IPL 2020: KKR vs CSK ಗೆಲುವಿನ ಸನಿಹದಲ್ಲಿ ಎಡವಿದ ಚೆನ್ನೈ, ಕೊಲ್ಕತ್ತಾಗೆ 10 ರನ್​ಗಳ ಜಯ

|

Updated on: Oct 07, 2020 | 11:47 PM

ಅಬುಧಾಬಿ: ಮರಳುಗಾಡಿನ ಮಹಾಯುದ್ಧದ 21ನೇ ಪಂದ್ಯದಲ್ಲಿಂದು ಚೆನ್ನೈ ಮತ್ತು ಕೊಲ್ಕತ್ತಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಲ್ಕತ್ತಾ 10 ರನ್​ಗಳ ರೋಚಕ ಜಯ ಸಾದಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ಆರಂಭ ಉತ್ತಮವಾಗಿರಲಿಲ್ಲ. ಗಿಲ್ ಬೇಗನೆ ಔಟ್ ಆದರು. ಆದರೆ ಏಕಾಂಗಿ ಹೋರಾಟ ನಡೆಸಿದ ರಾಹುಲ್​ ತ್ರಿಪಾಠಿ 81 ರನ್​ಗಳ ಭರ್ಜರಿ ಆಟ ಆಡಿದರು. ಆದರೆ ತ್ರಿಪಾಠಿ ಹೊರತು ಪಡಿಸಿ ಕೊಲ್ಕತ್ತಾದ ಮತ್ತ್ಯಾವ ಆಟಗಾರನು ಬ್ಯಾಟಿಂಗ್​ನಲ್ಲಿ ಮಿಂಚಲಿಲ್ಲ. ಅಂತಿಮವಾಗಿ ಕೊಲ್ಕತ್ತಾ ತನ್ನೇಲ್ಲಾ ವಿಕೆಟ್ ಕಳೆದುಕೊಂಡು 167 […]

IPL 2020: KKR vs CSK ಗೆಲುವಿನ ಸನಿಹದಲ್ಲಿ ಎಡವಿದ ಚೆನ್ನೈ, ಕೊಲ್ಕತ್ತಾಗೆ 10 ರನ್​ಗಳ ಜಯ
Follow us on

ಅಬುಧಾಬಿ: ಮರಳುಗಾಡಿನ ಮಹಾಯುದ್ಧದ 21ನೇ ಪಂದ್ಯದಲ್ಲಿಂದು ಚೆನ್ನೈ ಮತ್ತು ಕೊಲ್ಕತ್ತಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಲ್ಕತ್ತಾ 10 ರನ್​ಗಳ ರೋಚಕ ಜಯ ಸಾದಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾ ಆರಂಭ ಉತ್ತಮವಾಗಿರಲಿಲ್ಲ. ಗಿಲ್ ಬೇಗನೆ ಔಟ್ ಆದರು. ಆದರೆ ಏಕಾಂಗಿ ಹೋರಾಟ ನಡೆಸಿದ ರಾಹುಲ್​ ತ್ರಿಪಾಠಿ 81 ರನ್​ಗಳ ಭರ್ಜರಿ ಆಟ ಆಡಿದರು. ಆದರೆ ತ್ರಿಪಾಠಿ ಹೊರತು ಪಡಿಸಿ ಕೊಲ್ಕತ್ತಾದ ಮತ್ತ್ಯಾವ ಆಟಗಾರನು ಬ್ಯಾಟಿಂಗ್​ನಲ್ಲಿ ಮಿಂಚಲಿಲ್ಲ. ಅಂತಿಮವಾಗಿ ಕೊಲ್ಕತ್ತಾ ತನ್ನೇಲ್ಲಾ ವಿಕೆಟ್ ಕಳೆದುಕೊಂಡು 167 ರನ್ ಟಾರ್ಗೆಟ್ ನೀಡಿತು.

ಚೇಸಿಂಗ್ ಆರಂಭಿಸಿದ ಚೆನ್ನೈನ ಆರಂಭ ಕೊಂಚ ಉತ್ತಮವಾಗಿತ್ತು. ಆದರೆ ಕಳೆದ ಪಂದ್ಯದಲ್ಲಿ ಮಿಂಚಿದ ಡು ಪ್ಲೆಸಿಸ್ ಬೇಗನೆ ಪೆವಿಲಿಯನ್ ಸೇರಿದರು. ನಂತರ ಬಂದ ರಾಯುಡು 30 ರನ್​ಗಳ ಕೊಡುಗೆ ನೀಡಿ ಔಟಾದರು. ಜೊತೆಗೆ ಭರ್ಜರಿ ಆಟ ಆಡಿದ ವಾಟ್ಸನ್​ 50 ರನ್​ ಗಳಿಸಿ ತಂಡಕ್ಕೆ ಗೆಲುವಿನ ಚೈತನ್ಯ ತುಂಬಿದರು. ಆದರೆ ಈ ಎರಡು ವಿಕೆಟ್ ನಂತರ ಚೆನ್ನೈ ದಾಂಡಿಗರು ರನ್ ಗಳಿಸಲು ಪರದಾಡಿದರು. ಹೀಗಾಗಿ ಕರಾರುವಕ್ಕಾದ ಬೌಲಿಂಗ್ ಮಾಡಿದ ಕೊಲ್ಕತ್ತಾ 10 ರನ್​ಗಳ ಭರ್ಜರಿ ಜಯ ಸಾದಿಸಿತು.

[svt-event date=”07/10/2020,11:42PM” class=”svt-cd-green” ]

[svt-event date=”07/10/2020,11:41PM” class=”svt-cd-green” ]

[svt-event date=”07/10/2020,11:29PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಜಡೇಜಾ” date=”07/10/2020,11:29PM” class=”svt-cd-green” ] [/svt-event]

[svt-event title=”19ನೇ ಓವರ್​ ನಂತರ ಚೆನ್ನೈ 5 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿದೆ.” date=”07/10/2020,11:26PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಜಡೇಜಾ” date=”07/10/2020,11:25PM” class=”svt-cd-green” ] [/svt-event]

[svt-event title=”ಫೋರ್​ ಬಾರಿಸಿದ ಜಾದವ್” date=”07/10/2020,11:22PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ಚೆನ್ನೈ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ. ” date=”07/10/2020,11:20PM” class=”svt-cd-green” ] [/svt-event]

[svt-event date=”07/10/2020,11:16PM” class=”svt-cd-green” ]

[svt-event title=”17 ರನ್ ಗಳಿಸಿದ್ದ ಕರನ್ ರಸೆಲ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 129/5″ date=”07/10/2020,11:16PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ಚೆನ್ನೈ 4 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ.” date=”07/10/2020,11:14PM” class=”svt-cd-green” ] [/svt-event]

[svt-event date=”07/10/2020,11:12PM” class=”svt-cd-green” ]

[svt-event title=”11 ರನ್ ಗಳಿಸಿದ್ದ ಧೋನಿ ಚಕ್ರವರ್ತಿ​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 129/4″ date=”07/10/2020,11:11PM” class=”svt-cd-green” ] [/svt-event]

[svt-event date=”07/10/2020,11:10PM” class=”svt-cd-green” ]

[svt-event title=”ಫೋರ್​ ಬಾರಿಸಿದ ಧೋನಿ” date=”07/10/2020,11:10PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಚೆನ್ನೈ 3 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದೆ. ” date=”07/10/2020,11:07PM” class=”svt-cd-green” ] [/svt-event]

[svt-event date=”07/10/2020,11:06PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ಕರನ್” date=”07/10/2020,11:06PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಚೆನ್ನೈ 3 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದೆ.” date=”07/10/2020,11:03PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಚೆನ್ನೈ 3 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿದೆ.” date=”07/10/2020,10:59PM” class=”svt-cd-green” ] [/svt-event]

[svt-event date=”07/10/2020,10:56PM” class=”svt-cd-green” ]

[svt-event title=”50 ರನ್ ಗಳಿಸಿದ್ದ ವಾಟ್ಸನ್ ನರೈನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 101/3″ date=”07/10/2020,10:56PM” class=”svt-cd-green” ] [/svt-event]

[svt-event date=”07/10/2020,10:52PM” class=”svt-cd-green” ]

[svt-event title=”50 ರನ್ ಪೂರ್ಣ ಮಾಡಿದ ವಾಟ್ಸನ್” date=”07/10/2020,10:50PM” class=”svt-cd-green” ] [/svt-event]

[svt-event date=”07/10/2020,10:47PM” class=”svt-cd-green” ]

[svt-event title=”30 ರನ್ ಗಳಿಸಿದ್ದ ರಾಯುಡು ನಾಗರ್​ಕೊಟಿಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 99/2″ date=”07/10/2020,10:45PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ.” date=”07/10/2020,10:42PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದೆ.” date=”07/10/2020,10:38PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ. ” date=”07/10/2020,10:33PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ವಾಟ್ಸನ್” date=”07/10/2020,10:33PM” class=”svt-cd-green” ] [/svt-event]

[svt-event date=”07/10/2020,10:31PM” class=”svt-cd-green” ]

[svt-event title=”ಮತ್ತೊಂದು ಫೋರ್​ ಬಾರಿಸಿದ ವಾಟ್ಸನ್” date=”07/10/2020,10:31PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿದೆ. ” date=”07/10/2020,10:28PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್​ ಬಾರಿಸಿದ ವಾಟ್ಸನ್” date=”07/10/2020,10:25PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದೆ.” date=”07/10/2020,10:24PM” class=”svt-cd-green” ] [/svt-event]

[svt-event date=”07/10/2020,10:23PM” class=”svt-cd-green” ]

[svt-event title=”ಮತ್ತೊಂದು ಭರ್ಜರಿ ಫೋರ್​ ಬಾರಿಸಿದ ರಾಯುಡು” date=”07/10/2020,10:22PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದೆ.” date=”07/10/2020,10:19PM” class=”svt-cd-green” ] [/svt-event]

[svt-event title=”ಮತ್ತೊಂದು ಭರ್ಜರಿ ಫೋರ್​ ಬಾರಿಸಿದ ರಾಯುಡು” date=”07/10/2020,10:19PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದೆ.” date=”07/10/2020,10:13PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ವಾಟ್ಸನ್” date=”07/10/2020,10:11PM” class=”svt-cd-green” ] [/svt-event]

[svt-event date=”07/10/2020,10:10PM” class=”svt-cd-green” ]

[svt-event title=”ಫೋರ್​ ಬಾರಿಸಿದ ವಾಟ್ಸನ್” date=”07/10/2020,10:10PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಚೆನ್ನೈ 1 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ.” date=”07/10/2020,10:08PM” class=”svt-cd-green” ] [/svt-event]

[svt-event date=”07/10/2020,10:06PM” class=”svt-cd-green” ]

[svt-event title=”ಭರ್ಜರಿ ಫೋರ್​ ಬಾರಿಸಿದ ರಾಯುಡು” date=”07/10/2020,10:05PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 32 ರನ್ ಗಳಿಸಿದೆ.” date=”07/10/2020,10:03PM” class=”svt-cd-green” ] [/svt-event]

[svt-event date=”07/10/2020,10:00PM” class=”svt-cd-green” ]

[svt-event title=”17 ರನ್ ಗಳಿಸಿದ್ದ ಡು ಪ್ಲೆಸಿಸ್ ಮಾವಿ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಚೆನ್ನೈ 34/1″ date=”07/10/2020,9:59PM” class=”svt-cd-green” ] [/svt-event]

[svt-event date=”07/10/2020,9:58PM” class=”svt-cd-green” ]

[svt-event title=” ಫೋರ್​ ಬಾರಿಸಿದ ವಾಟ್ಸನ್” date=”07/10/2020,9:57PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದೆ.” date=”07/10/2020,9:55PM” class=”svt-cd-green” ] [/svt-event]

[svt-event date=”07/10/2020,9:55PM” class=”svt-cd-green” ]

[svt-event title=”ಮತ್ತೊಂದು ಭರ್ಜರಿ ಫೋರ್​ ಬಾರಿಸಿದ ಡು ಪ್ಲೆಸಿಸ್” date=”07/10/2020,9:54PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 18 ರನ್ ಗಳಿಸಿದೆ.” date=”07/10/2020,9:50PM” class=”svt-cd-green” ] [/svt-event]

[svt-event date=”07/10/2020,9:50PM” class=”svt-cd-green” ]

[svt-event title=”ಭರ್ಜರಿ ಫೋರ್​ ಬಾರಿಸಿದ ಡು ಪ್ಲೆಸಿಸ್” date=”07/10/2020,9:49PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಚೆನ್ನೈ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ.” date=”07/10/2020,9:46PM” class=”svt-cd-green” ] [/svt-event]

[svt-event date=”07/10/2020,9:45PM” class=”svt-cd-green” ]

[svt-event title=” ಫೋರ್​ ಬಾರಿಸಿದ ವಾಟ್ಸನ್” date=”07/10/2020,9:45PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಚೆನ್ನೈನ ಡು ಪ್ಲೆಸಿಸ್ ಹಾಗೂ ವ್ಯಾಟ್ಸನ್ ಕಣಕ್ಕಿಳಿದಿದ್ದಾರೆ. ” date=”07/10/2020,9:40PM” class=”svt-cd-green” ] [/svt-event]

[svt-event date=”07/10/2020,9:27PM” class=”svt-cd-green” ]

[svt-event title=”20ನೇ ಓವರ್​ ನಂತರ ಕೊಲ್ಕತ್ತಾ 10 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ. ” date=”07/10/2020,9:26PM” class=”svt-cd-green” ] [/svt-event]

[svt-event date=”07/10/2020,9:24PM” class=”svt-cd-green” ]

[svt-event date=”07/10/2020,9:24PM” class=”svt-cd-green” ]

[svt-event date=”07/10/2020,9:20PM” class=”svt-cd-green” ]

[svt-event title=”12 ರನ್ ಗಳಿಸಿದ್ದ ಕಾರ್ತಿಕ್ ಕರನ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 162/7″ date=”07/10/2020,9:18PM” class=”svt-cd-green” ] [/svt-event]

[svt-event title=”ಭರ್ಜರಿ ಫೋರ್​ ಬಾರಿಸಿದ ಕಾರ್ತಿಕ್” date=”07/10/2020,9:16PM” class=”svt-cd-green” ] [/svt-event]

[svt-event date=”07/10/2020,9:12PM” class=”svt-cd-green” ] 18ನೇ ಓವರ್​ ನಂತರ ಕೊಲ್ಕತ್ತಾ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ. [/svt-event]

[svt-event title=”ಸಿಕ್ಸರ್​ ಬಾರಿಸಿದ ಕಮಿನ್ಸ್ ” date=”07/10/2020,9:12PM” class=”svt-cd-green” ] [/svt-event]

[svt-event date=”07/10/2020,9:11PM” class=”svt-cd-green” ]

[svt-event title=” ಫೋರ್​ ಬಾರಿಸಿದ ಕಮಿನ್ಸ್” date=”07/10/2020,9:10PM” class=”svt-cd-green” ] [/svt-event]

[svt-event date=”07/10/2020,9:06PM” class=”svt-cd-green” ]

[svt-event title=”81 ರನ್ ಗಳಿಸಿದ್ದ ತ್ರಿಪಾಠಿ ಬ್ರಾವೋ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 140/6″ date=”07/10/2020,9:05PM” class=”svt-cd-green” ] [/svt-event]

[svt-event date=”07/10/2020,9:03PM” class=”svt-cd-green” ]

[svt-event title=”ಭರ್ಜರಿ ಫೋರ್​ ಬಾರಿಸಿದ ತ್ರಿಪಾಠಿ” date=”07/10/2020,9:02PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಕೊಲ್ಕತ್ತಾ 4 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ.” date=”07/10/2020,8:59PM” class=”svt-cd-green” ] [/svt-event]

[svt-event date=”07/10/2020,8:56PM” class=”svt-cd-green” ]

[svt-event title=”ಶೂನ್ಯ ಸುತ್ತಿದ ರಸೆಲ್ ಠಾಕೂರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 128/5″ date=”07/10/2020,8:55PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಕೊಲ್ಕತ್ತಾ 4 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿದೆ.” date=”07/10/2020,8:52PM” class=”svt-cd-green” ] [/svt-event]

[svt-event date=”07/10/2020,8:52PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ತ್ರಿಪಾಠಿ ” date=”07/10/2020,8:51PM” class=”svt-cd-green” ] [/svt-event]

[svt-event title=”ಭರ್ಜರಿ ಫೋರ್​ ಬಾರಿಸಿದ ತ್ರಿಪಾಠಿ” date=”07/10/2020,8:49PM” class=”svt-cd-green” ] [/svt-event]

[svt-event date=”07/10/2020,8:49PM” class=”svt-cd-green” ]

[svt-event title=”7 ರನ್ ಗಳಿಸಿದ್ದ ಮಾರ್ಗನ್ ಕರನ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 114/4″ date=”07/10/2020,8:48PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿದೆ.” date=”07/10/2020,8:39PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ.” date=”07/10/2020,8:35PM” class=”svt-cd-green” ] [/svt-event]

[svt-event title=”ಬಂದ ಕೂಡಲೇ ಭರ್ಜರಿ ಫೋರ್​ ಬಾರಿಸಿದ ಮಾರ್ಗನ್” date=”07/10/2020,8:33PM” class=”svt-cd-green” ] [/svt-event]

[svt-event date=”07/10/2020,8:32PM” class=”svt-cd-green” ]

[svt-event title=”17 ರನ್ ಗಳಿಸಿದ್ದ ನರೈನ್ ಕರಣ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 98/3″ date=”07/10/2020,8:31PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ.” date=”07/10/2020,8:24PM” class=”svt-cd-green” ] [/svt-event]

[svt-event date=”07/10/2020,8:24PM” class=”svt-cd-green” ]

[svt-event date=”07/10/2020,8:23PM” class=”svt-cd-green” ]

[svt-event date=”07/10/2020,8:22PM” class=”svt-cd-green” ]

[svt-event title=”4 ರನ್ ಮೂಲಕ 50 ರನ್ ಪೂರ್ಣ ಮಾಡಿದ ತ್ರಿಪಾಠಿ” date=”07/10/2020,8:21PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿದೆ.” date=”07/10/2020,8:19PM” class=”svt-cd-green” ] [/svt-event]

[svt-event date=”07/10/2020,8:17PM” class=”svt-cd-green” ]

[svt-event title=”9 ರನ್ ಗಳಿಸಿದ್ದ ರಾಣಾ ಕರಣ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 70/2″ date=”07/10/2020,8:16PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದೆ. ತ್ರಿಪಾಠಿ 46 ಹಾಗೂ ರಾಣಾ 9 ರನ್ ” date=”07/10/2020,8:14PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿದೆ.” date=”07/10/2020,8:09PM” class=”svt-cd-green” ] [/svt-event]

[svt-event date=”07/10/2020,8:08PM” class=”svt-cd-green” ]

[svt-event title=”2ನೇ ಸಿಕ್ಸರ್​ ಬಾರಿಸಿದ ತ್ರಿಪಾಠಿ ” date=”07/10/2020,8:08PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ” date=”07/10/2020,8:02PM” class=”svt-cd-green” ] [/svt-event]

[svt-event date=”07/10/2020,8:01PM” class=”svt-cd-green” ]

[svt-event title=”ಸಿಕ್ಸರ್​ ಬಾರಿಸಿದ ತ್ರಿಪಾಠಿ ” date=”07/10/2020,8:00PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ” date=”07/10/2020,7:56PM” class=”svt-cd-green” ] [/svt-event]

[svt-event date=”07/10/2020,7:56PM” class=”svt-cd-green” ]

[svt-event title=”ಫೋರ್​ ಬಾರಿಸಿದ ರಾಣಾ” date=”07/10/2020,7:55PM” class=”svt-cd-green” ] [/svt-event]

[svt-event date=”07/10/2020,7:53PM” class=”svt-cd-green” ]

[svt-event title=”11 ರನ್ ಗಳಿಸಿದ್ದ ಗಿಲ್ ಠಾಕೂರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 37/1″ date=”07/10/2020,7:53PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದೆ” date=”07/10/2020,7:51PM” class=”svt-cd-green” ] [/svt-event]

[svt-event title=”ಓವರ್ ದಿ ಟಾಪ್​ ಭರ್ಜರಿ ಫೋರ್​ ಬಾರಿಸಿದ ತ್ರಿಪಾಠಿ” date=”07/10/2020,7:49PM” class=”svt-cd-green” ] [/svt-event]

[svt-event date=”07/10/2020,7:48PM” class=”svt-cd-green” ]

[svt-event title=”ಲೆಗ್ ಸ್ಟಂಪ್ ಮೇಲೆ​ ಭರ್ಜರಿ ಫೋರ್​ ಬಾರಿಸಿದ ತ್ರಿಪಾಠಿ ” date=”07/10/2020,7:47PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದೆ” date=”07/10/2020,7:46PM” class=”svt-cd-green” ] [/svt-event]

[svt-event date=”07/10/2020,7:45PM” class=”svt-cd-green” ]

[svt-event title=”ಓವರ್​ ದಿ ಟಾಪ್​ ಭರ್ಜರಿ ಫೋರ್​ ಬಾರಿಸಿದ ತ್ರಿಪಾಠಿ ” date=”07/10/2020,7:45PM” class=”svt-cd-green” ] [/svt-event]

[svt-event date=”07/10/2020,7:42PM” class=”svt-cd-green” ]

[svt-event title=”ಫೋರ್​ ಬಾರಿಸಿದ ಗಿಲ್” date=”07/10/2020,7:42PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ” date=”07/10/2020,7:39PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 7 ರನ್ ಗಳಿಸಿದೆ” date=”07/10/2020,7:35PM” class=”svt-cd-green” ] [/svt-event]

[svt-event date=”07/10/2020,7:31PM” class=”svt-cd-green” ]

[svt-event title=”ಭರ್ಜರಿ ಫೋರ್​ ಬಾರಿಸಿದ ತ್ರಿಪಾಠಿ ” date=”07/10/2020,7:31PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಕೊಲ್ಕತ್ತಾದ ಶುಬ್ಮನ್ ಗಿಲ್ ಹಾಗೂ ರಾಹುಲ್ ತ್ರಿಪಾಠಿ ಕಣಕ್ಕಿಳಿದಿದ್ದಾರೆ. ” date=”07/10/2020,7:27PM” class=”svt-cd-green” ] [/svt-event]

[svt-event date=”07/10/2020,7:11PM” class=”svt-cd-green” ]

[svt-event title=”ಆಡುವ ಹನ್ನೊಂದರ ಬಳಗ ಚೆನ್ನೈ ಸೂಪರ್​ ಕಿಂಗ್ಸ್” date=”07/10/2020,7:11PM” class=”svt-cd-green” ] ಎಂ.ಎಸ್ ಧೋನಿ, ಅಂಬಾಟಿ ರಾಯಡು, ದೀಪಕ್ ಚಹರ್, ಡ್ವೇನ್ ಬ್ರಾವೋ, ಫ್ಯಾಫ್ ಡು ಪ್ಲೆಸಿಸ್,ಕರನ್​ ಶರ್ಮಾ, ಕೇದಾರ ಜಾಧವ್, ರವೀಂದ್ರ ಜಡೇಜಾ, ಶೇನ್ ವ್ಯಾಟ್ಸನ್, ಶಾರ್ದುಲ್ ಠಾಕೂರ್, ಸ್ಯಾಮ್ ಕರ್ರನ್, [/svt-event]

[svt-event title=”ಆಡುವ ಹನ್ನೊಂದರ ಬಳಗ ಕೊಲ್ಕತಾ ನೈಟ್‌ ರೈಡರ್ಸ್” date=”07/10/2020,7:10PM” class=”svt-cd-green” ] ದಿನೇಶ್ ಕಾರ್ತಿಕ್, ಅಂದ್ರೆ ರಸ್ಸೆಲ್, ಕಮಲೇಶ್ ನಾಗರ್ಕೋಟಿ, ನಿತೀಶ್ ರಾಣಾ, ಶಿವಂ ಮಾವಿ, ಶುಬ್ಮನ್ ಗಿಲ್, ಸಿದ್ಧೇಶ್ ಲಾಡ್, ಸುನಿಲ್ ನರೈನ್, ಇಯಾನ್ ಮೋರ್ಗನ್, ಪ್ಯಾಟ್ ಕಮ್ಮಿನ್ಸ್, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, [/svt-event]

[svt-event date=”07/10/2020,7:09PM” class=”svt-cd-green” ]

[svt-event date=”07/10/2020,7:07PM” class=”svt-cd-green” ]

[svt-event date=”07/10/2020,7:04PM” class=”svt-cd-green” ]

[svt-event title=”ಟಾಸ್​ ಗೆದ್ದ ಕೊಲ್ಕತ್ತಾ ಬ್ಯಾಟಿಂಗ್ ಆಯ್ದುಕೊಂಡಿದೆ. ಚೆನ್ನೈ ಗೆಲುವಿನ ಸರಣಿ ಮುಂದುವರೆಯುತ್ತಾ?” date=”07/10/2020,7:01PM” class=”svt-cd-green” ] [/svt-event]

[svt-event date=”07/10/2020,6:24PM” class=”svt-cd-green” ]

Published On - 6:06 pm, Wed, 7 October 20