
ಸಿಡ್ನಿ ಟೆಸ್ಟ್ನ 3ನೇ ದಿನದಾಟದಲ್ಲಿ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಎಡಗೈ ಹೆಬ್ಬರಳಿನ ಇಂಜುರಿಗೆ ಒಳಗಾದರು

ಇಂಡಿಯಾ- ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ನ 3ನೇ ದಿನದಾಟದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಶಭ್ ಪಂತ್ ಮೊಣಕೈ ಇಂಜುರಿಗೆ ತುತ್ತಾಗಿ ಆಟದಿಂದ ಹೊರ ನಡೆದರು.

ಜನಾಂಗೀಯ ನಿಂದನೆಯಿಂದಾಗಿ ಟೀಂ ಇಂಡಿಯಾ ನಾಯಕ ಅಜಿಂಕ್ಯಾ ರಹಾನೆ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದರು

ಫೀಲ್ಡಿಂಗ್ ಮಾಡುವ ವೇಳೆ ಭಾರತದ ವೇಗದ ಬೌಲರ್ ಮಹಮದ್ ಸಿರಾಜ್, ಆಸಿಸ್ ಅಭಿಮಾನಿಗಳಿಂದ ಜನಾಂಗೀಯ ನಿಂದನೆಗೆ ಒಳಗಾದರು.

ಟೀಂ ಇಂಡಿಯಾ ಆಟಗಾರರ ವಿರುದ್ದ ಜನಾಂಗೀಯ ನಿಂದನೆ ಮಾಡಿದ ಪೇಕ್ಷಕರನ್ನು ಭದ್ರತಾ ಸಿಬ್ಬಂದಿ ಕ್ರೀಡಾಂಗಣದಿಂದ ಹೊರಗೆ ಕಳುಹಿಸಿದರು

ರೋಹಿತ್ ಶರ್ಮಾ

ಆಸಿಸ್ ಆಟಗಾರ ಸ್ಟೀವ್ ಸ್ಮಿತ್ ಭರ್ಜರಿ 81 ರನ್ ಗಳಿಸಿದರು.

ಆಸಿಸ್ ಪರ 4 ನೇ ದಿನದಾಟದಲ್ಲಿ ಮಾರ್ಕಸ್ ಲ್ಯಾಬುಸ್ಚೆನ್ ಅತ್ಯಗತ್ಯವಾದ 73 ರನ್ ಬಾರಿಸಿದರು
Published On - 3:01 pm, Sun, 10 January 21