WPL 2024ರ ಆಕ್ಷನ್​ನಲ್ಲಿ ಹರಾಜಾದ ಹಾಗೂ ಹರಾಜಾಗದ ಆಟಗಾರ್ತಿಯರ ಪಟ್ಟಿ ಇಲ್ಲಿದೆ

| Updated By: ಝಾಹಿರ್ ಯೂಸುಫ್

Updated on: Dec 09, 2023 | 10:26 PM

WPL 2024: ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್​ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದಿರುವುದು ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್​ಲ್ಯಾಂಡ್ ಹಾಗೂ ಕಾಶ್ವೀ ಗೌತಮ್. ಅನ್ನಾಬೆಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 2 ಕೋಟಿ ರೂ.ಗೆ ಖರೀದಿಸಿದರೆ, ಅನ್​ಕ್ಯಾಪ್ಡ್​ ಕಾಶ್ವೀ ಗೌತಮ್ ಅವರು 2 ಕೋಟಿ ರೂ.ಗೆ ಗುಜರಾತ್ ಜೈಂಟ್ಸ್ ತಂಡ ಖರೀದಿಸಿದೆ.

WPL 2024ರ ಆಕ್ಷನ್​ನಲ್ಲಿ ಹರಾಜಾದ ಹಾಗೂ ಹರಾಜಾಗದ ಆಟಗಾರ್ತಿಯರ ಪಟ್ಟಿ ಇಲ್ಲಿದೆ
WPL 2024
Follow us on

WPL 2024: ವುಮೆನ್ಸ್​ ಪ್ರೀಮಿಯರ್ ಲೀಗ್ 2024 ರ ಎರಡನೇ ಆವೃತ್ತಿಯ ಮಿನಿ ಹರಾಜಿನಲ್ಲಿ ಒಟ್ಟು 165 ಆಟಗಾರ್ತಿಯರು ಕಾಣಿಸಿಕೊಂಡಿದ್ದರು. ಈ ಆಟಗಾರರ್ತಿಯರಲ್ಲಿ 104 ಭಾರತೀಯ ಮತ್ತು 61 ವಿದೇಶಿ ಪ್ಲೇಯರ್​ಗಳಿದ್ದರು. ಇವರಲ್ಲಿ ಹರಾಜಾದ ಹಾಗೂ ಹರಾಜಾಗದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ.

ಆಟಗಾರ್ತಿ ಹೆಸರು     ದೇಶ ಮಾದರಿ ಬಿಡ್ ಮೊತ್ತ   ತಂಡ
ವೃಂದಾ ದಿನೇಶ್ ಭಾರತ ಬ್ಯಾಟರ್ ₹1,30,00,000 ಯುಪಿ ವಾರಿಯರ್ಸ್​
ಡ್ಯಾನಿ ವ್ಯಾಟ್ ಇಂಗ್ಲೆಂಡ್ ಬ್ಯಾಟರ್ ₹30,00,000 ಯುಪಿ ವಾರಿಯರ್ಸ್​
ಪೂನಂ ಖೇಮ್ನಾರ್ ಭಾರತ ಆಲ್ ರೌಂಡರ್ ₹10,00,000 ಯುಪಿ ವಾರಿಯರ್ಸ್​
ಸೈಮಾ ಠಾಕೋರ್ ಭಾರತ ಆಲ್ ರೌಂಡರ್ ₹10,00,000 ಯುಪಿ ವಾರಿಯರ್ಸ್​
ಫೋಬೆ ಲಿಚ್ಫೀಲ್ಡ್ ಆಸ್ಟ್ರೇಲಿಯಾ ಬ್ಯಾಟರ್ ₹1,00,00,000 ಗುಜರಾತ್ ಜೈಂಟ್ಸ್
ಮೇಘನಾ ಸಿಂಗ್ ಭಾರತ ಆಲ್ ರೌಂಡರ್ ₹30,00,000 ಗುಜರಾತ್ ಜೈಂಟ್ಸ್
ತ್ರಿಷಾ ಪೂಜಿತಾ ಭಾರತ ಬ್ಯಾಟರ್ ₹10,00,000 ಗುಜರಾತ್ ಜೈಂಟ್ಸ್
ಕಾಶ್ವೀ ಗೌತಮ್ ಭಾರತ ಆಲ್ ರೌಂಡರ್ ₹2,00,00,000 ಗುಜರಾತ್ ಜೈಂಟ್ಸ್
ಲಾರೆನ್ ಚೀಟಲ್ ಆಸ್ಟ್ರೇಲಿಯಾ ಬೌಲರ್ ₹30,00,000 ಗುಜರಾತ್ ಜೈಂಟ್ಸ್
ಪ್ರಿಯಾ ಮಿಶ್ರಾ ಭಾರತ ಬೌಲರ್ ₹20,00,000 ಗುಜರಾತ್ ಜೈಂಟ್ಸ್
ಕ್ಯಾಥರಿನ್ ಬ್ರೈಸ್ ಸ್ಕಾಟ್ಲೆಂಡ್ ಆಲ್ ರೌಂಡರ್ ₹10,00,000 ಗುಜರಾತ್ ಜೈಂಟ್ಸ್
ಮನ್ನತ್ ಕಶ್ಯಪ್ ಭಾರತ ಆಲ್ ರೌಂಡರ್ ₹10,00,000 ಗುಜರಾತ್ ಜೈಂಟ್ಸ್
ಶಬ್ನಿಮ್ ಇಸ್ಮಾಯಿಲ್ ಸೌತ್ ಆಫ್ರಿಕಾ ಬೌಲರ್ ₹1,20,00,000 ಮುಂಬೈ ಇಂಡಿಯನ್ಸ್
ಸಜನಾ ಎಸ್ ಭಾರತ ಆಲ್ ರೌಂಡರ್ ₹15,00,000 ಮುಂಬೈ ಇಂಡಿಯನ್ಸ್
ಅಮನದೀಪ್ ಕೌರ್ ಭಾರತ ಆಲ್ ರೌಂಡರ್ ₹10,00,000 ಮುಂಬೈ ಇಂಡಿಯನ್ಸ್
ಫಾತಿಮಾ ಜಾಫರ್ ಭಾರತ ಬೌಲರ್ ₹10,00,000 ಮುಂಬೈ ಇಂಡಿಯನ್ಸ್
ಕೀರ್ತನಾ ಬಾಲಕೃಷ್ಣನ್ ಭಾರತ ಆಲ್ ರೌಂಡರ್ ₹10,00,000 ಮುಂಬೈ ಇಂಡಿಯನ್ಸ್
ಅನ್ನಾಬೆಲ್ ಸದರ್ಲ್ಯಾಂಡ್ ಆಸ್ಟ್ರೇಲಿಯಾ ಆಲ್ ರೌಂಡರ್ ₹2,00,00,000 ಡೆಲ್ಲಿ ಕ್ಯಾಪಿಟಲ್ಸ್​
ಅಪರ್ಣಾ ಮೊಂಡಲ್ ಭಾರತ ವಿಕೆಟ್-ಕೀಪರ್ ₹10,00,000 ಡೆಲ್ಲಿ ಕ್ಯಾಪಿಟಲ್ಸ್​
ಅಶ್ವನಿ ಕುಮಾರಿ ಭಾರತ ಆಲ್ ರೌಂಡರ್ ₹10,00,000 ಡೆಲ್ಲಿ ಕ್ಯಾಪಿಟಲ್ಸ್​
ಜಾರ್ಜಿಯಾ ವೇರ್ಹ್ಯಾಮ್ ಆಸ್ಟ್ರೇಲಿಯಾ ಆಲ್ ರೌಂಡರ್ ₹40,00,000 RCB
ಏಕ್ತಾ ಬಿಷ್ತ್ ಭಾರತ ಬೌಲರ್ ₹60,00,000 RCB
ಕೇಟ್ ಕ್ರಾಸ್ ಇಂಗ್ಲೆಂಡ್ ಬೌಲರ್ ₹30,00,000 RCB
ಶುಭಾ ಸತೀಶ್ ಭಾರತ ಆಲ್ ರೌಂಡರ್ ₹10,00,000 RCB

WPL 2024 ಹರಾಜಿನಲ್ಲಿ ಮಾರಾಟವಾಗದ ಆಟಗಾರ್ತಿಯರ ಸಂಪೂರ್ಣ ಪಟ್ಟಿ ಇಲ್ಲಿದೆ:

  • ಭಾರತಿ ಫುಲ್ಮಾಲಿ
  • ಮೋನಾ ಮೇಶ್ರಮ್ಪು
  • ನಮ್ ರಾವುತ್ನ
  • ವೋಮಿ ಸ್ಟಾಲೆನ್‌ಬರ್ಗ್ (ಆಸ್ಟ್ರೇಲಿಯಾ)
  • ಮಾಯಾ ಬೌಚರ್ (ಇಂಗ್ಲೆಂಡ್)
  • ಪ್ರಿಯಾ ಪುನಿಯಾ
  • ದೇವಿಕಾ ವೈದ್ಯ
  • ಡಿಯಾಂಡ್ರಾ ಡಾಟಿನ್ (ವೆಸ್ಟ್ ಇಂಡೀಸ್)
  • ನಾಡಿನ್ ಡಿ ಕ್ಲರ್ಕ್ (ಸೌತ್ ಆಫ್ರಿಕಾ)
  • ಚಾಮರಿ ಅಟ್ಟಾಪಟ್ಟು (ಶ್ರೀಲಂಕಾ)
  • ಬೆಸ್ ಹೀತ್ (ಇಂಗ್ಲೆಂಡ್)
  • ಸುಷ್ಮಾ ವರ್ಮಾ
  • ಆಮಿ ಜೋನ್ಸ್ (ಇಂಗ್ಲೆಂಡ್)
  • ಟಮ್ಮಿ ಬ್ಯೂಮಾಂಟ್ (ಇಂಗ್ಲೆಂಡ್)
  • ನುಝತ್ ಪರ್ವೀನ್ಲಿ
  • ಯಾ ತಹುಹು (ನ್ಯೂಝಿಲೆಂಡ್)
  • ಕಿಮ್ ಗಾರ್ತ್ (ಆಸ್ಟ್ರೇಲಿಯಾ)
  • ಶಾಮಿಲಿಯಾ ಕಾನ್ನೆಲ್ (ವೆಸ್ಟ್ ಇಂಡೀಸ್)
  • ಅಮಂಡಾ-ಜೇಡ್ ವೆಲ್ಲಿಂಗ್ಟನ್ (ಆಸ್ಟ್ರೇಲಿಯಾ)
  • ಪ್ರೀತಿ ಬೋಸ್
  • ಅಲಾನಾ ಕಿಂಗ್ (ಆಸ್ಟ್ರೇಲಿಯಾ)
  • ಇನೋಕಾ ರಣವೀರ (ಶ್ರೀಲಂಕಾ)
  • ಜಸಿಯಾ ಅಖ್ತರ್ಅ
  • ರುಷಿ ಗೋಯೆಲ್ಸಿ
  • ಮ್ರಾನ್ ಶೇಖ್ರಿ
  • ಧಿಮಾ ಅಗರ್ವಾಲ್ಜಿ
  • ದಿವ್ಯಾ
  • ಸಾರಾ ಬ್ರೈಸ್ (ಸ್ಕಾಟ್ಲೆಂಡ್)
  • ತೀರ್ಥ ಸತೀಶ್ (ಯುಎಇ)
  • ಶಿವಾಲಿ ಶಿಂಧೆ
  • ಉಮಾ ಚೆಟ್ರಿ
  • ಗೌತಮಿ ನಾಯ್ಕ್
  • ಜಿ. ತ್ರಿಷಾ
  • ರಾಘ್ವಿ ಬಿಷ್ತ್
  • ಪರುಶಿ ಪ್ರಭಾಕರ್
  • ನಿಶು ಚೌಧರಿ
  • ಅದಿತಿ ಚೌಹಾಣ್
  • ಕೋಮಲ್‌ಪ್ರೀತ್ ಕೌರ್
  • ಕೋಮಲ್ ಜಂಜಾದ್
  • ಹಾರುಂಗ್ಬಾಮ್ ಚಾನು
  • ರೇಖಾ ಸಿಂಗ್
  • ತಾರಾ ನಾರ್ರಿಸ್ (ಯುಎಸ್ಎ)
  • ಪರುಣಿಕಾ ಸಿಸೋಡಿಯಾ
  • ಸುನಂದಾ ಯೆತ್ರೇಕರ್
  • ಸೋನಮ್ ಯಾದವ್
  • ಅಮಿಷಾ ಬಹುಖಂಡಿ
  • ನಿಕೋಲಾ ಕ್ಯಾರಿ (ಆಸ್ಟ್ರೇಲಿಯಾ)
  • ಅನುಷ್ಕಾ ಶರ್ಮಾ
  • ಐರಿಸ್ ಜ್ವಿಲ್ಲಿಂಗ್ (ನೆದರ್​ಲ್ಯಾಂಡ್ಸ್)
  • ಭಾವನಾ ಗೋಪ್ಲಾನಿ
  • ದೇವಿಕಾ ಕೆ
  • ಪ್ರಿಯಾಂಕಾ ಕೌಶಾಲ್
  • ತನಿಶಾ ಸಿಂಗ್

 

Published On - 10:23 pm, Sat, 9 December 23