
ಜೂನ್ 7 ರಿಂದ 11 ರವರೆಗೆ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ಗೆ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ 15 ಆಟಗಾರರ ಅಂತಿಮ ತಂಡವನ್ನು ಪ್ರಕಟಿಸಿದೆ. ಫಿಟ್ನೆಸ್ ಸಮಸ್ಯೆಗಳ ಹೊರತಾಗಿಯೂ, ಜೋಶ್ ಹ್ಯಾಜಲ್‌ವುಡ್ ಆಸ್ಟ್ರೇಲಿಯಾ ತಂಡದಲ್ಲಿ ಆಯ್ಕೆಯಾಗಿದ್ದಾರೆ.

ಮೊದಲು ಪ್ರಕಟಿಸಿದ್ದ ತಂಡದಲ್ಲಿ ಸ್ಥಾನ ಪಡೆದಿದ್ದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಮತ್ತು ಬ್ಯಾಟ್ಸ್‌ಮನ್ ಮ್ಯಾಥ್ಯೂ ರೆನ್ಶಾ ತಂಡದಿಂದ ಹೊರಬಿದ್ದಿದ್ದಾರೆ. ಇನ್ನುಳಿದಂತೆ 15 ಆಟಗಾರರ ಪಟ್ಟಿ ಹೀಗಿದೆ.

ಪ್ಯಾಟ್ ಕಮ್ಮಿನ್ಸ್ (ನಾಯಕ)

ಡೇವಿಡ್ ವಾರ್ನರ್

ಮಿಚೆಲ್ ಸ್ಟಾರ್ಕ್

ಸ್ಟೀವ್ ಸ್ಮಿತ್

ಟಾಡ್ ಮರ್ಫಿ

ನಾಥನ್ ಲಿಯಾನ್

ಮಾರ್ನಸ್ ಲಬುಶೇನ್

ಉಸ್ಮಾನ್ ಖವಾಜಾ

ಜೋಶ್ ಇಂಗ್ಲಿಸ್

ಟ್ರಾವಿಸ್ ಹೆಡ್

ಜೋಶ್ ಹ್ಯಾಜಲ್‌ವುಡ್

ಮಾರ್ಕಸ್ ಹ್ಯಾರಿಸ್

ಕ್ಯಾಮೆರಾನ್ ಗ್ರೀನ್

ಅಲೆಕ್ಸ್ ಕ್ಯಾರಿ

ಸ್ಕಾಟ್ ಬೋಲ್ಯಾಂಡ್