IPL 2020: RCB vs KKR ಆರ್​ಸಿಬಿ ಅಬ್ಬರಕ್ಕೆ ನಲುಗಿದ ಕೊಲ್ಕತ್ತಾ, ಕೊಹ್ಲಿ ಬಳಗಕ್ಕೆ 8 ವಿಕೆಟ್​ಗಳ ಜಯ

ಇಂದು ಅಬು ಧಾಬಿಯಲ್ಲಿ ನಡೆದ ಕೊಲ್ಕತ್ತಾ ಹಾಗೂ ಬೆಂಗಳೂರು ನಡುವಿನ ಸೇಡಿನ ಸಮರದಲ್ಲಿ ಬೆಂಗಳೂರು 8 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ. ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾದ ದಾಂಡಿಗರು ಬೆಂಗಳೂರು ಬೌಲರ್​ಗಳ ಮಾರಕ ದಾಳಿಯೆದುರು ಮಂಕಾಗಿ ಹೋದರು. ಮೊದಲನೇ ಓವರ್​ನಿಂದಲೂ ಆರ್​ಸಿಬಿ ಬೌಲರ್​ಗಳು ಕೊಲ್ಕತ್ತಾ ಆಟಗಾರರ ಮೇಲೆ ಸವಾರಿ ಮಾಡಿದರು. ಆರಂಭದಲ್ಲೆ ಸಿರಾಜ್ ಮಾರಕ ದಾಳಿಯಿಂದ ಕೊಲ್ಕತ್ತಾ ಬ್ಯಾಟಿಂಗ್​ ವಿಭಾಗ ತತ್ತರಿಸಿ ಹೋಯಿತು. ನಾಯಕ ಮಾರ್ಗನ್ (30 ರನ್​)​ರವರ ಏಕಾಂಗಿ ಹೋರಾಟದಿಂದಾಗಿ ಕೊಲ್ಕತ್ತಾ ಅಂತಿಮವಾಗಿ 8 […]

IPL 2020: RCB vs KKR ಆರ್​ಸಿಬಿ ಅಬ್ಬರಕ್ಕೆ ನಲುಗಿದ ಕೊಲ್ಕತ್ತಾ, ಕೊಹ್ಲಿ ಬಳಗಕ್ಕೆ 8 ವಿಕೆಟ್​ಗಳ ಜಯ
ಸಾಧು ಶ್ರೀನಾಥ್​

Updated on: Oct 21, 2020 | 10:36 PM

ಇಂದು ಅಬು ಧಾಬಿಯಲ್ಲಿ ನಡೆದ ಕೊಲ್ಕತ್ತಾ ಹಾಗೂ ಬೆಂಗಳೂರು ನಡುವಿನ ಸೇಡಿನ ಸಮರದಲ್ಲಿ ಬೆಂಗಳೂರು 8 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕೊಲ್ಕತ್ತಾದ ದಾಂಡಿಗರು ಬೆಂಗಳೂರು ಬೌಲರ್​ಗಳ ಮಾರಕ ದಾಳಿಯೆದುರು ಮಂಕಾಗಿ ಹೋದರು. ಮೊದಲನೇ ಓವರ್​ನಿಂದಲೂ ಆರ್​ಸಿಬಿ ಬೌಲರ್​ಗಳು ಕೊಲ್ಕತ್ತಾ ಆಟಗಾರರ ಮೇಲೆ ಸವಾರಿ ಮಾಡಿದರು. ಆರಂಭದಲ್ಲೆ ಸಿರಾಜ್ ಮಾರಕ ದಾಳಿಯಿಂದ ಕೊಲ್ಕತ್ತಾ ಬ್ಯಾಟಿಂಗ್​ ವಿಭಾಗ ತತ್ತರಿಸಿ ಹೋಯಿತು. ನಾಯಕ ಮಾರ್ಗನ್ (30 ರನ್​)​ರವರ ಏಕಾಂಗಿ ಹೋರಾಟದಿಂದಾಗಿ ಕೊಲ್ಕತ್ತಾ ಅಂತಿಮವಾಗಿ 8 ವಿಕೆಟ್​ ನಷ್ಟಕ್ಕೆ 85 ರನ್ ಗಳಿಸಿತು.

ಅಲ್ಪ ಮೊತ್ತ ಬೆನ್ನತ್ತಿದ ಆರ್​ಸಿಬಿಯ ಆರಂಭ ಉತ್ತಮವಾಗಿತ್ತು. ಪಿಂಚ್​ ಹಾಗೂ ಪಡಿಕಲ್ ಉತ್ತಮ ಜೊತೆಯಾಟ ತಂದುಕೊಟ್ಟರು. ಪಿಂಚ್ (16 ರನ್)​ ಹಾಗೂ ಪಡಿಕಲ್ (25 ರನ್​)​ ವಿಕೆಟ್​ ಬಳಿಕ ಜೊತೆಯಾದ ನಾಯಕ ಕೊಹ್ಲಿ (18 ರನ್) ಹಾಗೂ ಗುರ್ಕೀರತ್ (21 ರನ್​)​ ತಂಡವನ್ನು 13.3 ಓವರ್​ಗಳಲ್ಲೇ ಗೆಲುವಿನ ದಡ ಸೇರಿಸಿದರು.

[svt-event date=”21/10/2020,10:34PM” class=”svt-cd-green” ]

[svt-event title=”8 ವಿಕೆಟ್​ಗಳ ಭರ್ಜರಿ ಜಯ ಸಾದಿಸಿದೆ ಬೆಂಗಳೂರು” date=”21/10/2020,10:24PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿದೆ” date=”21/10/2020,10:22PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಕೊಹ್ಲಿ ” date=”21/10/2020,10:18PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ” date=”21/10/2020,10:17PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗುರ್ಕೀರತ್​​​ ” date=”21/10/2020,10:16PM” class=”svt-cd-green” ] [/svt-event]

[svt-event date=”21/10/2020,10:16PM” class=”svt-cd-green” ]

[svt-event title=”ಮತ್ತೊಂದು ಫೋರ್ ಬಾರಿಸಿದ ಗುರ್ಕೀರತ್​​​ ” date=”21/10/2020,10:15PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ” date=”21/10/2020,10:14PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಬೆಂಗಳೂರು 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ” date=”21/10/2020,10:10PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಗುರ್ಕೀರತ್​​​ ” date=”21/10/2020,10:09PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಕೊಹ್ಲಿ ” date=”21/10/2020,10:08PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿದೆ” date=”21/10/2020,10:05PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಗುರ್ಕೀರತ್​​​ ” date=”21/10/2020,10:03PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 48 ರನ್ ಗಳಿಸಿದೆ” date=”21/10/2020,10:00PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 46 ರನ್ ಗಳಿಸಿದೆ” date=”21/10/2020,9:57PM” class=”svt-cd-green” ] [/svt-event]

[svt-event date=”21/10/2020,9:56PM” class=”svt-cd-green” ]

[svt-event title=”25 ರನ್ ಗಳಿಸಿದ್ದ ಪಡಿಕಲ್​​​​​ ಫರ್ಗುಸನ್​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಬೆಂಗಳೂರು 46/2″ date=”21/10/2020,9:56PM” class=”svt-cd-green” ] [/svt-event]

[svt-event date=”21/10/2020,9:53PM” class=”svt-cd-green” ]

[svt-event title=”16 ರನ್ ಗಳಿಸಿದ್ದ ಪಿಂಚ್​​​​ ಫರ್ಗುಸನ್​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಬೆಂಗಳೂರು 46/1″ date=”21/10/2020,9:52PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿದೆ” date=”21/10/2020,9:49PM” class=”svt-cd-green” ] [/svt-event]

[svt-event date=”21/10/2020,9:48PM” class=”svt-cd-green” ]

[svt-event title=”ಮತ್ತೊಂದು ಫೋರ್ ಬಾರಿಸಿದ ಪಡಿಕಲ್​​​ ” date=”21/10/2020,9:47PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿದೆ” date=”21/10/2020,9:45PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಪಿಂಚ್ ” date=”21/10/2020,9:45PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ” date=”21/10/2020,9:40PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಪಡಿಕಲ್​​​ ” date=”21/10/2020,9:39PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದೆ” date=”21/10/2020,9:36PM” class=”svt-cd-green” ] [/svt-event]

[svt-event date=”21/10/2020,9:34PM” class=”svt-cd-green” ]

[svt-event title=”ಫೋರ್ ಬಾರಿಸಿದ ಪಡಿಕಲ್​​​” date=”21/10/2020,9:34PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದೆ” date=”21/10/2020,9:31PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಬೆಂಗಳೂರು ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದೆ” date=”21/10/2020,9:26PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಬೆಂಗಳೂರಿನ ಪಡಿಕಲ್​ ಹಾಗೂ ಪಿಂಚ್​ ಕಣಕ್ಕಿಳಿದಿದ್ದಾರೆ” date=”21/10/2020,9:20PM” class=”svt-cd-green” ] [/svt-event]

[svt-event date=”21/10/2020,9:10PM” class=”svt-cd-green” ]

[svt-event title=”20ನೇ ಓವರ್​ ನಂತರ ಕೊಲ್ಕತ್ತಾ 8 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದೆ” date=”21/10/2020,9:07PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಕುಲ್​ದೀಪ್​​ ” date=”21/10/2020,9:04PM” class=”svt-cd-green” ] [/svt-event]

[svt-event title=”19ನೇ ಓವರ್​ ನಂತರ ಕೊಲ್ಕತ್ತಾ 7 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿದೆ” date=”21/10/2020,9:03PM” class=”svt-cd-green” ] [/svt-event]

[svt-event title=”18ನೇ ಓವರ್​ ನಂತರ ಕೊಲ್ಕತ್ತಾ 7 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿದೆ” date=”21/10/2020,8:58PM” class=”svt-cd-green” ] [/svt-event]

[svt-event title=”17ನೇ ಓವರ್​ ನಂತರ ಕೊಲ್ಕತ್ತಾ 7 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ” date=”21/10/2020,8:54PM” class=”svt-cd-green” ] [/svt-event]

[svt-event title=”16ನೇ ಓವರ್​ ನಂತರ ಕೊಲ್ಕತ್ತಾ 7 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದೆ” date=”21/10/2020,8:51PM” class=”svt-cd-green” ] [/svt-event]

[svt-event date=”21/10/2020,8:49PM” class=”svt-cd-green” ]

[svt-event title=”30 ರನ್ ಗಳಿಸಿದ್ದ ಮಾರ್ಗನ್​​​ ಸುಂದರ್​​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 57/7″ date=”21/10/2020,8:49PM” class=”svt-cd-green” ] [/svt-event]

[svt-event date=”21/10/2020,8:48PM” class=”svt-cd-green” ]

[svt-event title=”ಮತ್ತೊಂದು ಫೋರ್ ಬಾರಿಸಿದ ಮಾರ್ಗನ್​ ” date=”21/10/2020,8:48PM” class=”svt-cd-green” ] [/svt-event]

[svt-event title=”15ನೇ ಓವರ್​ ನಂತರ ಕೊಲ್ಕತ್ತಾ 6 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ” date=”21/10/2020,8:44PM” class=”svt-cd-green” ] [/svt-event]

[svt-event title=”ಮತ್ತೊಂದು ಫೋರ್ ಬಾರಿಸಿದ ಮಾರ್ಗನ್​ ” date=”21/10/2020,8:44PM” class=”svt-cd-green” ] [/svt-event]

[svt-event title=”14ನೇ ಓವರ್​ ನಂತರ ಕೊಲ್ಕತ್ತಾ 6 ವಿಕೆಟ್ ನಷ್ಟಕ್ಕೆ 46 ರನ್ ಗಳಿಸಿದೆ” date=”21/10/2020,8:39PM” class=”svt-cd-green” ] [/svt-event]

[svt-event title=”13ನೇ ಓವರ್​ ನಂತರ ಕೊಲ್ಕತ್ತಾ 6 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ” date=”21/10/2020,8:36PM” class=”svt-cd-green” ] [/svt-event]

[svt-event title=”

[svt-event title=”4 ರನ್ ಗಳಿಸಿದ್ದ ಕಮಿನ್ಸ್​​ ಚಹಾಲ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 39/6″ date=”21/10/2020,8:34PM” class=”svt-cd-green” ] [/svt-event]

[svt-event title=”12ನೇ ಓವರ್​ ನಂತರ ಕೊಲ್ಕತ್ತಾ 5 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದೆ” date=”21/10/2020,8:33PM” class=”svt-cd-green” ] [/svt-event]

[svt-event title=”11ನೇ ಓವರ್​ ನಂತರ ಕೊಲ್ಕತ್ತಾ 5 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದೆ” date=”21/10/2020,8:28PM” class=”svt-cd-green” ] [/svt-event]

[svt-event title=”10ನೇ ಓವರ್​ ನಂತರ ಕೊಲ್ಕತ್ತಾ 5 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ” date=”21/10/2020,8:26PM” class=”svt-cd-green” ] [/svt-event]

[svt-event title=”9ನೇ ಓವರ್​ ನಂತರ ಕೊಲ್ಕತ್ತಾ 5 ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿದೆ” date=”21/10/2020,8:22PM” class=”svt-cd-green” ] [/svt-event]

[svt-event date=”21/10/2020,8:18PM” class=”svt-cd-green” ]

[svt-event title=”4 ರನ್ ಗಳಿಸಿದ್ದ ಕಾರ್ತಿಕ್​ ಚಹಾಲ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 32/5″ date=”21/10/2020,8:17PM” class=”svt-cd-green” ] [/svt-event]

[svt-event title=”8ನೇ ಓವರ್​ ನಂತರ ಕೊಲ್ಕತ್ತಾ 4 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ” date=”21/10/2020,8:14PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಮಾರ್ಗನ್” date=”21/10/2020,8:13PM” class=”svt-cd-green” ] [/svt-event]

[svt-event title=”7ನೇ ಓವರ್​ ನಂತರ ಕೊಲ್ಕತ್ತಾ 4 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿದೆ” date=”21/10/2020,8:08PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಮಾರ್ಗನ್” date=”21/10/2020,8:06PM” class=”svt-cd-green” ] [/svt-event]

[svt-event title=”6ನೇ ಓವರ್​ ನಂತರ ಕೊಲ್ಕತ್ತಾ 4 ವಿಕೆಟ್ ನಷ್ಟಕ್ಕೆ 17 ರನ್ ಗಳಿಸಿದೆ” date=”21/10/2020,8:03PM” class=”svt-cd-green” ] [/svt-event]

[svt-event title=”5ನೇ ಓವರ್​ ನಂತರ ಕೊಲ್ಕತ್ತಾ 4 ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿದೆ” date=”21/10/2020,7:59PM” class=”svt-cd-green” ] [/svt-event]

[svt-event title=”4ನೇ ಓವರ್​ ನಂತರ ಕೊಲ್ಕತ್ತಾ 4 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿದೆ” date=”21/10/2020,7:54PM” class=”svt-cd-green” ] [/svt-event]

[svt-event date=”21/10/2020,7:52PM” class=”svt-cd-green” ]

[svt-event title=”10 ರನ್ ಗಳಿಸಿದ್ದ ಬ್ಯಾಂಟನ್ ಸಿರಾಜ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 14/4″ date=”21/10/2020,7:51PM” class=”svt-cd-green” ] [/svt-event]

[svt-event title=”3ನೇ ಓವರ್​ ನಂತರ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿದೆ” date=”21/10/2020,7:48PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಬ್ಯಾಂಟನ್” date=”21/10/2020,7:48PM” class=”svt-cd-green” ] [/svt-event]

[svt-event title=”ಫೋರ್ ಬಾರಿಸಿದ ಬ್ಯಾಂಟನ್ ” date=”21/10/2020,7:46PM” class=”svt-cd-green” ] [/svt-event]

[svt-event date=”21/10/2020,7:45PM” class=”svt-cd-green” ]

[svt-event title=”1 ರನ್ ಗಳಿಸಿದ್ದ ಗಿಲ್ ಸೈನಿ​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 3/3″ date=”21/10/2020,7:45PM” class=”svt-cd-green” ] [/svt-event]

[svt-event title=”2ನೇ ಓವರ್​ ನಂತರ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 3 ರನ್ ಗಳಿಸಿದೆ” date=”21/10/2020,7:42PM” class=”svt-cd-green” ] [/svt-event]

[svt-event date=”21/10/2020,7:40PM” class=”svt-cd-green” ]

[svt-event title=”ಶೂನ್ಯ ಸುತ್ತಿದ ರಾಣಾ ಸಿರಾಜ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 3/1 ” date=”21/10/2020,7:39PM” class=”svt-cd-green” ] [/svt-event]

[svt-event date=”21/10/2020,7:39PM” class=”svt-cd-green” ]

[svt-event title=”1 ರನ್ ಗಳಿಸಿದ್ದ ತ್ರಿಪಾಠಿ ಸಿರಾಜ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಲ್ಕತ್ತಾ 3/1″ date=”21/10/2020,7:38PM” class=”svt-cd-green” ] [/svt-event]

[svt-event title=”ಮೊದಲನೇ ಓವರ್​ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿದೆ” date=”21/10/2020,7:35PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಕೊಲ್ಕತ್ತಾದ ಗಿಲ್ ಹಾಗೂ ತ್ರಿಪಾಠಿ ಕಣಕ್ಕಿಳಿದಿದ್ದಾರೆ” date=”21/10/2020,7:28PM” class=”svt-cd-green” ] [/svt-event]

[svt-event date=”21/10/2020,7:13PM” class=”svt-cd-green” ]

[svt-event title=”ರಾಯಲ್​ ಚಾಲೆಂಜರ್ಸ್​ ಬೆಂಗಳೂರು” date=”21/10/2020,7:10PM” class=”svt-cd-green” ] ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಗುರ್ಕೀರತ್ ಮನ್ ಸಿಂಗ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ,ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಆರನ್ ಫಿಂಚ್, ಕ್ರಿಸ್ ಮೋರಿಸ್, ಇಸುರು ಉದಾನ, [/svt-event]

[svt-event title=”ಕೊಲ್ಕತಾ ನೈಟ್‌ ರೈಡರ್ಸ್” date=”21/10/2020,7:10PM” class=”svt-cd-green” ] ದಿನೇಶ್ ಕಾರ್ತಿಕ್, ಅಂದ್ರೆ ರಸ್ಸೆಲ್,ಕುಲದೀಪ್ ಯಾದವ್, ಲಾಕಿ ಫರ್ಗುಸನ್, ನಿತೀಶ್ ರಾಣಾ, ಪ್ರಸಿದ್ ಕೃಷ್ಣ, ಶುಬ್ಮನ್ ಗಿಲ್,ಸುನಿಲ್ ನರೈನ್, ಇಯಾನ್ ಮೋರ್ಗನ್, ಪ್ಯಾಟ್ ಕಮ್ಮಿನ್ಸ್, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, [/svt-event]

[svt-event date=”21/10/2020,7:07PM” class=”svt-cd-green” ]

[svt-event date=”21/10/2020,7:07PM” class=”svt-cd-green” ]

[svt-event date=”21/10/2020,7:06PM” class=”svt-cd-green” ]

[svt-event date=”21/10/2020,7:06PM” class=”svt-cd-green” ]

[svt-event title=”ಟಾಸ್​ ಗೆದ್ದ ಕೊಲ್ಕತ್ತಾ ಬ್ಯಾಟಿಂಗ್ ಆಯ್ದುಕೊಂಡಿದೆ” date=”21/10/2020,7:05PM” class=”svt-cd-green” ] [/svt-event]

Published On - 6:03 pm, Wed, 21 October 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us