IPL 2021: ಐಪಿಎಲ್ 2021 2ನೇ ಚರಣಕ್ಕೆ 8 ಫ್ರಾಂಚೈಸಿ ರೆಡಿ: ಹೊಸ ಆಟಗಾರರು ಸೇರಿ ಎಲ್ಲಾ ತಂಡ ಹೀಗಿದೆ ನೋಡಿ

IPL 2021 Full Squads: ಹೊಸ ಆಟಗಾರರು ಸೇರಿದ ಬಳಿಕ ಐಪಿಎಲ್​ನ ಎಂಟು ತಂಡಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಹಾಗಾದ್ರೆ ಹೊಸ ಆಟಗಾರರು ಸೇರಿದ ಬಳಿಕ ತಂಡ ಹೇಗಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

IPL 2021: ಐಪಿಎಲ್ 2021 2ನೇ ಚರಣಕ್ಕೆ 8 ಫ್ರಾಂಚೈಸಿ ರೆಡಿ: ಹೊಸ ಆಟಗಾರರು ಸೇರಿ ಎಲ್ಲಾ ತಂಡ ಹೀಗಿದೆ ನೋಡಿ
ಐಪಿಎಲ್​ನ ದ್ವಿತಿಯಾರ್ಧಕ್ಕೆ ಭಾನುವಾರ ಚಾಲನೆ ದೊರೆಯಲಿದೆ. ಟೂರ್ನಿಯ ಉಳಿದ 31 ಪಂದ್ಯಗಳನ್ನು ಯುಎಇನ ಶಾರ್ಜಾ, ಅಬುಧಾಬಿ ಹಾಗೂ ದುಬೈ ಕ್ರಿಕೆಟ್ ಮೈದಾನದಲ್ಲಿ ಆಡಲಾಗುತ್ತದೆ. ಆದರೆ ದ್ವಿತಿಯಾರ್ಧ ಆರಂಭಕ್ಕೂ ಮುನ್ನವೇ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡವನ್ನು ಹೆಸರಿಸಿದ್ದಾರೆ ಟೀಮ್ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್.
Edited By:

Updated on: Aug 27, 2021 | 11:51 AM

ಕೊರೊನಾ ವೈರಸ್ (Corona virus) ಕಾರಣದಿಂದ ಕಳೆದ ಮೇ ತಿಂಗಳಲ್ಲಿ ಅರ್ಧಕ್ಕೆ ನಿಂತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ (IPL 2021) ಇದೇ ಸೆಪ್ಟೆಂಬರ್ 19 ರಂದು ಕ್ವಿಕ್ ಸ್ಟಾರ್ಟ್ ಸಿಗಲಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ (MI vs CSK) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುವ ಮೂಲಕ ಐಪಿಎಲ್ 2021ಕ್ಕೆ ಮತ್ತೆ ಚಾಲನೆ ಸಿಗಲಿದೆ. ಈಗಾಗಲೇ ಯಾವ ವಿದೇಶಿ ಆಟಗಾರರು ಎರಡನೇ ಚರಣಕ್ಕೆ ಲಬ್ಯರಿಲ್ಲ ಎಂಬ ಮಾಹಿತಿ ತಿಳಿದಿದ್ದು ಎಲ್ಲ ಫ್ರಾಂಚೈಸಿ ಬದಲಿ ಆಟಗಾರರನ್ನು ಆಯ್ಕೆ ಮಾಡಾಗಿದೆ. ಹೊಸ ಆಟಗಾರರು ಸೇರಿದ ಬಳಿಕ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಹಾಗಾದ್ರೆ ಹೊಸ ಆಟಗಾರರು ಸೇರಿದ ಬಳಿಕ ತಂಡ ಹೇಗಿದೆ? ಯಾವ ಆಟಗಾರರು ಹೊಸದಾಗಿ ಸೇರಿದ್ದಾರೆ ಎಂಬ ಕುರಿತ ಮಾಹಿತಿ ಇಲ್ಲಿದೆ…

ಐಪಿಎಲ್ 2021 ರಲ್ಲಿ ಬದಲಿ ಆಟಗಾರರಾಗಿ ಸೇರ್ಪಡೆಯಾಗಿರುವ ಪಟ್ಟಿ:

  1. ದುಷ್ಮಂತ ಚಮೀರಾ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  2. ವನಿಂದು ಹಸರಂಗ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  3. ಜಾರ್ಜ್ ಗಾರ್ಟನ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  4. ಟಿಮ್ ಡೇವಿಡ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು
  5. ನಾಥನ್ ಎಲ್ಲಿಸ್ – ಪಂಜಾಬ್ ಕಿಂಗ್ಸ್
  6. ಆದಿಲ್ ರಶೀದ್ – ಪಂಜಾಬ್ ಕಿಂಗ್ಸ್
  7. ಟಿಮ್ ಸೌಥಿ – ಕೋಲ್ಕತ್ತಾ ನೈಟ್ ರೈಡರ್ಸ್
  8. ಗ್ಲೆನ್ ಫಿಲಿಪ್ಸ್ – ರಾಜಸ್ಥಾನ ರಾಯಲ್ಸ್
  9. ಟಬ್ರೈಜ್ ಶಮ್ಸಿ – ರಾಜಸ್ಥಾನ ರಾಯಲ್ಸ್

ಆರ್​ಸಿಬಿ ತಂಡ:

ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್, ಕೈಲ್ ಜೆಮಿಸನ್, ಡೆನಿಯಲ್ ಕ್ರಿಶ್ಚಿಯನ್, ವನಿಂದು ಹಸರಂಗ, ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಜಾರ್ಜ್ ಗಾರ್ಟನ್, ದುಷ್ಮಂತ ಚಮೀರಾ, ಕೆಎಸ್ ಭಾರತ್, ಸುಯಾಶ್ ಪ್ರಭುದೇಸಾಯ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟಿದಾರ್, ನವದೀಪ್ ಸೈನಿ, ಹರ್ಷಲ್ ಪಟೇಲ್, ವಾಷಿಂಗ್ಟನ್ ಸುಂದರ್, ಸಚಿನ್ ಬೇಬಿ, ಪವನ್ ದೇಶಪಾಂಡೆ, ಎಸ್ ಅಹ್ಮದ್.

ಡೆಲ್ಲಿ ಕ್ಯಾಪಿಟಲ್ಸ್ ತಂಡ:

ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯಾ ರಹಾನೆ, ರಿಷಭ್ ಪಂತ್ (ನಾಯಕ), ಶಿಮ್ರೋನ್ ಹೆಟ್ಮೇರ್, ಮಾರ್ಕಸ್ ಸ್ಟಾಯಿನಿಸ್, ಕ್ರಿಸ್ ವೋಕ್ಸ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಲಲಿತ್ ಯಾದವ್, ಪ್ರವೀಣ್ ದುಬೆ, ಕಗಿಸೊ ರಬಾಡ, ಆನ್ರಿಚ್ ನಾರ್ಜೆ, ಇಶಾಂತ್ ಶರ್ಮಾ, ಆವೇಶ್ ಖಾನ್, ಸ್ಟೀವ್ ಸ್ಮಿತ್, ಉಮೇಶ್ ಯಾದವ್, ರಿಪಲ್ ಪಟೇಲ್, ವಿಷ್ಟು ವಿನೋದ್, ಲುಕ್ಮನ್ ಮೆರಿವಾಲ, ಎಂ. ಸಿದ್ಧಾರ್ಥ್, ಟಾಮ್ ಕುರ್ರನ್, ಸ್ಯಾಮ್ ಬಿಲ್ಲಿಂಗ್ಸ್.

ರಾಜಸ್ಥಾನ್ ರಾಯಲ್ಸ್ ತಂಡ:

ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಯಶಸ್ವಿ ಜೈಸ್ವಾಲ್, ಮನನ್ ವೋಹ್ರಾ, ಅನುಜ್ ರಾವತ್, ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯ, ಮಹಿಪಾಲ್ ಲುಮ್ರೂರ್, ಶ್ರೇಯಸ್ ಗೋಪಾಲ್, ಮಯಾಂಕ್ ಮಾರ್ಕಂಡೆ, ಗ್ಲಿನ್ ಫಿಲಿಪ್ಸ್, ಟಬ್ರೈಸ್ ಶಂಸಿ, ಜಯದೇವ್ ಉನಾದ್ಕಟ್, ಕಾರ್ತಿಕ್ ತ್ಯಾಗಿ, ಶಿವಂ ದುಬೆ, ಕ್ರಿಸ್ ಮೊರಿಸ್, ಮುಸ್ತಫಿಜುರ್ ರೆಹ್ಮಾನ್, ಚೇತನ್ ಸಕರಿಯಾ, ಕೆಸಿ ಕರಿಯಪ್ಪ, ಲ್ಯಾಮ್ ಲಿವಿಂಗ್​ಸ್ಟೋನ್, ಕುಲ್ದೀಪ್ ಯಾದವ್, ಆಕಾಶ್ ಸಿಂಗ್.

ಸನ್​ರೈಸರ್ಸ್ ಹೈದರಾಬಾದ್ ತಂಡ:

ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್ (ನಾಯಕ), ವಿರಾಟ್ ಸಿಂಗ್, ಮನೀಶ್ ಪಾಂಡೆ, ಪ್ರಿಯಾಮ್ ಗರ್ಗ್, ವೃದ್ದಿಮಾನ್ ಸಾಹ, ಜಾನಿ ಬೈರ್​ಸ್ಟೋ, ಜೇಸನ್ ರಾಯ್, ಶ್ರೀವತ್ಸ್ ಗೋಸ್ವಾಮಿ, ವಿಜಯ್ ಶಂಕರ್, ಮೊಹಮ್ಮದ್ ನಬಿ, ಕೇದರ್ ಜಾಧವ್, ಜೆ. ಸುಚಿತ್, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ರಶೀದ್ ಖಾನ್, ಟಿ. ನಟರಾಜನ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್, ಬಸಿಲ್ ಥಂಪಿ, ಶಹ್ಬಾಜ್ ನದೀಂ, ಮುಜೀಬ್ ಉರ್ ರೆಹ್ಮಾನ್.

ಚೆನ್ನೈ ಸೂಪರ್ ಕಿಂಗ್ಸ್ ತಂಡ:

ಎಂ ಎಸ್ ಧೋನಿ (ನಾಯಕ), ಸುರೇಶ್ ರೈನಾ, ಅಂಬಟಿ ರಾಯುಡು, ಕೆಎಂ ಆಸಿಫ್, ದೀಪಕ್ ಚಹಾರ್, ಡ್ವೀನ್ ಬ್ರಾವೋ, ಫಾಪ್ ಡುಪ್ಲೆಸಿಸ್, ಇಮ್ರಾನ್ ತಾಹಿರ್, ಎನ್. ಜಗದೀಸನ್, ಕರ್ಣ್ ಶರ್ಮಾ, ಲುಂಗಿ ಎನ್​ಗಿಡಿ, ಮಿಚೆಲ್ ಸ್ಯಾಂಟನರ್, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಥಾಕೂರ್, ಸ್ಯಾಮ್ ಕುರ್ರನ್, ಸಾಯ್ ಕಿಶೋರ್, ಮೊಯೀನ್ ಅಲಿ, ಕೆ. ಗೌತಮ್, ಚೇತೇಶ್ವರ್ ಪೂಜಾರ, ಹರಿಶಂಕರ್ ರೆಡ್ಡಿ, ಭಗತ್ ವರ್ಮಾ, ಹರಿ ನಿಶಾಂತ್.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ:

ಇಯಾನ್ ಮಾರ್ಹನ್ (ನಾಯಕ), ದಿನೇಶ್ ಕಾರ್ತಿಕ್, ಶುಭ್ಮನ್ ಗಿಲ್, ನಿತೀಶ್ ರಾಣ, ಟಿಮ್ ಸೈಫೆರ್ಟ್, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಕುಲ್ದೀಪ್ ಯಾದವ್, ಶಿವಂ ಮಾವಿ, ಲೂಕಿ ಫರ್ಗುಸನ್, ಟಿಮ್ ಸೌಥೀ, ಕಮಲೇರ್ಶ ನಾಗರ್​ಕೋಟಿ, ಸಂದೀಪ್ ವಾರಿಯರ್, ಪ್ರಸಿದ್ಧ್ ಕೃಷ್ಣ, ರಾಹುಲ್ ತೆವಾಟಿಯಾ, ವರುಣ್ ಚಕ್ರವರ್ತಿ, ಶಕಿಬ್ ಅಲ್ ಹಸನ್, ಶೆಲ್ಡನ್ ಜಾಕ್ಸನ್, ವೈಭ್ ಆರೊರಾ, ಹರ್ಭಜನ್ ಸಿಂಗ್, ಕರುಣ್ ನಾಯರ್, ಬೆನ್ ಕಟ್ಟಿಂಗ್, ವೆಂಕಟೇಶ್ ಅಯ್ಯರ್, ಪವನ್ ನೇಗಿ.

ಪಂಜಾಬ್ ಕಿಂಗ್ಸ್ ತಂಡ:

ಕೆ. ಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ಮಂದೀಪ್ ಸಿಂಗ್, ಪ್ರಭ್​ಸಿಮ್ರಾನ್ ಸಿಂಗ್, ನಿಕೋಲಸ್ ಪೂರನ್, ಶರ್ಫರಾಜ್ ಖಾನ್, ದೀಪಕ್ ಹೂಡ, ಮುರುಗನ್ ಅಶ್ವಿನ್, ರವಿ ಬಿಷ್ಟೋಯಿ, ಹರ್ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಅರ್ಶ್​ದೀಪ್ ಸಿಂಗ್, ಇಶಾನ್ ಪೊರೆಲ್, ದರ್ಶನ್ ನಲ್ಕಂಡೆ, ಕ್ರಿಸ್ ಜೋರ್ಡನ್, ಡೇವಿಡ್ ಮಲನ್, ಆದಿಲ್ ರಶೀದ್, ಶಾರುಖ್ ಖಾನ್, ನೇಥನ್ ಎಲಿಸ್, ಮೊಯಿಸೆಸ್ ಹೆನ್ರಿಕ್ಯೂಸ್, ಜಲಜ್ ಸಕ್ಸೇನಾ, ಉತ್ಕರ್ಶ್ ಸಿಂಗ್, ಫಾಬಿನ್ ಅಲೆನ್, ಸೌರಭ್ ಕುಮಾರ್.

ಮುಂಬೈ ಇಂಡಿಯನ್ಸ್ ತಂಡ:

ರೋಹಿತ್ ಶರ್ಮಾ (ನಾಯಕ), ಆಡಮ್ ಮಿಲ್ನೆ, ಆದಿತ್ಯ ತಾರೆ, ಅನ್ಮೋಲ್​ಪ್ರೀತ್ ಸಿಂಗ್, ಅನುಕುಲ್ ರಾಯ್, ಅರ್ಜುನ್ ತೆಂಡೂಲ್ಕರ್, ಕ್ರಿಸ್ ಲಿನ್, ದವಳ್ ಕುಲ್ಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜೇಮ್ಸ್ ನೀಶಮ್, ಜಸ್​ಪ್ರೀತ್ ಬುಮ್ರಾ, ಜಯಂತ್ ಯಾದವ್, ಕೀರೊನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ಮೊಸಿನ್ ಖಾನ್, ನೇಥನ್ ಕಲ್ಟರ್ ನೈಲ್, ಪಿಯೂಷ್ ಚಾವ್ಲಾ, ಕ್ವಿಂಟನ್ ಡಿಕಾಕ್, ರಾಹುಲ್ ಚಹಾರ್, ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್, ಯಧುವೀರ್ ಸಿಂಗ್.

IPL 2021: ಪಂಜಾಬ್ ಕಿಂಗ್ಸ್ ಸೇರಿಕೊಂಡ ಇಂಗ್ಲೆಂಡ್ ತಂಡದ​ ಸ್ಟಾರ್ ಸ್ಪಿನ್ನರ್ ಆದಿಲ್ ರಶೀದ್

Frederique Overdijk: ಟಿ-20 ಕ್ರಿಕೆಟ್​ನಲ್ಲಿ ಪುರುಷರೂ ಮಾಡಿರದ ವಿಶ್ವ ದಾಖಲೆ ನಿರ್ಮಿಸಿದ 21 ವರ್ಷದ ಮಹಿಳಾ ಆಟಗಾರ್ತಿ

(IPL 2021 Full Squads List Here is thee Final replacements Squads IPL 2021 schedule all you need to know)

Published On - 11:49 am, Fri, 27 August 21