Ind vs Eng, 3rd Test, Day 1, LIVE Score: ದಿನದಾಟ ಅಂತ್ಯ, ಭಾರತದ 3 ವಿಕೆಟ್​ ಪತನ, ರೋಹಿತ್​ ಅರ್ಧ ಶತಕ

| Updated By: Digi Tech Desk

Updated on: Feb 25, 2021 | 10:08 AM

India vs England: ಮೊದಲನೇ ದಿನದಾಟ ಅಂತ್ಯವಾಗುವ ಮುನ್ನ ಟೀಂ ಇಂಡಿಯಾ ನಾಯಕ ಕೊಹ್ಲಿಯ ವಿಕೆಟ್​ ಕಳೆದುಕೊಂಡಿತು. ನಾಳಿನ ಆಟಕ್ಕೆ ಆರಂಭಿಕ ರೋಹಿತ್​ ಹಾಗೂ ರಹಾನೆ ಬ್ಯಾಟಿಂಗ್​ ಉಳಿಸಿಕೊಂಡಿದ್ದಾರೆ. ರೋಹಿತ್​ 57 ರನ್​ ಗಳಿಸಿ ಅಜೇಯರಾಗುಳಿದರೆ, 3 ಬಾಲ್​ ಎದುರಿಸಿದ ರಹಾನೆ 1 ರನ್​ ಗಳಿಸಿದ್ದಾರೆ.

Ind vs Eng, 3rd Test, Day 1, LIVE Score: ದಿನದಾಟ ಅಂತ್ಯ, ಭಾರತದ 3 ವಿಕೆಟ್​ ಪತನ, ರೋಹಿತ್​ ಅರ್ಧ ಶತಕ
ರೋಹಿತ್​ ಅರ್ಧ ಶತಕ
Follow us on

ಅಹಮದಾಬಾದ್‌: ಮೊದಲನೇ ದಿನದಾಟ ಅಂತ್ಯವಾಗುವ ಮುನ್ನ ಟೀಂ ಇಂಡಿಯಾ ನಾಯಕ ಕೊಹ್ಲಿಯ ವಿಕೆಟ್​ ಕಳೆದುಕೊಂಡಿತು. ನಾಳಿನ ಆಟಕ್ಕೆ ಆರಂಭಿಕ ರೋಹಿತ್​ ಹಾಗೂ ರಹಾನೆ ಬ್ಯಾಟಿಂಗ್​ ಉಳಿಸಿಕೊಂಡಿದ್ದಾರೆ. ರೋಹಿತ್​ 57 ರನ್​ ಗಳಿಸಿ ಅಜೇಯರಾಗುಳಿದರೆ, 3 ಬಾಲ್​ ಎದುರಿಸಿದ ರಹಾನೆ 1 ರನ್​ ಗಳಿಸಿದ್ದಾರೆ. ಮೊದಲ ದಿನವೇ.. ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್ ಪಡೆದು, ಪಂದ್ಯದ ಮೆಲೆ ಹಿಡಿತ ಸಾಧಿಸಿ ವಿಜೃಂಭಿಸಬೇಕಿದ್ದ ಭಾರತ ತಂಡ ರಕ್ಷಣಾತ್ಮಕ ಬ್ಯಾಟಿಂಗ್​ಗೆ ಮೊರೆಹೋಯಿತು. ಇದಕ್ಕೆ ತಕ್ಕಂತೆ ಮೂರು ವಿಕೆಟುಗಳು ಉರುಳಿದ್ದು ಭಾರತದ ತಂಡಕ್ಕೆ ಮಗ್ಗುಲ ಮುಳ್ಳು ಆಯಿತು. ಇದರಿಂದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾದರೂ ಭಾರತದ ಬ್ಯಾಟ್ಸ್​ಮನ್​ಗಳು ನಿಧಾನಕ್ಕೆ ಆಡಿಕೊಳ್ಳಲಿ… ಸಮಾಧಾನ ಪಟ್ಟಿಕೊಂಡಿದ್ದಾರೆ.

Published On - 10:16 pm, Wed, 24 February 21