಕೆ 163 ರನ್​ಗಳ ಟಾರ್ಗೆಟ್ ನೀಡಿದೆ.

India vs Sri Lanka, 1st T20 Live Score: ಟೀಮ್ ಇಂಡಿಯಾಗೆ ರೋಚಕ ಜಯ
India vs Sri Lanka, 1st T20
Image Credit source: insidesport.in
Edited By:

Updated on: Jan 03, 2023 | 10:58 PM

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 2 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಹೊಸ ವರ್ಷದಲ್ಲಿ ಶುಭಾರಂಭ ಮಾಡಿರುವುದು ವಿಶೇಷ. 2ನೇ ಟಿ20 ಪಂದ್ಯವು ಜನವರಿ 5ರಂದು ಪುಣೆಯಲ್ಲಿ ನಡೆಯಲಿದೆ.

 

ಭಾರತ-ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ:-

  • ಜನವರಿ 3: ಮೊದಲ ಟಿ20 ಪಂದ್ಯ (ಸ್ಥಳ-ವಾಂಖೆಡೆ ಸ್ಟೇಡಿಯಂ)
  • ಜನವರಿ 5: ಎರಡನೇ ಟಿ20 ಪಂದ್ಯ (ಸ್ಥಳ- ಪುಣೆ ಕ್ರಿಕೆಟ್ ಸ್ಟೇಡಿಯಂ)
  • ಜನವರಿ 7: ಮೂರನೇ ಟಿ20 ಪಂದ್ಯ (ಸ್ಥಳ- ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ- ರಾಜ್​ಕೋಟ್)

 

ಟೀಮ್ ಇಂಡಿಯಾ ಪ್ಲೇಯಿಂಗ್ 11: ಇಶಾನ್ ಕಿಶನ್, ಶುಭಮನ್ ಗಿಲ್ (ಪಾದರ್ಪಣೆ), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಶಿವಂ ಮಾವಿ (ಪಾದರ್ಪಣೆ), ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್

ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಶ್ರೀಲಂಕಾ ಪ್ಲೇಯಿಂಗ್ 11: ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ

ಶ್ರೀಲಂಕಾ ಟಿ20 ತಂಡ: ಕುಸಾಲ್ ಮೆಂಡಿಸ್, ದಸುನ್ ಶನಕ (ನಾಯಕ) , ಪಾತುಂ ನಿಸ್ಸಂಕ , ಧನಂಜಯ ಡಿ ಸಿಲ್ವ , ಚರಿತ್ ಅಸಲಂಕ , ಭಾನುಕ ರಾಜಪಕ್ಸೆ , ವನಿಂದು ಹಸರಂಗ , ಚಾಮಿಕ ಕರುಣಾರತ್ನೆ , ಮಹೀಶ್ ತೀಕ್ಷಣ , ದಿಲ್ಶನ್ ಮಧುಶಂಕ , ಅಶ್ಮೋದ್ ಕುಮಾರ , ಅವಿಶ್ಕ ಕುಮಾರ , ಅವಿಶ್ಕ ಕುಮಾರ ವೆಲ್ಲಲಾಗೆ , ನುವಾನ್ ತುಷಾರ , ಕಸುನ್ ರಜಿತ , ಸದೀರ ಸಮರವಿಕ್ರಮ.

ಟೀಮ್ ಇಂಡಿಯಾ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.

 

 

LIVE NEWS & UPDATES

The liveblog has ended.
  • 03 Jan 2023 10:43 PM (IST)

    IND vs SL 1st T20 Live Score: ರೋಚಕ ಜಯ

    ಟೀಮ್ ಇಂಡಿಯಾಗೆ 2 ರನ್​ಗಳ ರೋಚಕ ಜಯ

    ಹೊಸ ವರ್ಷದಲ್ಲಿ ಗೆಲುವಿನೊಂದಿಗೆ ಟೀಮ್ ಇಂಡಿಯಾ ಶುಭಾರಂಭ

     

    IND 162/5 (20)

    SL 160 (20)

  • 03 Jan 2023 10:38 PM (IST)

    IND vs SL 1st T20 Live Score: ಭರ್ಜರಿ ಸಿಕ್ಸ್

    ಅಕ್ಷರ್ ಪಟೇಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಕರುಣರತ್ನೆ

     

    SL 158/8 (19.3)

     

  • 03 Jan 2023 10:34 PM (IST)

    IND vs SL 1st T20 Live Score: ಕೊನೆಯ ಓವರ್ ಫೈಟ್

    ಕೊನೆಯ 6 ಎಸೆತಗಳಲ್ಲಿ 13 ರನ್​ಗಳ ಅವಶ್ಯಕತೆ

     

    SL 150/8 (19)

     

  • 03 Jan 2023 10:27 PM (IST)

    IND vs SL 1st T20 Live Score: 2 ಓವರ್ ಬಾಕಿ

    SL 134/8 (18)

     

    ಗೆಲ್ಲಲು ಶ್ರೀಲಂಕಾಗೆ 12 ಎಸೆತಗಳಲ್ಲಿ 29 ರನ್​ಗಳ ಅವಶ್ಯಕತೆ

  • 03 Jan 2023 10:21 PM (IST)

    IND vs SL 1st T20 Live Score: 17 ಓವರ್ ಮುಕ್ತಾಯ

    ಶ್ರೀಲಂಕಾಗೆ ಗೆಲ್ಲಲು 18 ಎಸೆತಗಳಲ್ಲಿ 32 ರನ್​ಗಳ ಅವಶ್ಯಕತೆ

     

    SL 131/7 (17)

     

    ಕ್ರೀಸ್​ನಲ್ಲಿ ಕರುಣರತ್ನೆ-ತೀಕ್ಷಣ ಬ್ಯಾಟಿಂಗ್

  • 03 Jan 2023 10:19 PM (IST)

    IND vs SL 1st T20 Live Score: 7ನೇ ಯಶಸ್ಸು

    ಉಮ್ರಾನ್ ಮಲಿಕ್ ಎಸೆತದಲ್ಲಿ ಫ್ರಂಟ್ ಫೀಲ್ಡರ್​ಗೆ ಕ್ಯಾಚ್ ನೀಡಿದ ದಸುನ್ ಶಾನಕ (45)

     

    SL 129/7 (16.4)

     

  • 03 Jan 2023 10:14 PM (IST)

    IND vs SL 1st T20 Live Score: ಭರ್ಜರಿ ಸಿಕ್ಸ್

    ಉಮ್ರಾನ್ ಮಲಿಕ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ದಸುನ್ ಶಾನಕ

     

    SL 129/6 (16.2)

     

  • 03 Jan 2023 10:12 PM (IST)

    IND vs SL 1st T20 Live Score: ದುಸನ್ ಅಬ್ಬರ

    SL 123/6 (16)

     ಹರ್ಷಲ್ ಪಟೇಲ್ ಎಸೆದ 16ನೇ ಓವರ್​ನಲ್ಲಿ ಸಿಕ್ಸ್ -ಫೋರ್​ನೊಂದಿಗೆ 13 ರನ್​ ಚಚ್ಚಿದ ದಸುನ್ ಶನಕ

     

    ಶ್ರೀಲಂಕಾಗೆ ಗೆಲ್ಲಲು 4 ಓವರ್​ನಲ್ಲಿ 40 ರನ್​ಗಳ ಅವಶ್ಯಕತೆ

     

     

  • 03 Jan 2023 10:05 PM (IST)

    IND vs SL 1st T20 Live Score: ಟೀಮ್ ಇಂಡಿಯಾಗೆ ಮತ್ತೊಂದು ಯಶಸ್ಸು

    ಶಿವಂ ಮಾವಿ ಎಸೆತದಲ್ಲಿ ಹಸರಂಗ (21) ಭರ್ಜರಿ ಹೊಡೆತಕ್ಕೆ ಯತ್ನ..ಮಿಡ್​ ಆಫ್​ನಲ್ಲಿ ಹಾರ್ದಿಕ್ ಪಾಂಡ್ಯ ಸುಲಭ ಕ್ಯಾಚ್

     

    SL 108/6 (14.3)

     

  • 03 Jan 2023 09:59 PM (IST)

    IND vs SL 1st T20 Live Score: ಕೊನೆಯ 6 ಓವರ್

    SL 107/5 (14)

     

    ಶ್ರೀಲಂಕಾಗೆ ಗೆಲ್ಲಲು 36 ಎಸೆತಗಳಲ್ಲಿ 56 ರನ್​ಗಳ ಅವಶ್ಯಕತೆ

  • 03 Jan 2023 09:58 PM (IST)

    IND vs SL 1st T20 Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್

    ಚಹಾಲ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ವನಿಂದು ಹಸರಂಗ

     

    SL 107/5 (14)

     

  • 03 Jan 2023 09:50 PM (IST)

    IND vs SL 1st T20 Live Score: ಸಿಡಿದ ಶನಕ

    ಅಕ್ಷರ್ ಪಟೇಲ್ ಎಸೆತದಲ್ಲಿ ನೇರವಾಗಿ ಭರ್ಜರಿ ಸಿಕ್ಸ್ ಬಾರಿಸಿದ ದಸುನ್ ಶನಕ

     

    SL 80/5 (12)

      

  • 03 Jan 2023 09:45 PM (IST)

    IND vs SL 1st T20 Live Score: 5ನೇ ವಿಕೆಟ್ ಪತನ

    ಹರ್ಷಲ್ ಪಟೇಲ್ ಎಸೆತದಲ್ಲಿ ಲಾಂಗ್ ಆನ್​ನಲ್ಲಿದ್ದ ಹಾರ್ದಿಕ್ ಪಾಂಡ್ಯಗೆ ಸುಲಭ ಕ್ಯಾಚ್ ನೀಡಿದ ಭಾನುಕಾ ರಾಜಪಕ್ಸೆ (11)

     

    SL 68/5 (10.4)

      

  • 03 Jan 2023 09:41 PM (IST)

    IND vs SL 1st T20 Live Score: 10 ಓವರ್ ಮುಕ್ತಾಯ

    SL 66/4 (10)

      

    ಕ್ರೀಸ್​ನಲ್ಲಿ ರಾಜಪಕ್ಸೆ ಹಾಗೂ ದಸುನ್ ಶನಕ ಬ್ಯಾಟಿಂಗ್

     

  • 03 Jan 2023 09:32 PM (IST)

    IND vs SL 1st T20 Live Score: ಮೆಂಡಿಸ್ ಔಟ್

    ಹರ್ಷಲ್ ಪಟೇಲ್ ಎಸೆತದಲ್ಲಿ ಡೀಪ್ ಪಾಯಿಂಟ್​ನತ್ತ ಬಾರಿಸಿದ ಕುಸಾಲ್ ಮೆಂಡಿಸ್ (28)…ಸಂಜು ಸ್ಯಾಮ್ಸನ್ ಉತ್ತಮ ಕ್ಯಾಚ್…ಟೀಮ್ ಇಂಡಿಯಾಗೆ ಮತ್ತೊಂದು ಯಶಸ್ಸು.

     

    SL 51/4 (8.2)

      

  • 03 Jan 2023 09:29 PM (IST)

    IND vs SL 1st T20 Live Score: ವಾಟ್ ಎ ಕ್ಯಾಚ್

    ಉಮ್ರಾನ್ ಮಲಿಕ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಅಸಲಂಕ

    ಬ್ಯಾಟ್ ಎಡ್ಜ್​ ಆಗಿ ಚಿಮ್ಮಿದ ಚೆಂಡು…ವಿಕೆಟ್ ಕೀಪರ್ ಇಶಾನ್ ಕಿಶನ್​​ರಿಂದ ಅದ್ಭುತ ರನ್ನಿಂಗ್ ಕ್ಯಾಚ್…ಅಸಲಂಕಾ (12) ಔಟ್

     

    SL 47/3 (7.5)

      

  • 03 Jan 2023 09:22 PM (IST)

    IND vs SL 1st T20 Live Score: ಭರ್ಜರಿ ಸಿಕ್ಸರ್

    ಚಹಾಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್​ ಸಿಕ್ಸ್​ ಸಿಡಿಸಿದ ಚರಿತ್ ಅಸಲಂಕ

     

    SL 42/2 (6.2)

      

  • 03 Jan 2023 09:21 PM (IST)

    IND vs SL 1st T20 Live Score: ಪವರ್​ಪ್ಲೇ ಮುಕ್ತಾಯ

    ಪವರ್​ಪ್ಲೇನಲ್ಲಿ ಕೇವಲ 35 ರನ್ ನೀಡಿ 2 ವಿಕೆಟ್ ಕಬಳಿಸಿದ ಟೀಮ್ ಇಂಡಿಯಾ

     

    SL 35/2 (6)

      

  • 03 Jan 2023 09:17 PM (IST)

    IND vs SL 1st T20 Live Score: ವೆಲ್ಕಂ ಬೌಂಡರಿ

    ಉಮ್ರಾನ್ ಮಲಿಕ್ ಎಸೆತದಲ್ಲಿ ಆಕರ್ಷಕ ಆಫ್ ಸೈಡ್ ಬೌಂಡರಿ ಬಾರಿಸಿದ ಕುಸಾಲ್ ಮೆಂಡಿಸ್

     

    SL 34/2 (5.1)

      

  • 03 Jan 2023 09:10 PM (IST)

    IND vs SL 1st T20 Live Score: ಶ್ರೀಲಂಕಾದ 2ನೇ ವಿಕೆಟ್ ಪತನ

    ಶಿವಂ ಮಾವಿ ಎಸೆತದಲ್ಲಿ  ಸಂಜು ಸ್ಯಾಮ್ಸನ್​ಗೆ ಸುಲಭ ಕ್ಯಾಚ್ ನೀಡಿದ ಧನಂಜಯ ಡಿಸಿಲ್ವಾ (8)

     

    SL 24/2 (3.5)

      

  • 03 Jan 2023 09:08 PM (IST)

    IND vs SL 1st T20 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಶಿವಂ ಮಾವಿ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಧನಂಜಯ ಡಿಸಿಲ್ವಾ

     

    SL 24/1 (3.4)

      

  • 03 Jan 2023 09:00 PM (IST)

    IND vs SL 1st T20 Live Score: ಮೊದಲ ವಿಕೆಟ್

    ಶಿವಂ ಮಾವಿ ಇನ್​ ಸ್ವಿಂಗ್​ಗೆ ಕ್ಲೀನ್ ಬೌಲ್ಡ್ ಆದ ಪಾತುಂ ನಿಸ್ಸಂಕಾ (1)

    ಶಿವಂ ಮಾವಿಗೆ ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್

     

    SL 12/1 (1.5)

      

     

     

  • 03 Jan 2023 08:56 PM (IST)

    IND vs SL 1st T20 Live Score: ಮೊದಲ ಬೌಂಡರಿ

    ಶಿವಂ ಮಾವಿ ಎಸೆತದಲ್ಲಿ ಮಿಡ್ ಆನ್​ನತ್ತ ಫೋರ್ ಬಾರಿಸಿದ ಮೆಂಡಿಸ್

     

    SL 11/0 (1.3)

      

  • 03 Jan 2023 08:52 PM (IST)

    IND vs SL 1st T20 Live Score: ಕ್ಯಾಚ್ ಕೈಚೆಲ್ಲಿದ ಸ್ಯಾಮ್ಸನ್

    ಪಾಂಡ್ಯ ಎಸೆತದಲ್ಲಿ ಕ್ಯಾಚ್ ನೀಡಿದ ನಿಸ್ಸಂಕಾ…ಡೈವ್ ಕ್ಯಾಚ್ ಹಿಡಿಯಲು ಯತ್ನಿಸಿದ ಚೆಂಡನ್ನು ಕೈಚೆಲ್ಲಿದ ಸ್ಯಾಮ್ಸನ್

     

    SL 2/0 (0.3)

      

  • 03 Jan 2023 08:50 PM (IST)

    IND vs SL 1st T20 Live Score: ಮೊದಲ ಓವರ್

    ಮೊದಲ ಓವರ್- ಹಾರ್ದಿಕ್ ಪಾಂಡ್ಯ

    ಶ್ರೀಲಂಕಾ ಆರಂಭಿಕರು:

    ಪಾತುಂ ನಿಸ್ಸಂಕಾ

    ಕುಸಾಲ್ ಮೆಂಡಿಸ್

     

  • 03 Jan 2023 08:44 PM (IST)

    IND vs SL 1st T20 Live Score: ಭಾರತ 162/5 (20)

    IND 162/5 (20)

      

    ಟೀಮ್ ಇಂಡಿಯಾ ಪರ 23 ಎಸೆತಗಳಲ್ಲಿ ಅಜೇಯ 41 ರನ್​ ಬಾರಿಸಿದ ದೀಪಕ್ ಹೂಡಾ ಗರಿಷ್ಠ ಸ್ಕೋರರ್.

    20 ಎಸೆತಗಳಲ್ಲಿ 31 ರನ್​ ಬಾರಿಸುವ ಮೂಲಕ ಹೂಡಾಗೆ ಉತ್ತಮ ಸಾಥ್ ನೀಡಿದ ಅಕ್ಷರ್ ಪಟೇಲ್

     

     

     

  • 03 Jan 2023 08:39 PM (IST)

    IND vs SL 1st T20 Live Score: ಟೀಮ್ ಇಂಡಿಯಾ ಇನಿಂಗ್ಸ್ ಅಂತ್ಯ

    IND 162/5 (20)

      

  • 03 Jan 2023 08:38 PM (IST)

    IND vs SL 1st T20 Live Score: ಫೋರ್​ರ್​ರ್​ರ್​ರ್​

    ರಜಿತ ಎಸೆತದಲ್ಲಿ ದೀಪಕ್ ಹೂಡಾ ಬ್ಯಾಟ್ ಎಡ್ಜ್​…ಥರ್ಡ್​ ಮ್ಯಾನ್​ನತ್ತ ಫೋರ್

     

    IND 162/5 (20)

      

  • 03 Jan 2023 08:37 PM (IST)

    IND vs SL 1st T20 Live Score: ಸಿಕ್ಸರ್ ದೀಪಕ್

    ರಜಿತ ಎಸೆತದಲ್ಲಿ ಭರ್ಜರಿ ಸಿಕ್ಸ್​ ಸಿಡಿಸಿದ ದೀಪಕ್ ಹೂಡಾ

     

    IND 157/5 (19.4)

      

  • 03 Jan 2023 08:35 PM (IST)

    IND vs SL 1st T20 Live Score: ಭರ್ಜರಿ ಬೌಂಡರಿ

    ಮಧುಶಂಕ ಎಸೆತದಲ್ಲಿ ಡೀಪ್ ಕವರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಅಕ್ಷರ್ ಪಟೇಲ್

     

    IND 149/5 (19)

      

  • 03 Jan 2023 08:32 PM (IST)

    IND vs SL 1st T20 Live Score: ಪಟೇಲ್ ಪವರ್

    ಮಧುಶಂಕ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಕ್ಷರ್ ಪಟೇಲ್

     

    IND 141/5 (18.2)

      

  • 03 Jan 2023 08:27 PM (IST)

    IND vs SL 1st T20 Live Score: ಸ್ಟ್ರೈಟ್ ಹಿಟ್

    ರಜಿತ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಅಕ್ಷರ್ ಪಟೇಲ್

     

    IND 132/5 (17.3)

      

  • 03 Jan 2023 08:25 PM (IST)

    IND vs SL 1st T20 Live Score: ಹೂಡಾ ಸಿಡಿಲಬ್ಬರ

    ಹಸರಂಗ ಎಸೆತದಲ್ಲಿ ಭರ್ಜರಿ ಸಿಕ್ಸ್ ಬಾರಿಸಿದ ದೀಪಕ್ ಹೂಡಾ

     

    IND 128/5 (17)

      

  • 03 Jan 2023 08:22 PM (IST)

    IND vs SL 1st T20 Live Score: ಕೊನೆಯ 4 ಓವರ್ ಬಾಕಿ

    IND 118/5 (16)

      

    ಕ್ರೀಸ್​ನಲ್ಲಿ ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್ ಬ್ಯಾಟಿಂಗ್

     

     

  • 03 Jan 2023 08:21 PM (IST)

    IND vs SL 1st T20 Live Score: ಹೂಡಾ ಅಬ್ಬರ

    ಮಹೀಶ್ ತೀಕ್ಷಣ ಎಸೆತಗಳಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ದೀಪಕ್ ಹೂಡಾ

     

    IND 117/5 (15.5)

      

  • 03 Jan 2023 08:13 PM (IST)

    IND vs SL 1st T20 Live Score: ಪಾಂಡ್ಯ ಔಟ್

    ಮಧುಶಂಕ ಎಸೆತದಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದ ಹಾರ್ದಿಕ್ ಪಾಂಡ್ಯ (29)

     

    IND 94/5 (14.1)

      

  • 03 Jan 2023 08:12 PM (IST)

    IND vs SL 1st T20 Live Score: ಶ್ರೀಲಂಕಾ ಉತ್ತಮ ಬೌಲಿಂಗ್

    IND 94/4 (14)

      

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಹೂಡಾ ಬ್ಯಾಟಿಂಗ್

     

  • 03 Jan 2023 08:00 PM (IST)

    IND vs SL 1st T20 Live Score: 11 ಓವರ್ ಮುಕ್ತಾಯ

    IND 78/4 (11)

      

    ಕ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ದೀಪಕ್ ಹೂಡಾ ಬ್ಯಾಟಿಂಗ್

     

  • 03 Jan 2023 07:58 PM (IST)

    IND vs SL 1st T20 Live Score: 4ನೇ ವಿಕೆಟ್ ಪತನ

    ಹಸರಂಗ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಇಶಾನ್ ಕಿಶನ್

    ಲೆಗ್​ ಸೈಡ್ ಬೌಂಡರಿ ಲೈನ್​ನಲ್ಲಿ ಧನಂಜಯ್​ಗೆ ಕ್ಯಾಚ್

    29 ಎಸೆತಗಳಲ್ಲಿ 37 ರನ್​ ಬಾರಿಸಿ ಇಶಾನ್ ಕಿಶನ್ ಔಟ್

     

    IND 77/4 (10.3)

      

     

  • 03 Jan 2023 07:53 PM (IST)

    IND vs SL 1st T20 Live Score: 10 ಓವರ್ ಮುಕ್ತಾಯ

    IND 75/3 (10)

     

    ಕ್ರೀಸ್​ನಲ್ಲಿ ಇಶಾನ್ ಕಿಶನ್ (36) ಹಾಗೂ ಹಾರ್ದಿಕ್ ಪಾಂಡ್ಯ (17) ಬ್ಯಾಟಿಂಗ್

     

     

  • 03 Jan 2023 07:51 PM (IST)

    IND vs SL 1st T20 Live Score: ಎಕ್ಸ್​ಟ್ರಾ ಕವರ್​ ಶಾಟ್

    ರಜಿತ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಫೋರ್​ ಬಾರಿಸಿದ ಇಶಾನ್ ಕಿಶನ್

     

    IND 74/3 (9.4)

      

  • 03 Jan 2023 07:50 PM (IST)

    IND vs SL 1st T20 Live Score: ವಾಟ್ ಎ ಶಾಟ್

    ರಜಿತ ಎಸೆತದಲ್ಲಿ ಸ್ಕ್ವೇರ್​ನತ್ತ ಆಕರ್ಷಕ ಸಿಕ್ಸ್​ ಸಿಡಿಸಿದ ಇಶಾನ್ ಕಿಶನ್

     

    IND 70/3 (9.1)

      

  • 03 Jan 2023 07:47 PM (IST)

    IND vs SL 1st T20 Live Score: ರಾಕೆಟ್ ಹಿಟ್

    ಹಸರಂಗ ಎಸೆತದಲ್ಲಿ ಪವರ್​ಫುಲ್ ಸ್ಟ್ರೈಟ್ ಹಿಟ್​ ಬಾರಿಸಿದ ಪಾಂಡ್ಯ

    ಹಸರಂಗ ಬೆರಳಿಗೆ ತಾಗಿ ಚೆಂಡು ನೇರವಾಗಿ ಬೌಂಡರಿಗೆ…ಫೋರ್

     

    IND 62/3 (8.1)

      

  • 03 Jan 2023 07:43 PM (IST)

    IND vs SL 1st T20 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಕರುಣರತ್ನೆ ಎಸೆತದಲ್ಲಿ ಆಫ್​ ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಹಾರ್ದಿಕ್ ಪಾಂಡ್ಯ

     

    IND 55/3 (7.3)

      

  • 03 Jan 2023 07:42 PM (IST)

    IND vs SL 1st T20 Live Score: ಪಾಂಡ್ಯ ಪವರ್​

    ಕರುಣರತ್ನೆ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಬಾರಿಸಿದ ಹಾರ್ದಿಕ್ ಪಾಂಡ್ಯ

     

     

  • 03 Jan 2023 07:41 PM (IST)

    IND vs SL 1st T20 Live Score: ಸಂಜು ಔಟ್

    ಜೀವದಾನ ಸಿಕ್ಕ ಬೆನ್ನಲ್ಲೇ ಔಟಾದ ಸಂಜು ಸ್ಯಾಮ್ಸನ್

    ಧನಂಜಯ ಎಸೆತದಲ್ಲಿ ಮತ್ತೊಮ್ಮೆ ಭರ್ಜರಿ ಹೊಡೆತಕ್ಕೆ ಯತ್ನ

    ಬ್ಯಾಟ್ ಎಡ್ಜ್​ ಆಗಿ ಥರ್ಡ್​ ಮ್ಯಾನ್​ನತ್ತ ಚಿಮ್ಮಿದ ಚೆಂಡು…ಸುಲಭ ಕ್ಯಾಚ್….ಸ್ಯಾಮ್ಸನ್ (5) ಔಟ್

     

    IND 47/3 (7)

      

  • 03 Jan 2023 07:38 PM (IST)

    IND vs SL 1st T20 Live Score: ಸಂಜುಗೆ ಜೀವದಾನ

    ಧನಂಜಯ ಎಸೆತದಲ್ಲಿ ಸಂಜು ಸ್ಯಾಮ್ಸನ್ ಭರ್ಜರಿ ಹೊಡೆತಕ್ಕೆ ಯತ್ನ

    ಬೌಂಡರಿ ಲೈನ್​ನಲ್ಲಿ ಅಸಲಂಕ ಅತ್ಯುತ್ತಮ ಫೀಲ್ಡಿಂಗ್

    ಕೂದಲೆಳೆಯ ಅಂತರದಲ್ಲಿ ಕೈತಪ್ಪಿದ ಕ್ಯಾಚ್…ಸಂಜು ಸ್ಯಾಮ್ಸನ್​ಗೆ ಜೀವದಾನ

     

     

     

  • 03 Jan 2023 07:35 PM (IST)

    IND vs SL 1st T20 Live Score: ಪವರ್​ಪ್ಲೇ ಮುಕ್ತಾಯ

    ಪವರ್​ಪ್ಲೇನಲ್ಲಿ ಟೀಮ್ ಇಂಡಿಯಾ ನಿಧಾನಗತಿಯ ಬ್ಯಾಟಿಂಗ್

     

    IND 41/2 (6)

      

    ಕ್ರೀಸ್​ನಲ್ಲಿ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್

  • 03 Jan 2023 07:31 PM (IST)

    IND vs SL 1st T20 Live Score: ಸೂರ್ಯಕುಮಾರ್ ಔಟ್

    ಚಮಿಕಾ ಕರುಣರತ್ನೆ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಸೂರ್ಯಕುಮಾರ್ (7)

     

    IND 38/2 (5.1)

      

  • 03 Jan 2023 07:23 PM (IST)

    ಆಕರ್ಷಕ ಫೋರ್

    ಮಧುಶಂಕ ಎಸೆತದಲ್ಲಿ ಆಫ್​ ಸೈಡ್​ನಲ್ಲಿ ಆಕರ್ಷಕ ಫೋರ್ ಬಾರಿಸಿದ ಸೂರ್ಯಕುಮಾರ್ ಯಾದವ್

     

    IND 34/1 (3.4)

      

  • 03 Jan 2023 07:17 PM (IST)

    ಟೀಮ್ ಇಂಡಿಯಾದ ಮೊದಲ ವಿಕೆಟ್ ಪತನ

    ಮಹೀಶ್ ತೀಕ್ಷಣ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಶುಭ್​ಮನ್​ ಗಿಲ್ (7)

     

    IND 27/1 (2.3)

      

  • 03 Jan 2023 07:13 PM (IST)

    2 ಓವರ್ ಮುಕ್ತಾಯ

    IND 26/0 (2)

      

    ಕ್ರೀಸ್​ನಲ್ಲಿ ಇಶಾನ್ ಕಿಶನ್​- ಶುಭ್​ಮನ್​ ಗಿಲ್ ಬ್ಯಾಟಿಂಗ್

  • 03 Jan 2023 07:10 PM (IST)

    ಬೌಂಡರಿಯೊಂದಿಗೆ ಖಾತೆ ತೆರೆದ ಗಿಲ್

    ಮಧುಶಂಕ ಎಸೆತದಲ್ಲಿ ಆಕರ್ಷಕ ಆಫ್ ಡ್ರೈವ್ ಮೂಲಕ ಫೋರ್ ಬಾರಿಸಿದ ಶುಭ್​ಮನ್ ಗಿಲ್.

     

    IND 22/0 (1.1)

      

  • 03 Jan 2023 07:07 PM (IST)

    ಸಿಡಿದ ಪಾಕೆಟ್ ಡೈನಾಮೊ

    ರಜಿತ ಎಸೆದ ಮೊದಲ ಓವರ್​ನಲ್ಲಿ 1 ಸಿಕ್ಸ್, 2 ಫೋರ್ ಬಾರಿಸಿದ ಇಶಾನ್ ಕಿಶನ್

    ಮೊದಲ ಓವರ್​ನಲ್ಲೇ 17 ರನ್​

     

    IND 17/0 (1)

      

  • 03 Jan 2023 07:06 PM (IST)

    ವಾಟ್ ಎ ಶಾಟ್

    ರಜಿತ ಎಸೆದ ಸ್ಲೋ ಬಾಲ್​ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಇಶಾನ್ ಕಿಶನ್

     

    IND 13/0 (0.5)

      

  • 03 Jan 2023 07:04 PM (IST)

    ಭರ್ಜರಿ ಸಿಕ್ಸ್​

    ರಜಿತ ಎಸೆತದಲ್ಲಿ ಲೆಗ್​ ಸೈಡ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಇಶಾನ್ ಕಿಶನ್

     

    IND 8/0 (0.3)

      

  • 03 Jan 2023 07:03 PM (IST)

    2023ರ ಮೊದಲ ರನ್

    ಈ ವರ್ಷ ಟೀಮ್ ಇಂಡಿಯಾ ಪರ ಮೊದಲ ರನ್​ ಕಲೆಹಾಕಿದ ಇಶಾನ್ ಕಿಶನ್

    IND 2/0 (0.2)

      

  • 03 Jan 2023 07:01 PM (IST)

    ಟೀಮ್ ಇಂಡಿಯಾ ಬ್ಯಾಟಿಂಗ್ ಶುರು

    ಟೀಮ್ ಇಂಡಿಯಾ ಆರಂಭಿಕರು:

    ಶುಭ್​ಮನ್ ಗಿಲ್

    ಇಶಾನ್ ಕಿಶನ್

     

  • 03 Jan 2023 06:47 PM (IST)

    ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಕಲಿಗಳು

     

    ಟೀಮ್ ಇಂಡಿಯಾ ಪ್ಲೇಯಿಂಗ್ 11: ಇಶಾನ್ ಕಿಶನ್, ಶುಭಮನ್ ಗಿಲ್ (ಪಾದರ್ಪಣೆ), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಶಿವಂ ಮಾವಿ (ಪಾದರ್ಪಣೆ), ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್

  • 03 Jan 2023 06:40 PM (IST)

    ಉಭಯ ತಂಡಗಳ ಪ್ಲೇಯಿಂಗ್ 11

    ಟೀಮ್ ಇಂಡಿಯಾ ಪ್ಲೇಯಿಂಗ್ 11: ಇಶಾನ್ ಕಿಶನ್, ಶುಭಮನ್ ಗಿಲ್ (ಪಾದರ್ಪಣೆ), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಶಿವಂ ಮಾವಿ (ಪಾದರ್ಪಣೆ), ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್

    ಶ್ರೀಲಂಕಾ ಪ್ಲೇಯಿಂಗ್ 11: ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ

  • 03 Jan 2023 06:35 PM (IST)

    ಟೀಮ್ ಇಂಡಿಯಾ ಪರ ಇಬ್ಬರು ಪಾದರ್ಪಣೆ

    ಟೀಮ್ ಇಂಡಿಯಾ ಟಿ20 ತಂಡಕ್ಕೆ ಪಾದರ್ಪಣೆ ಮಾಡಿದ ಶುಭ್​ಮನ್ ಗಿಲ್ ಹಾಗೂ ಶಿವಂ ಮಾವಿ

  • 03 Jan 2023 06:32 PM (IST)

    ಟಾಸ್ ಗೆದ್ದ ಶ್ರೀಲಂಕಾ

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 03 Jan 2023 06:12 PM (IST)

    2023 ರ ಮೊದಲ ಪಂದ್ಯಕ್ಕೆ ಕ್ಷಣಗಣನೆ

Published On - 6:10 pm, Tue, 3 January 23

TV9 Web

TV9 Kannada

Read More
Loading...
Unable to load recommendations.
Follow Us