RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

IPL RCB Records: ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪರ ಮೊದಲ ಪಂದ್ಯವಾಡಿದ 10 ಆಟಗಾರರು ವಿವಿಧ ತಂಡಗಳ ಪರ ಕಣಕ್ಕಿಳಿದು ಇದೀಗ ನಿವೃತ್ತಿ ಹೊಂದಿದ್ದಾರೆ.

Aug 21, 2022 | 9:25 PM
TV9kannada Web Team

| Edited By: Zahir PY

Aug 21, 2022 | 9:25 PM

ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ 15 ವರ್ಷಗಳು ಕಳೆದಿವೆ. 2008 ರಲ್ಲಿ ಶುರುವಾಗಿದ್ದ ಐಪಿಎಲ್​ ಟೂರ್ನಿಯೂ ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್​ ಆಗಿ ಗುರುತಿಸಿಕೊಂಡಿದೆ. ಈ ಲೀಗ್​ನ ಮೊದಲ ಪಂದ್ಯ ನಡೆದಿರುವುದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಂಬುದು ವಿಶೇಷ.

1 / 16
ಅಂದು ಚೊಚ್ಚಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಾಹುಲ್ ದ್ರಾವಿಡ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ದ್ರಾವಿಡ್ ಅವರ ನಿರ್ಧಾರ ತಪ್ಪು ಎಂಬುದನ್ನು ಪವರ್​ಪ್ಲೇನಲ್ಲೇ ಕೆಕೆಆರ್ ಆರಂಭಿಕ ಆಟಗಾರ ಬ್ರೆಂಡನ್ ಮೆಕಲಂ ನಿರೂಪಿಸಿದ್ದರು.

2 / 16
ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ಮೆಕಲಂ ಕೇವಲ 73 ಎಸೆತಗಳಲ್ಲಿ 13 ಸಿಕ್ಸ್ ಹಾಗೂ 10 ಫೋರ್​ನೊಂದಿಗೆ ಅಜೇಯ 158 ರನ್​ ಚಚ್ಚಿದರು. ಪರಿಣಾಮ ಕೆಕೆಆರ್ ತಂಡವು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 222 ರನ್​ ಕಲೆಹಾಕಿತು.

3 / 16
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್​ಸಿಬಿ ತಂಡವು 15.1 ಓವರ್​ಗಳಲ್ಲಿ 82 ರನ್​ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಸೌರವ್ ಗಂಗೂಲಿ ನೇತೃತ್ವದ ಕೆಕೆಆರ್ ತಂಡವು ಐಪಿಎಲ್​ನ ಮೊದಲ ಪಂದ್ಯದಲ್ಲಿ 140 ರನ್​ಗಳ ಜಯಭೇರಿ ಬಾರಿಸಿತ್ತು. ಅಂದು ಮೊದಲ ಪಂದ್ಯದಲ್ಲಿ ಮುಖಭಂಗಕ್ಕೆ ಒಳಗಾಗಿದ್ದ ಆರ್​ಸಿಬಿ ಪರ ಕಣಕ್ಕಿಳಿದ 11 ಆಟಗಾರರ ಯಾರೆಲ್ಲಾ ಗೊತ್ತಾ...

4 / 16
ರಾಹುಲ್ ದ್ರಾವಿಡ್ (ನಾಯಕ)

ರಾಹುಲ್ ದ್ರಾವಿಡ್ (ನಾಯಕ)

5 / 16
ವಾಸಿಂ ಜಾಫರ್

ವಾಸಿಂ ಜಾಫರ್

6 / 16
ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

7 / 16
ಜಾಕ್ಸ್ ಕಾಲಿಸ್ (ಸೌತ್ ಆಫ್ರಿಕಾ)

ಜಾಕ್ಸ್ ಕಾಲಿಸ್ (ಸೌತ್ ಆಫ್ರಿಕಾ)

8 / 16
ಕೆಮರೂನ್ ವೈಟ್ (ಆಸ್ಟ್ರೇಲಿಯಾ)

ಕೆಮರೂನ್ ವೈಟ್ (ಆಸ್ಟ್ರೇಲಿಯಾ)

9 / 16
ಮಾರ್ಕ್ ಬೌಚರ್ (ಸೌತ್ ಆಫ್ರಿಕಾ)

ಮಾರ್ಕ್ ಬೌಚರ್ (ಸೌತ್ ಆಫ್ರಿಕಾ)

10 / 16
ಬಾಲಚಂದ್ರ ಅಖಿಲ್

ಬಾಲಚಂದ್ರ ಅಖಿಲ್

11 / 16
ಆಶ್ಲೇ ನೋಫ್ಕೆ (ಆಸ್ಟ್ರೇಲಿಯಾ)

ಆಶ್ಲೇ ನೋಫ್ಕೆ (ಆಸ್ಟ್ರೇಲಿಯಾ)

12 / 16
ಪ್ರವೀಣ್ ಕುಮಾರ್

ಪ್ರವೀಣ್ ಕುಮಾರ್

13 / 16
ಸುನೀಲ್ ಜೋಶಿ

ಸುನೀಲ್ ಜೋಶಿ

14 / 16
ಜಹೀರ್ ಖಾನ್

ಜಹೀರ್ ಖಾನ್

15 / 16
ಅಂದು ಮೊದಲ ಪಂದ್ಯವಾಡಿದ 10 ಆಟಗಾರರು ವಿವಿಧ ತಂಡಗಳ ಪರ ಕಣಕ್ಕಿಳಿದು ಇದೀಗ ನಿವೃತ್ತಿ ಹೊಂದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಈಗಲೂ ಆರ್​ಸಿಬಿ ತಂಡದಲ್ಲಿದ್ದಾರೆ ಎಂಬುದೇ ವಿಶೇಷ.

16 / 16

Follow us on

Most Read Stories

Click on your DTH Provider to Add TV9 Kannada