RCB vs PBKS, IPL 2021: ಪಂಜಾಬ್ ವಿರುದ್ದ ಗೆದ್ದು ಪ್ಲೇಆಫ್ ಪ್ರವೇಶಿಸಿದ ಆರ್ಸಿಬಿ
Royal Challengers Bangalore vs Punjab Kings Live Score: ಉಭಯ ತಂಡಗಳು ಇದುವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ಜಯ ದಾಖಲಿಸಿದರೆ, ಪಂಜಾಬ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) 48ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಕೆ. ಎಲ್ ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್ (Punjab Kings) ತಂಡಗಳು ಮುಖಾಮುಖಿಯಾಗಿದೆ. ಟಾಸ್ ಗೆದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಆರ್ಸಿಬಿ ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ 6 ರನ್ಗಳ ರೋಚಕ ಜಯ ಸಾಧಿಸಿದ ಆರ್ಸಿಬಿ ಪ್ಲೇಆಫ್ ಪ್ರವೇಶಿಸಿತು.
RCB 164/7 (20)
PBKS 158/6 (20)
ಉಭಯ ತಂಡಗಳು ಇದುವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 12 ಜಯ ದಾಖಲಿಸಿದರೆ, ಪಂಜಾಬ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಹರ್ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್
LIVE NEWS & UPDATES
-
RCBಗೆ 6 ರನ್ಗಳ ಜಯ
RCB 164/7 (20)
PBKS 158/6 (20)
-
ಹೆನ್ರಿಕ್ಸ್-ಸಿಕ್ಸ್
ಹರ್ಷಲ್ ಪಟೇಲ್ ಎಸೆತದಲ್ಲಿ ಹೆನ್ರಿಕ್ಸ್ ಬಿಗ್ ಸಿಕ್ಸ್
-
ಶಾರೂಖ್ ರನೌಟ್
ಬೌಲಿಂಗ್ನೊಂದಿಗೆ ಅತ್ಯುತ್ತಮ ರನೌಟ್ ಮಾಡಿದ ಹರ್ಷಲ್ ಪಟೇಲ್
RCB 164/7 (20)
PBKS 148/6 (19.2)
ಕೊನೆಯ ಓವರ್ನಲ್ಲಿ 19 ರನ್ಗಳ ಅವಶ್ಯಕತೆ
RCB 164/7 (20)
PBKS 146/5 (19)
ಶಾರೂಖ್ ಹಿಟ್
ಸಿರಾಜ್ ಎಸೆತದಲ್ಲಿ ಶಾರೂಖ್ ಖಾನ್ ಪವರ್ಫುಲ್ ಹಿಟ್…ಫೋರ್
27 ರನ್ಗಳ ಅವಶ್ಯಕತೆ
PBKS 138/5 (18)
ಕಿಂಗ್ ಖಾನ್
ಹರ್ಷಲ್ ಪಟೇಲ್ ಎಸೆತದಲ್ಲಿ ಶಾರೂಖ್ ಖಾನ್ ಬ್ಯಾಟ್ನಿಂದ ಬಿಗ್ ಸಿಕ್ಸ್
37 ರನ್ಗಳ ಅವಶ್ಯಕತೆ
PBKS 128/5 (17)
=
ಮಾರ್ಕ್ರಮ್ ಔಟ್
ಜಾರ್ಜ್ ಗಾರ್ಟನ್ ಎಸೆತದಲ್ಲಿ ಡೇನಿಯಲ್ ಕ್ರಿಶ್ಚಿಯನ್ಗೆ ಕ್ಯಾಚ್ ನೀಡಿ ಹೊರನಡೆದ ಮಾರ್ಕ್ರಮ್ (20)
ವೆಲ್ಕಂ ಬೌಂಡರಿ
ಜಾರ್ಜ್ ಗಾರ್ಟನ್ ಎಸೆತದಲ್ಲಿ ಮಾರ್ಕ್ರಮ್ ಶಾಟ್…ಫೋರ್
RCB 164/7 (20)
PBKS 125/4 (16.1)
ಚಹಲ್ ಬ್ಯೂಟಿ
ಚಹಲ್ ಸ್ಪಿನ್ ಮ್ಯಾಜಿಕ್…ಸರ್ಫರಾಜ್ ಖಾನ್ ಕ್ಲೀನ್ ಬೌಲ್ಡ್
ಮಾರ್ಕ್ರಮ್ ಸೂಪರ್ ಹಿಟ್
ಚಹಲ್ ಎಸೆತದಲ್ಲಿ ಮಾರ್ಕ್ರಮ್ ಸೂಪರ್ ಸ್ಟ್ರೈಟ್ ಹಿಟ್…ಸಿಕ್ಸ್
ಮಯಾಂಕ್ ಔಟ್
ಚಹಲ್ ಎಸೆತದಲ್ಲಿ ಮಯಾಂಕ್ ಬ್ಯಾಟ್ ಎಡ್ಜ್…ಸಿರಾಜ್ ಉತ್ತಮ ಕ್ಯಾಚ್…ಮಯಾಂಕ್ ಔಟ್
RCB 164/7 (20)
PBKS 114/3 (15.2)
30 ಎಸೆತಗಳಲ್ಲಿ 52 ರನ್ಗಳ ಅವಶ್ಯಕತೆ
RCB 164/7 (20)
PBKS 113/2 (15)
ವಾಟ್ ಎ ಶಾಟ್
ಸಿರಾಜ್ ಓವರ್ನಲ್ಲಿ ಮತ್ತೊಂದು ಬೌಂಡರಿ…ಮಾರ್ಕ್ರಮ್ ಬ್ಯಾಟ್ನಿಂದ ಫೋರ್
ವೆಲ್ಕಂ ಬೌಂಡರಿ
ಸಿರಾಜ್ ಎಸೆತದಲ್ಲಿ ಮಾರ್ಕ್ರಮ್ ಬ್ಯಾಟ್ ಎಡ್ಜ್…ಚೆಂಡು ಬೌಂಡರಿಗೆ…ಫೋರ್
15 ಓವರ್ ಮುಕ್ತಾಯ
RCB 164/7 (20)
PBKS 102/2 (14)
100 ರನ್ ಪೂರೈಸಿದ ಪಂಜಾಬ್ ಕಿಂಗ್ಸ್
RCB 164/7 (20)
PBKS 100/2 (13)
ಪೂರನ್ ಔಟ್
ಚಹಲ್ ಎಸೆತದಲ್ಲಿ ಪೂರನ್ ಬಿಗ್ ಹಿಟ್….ಬೌಂಡರಿ ಲೈನ್ನಲ್ಲಿ ಕ್ಯಾಚ್
PBKS 99/2 (12.5)
ಅರ್ಧಶತಕ ಪೂರೈಸಿದ ಮಯಾಂಕ್ ಅಗರ್ವಾಲ್
36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಮಯಾಂಕ್ ಅಗರ್ವಾಲ್
PBKS 92/1 (11)
ಕ್ರೀಸ್ನಲ್ಲಿ ಮಯಾಂಕ್ ಅಗರ್ವಾಲ್-ನಿಕೋಲಸ್ ಪೂರನ್ ಬ್ಯಾಟಿಂಗ್
ಕೆಎಲ್ ರಾಹುಲ್ ಔಟ್
ಶಹಬಾಜ್ ಅಹ್ಮದ್ ಎಸೆತದಲ್ಲಿ ಹರ್ಷಲ್ ಪಟೇಲ್ಗೆ ಕ್ಯಾಚ್ ನೀಡಿ ಹೊರನಡೆದ ಕೆಎಲ್ ರಾಹುಲ್ (39)
ಮಯಾಂಕ್ಕ್ಕ್ಕ್…ವಾಟ್ ಎ ಶಾಟ್
ಶಹಬಾಜ್ ಎಸೆತದಲ್ಲಿ ಮಯಾಂಕ್ ಸೂಪರ್ ಶಾಟ್….ಸಿಕ್ಸ್
10 ಓವರ್ ಮುಕ್ತಾಯ
PBKS 81/0 (10)
ಮಯಾಂಕ್ ಅಗರ್ವಾಲ್-ಕೆಎಲ್ ರಾಹುಲ್ ಉತ್ತಮ ಬ್ಯಾಟಿಂಗ್
ಮಯಾಂಕ್ ಬ್ಯೂಟಿಫುಲ್ ಶಾಟ್
ಚಹಲ್ ಎಸೆತದಲ್ಲಿ ಮಯಾಂಕ್ ಕವರ್ಸ್ನತ್ತ ಸೂಪರ್ ಶಾಟ್…ಫೋರ್
8 ಓವರ್ ಮುಕ್ತಾಯ
PBKS 67/0 (8)
ವೆಲ್ಕಂ ಬೌಂಡರಿ
ಡೇನಿಯಲ್ ಕ್ರಿಶ್ಚಿಯನ್ ಎಸೆತದಲ್ಲಿ ಮಯಾಂಕ್ ಸೂಪರ್ ಶಾಟ್….ಫೋರ್
PBKS 56/0 (7)
ಕ್ರೀಸ್ನಲ್ಲಿ ಮಯಾಂಕ್ ಅಗರ್ವಾಲ್-ಕೆಎಲ್ ರಾಹುಲ್ ಬ್ಯಾಟಿಂಗ್
ಪವರ್ಪ್ಲೇ ಮುಕ್ತಾಯ
RCB 164/7 (20)
PBKS 49/0 (6)
ಕ್ರೀಸ್ನಲ್ಲಿ ಮಯಾಂಕ್ ಅಗರ್ವಾಲ್-ಕೆಎಲ್ ರಾಹುಲ್ ಬ್ಯಾಟಿಂಗ್
5 ಓವರ್ ಮುಕ್ತಾಯ
PBKS 46/0 (5)
ಫ್ಯಾಬುಲೆಸ್ ಪ್ಲೇಸ್ಮೆಂಟ್
ಶಹಬಾಜ್ ಎಸೆತದಲ್ಲಿ ಆಫ್ ಸೈಡ್ನತ್ತ ಮಯಾಂಕ್ ಸೂಪರ್ ಶಾಟ್…ಫೋರ್
ವಾಟ್ ಎ ಶಾಟ್
ಶಹಬಾಜ್ ಅಹ್ಮದ್ ಓವರ್ನ್ನು ಸ್ಟ್ರೈಟ್ ಹಿಟ್ ಸಿಕ್ಸರ್ನೊಂದಿಗೆ ಬರಮಾಡಿಕೊಂಡ ಮಯಾಂಕ್ ಅಗರ್ವಾಲ್
ಫ್ರೀ ಹಿಟ್
ನೋಬಾಲ್ ಎಸೆದ ಜಾರ್ಜ್ ಗಾರ್ಟನ್…ಫ್ರೀ ಹಿಟ್…ಕೇವಲ 1 ರನ್ ಕಲೆಹಾಕಿದ ಕೆಎಲ್ ರಾಹುಲ್
RCB 164/7 (20)
PBKS 33/0 (4)
ಮಯಾಂಕ್ ಮಾಯೆ
ಜಾರ್ಜ್ ಗಾರ್ಟನ್ ಎಸೆತಕ್ಕೆ ಲೆಗ್ ಸೈಡ್ನತ್ತ ಮಯಾಂಕ್ ಸೂಪರ್ ಶಾಟ್….ಸಿಕ್ಸ್
ವಾಟ್ ಎ ಸಿಕ್ಸ್
ಸಿರಾಜ್ ಎಸೆತದಲ್ಲಿ ರಾಹುಲ್ ಹಿಟ್…ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್
ಮೊದಲ ಬೌಂಡರಿ
ಸಿರಾಜ್ ಎಸೆತದಲ್ಲಿ ಕೆಎಲ್ ರಾಹುಲ್ ಬ್ಯಾಟ್ನಿಂದ ಥರ್ಡ್ಮ್ಯಾನ್ ಫೀಲ್ಡ್ನತ್ತ ಶಾಟ್…ಫೋರ್
ಮೊದಲ ಓವರ್ ಮುಕ್ತಾಯ
RCB 164/7 (20)
PBKS 3/0 (1)
ಮೊದಲ ಓವರ್
ಮೊದಲ ಓವರ್ ಬೌಲಿಂಗ್: ಮೊಹಮ್ಮದ್ ಸಿರಾಜ್
ಆರಂಭಿಕರು: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್
ಟಾರ್ಗೆಟ್- 165
A formidable target on the board, thanks to a solid start from Captain Kohli and DDP and a brilliant partnership between Maxi and AB.?
Time for some magic with the ball now. ??#PlayBold #WeAreChallengers #ನಮ್ಮRCB #IPL2021 #RCBvPBKS pic.twitter.com/JdEq7I3fP7
— Royal Challengers Bangalore (@RCBTweets) October 3, 2021
ಆರ್ಸಿಬಿ ಪರ 57 ರನ್ ಬಾರಿಸಿದ ಗ್ಲೆನ್ ಮ್ಯಾಕ್ಸ್ವೆಲ್
WOW! We have no words for you Maxi! ??????
Brings up his 5️⃣th half century of #IPL2021. #PlayBold #WeAreChallengers #ನಮ್ಮRCB #RCBvPBKS pic.twitter.com/EObPRzDtLu
— Royal Challengers Bangalore (@RCBTweets) October 3, 2021
ಆರ್ಸಿಬಿ ಇನಿಂಗ್ಸ್ ಅಂತ್ಯ
RCB 164/7 (20)
ಶಮಿ ಮಿಂಚಿಂಗ್
ಶಮಿ ಎಸೆತದಲ್ಲಿ ಜಾರ್ಜ್ ಗಾರ್ಟನ್ ಕ್ಲೀನ್ ಬೌಲ್ಡ್
ಶಹಬಾಜ್ ಔಟ್
ಮೊಹಮ್ಮದ್ ಶಮಿ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಬೆನ್ನಲ್ಲೇ ಶಹಬಾಜ್ ಅಹ್ಮದ್ ಕ್ಲೀನ್ ಬೌಲ್ಡ್
ಮ್ಯಾಕ್ಸ್ವೆಲ್ ಔಟ್
ಮೊಹಮ್ಮದ್ ಶಮಿ ಎಸೆತದಲ್ಲಿ ಸರ್ಫರಾಜ್ಗೆ ಕ್ಯಾಚ್ ನೀಡಿ ಹೊರನಡೆದ ಮ್ಯಾಕ್ಸ್ವೆಲ್ (57)
RCB 156/4 (19)
ಕ್ರೀಸ್ನಲ್ಲಿ ಶಹಬಾಜ್-ಮ್ಯಾಕ್ಸ್ವೆಲ್ ಬ್ಯಾಟಿಂಗ್
ಎಬಿಡಿ ಔಟ್
ಸರ್ಫರಾಜ್ ಖಾನ್ ಮಿಂಚಿನ ಥ್ರೋ…ಎಬಿಡಿ ರನೌಟ್
ವಾವ್ಹ್…ವಾಟ್ ಎ ಶಾಟ್
ಅರ್ಷದೀಪ್ ಎಸೆತಕ್ಕೆ ಎಬಿಡಿ ಬಿಗ್ ಹಿಟ್..ಚೆಂಡು ಸ್ಟೇಡಿಯಂನತ್ತ…ಸಿಕ್ಸ್
ಕೊನೆಯ 2 ಓವರ್ಗಳು ಬಾಕಿ
RCB 140/3 (18)
ಅರ್ಧಶತಕ ಪೂರೈಸಿದ ಮ್ಯಾಕ್ಸ್ವೆಲ್
29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್ವೆಲ್
ಸ್ವಿಚ್-ಆನ್
ಬಿಷ್ಣೋಯ್ ಎಸೆತದಲ್ಲಿ ಮ್ಯಾಕ್ಸ್ವೆಲ್ ಸ್ವಿಚ್ ಹಿಟ್-ಫೋರ್
ಡೇಂಜರಸ್ ಡಿ-ಎಬಿಡಿ
ಮೊಹಮ್ಮದ್ ಶಮಿ ಎಸೆತದಲ್ಲಿ ಎಬಿಡಿ ಸ್ಟ್ರೈಟ್ ಹಿಟ್…ಸಿಕ್ಸ್
RCB 134/3 (17.1)
ಎಬಿಡಿ ಅಬ್ಬರ
ಮೊಹಮ್ಮದ್ ಶಮಿ ಓವರ್ನಲ್ಲಿ ಎರಡು ಬೌಂಡರಿ ಬಾರಿಸಿದ ಎಬಿ ಡಿವಿಲಿಯರ್ಸ್
ಕೊನೆಯ 4 ಓವರ್ಗಳು ಬಾಕಿ
RCB 115/3 (16)
15 ಓವರ್ ಮುಕ್ತಾಯ
RCB 109/3 (15)
ಕ್ರೀಸ್ನಲ್ಲಿ ಮ್ಯಾಕ್ಸ್ವೆಲ್ ಹಾಗೂ ಎಬಿಡಿ ಬ್ಯಾಟಿಂಗ್
ರಾಕೆಟ್ ಸಿಕ್ಸ್
ಬಿಷ್ಣೋಯ್ ಟು ಮ್ಯಾಕ್ಸ್ವೆಲ್
ಸ್ಟ್ರೈಟ್ ಬಿಗ್ ಹಿಟ್….ಮ್ಯಾಕ್ಸ್ವೆಲ್ ಬ್ಯಾಟ್ನಿಂದ ಮತ್ತೊಂದು ಸಿಕ್ಸ್
ವಾವ್ಹ್…ಮ್ಯಾಕ್ಸಿ-ಮಮ್
ಬಿಷ್ಣೋಯ್ಗೆ ಬಿಗ್ ಹಿಟ್…ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟ್ನಿಂದ ಬಿಗ್ ಬಿಗ್ ಬಿಗ್ ಸಿಕ್ಸ್
RCB 101/3 (14.2)
14 ಓವರ್ ಮುಕ್ತಾಯ
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್-ಎಬಿ ಡಿವಿಲಿಯರ್ಸ್
RCB 93/3 (14)
ಮ್ಯಾಕ್ಸ್ವೆಲ್ ಮ್ಯಾಕ್ಸಿಮಮ್
ಬ್ರಾರ್ ಎಸೆತದಲ್ಲಿ ಮ್ಯಾಕ್ಸ್ವೆಲ್ ಬಿಗ್ ಹಿಟ್…ಸಿಕ್ಸ್
ಕ್ರೀಸ್ನಲ್ಲಿ ಎಬಿಡಿ-ಮ್ಯಾಕ್ಸ್ವೆಲ್ ಬ್ಯಾಟಿಂಗ್
RCB 73/3 (12)
ಪಡಿಕ್ಕಲ್ ಔಟ್
ಹೆನ್ರಿಕ್ಸ್ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿದ ಪಡಿಕ್ಕಲ್
ಕ್ರೀಸ್ನಲ್ಲಿ ಮ್ಯಾಕ್ಸ್ವೆಲ್-ಪಡಿಕ್ಕಲ್ ಬ್ಯಾಟಿಂಗ್
RCB 73/2 (11.3)
ಡೇನಿಯನ್ ಕ್ರಿಶ್ಚಿಯನ್ ಔಟ್
ಹೆನ್ರಿಕ್ಸ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಶೂನ್ಯಕ್ಕೆ ಔಟಾದ ಕ್ರಿಶ್ಚಿಯನ್
RCB 68/2 (9.5)
ಆರ್ಸಿಬಿ ಮೊದಲ ವಿಕೆಟ್ ಪತನ
ಹೆನ್ರಿಕ್ಸ್ಗೆ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ
ಕೊಹ್ಲಿ-ಪಡಿಕ್ಕಲ್ ಉತ್ತಮ ಬ್ಯಾಟಿಂಗ್
RCB 60/0 (8)
ಪವರ್ಪ್ಲೇ ಮುಕ್ತಾಯ
ಪವರ್ಪ್ಲೇನಲ್ಲಿ ಆರ್ಸಿಬಿ ಭರ್ಜರಿ ಬ್ಯಾಟಿಂಗ್
RCB 55/0 (6)
4 ಓವರ್ ಮುಕ್ತಾಯ
RCB 34/0 (4)
ಬ್ಯೂಟಿಫುಲ್ ಹಿಟ್
ಬಿಷ್ಣೋಯ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬಾರಿಸಿದ ದೇವದತ್ ಪಡಿಕ್ಕಲ್…ಫೋರ್
ಪಡಿಕ್ಕಲ್ ಪವರ್
ರವಿ ಬಿಷ್ಣೋಯ್ ಎಸೆತದಲ್ಲಿ ದೇವದತ್ ಪಡಿಕ್ಕಲ್ ಸ್ಟ್ರೈಟ್ ಹಿಟ್…ಫೋರ್
RCB 24/0 (3)
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ-ದೇವದತ್ ಪಡಿಕ್ಕಲ್ ಬ್ಯಾಟಿಂಗ್
ಬ್ಯಾಕ್ ಟು ಬ್ಯಾಕ್ ಬೌಂಡರಿ
ಅರ್ಷದೀಪ್ ಟು ದೇವದತ್ ಪಡಿಕ್ಕಲ್…2ನೇ ಎಸೆತಕ್ಕೆ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ…ಫೋರ್
ಮೊದಲ ಸಿಕ್ಸ್
ಅರ್ಷದೀಪ್ ಎಸೆತದಲ್ಲಿ ಪಡಿಕ್ಕಲ್ ಪವರ್…ಲೆಗ್ ಸೈಡ್ನತ್ತ ಬಿಗ್ ಹಿಟ್…ಬಿಗ್ ಸಿಕ್ಸ್
2 ಓವರ್ ಮುಕ್ತಾಯ
RCB 11/0 (2)
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ-ದೇವದತ್ ಪಡಿಕ್ಕಲ್ ಬ್ಯಾಟಿಂಗ್
ಮೊದಲ ಓವರ್ ಮುಕ್ತಾಯ
RCB 5/0 (1)
ಮೊದಲ ಓವರ್
ಬೌಲಿಂಗ್: ಐಡೆನ್ ಮರ್ಕ್ರಮ್
2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಬೌಂಡರಿ…ಕೊಹ್ಲಿ ಬ್ಯಾಟ್ನಿಂದ ಮೊದಲ ಫೋರ್
ಕಣಕ್ಕಿಳಿದ ಕಲಿಗಳು
Team News@RCBTweets remain unchanged.
3⃣ changes for @PunjabKingsIPL as Harpreet Brar, Sarfaraz Khan & Moises Henriques picked in the team. #VIVOIPL #RCBvPBKS
Follow the match ? https://t.co/0E5ehhSWRx
Here are the Playing XIs ? pic.twitter.com/4SBPyL3Qng
— IndianPremierLeague (@IPL) October 3, 2021
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಹರ್ಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ ಇಲೆವೆನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ ಇಲೆವೆನ್): ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್, ಗ್ಲೆನ್ ಮ್ಯಾಕ್ಸ್ ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಶಹಬಾಜ್ ಅಹಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್
ಟಾಸ್ ಗೆದ್ದ ಆರ್ಸಿಬಿ: ಬ್ಯಾಟಿಂಗ್ ಆಯ್ಕೆ
ಟಾಸ್ ಗೆದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಭಲೇ ಜೋಡಿ
Eyeing yet another blockbuster partnership ?#VIVOIPL | #RCBvPBKS pic.twitter.com/c3xzmEWbqN
— IndianPremierLeague (@IPL) October 3, 2021
ಜೋಡಿ ನಂಬರ್ 1
Big grin ✅
Big scores, loading ?#VIVOIPL | #RCBvPBKS pic.twitter.com/KQdFctKZcI
— IndianPremierLeague (@IPL) October 3, 2021
ಪಂಜಾಬ್ ಸಮರಭ್ಯಾಸ
No if, no but; time to ? this ?s Uncut! ?#SaddaPunjab #IPL2021 #PunjabKings #RCBvPBKS pic.twitter.com/fnrvfqQRyW
— Punjab Kings (@PunjabKingsIPL) October 3, 2021
ಪಂಜಾಬ್ ಕಿಂಗ್ಸ್-ಆರ್ಸಿಬಿ ಮುಖಾಮುಖಿ ಅಂಕಿ ಅಂಶಗಳು
Hello & welcome from Sharjah! ?
A cracking contest on the cards as the @imVkohli-led @RCBTweets take on @klrahul11‘s @PunjabKingsIPL in Match 4⃣8⃣ of the #VIVOIPL. ? ? #RCBvPBKS
Which team are you rooting for❓ pic.twitter.com/LuN4S8Mrno
— IndianPremierLeague (@IPL) October 3, 2021
Published On - Oct 03,2021 2:24 PM