IPL 2020: RR vs DC ಡೆಲ್ಲಿ ವೀರಾವೇಶದ ಆಟ, ಸುಲಭವಾಗಿ ಸೋತ ರಾಜಸ್ಥಾನ

|

Updated on: Oct 09, 2020 | 11:34 PM

ಶಾರ್ಜಾದಲ್ಲಿಂದು ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಮುಖಾಮುಖಿಯಲ್ಲಿ 138 ರನ್​ಗಳಿಗೆ ರಾಜಸ್ಥಾನ ತನ್ನೇಲ್ಲ ವಿಕೆಟ್ ಕಳೆದುಕೊಂಡು 46 ರನ್​ಗಳ ಹೀನಾಯ ಸೋಲು ಕಂಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಆರಂಭಿಕರಿಬ್ಬರು ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿದರು. ನಂತರ ಬಂದ ಶ್ರೇಯಸ್ ಸಹ ರನ್​ ಔಟ್​ಗೆ ಬಲಿಯಾದರು. ಆದರೆ ಸ್ಟೋನಿಸ್ (39 ರನ್)​ ಹಾಗೂ ಹಿಟ್ಮಾಯರ್​ರವರ (45 ರನ್​) ಅದ್ಭುತ ಆಟದಿಂದಾಗಿ ಡೆಲ್ಲಿ 184 ರನ್​ಗಳ ಟಾರ್ಗೆಟ್ […]

IPL 2020: RR vs DC ಡೆಲ್ಲಿ ವೀರಾವೇಶದ ಆಟ, ಸುಲಭವಾಗಿ ಸೋತ ರಾಜಸ್ಥಾನ
Follow us on

ಶಾರ್ಜಾದಲ್ಲಿಂದು ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಮುಖಾಮುಖಿಯಲ್ಲಿ 138 ರನ್​ಗಳಿಗೆ ರಾಜಸ್ಥಾನ ತನ್ನೇಲ್ಲ ವಿಕೆಟ್ ಕಳೆದುಕೊಂಡು 46 ರನ್​ಗಳ ಹೀನಾಯ ಸೋಲು ಕಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಆರಂಭಿಕರಿಬ್ಬರು ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿದರು. ನಂತರ ಬಂದ ಶ್ರೇಯಸ್ ಸಹ ರನ್​ ಔಟ್​ಗೆ ಬಲಿಯಾದರು. ಆದರೆ ಸ್ಟೋನಿಸ್ (39 ರನ್)​ ಹಾಗೂ ಹಿಟ್ಮಾಯರ್​ರವರ (45 ರನ್​) ಅದ್ಭುತ ಆಟದಿಂದಾಗಿ ಡೆಲ್ಲಿ 184 ರನ್​ಗಳ ಟಾರ್ಗೆಟ್ ನೀಡಿತು.

ಬೃಹತ್ ಮೊತ್ತ ಬೆನ್ನೇರಿದ ರಾಜಸ್ಥಾನದ ಆರಂಭ ಕಳಪೆಯಾಗಿತ್ತು. ಬಟ್ಲರ್​ ಬೆಗನೆ ಪೆವಿಲಿಯನ್ ಸೇರಿದರು. ನಾಯಕ ಸ್ಮಿತ್​ ಸಹ ಬೃಹತ್​ ಇನ್ನಿಂಗ್ಸ್ ಕಟ್ಟಲಿಲ್ಲ. ತಾಳ್ಮೆಯ ಆಟವಾಡಿದ ಜೈಸ್ವಾಲ್​ 34 ರನ್​ ಗಳಿಸಿ ಔಟ್​ ಆದರು. ನಂತರ ಬಂದ ರಾಜಸ್ಥಾನದ ಯಾವೊಬ್ಬ ಆಟಗಾರನೂ ಪ್ರತಿರೋಧ ತೋರಲಿಲ್ಲ. ಅಂತಿಮವಾಗಿ ತಿವಾಟಿಯ ಅವರ 38 ರನ್​ಗಳ ಕೊಡುಗೆಯಿಂದಾಗಿ ರಾಜಸ್ಥಾನ ತನ್ನೇಲ್ಲ ವಿಕೆಟ್ ಕಳೆದುಕೊಂಡು 46 ರನ್​ಗಳ ಹೀನಾಯ ಸೋಲು ಕಂಡಿದೆ.

[svt-event date=”09/10/2020,11:34PM” class=”svt-cd-green” ]

[svt-event title=”138 ರನ್​ಗಳಿಗೆ ರಾಜಸ್ಥಾನ ತನ್ನೇಲ್ಲ ವಿಕೆಟ್ ಕಳೆದುಕೊಂಡು 46 ರನ್​ಗಳ ಹೀನಾಯ ಸೋಲು ಕಂಡಿದೆ. ” date=”09/10/2020,11:22PM” class=”svt-cd-green” ] [/svt-event]

[svt-event date=”09/10/2020,11:19PM” class=”svt-cd-green” ]

[svt-event title=”38 ರನ್ ಗಳಿಸಿದ್ದ ತಿವಾಟಿಯ​​​​​​​​​​ ರಬಾಡ​​​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 136/9″ date=”09/10/2020,11:19PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ತಿವಾಟಿಯ” date=”09/10/2020,11:16PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ.” date=”09/10/2020,11:10PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ತಿವಾಟಿಯ” date=”09/10/2020,11:09PM” class=”svt-cd-green” ] [/svt-event]

[svt-event date=”09/10/2020,11:07PM” class=”svt-cd-green” ]

[svt-event title=”2 ರನ್ ಗಳಿಸಿದ್ದ ಗೋಪಾಲ್​​​​​​​​​​ ಹರ್ಷಲ್​​​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 121/8″ date=”09/10/2020,11:07PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ರಾಜಸ್ಥಾನ 7 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ.” date=”09/10/2020,11:02PM” class=”svt-cd-green” ] [/svt-event]

[svt-event date=”09/10/2020,10:59PM” class=”svt-cd-green” ]

[svt-event title=”ಫೋರ್ ಬಾರಿಸಿದ ತಿವಾಟಿಯ” date=”09/10/2020,10:59PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ತಿವಾಟಿಯ” date=”09/10/2020,10:58PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ರಾಜಸ್ಥಾನ 7 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ.” date=”09/10/2020,10:56PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ರಾಜಸ್ಥಾನ 7 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ.” date=”09/10/2020,10:50PM” class=”svt-cd-green” ] [/svt-event]

[svt-event date=”09/10/2020,10:50PM” class=”svt-cd-green” ]

[svt-event title=”2 ರನ್ ಗಳಿಸಿದ್ದ ಆರ್ಚರ್​​​​​​​​​ ರಬಾಡ​​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 100/7″ date=”09/10/2020,10:49PM” class=”svt-cd-green” ] [/svt-event]

[svt-event date=”09/10/2020,10:48PM” class=”svt-cd-green” ]

[svt-event title=”ಫೋರ್ ಬಾರಿಸಿದ ತಿವಾಟಿಯ” date=”09/10/2020,10:48PM” class=”svt-cd-green” ] [/svt-event]

[svt-event date=”09/10/2020,10:41PM” class=”svt-cd-green” ]

[svt-event title=”6 ರನ್ ಗಳಿಸಿದ್ದ ಟೈ​​​​​​​​ ಅಕ್ಸರ್​​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 90/6″ date=”09/10/2020,10:41PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ.” date=”09/10/2020,10:37PM” class=”svt-cd-green” ] [/svt-event]

[svt-event date=”09/10/2020,10:36PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಆಂಡ್ರ್ಯೂ ಟೈ” date=”09/10/2020,10:36PM” class=”svt-cd-green” ] [/svt-event]

[svt-event date=”09/10/2020,10:35PM” class=”svt-cd-green” ]

[svt-event title=”34 ರನ್ ಗಳಿಸಿದ್ದ ಜೈಸ್ವಾಲ್​​​​​​​​ ಸ್ಟೋನಿಸ್​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 82/5″ date=”09/10/2020,10:33PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ರಾಜಸ್ಥಾನ 4 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿದೆ. ” date=”09/10/2020,10:30PM” class=”svt-cd-green” ] [/svt-event]

[svt-event title=”ಭರ್ಜರಿ ಫೋರ್ ಬಾರಿಸಿದ ಜೈಸ್ವಾಲ್” date=”09/10/2020,10:30PM” class=”svt-cd-green” ] [/svt-event]

[svt-event date=”09/10/2020,10:27PM” class=”svt-cd-green” ]

[svt-event title=”1 ರನ್ ಗಳಿಸಿದ್ದ ಲುಮ್​ರೊರ್​​​​​​​ ಅಶ್ವಿನ್​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 76/4″ date=”09/10/2020,10:27PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ರಾಜಸ್ಥಾನ 3 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದೆ.” date=”09/10/2020,10:25PM” class=”svt-cd-green” ] [/svt-event]

[svt-event date=”09/10/2020,10:23PM” class=”svt-cd-green” ]

[svt-event title=”5 ರನ್ ಗಳಿಸಿದ್ದ ಸ್ಯಾಮ್ಸನ್​​​​​​ ಸ್ಟೋನಿಸ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 72/3″ date=”09/10/2020,10:22PM” class=”svt-cd-green” ] [/svt-event]

[svt-event date=”09/10/2020,10:20PM” class=”svt-cd-green” ]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಜೈಸ್ವಾಲ್” date=”09/10/2020,10:20PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ರಾಜಸ್ಥಾನ 2 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ.” date=”09/10/2020,10:18PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ರಾಜಸ್ಥಾನ 2 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿದೆ.” date=”09/10/2020,10:14PM” class=”svt-cd-green” ] [/svt-event]

[svt-event date=”09/10/2020,10:08PM” class=”svt-cd-green” ]

[svt-event title=”24 ರನ್ ಗಳಿಸಿದ್ದ ಸ್ಮಿತ್​​​​​ ನೋಕಿಯೆ​​​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 56/2″ date=”09/10/2020,10:07PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ರಾಜಸ್ಥಾನ 1 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದೆ.” date=”09/10/2020,10:04PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ರಾಜಸ್ಥಾನ 1 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ.” date=”09/10/2020,9:59PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಸ್ಮಿತ್” date=”09/10/2020,9:57PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ರಾಜಸ್ಥಾನ 1 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ.” date=”09/10/2020,9:55PM” class=”svt-cd-green” ] [/svt-event]

[svt-event date=”09/10/2020,9:53PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಜೈಸ್ವಾಲ್” date=”09/10/2020,9:53PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ರಾಜಸ್ಥಾನ 1 ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿದೆ.” date=”09/10/2020,9:51PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ರಾಜಸ್ಥಾನ 1 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ.” date=”09/10/2020,9:48PM” class=”svt-cd-green” ] [/svt-event]

[svt-event date=”09/10/2020,9:48PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಸ್ಮಿತ್” date=”09/10/2020,9:47PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ರಾಜಸ್ಥಾನ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿದೆ.” date=”09/10/2020,9:44PM” class=”svt-cd-green” ] [/svt-event]

[svt-event date=”09/10/2020,9:42PM” class=”svt-cd-green” ]

[svt-event title=”13 ರನ್ ಗಳಿಸಿದ್ದ ಬಟ್ಲರ್​​​​​ ಅಶ್ವಿನ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ 15/1″ date=”09/10/2020,9:41PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ರಾಜಸ್ಥಾನ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿದೆ.” date=”09/10/2020,9:38PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ರಾಜಸ್ಥಾನ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ.” date=”09/10/2020,9:35PM” class=”svt-cd-green” ] [/svt-event]

[svt-event title=”20ನೇ ಓವರ್​ ನಂತರ ಡೆಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿದೆ.” date=”09/10/2020,9:16PM” class=”svt-cd-green” ] [/svt-event]

[svt-event date=”09/10/2020,9:14PM” class=”svt-cd-green” ]

[svt-event title=”16 ರನ್ ಗಳಿಸಿದ್ದ ಹರ್ಷಲ್​​​​ ಆರ್ಚರ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 183/8″ date=”09/10/2020,9:13PM” class=”svt-cd-green” ] [/svt-event]

[svt-event date=”09/10/2020,9:11PM” class=”svt-cd-green” ]

[svt-event title=”17 ರನ್ ಗಳಿಸಿದ್ದ ಅಕ್ಸರ್​​​ ಟೈ​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 181/7″ date=”09/10/2020,9:10PM” class=”svt-cd-green” ] [/svt-event]

[svt-event title=”ಮತ್ತೊಂದು ಭರ್ಜರಿ ಫೋರ್ ಬಾರಿಸಿದ ಅಕ್ಷರ್” date=”09/10/2020,9:09PM” class=”svt-cd-green” ] [/svt-event]

[svt-event date=”09/10/2020,9:09PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಅಕ್ಷರ್” date=”09/10/2020,9:08PM” class=”svt-cd-green” ] [/svt-event]

[svt-event date=”09/10/2020,9:06PM” class=”svt-cd-green” ]

[svt-event title=”ಭರ್ಜರಿ ಫೋರ್ ಬಾರಿಸಿದ ಅಕ್ಷರ್” date=”09/10/2020,9:05PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ಡೆಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ.” date=”09/10/2020,9:05PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಹರ್ಷಲ್” date=”09/10/2020,9:04PM” class=”svt-cd-green” ] [/svt-event]

[svt-event title=”45 ರನ್ ಗಳಿಸಿದ್ದ ಹೆಟ್ಮಿಯರ್​​ ತ್ಯಾಗಿ​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 149/6″ date=”09/10/2020,8:58PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಹೆಟ್ಮಿಯರ್” date=”09/10/2020,8:57PM” class=”svt-cd-green” ] [/svt-event]

[svt-event date=”09/10/2020,8:57PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಹೆಟ್ಮಿಯರ್” date=”09/10/2020,8:56PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಡೆಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ.” date=”09/10/2020,8:53PM” class=”svt-cd-green” ] [/svt-event]

[svt-event date=”09/10/2020,8:51PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಹೆಟ್ಮಿಯರ್” date=”09/10/2020,8:51PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಹೆಟ್ಮಿಯರ್” date=”09/10/2020,8:50PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಡೆಲ್ಲಿ 5 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿದೆ.” date=”09/10/2020,8:48PM” class=”svt-cd-green” ] [/svt-event]

[svt-event date=”09/10/2020,8:47PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಹೆಟ್ಮಿಯರ್” date=”09/10/2020,8:47PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಡೆಲ್ಲಿ 5 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿದೆ.” date=”09/10/2020,8:42PM” class=”svt-cd-green” ] [/svt-event]

[svt-event date=”09/10/2020,8:40PM” class=”svt-cd-green” ]

[svt-event title=”39 ರನ್ ಗಳಿಸಿದ್ದ ಸ್ಟೋನಿಸ್​​ ತಿವಾಟಿಯಾ​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 109/5″ date=”09/10/2020,8:39PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ. ” date=”09/10/2020,8:36PM” class=”svt-cd-green” ] [/svt-event]

[svt-event date=”09/10/2020,8:35PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಹೆಟ್ಮಿಯರ್” date=”09/10/2020,8:34PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ.” date=”09/10/2020,8:31PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದೆ. ” date=”09/10/2020,8:27PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿದೆ. ” date=”09/10/2020,8:22PM” class=”svt-cd-green” ] [/svt-event]

[svt-event date=”09/10/2020,8:20PM” class=”svt-cd-green” ]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಸ್ಟೋನಿಸ್” date=”09/10/2020,8:20PM” class=”svt-cd-green” ] [/svt-event]

[svt-event date=”09/10/2020,8:19PM” class=”svt-cd-green” ]

[svt-event title=”5 ರನ್ ಗಳಿಸಿದ್ದ ಪಂತ್​​ ತಿವಾಟಿಯಾ​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 79/4″ date=”09/10/2020,8:19PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿದೆ.” date=”09/10/2020,8:17PM” class=”svt-cd-green” ] [/svt-event]

[svt-event date=”09/10/2020,8:15PM” class=”svt-cd-green” ]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಸ್ಟೋನಿಸ್” date=”09/10/2020,8:15PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದೆ.” date=”09/10/2020,8:10PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದೆ.” date=”09/10/2020,8:07PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ಸ್ಟೋನಿಸ್” date=”09/10/2020,8:05PM” class=”svt-cd-green” ] [/svt-event]

[svt-event date=”09/10/2020,8:05PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಸ್ಟೋನಿಸ್” date=”09/10/2020,8:05PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿದೆ.” date=”09/10/2020,8:01PM” class=”svt-cd-green” ] [/svt-event]

[svt-event date=”09/10/2020,8:01PM” class=”svt-cd-green” ]

[svt-event title=”22 ರನ್ ಗಳಿಸಿದ್ದ ಶ್ರೇಯಸ್​ ಜೈಸ್ವಾಲ್​ ಮಾಡಿದ ಅದ್ಬುತ ಫೀಲ್ಡಿಂಗ್​ ಬಲಿಯಾಗಿದ್ದಾರೆ” date=”09/10/2020,8:00PM” class=”svt-cd-green” ] [/svt-event]

[svt-event date=”09/10/2020,7:58PM” class=”svt-cd-green” ]

[svt-event title=”ಮತ್ತೊಂದು ಭರ್ಜರಿ ಫೋರ್ ಬಾರಿಸಿದ ಶ್ರೇಯಸ್” date=”09/10/2020,7:57PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಡೆಲ್ಲಿ 2 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದೆ.” date=”09/10/2020,7:55PM” class=”svt-cd-green” ] [/svt-event]

[svt-event date=”09/10/2020,7:53PM” class=”svt-cd-green” ]

[svt-event title=”19 ರನ್ ಗಳಿಸಿದ್ದ ಪೃಥ್ವಿ​ ಆರ್ಚರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 42/2″ date=”09/10/2020,7:52PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಪೃಥ್ವಿ” date=”09/10/2020,7:51PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿದೆ.” date=”09/10/2020,7:50PM” class=”svt-cd-green” ] [/svt-event]

[svt-event date=”09/10/2020,7:48PM” class=”svt-cd-green” ]

[svt-event title=”ಭರ್ಜರಿ ಫೋರ್ ಬಾರಿಸಿದ ಶ್ರೇಯಸ್” date=”09/10/2020,7:48PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿದೆ” date=”09/10/2020,7:46PM” class=”svt-cd-green” ] [/svt-event]

[svt-event date=”09/10/2020,7:45PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಪೃಥ್ವಿ” date=”09/10/2020,7:45PM” class=”svt-cd-green” ] [/svt-event]

[svt-event title=”ನೋಬಾಲ್​ಗೆ ಭರ್ಜರಿ ಫೋರ್ ಬಾರಿಸಿದ ಶ್ರೇಯಸ್” date=”09/10/2020,7:43PM” class=”svt-cd-green” ] [/svt-event]

[svt-event date=”09/10/2020,7:42PM” class=”svt-cd-green” ]

[svt-event title=”ಭರ್ಜರಿ ಫೋರ್ ಬಾರಿಸಿದ ಶ್ರೇಯಸ್” date=”09/10/2020,7:42PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಡೆಲ್ಲಿ 1 ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿದೆ” date=”09/10/2020,7:40PM” class=”svt-cd-green” ] [/svt-event]

[svt-event title=”ಶ್ರೇಯಸ್ ಕಣಕ್ಕಿಳಿದಿದ್ದಾರೆ” date=”09/10/2020,7:39PM” class=”svt-cd-green” ] [/svt-event]

[svt-event date=”09/10/2020,7:37PM” class=”svt-cd-green” ]

[svt-event title=”5 ರನ್ ಗಳಿಸಿದ್ದ ಧವನ್​ ಆರ್ಚರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ 12/1″ date=”09/10/2020,7:37PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಪೃಥ್ವಿ” date=”09/10/2020,7:35PM” class=”svt-cd-green” ] [/svt-event]

[svt-event date=”09/10/2020,7:35PM” class=”svt-cd-green” ]

[svt-event title=”ಫೋರ್ ಬಾರಿಸಿದ ಧವನ್” date=”09/10/2020,7:34PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಡೆಲ್ಲಿ ವಿಕೆಟ್ ನಷ್ಟವಿಲ್ಲದೆ 7 ರನ್ ಗಳಿಸಿದೆ” date=”09/10/2020,7:34PM” class=”svt-cd-green” ] [/svt-event]

[svt-event title=”ಆಡುವ ಹನ್ನೊಂದರ ಬಳಗ ರಾಜಸ್ಥಾನ” date=”09/10/2020,7:32PM” class=”svt-cd-green” ] ಸ್ಟೀವ್ ಸ್ಮಿತ್, ಜೋಫ್ರಾ ಆರ್ಚರ್​, ಜೋಸ್ ಬಟ್ಲರ್, ಮಹಿಪಾಲ್ ಲೋಮರ್,ರಾಹುಲ್ ತಿವಾಟಿಯಾ,ಸಂಜು ಸ್ಯಾಮ್ಸನ್, ಶ್ರೇಯಸ್ ಗೋಪಾಲ್, ವರುಣ್ ಆರನ್, ಯಶಸ್ವಿ ಜೈಸ್ವಾಲ್, ಕಾರ್ತಿಕ್ ತ್ಯಾಗಿ, ಆಂಡ್ರ್ಯೂ ಟೈ, [/svt-event]

[svt-event title=”ಆಡುವ ಹನ್ನೊಂದರ ಬಳಗ ಡೆಲ್ಲಿ” date=”09/10/2020,7:32PM” class=”svt-cd-green” ] ಶ್ರೇಯಸ್ ಅಯ್ಯರ್, ಆಕ್ಸಾರ್ ಪಟೇಲ್, ಹರ್ಷಲ್ ಪಟೇಲ್, ಕಗಿಸೊ ರಬಡಾ,ಪೃಥ್ವಿ ಶಾ, ರವಿಚಂದ್ರನ್ ಅಶ್ವಿನ್, ರಿಷಭ್ ಪಂತ್, ಶಿಖರ್ ಧವನ್, ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೋನಿಸ್, ಅನ್ರಿಚ್ ನಾರ್ಟ್ಜೆ, [/svt-event]

[svt-event date=”09/10/2020,7:27PM” class=”svt-cd-green” ]

[svt-event date=”09/10/2020,7:27PM” class=”svt-cd-green” ]

[svt-event date=”09/10/2020,7:27PM” class=”svt-cd-green” ]

[svt-event date=”09/10/2020,7:25PM” class=”svt-cd-green” ]

[svt-event title=”ಟಾಸ್ ಗೆದ್ದ ರಾಜಸ್ಥಾನ ಬೌಲಿಂಗ್ ಆಯ್ದುಕೊಂಡಿದೆ” date=”09/10/2020,7:24PM” class=”svt-cd-green” ] [/svt-event]

[svt-event date=”09/10/2020,7:02PM” class=”svt-cd-green” ]

Published On - 6:56 pm, Fri, 9 October 20