IPL 2020: RR vs KKR ರಾಜಸ್ಥಾನ ಪೆವಿಲಿಯನ್ ಪರೆಡ್, ಕೊಲ್ಕತ್ತಾಗೆ ಸುಲಭ ಜಯ

ದುಬೈ: ಇಂದು ನಡೆದ ಐಪಿಎಲ್​ನ 12ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 37 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕಳಪೆ ಫಾರ್ಮ್​ನಲ್ಲಿರುವ ನರೈನ್ ಈ ಪಂದ್ಯದಲ್ಲು ಅದನ್ನೇ ಮುಂದುವರೆಸಿದರು. ನರೈನ್ ನಂತರ ಮೈದಾನಕ್ಕಿಳಿದ ರಾಣಾ ಸಹ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ನಿಲ್ಲಲಿಲ್ಲ. ರಾಣಾ ನಂತರ ಬಂದ ರಸೆಲ್​ ಸ್ವಲ್ಪ ಸಮಯ ತಮ್ಮ ಆರ್ಭಟದ ಆಟದಿಂದ ರಾಜಸ್ಥಾನ ತಂಡದಲ್ಲಿ ನಡುಕ […]

IPL 2020: RR vs KKR ರಾಜಸ್ಥಾನ ಪೆವಿಲಿಯನ್ ಪರೆಡ್, ಕೊಲ್ಕತ್ತಾಗೆ ಸುಲಭ ಜಯ
Follow us
ಸಾಧು ಶ್ರೀನಾಥ್​
|

Updated on:Sep 30, 2020 | 11:56 PM

ದುಬೈ: ಇಂದು ನಡೆದ ಐಪಿಎಲ್​ನ 12ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 37 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಕಳಪೆ ಫಾರ್ಮ್​ನಲ್ಲಿರುವ ನರೈನ್ ಈ ಪಂದ್ಯದಲ್ಲು ಅದನ್ನೇ ಮುಂದುವರೆಸಿದರು. ನರೈನ್ ನಂತರ ಮೈದಾನಕ್ಕಿಳಿದ ರಾಣಾ ಸಹ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ನಿಲ್ಲಲಿಲ್ಲ. ರಾಣಾ ನಂತರ ಬಂದ ರಸೆಲ್​ ಸ್ವಲ್ಪ ಸಮಯ ತಮ್ಮ ಆರ್ಭಟದ ಆಟದಿಂದ ರಾಜಸ್ಥಾನ ತಂಡದಲ್ಲಿ ನಡುಕ ಹುಟ್ಟಿಸಿದರು. ಆದರೆ ಬಹು ಬೇಗನೆ ಪೆವಿಲಿಯನ್ ಸೇರಿದರು.

ಆದರೆ ಇನ್ನೊಂದೆಡೆ ಉತ್ತಮವಾಗಿ ಬ್ಯಾಟ್​ ಬೀಸಿದ ಗಿಲ್ ಅಮೋಘ 47 ರನ್ ಭಾರಿಸಿ ತಂಡಕ್ಕೆ ಆಸರೆಯಾದರು. ಗಿಲ್ ವಿಕೆಟ್ ನಂತರ ಬಂದ ಕಾರ್ತಿಕ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಮಾರ್ಗನ್ ಉತ್ತಮ ಆಟ ಆಡಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸಿದರು. ಅಂತಿಮವಾಗಿ ಕೊಲ್ಕತ್ತಾ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು.

ಬೃಹತ್​ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನದ ಆಟಗಾರರು ಆರಂಭದಿಂದಲೂ ರನ್ ಗಳಿಸಲು ಪರದಾಡಿದರು. ಉತ್ತಮ ಫಾರ್ಮ್​ನಲ್ಲಿದ್ದ ಸ್ಮಿತ್ ಕೇವಲ 3 ರನ್ ಗಳಿಸಿ ಔಟ್ ಆದರು. ನಂತರ ಬಂದ ಸ್ಯಾಮ್ಸನ್ ಸಹ ಕೊಲ್ಕತ್ತಾ ಬೌಲರ್​ಗಳ ಮಾರಕ ದಾಳಿಗೆ ಯಾವುದೇ ಪ್ರತಿರೋಧ ತೋರದೆ ಪೆವಿಲಿಯನ್ ಸೇರಿಕೊಂಡರು.

ಸ್ಯಾಮ್ಸನ್​ ವಿಕೆಟ್ ನಂತರ ರಾಜಸ್ಥಾನದ ಆಟಗಾರರು ಎರಡಂಕ್ಕಿ ಮೊತ್ತವನ್ನು ದಾಟಲು ತಿಣಕಾಡಿದರು.ಅಂತಿಮ ಓವರ್​ಗಳಲ್ಲಿ ಕೊಂಚ ಆರ್ಭಟಿಸಿದ ಟಾಮ್ ಕರನ್ ಅರ್ಧ ಶತಕ ಬಾರಿಸಿದ್ದೆ ತಂಡದ ಅಧಿಕ ರನ್ ಆಯಿತು. ಅಂತಿಮವಾಗಿ ರಾಜಸ್ಥಾನ 9 ವಿಕೆಟ್ ಕಳಿದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು. 4 ಓವರ್​ ಮಾಡಿ, 24 ರನ್ ನೀಡಿ, ರಾಜಸ್ಥಾನದ ಪ್ರಮುಖ 2 ವಿಕೆಟ್ ತೆಗೆದ ಶಿವಂ ಮಾವಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

[svt-event date=”30/09/2020,11:34PM” class=”svt-cd-green” ]

[/svt-event]

[svt-event date=”30/09/2020,11:33PM” class=”svt-cd-green” ]

[/svt-event]

[svt-event title=”20 ಓವರ್ ನಂತರ ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ, 37 ರನ್​ಗಳ ಹೀನಾಯ ಸೋಲು ಅನುಭವಿಸಿತು.” date=”30/09/2020,11:33PM” class=”svt-cd-green” ] [/svt-event]

[svt-event date=”30/09/2020,11:17PM” class=”svt-cd-green” ]

[/svt-event]

[svt-event title=”50 ರನ್ ಬಾರಿಸಿದ ಟಾಮ್ ಕರನ್” date=”30/09/2020,11:17PM” class=”svt-cd-green” ] [/svt-event]

[svt-event title=”19ನೇ ಓವರ್ ನಂತರ ರಾಜಸ್ಥಾನ 9 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದೆ.” date=”30/09/2020,11:16PM” class=”svt-cd-green” ] [/svt-event]

[svt-event date=”30/09/2020,11:16PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ಕರನ್” date=”30/09/2020,11:15PM” class=”svt-cd-green” ] [/svt-event]

[svt-event title=”6 ರನ್ ಬಾರಿಸಿದ ಕರನ್” date=”30/09/2020,11:15PM” class=”svt-cd-green” ] [/svt-event]

[svt-event date=”30/09/2020,11:14PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ಕರನ್” date=”30/09/2020,11:13PM” class=”svt-cd-green” ] [/svt-event]

[svt-event date=”30/09/2020,11:12PM” class=”svt-cd-green” ]

[/svt-event]

[svt-event title=”9 ರನ್ ಗಳಿಸಿದ್ದ ಉನಾದ್ಕಟ್​​ ಕುಲ್​ದೀಪ್​​​​​​ಗೆ ವಿಕೆಟ್​ ಒಪ್ಪಿಸಿದ್ದಾರೆ. ರಾಜಸ್ಥಾನ 106/9″ date=”30/09/2020,11:12PM” class=”svt-cd-green” ] [/svt-event]

[svt-event title=”16ನೇ ಓವರ್ ನಂತರ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ.” date=”30/09/2020,11:02PM” class=”svt-cd-green” ] [/svt-event]

[svt-event date=”30/09/2020,10:55PM” class=”svt-cd-green” ]

[/svt-event]

[svt-event title=”6 ರನ್ ಗಳಿಸಿದ್ದ ಆರ್ಚರ್​ ನಾಗರ್​ಕೊಟಿ​​​​​ಗೆ ವಿಕೆಟ್​ ಒಪ್ಪಿಸಿದ್ದಾರೆ. ರಾಜಸ್ಥಾನ 88/8″ date=”30/09/2020,10:55PM” class=”svt-cd-green” ] [/svt-event]

[svt-event date=”30/09/2020,10:53PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ಆರ್ಚರ್” date=”30/09/2020,10:52PM” class=”svt-cd-green” ] [/svt-event]

[svt-event title=”14ನೇ ಓವರ್ ನಂತರ ರಾಜಸ್ಥಾನ 7 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ.” date=”30/09/2020,10:51PM” class=”svt-cd-green” ] [/svt-event]

[svt-event date=”30/09/2020,10:50PM” class=”svt-cd-green” ]

[/svt-event]

[svt-event title=”5 ರನ್ ಗಳಿಸಿದ್ದ ಗೋಪಾಲ್ ನರೈನ್​​​​​ಗೆ ವಿಕೆಟ್​ ಒಪ್ಪಿಸಿದ್ದಾರೆ. ರಾಜಸ್ಥಾನ 81/7″ date=”30/09/2020,10:49PM” class=”svt-cd-green” ] [/svt-event]

[svt-event title=”13ನೇ ಓವರ್ ನಂತರ ರಾಜಸ್ಥಾನ 6 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ.” date=”30/09/2020,10:45PM” class=”svt-cd-green” ] [/svt-event]

[svt-event date=”30/09/2020,10:40PM” class=”svt-cd-green” ]

[/svt-event]

[svt-event title=”14 ರನ್ ಗಳಿಸಿದ್ದ ತಿವಾಟಿಯಾ​ ಚಕ್ರವರ್ತಿ​​​​ಗೆ ವಿಕೆಟ್​ ಒಪ್ಪಿಸಿದ್ದಾರೆ. ರಾಜಸ್ಥಾನ 67/6″ date=”30/09/2020,10:39PM” class=”svt-cd-green” ] [/svt-event]

[svt-event title=”10ನೇ ಓವರ್ ನಂತರ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿದೆ.” date=”30/09/2020,10:33PM” class=”svt-cd-green” ] [/svt-event]

[svt-event title=”6 ರನ್ ಬಾರಿಸಿದ ತಿವಾಟಿಯಾ” date=”30/09/2020,10:31PM” class=”svt-cd-green” ] [/svt-event]

[svt-event title=”9ನೇ ಓವರ್ ನಂತರ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ.” date=”30/09/2020,10:25PM” class=”svt-cd-green” ] [/svt-event]

[svt-event date=”30/09/2020,10:24PM” class=”svt-cd-green” ]

[/svt-event]

[svtimeline][/svtimeline][svt-event title=”8ನೇ ಓವರ್ ನಂತರ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿದೆ. ” date=”30/09/2020,10:21PM” class=”svt-cd-green” ] [/svt-event]

[svt-event date=”30/09/2020,10:23PM” class=”svt-cd-green” ]

[/svt-event]

[svt-event title=”1 ರನ್ ಗಳಿಸಿದ್ದ ಪರಾಗ್​ ನಾಗರ್​ಕೊಟಿ​​​​ಗೆ ವಿಕೆಟ್​ ಒಪ್ಪಿಸಿದ್ದಾರೆ. ರಾಜಸ್ಥಾನ 42/5″ date=”30/09/2020,10:19PM” class=”svt-cd-green” ] [/svt-event]

[svt-event date=”30/09/2020,10:15PM” class=”svt-cd-green” ]

[/svt-event]

[svt-event title=”2 ರನ್ ಗಳಿಸಿದ್ದ ಉತ್ತಪ್ಪ​ ನಾಗರ್​ಕೊಟಿ​​​​ಗೆ ವಿಕೆಟ್​ ಒಪ್ಪಿಸಿದ್ದಾರೆ. ರಾಜಸ್ಥಾನ 41/4″ date=”30/09/2020,10:14PM” class=”svt-cd-green” ] [/svt-event]

[svt-event title=”7ನೇ ಓವರ್ ನಂತರ ರಾಜಸ್ಥಾನ 3 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ.” date=”30/09/2020,10:13PM” class=”svt-cd-green” ] [/svt-event]

[svt-event date=”30/09/2020,10:10PM” class=”svt-cd-green” ]

[/svt-event]

[svt-event title=”21 ರನ್ ಗಳಿಸಿದ್ದ ಬಟ್ಲರ್​ ಮಾವಿ​​​​ಗೆ ವಿಕೆಟ್​ ಒಪ್ಪಿಸಿದ್ದಾರೆ. ರಾಜಸ್ಥಾನ 39/3″ date=”30/09/2020,10:09PM” class=”svt-cd-green” ] [/svt-event]

[svt-event title=”6ನೇ ಓವರ್ ನಂತರ ರಾಜಸ್ಥಾನ 2 ವಿಕೆಟ್ ನಷ್ಟಕ್ಕೆ 39 ರನ್ ಗಳಿಸಿದೆ. ರಾಬಿನ್​ 1 ಹಾಗೂ ಬಟ್ಲರ್​​ 21 ರನ್ ” date=”30/09/2020,10:08PM” class=”svt-cd-green” ] [/svt-event]

[svt-event title=”5ನೇ ಓವರ್ ನಂತರ ರಾಜಸ್ಥಾನ 2 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ.” date=”30/09/2020,10:02PM” class=”svt-cd-green” ] [/svt-event]

[svt-event date=”30/09/2020,10:01PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ಬಟ್ಲರ್” date=”30/09/2020,10:00PM” class=”svt-cd-green” ] [/svt-event]

[svt-event date=”30/09/2020,9:57PM” class=”svt-cd-green” ]

[/svt-event]

[svt-event title=”8 ರನ್ ಗಳಿಸಿದ್ದ ಸ್ಯಾಮ್ಸನ್ ಮಾವಿ​​​​ಗೆ ವಿಕೆಟ್​ ಒಪ್ಪಿಸಿದ್ದಾರೆ. ರಾಜಸ್ಥಾನ 30/2″ date=”30/09/2020,9:57PM” class=”svt-cd-green” ] [/svt-event]

[svt-event date=”30/09/2020,9:54PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ಬಟ್ಲರ್” date=”30/09/2020,9:54PM” class=”svt-cd-green” ] [/svt-event]

[svt-event title=”3ನೇ ಓವರ್ ನಂತರ ರಾಜಸ್ಥಾನ 1 ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿದೆ.” date=”30/09/2020,9:51PM” class=”svt-cd-green” ] [/svt-event]

[svt-event date=”30/09/2020,9:48PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ಸ್ಯಾಮ್ಸನ್” date=”30/09/2020,9:48PM” class=”svt-cd-green” ] [/svt-event]

[svt-event date=”30/09/2020,9:46PM” class=”svt-cd-green” ]

[/svt-event]

[svt-event title=”3 ರನ್ ಗಳಿಸಿದ್ದ ಸ್ಮಿತ್ ಕಮಿನ್ಸ್​​​​ಗೆ ವಿಕೆಟ್​ ಒಪ್ಪಿಸಿದ್ದಾರೆ. ರಾಜಸ್ಥಾನ 15/1″ date=”30/09/2020,9:44PM” class=”svt-cd-green” ] [/svt-event]

[svt-event title=”ಮೊದಲನೇ ಓವರ್ ನಂತರ ರಾಜಸ್ಥಾನ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ.” date=”30/09/2020,9:38PM” class=”svt-cd-green” ] [/svt-event]

[svt-event date=”30/09/2020,9:38PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ಬಟ್ಲರ್” date=”30/09/2020,9:37PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ರಾಜಸ್ಥಾನದ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್ ಕಣಕ್ಕಿಳಿದಿದ್ದಾರೆ ” date=”30/09/2020,9:33PM” class=”svt-cd-green” ] [/svt-event]

[svt-event date=”30/09/2020,9:33PM” class=”svt-cd-green” ]

[/svt-event]

[svt-event title=”175ರನ್ ಟಾರ್ಗೆಟ್ ನೀಡಿದ ಕೊಲ್ಕತ್ತಾ” date=”30/09/2020,9:20PM” class=”svt-cd-green” ] [/svt-event]

[svt-event date=”30/09/2020,9:16PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ಮಾರ್ಗನ್” date=”30/09/2020,9:15PM” class=”svt-cd-green” ] [/svt-event]

[svt-event title=”19ನೇ ಓವರ್ ನಂತರ ಕೊಲ್ಕತ್ತಾ 6 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದೆ. ” date=”30/09/2020,9:14PM” class=”svt-cd-green” ] [/svt-event]

[svt-event date=”30/09/2020,9:11PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ನಾಗರ್​ಕೊಟಿ” date=”30/09/2020,9:11PM” class=”svt-cd-green” ] [/svt-event]

[svt-event date=”30/09/2020,9:08PM” class=”svt-cd-green” ]

[/svt-event]

[svt-event title=”12 ರನ್ ಗಳಿಸಿದ್ದ ಕಮಿನ್ಸ್​ ಟಾಮ್​​​ಗೆ ವಿಕೆಟ್​ ಒಪ್ಪಿಸಿದ್ದಾರೆ. ಕೊಲ್ಕತ್ತಾ 149/6 ” date=”30/09/2020,9:08PM” class=”svt-cd-green” ] [/svt-event]

[svt-event title=”4 ರನ್ ಬಾರಿಸಿದ ಮಾರ್ಗನ್” date=”30/09/2020,9:05PM” class=”svt-cd-green” ] [/svt-event]

[svt-event date=”30/09/2020,9:04PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ಮಾರ್ಗನ್” date=”30/09/2020,9:03PM” class=”svt-cd-green” ] [/svt-event]

[svt-event date=”30/09/2020,9:02PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ಕಮಿನ್ಸ್” date=”30/09/2020,9:02PM” class=”svt-cd-green” ] [/svt-event]

[svt-event title=”16ನೇ ಓವರ್ ನಂತರ ಕೊಲ್ಕತ್ತಾ 5 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದೆ.” date=”30/09/2020,8:58PM” class=”svt-cd-green” ] [/svt-event]

[svt-event title=”15ನೇ ಓವರ್ ನಂತರ ಕೊಲ್ಕತ್ತಾ 5 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ. ” date=”30/09/2020,8:53PM” class=”svt-cd-green” ] [/svt-event]

[svt-event date=”30/09/2020,8:44PM” class=”svt-cd-green” ]

[/svt-event]

[svt-event title=”24 ರನ್ ಗಳಿಸಿದ್ದ ರಸೆಲ್​ ರಜಪೂತ್​​ಗೆ ವಿಕೆಟ್​ ಒಪ್ಪಿಸಿದ್ದಾರೆ. ಕೊಲ್ಕತ್ತಾ 115/5 ” date=”30/09/2020,8:44PM” class=”svt-cd-green” ] [/svt-event]

[svt-event date=”30/09/2020,8:42PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ರಸೆಲ್” date=”30/09/2020,8:42PM” class=”svt-cd-green” ] [/svt-event]

[svt-event date=”30/09/2020,8:37PM” class=”svt-cd-green” ]

[/svt-event]

[svt-event title=”1 ರನ್ ಗಳಿಸಿದ್ದ ಕಾರ್ತಿಕ್ ಆರ್ಚರ್​ಗೆ ವಿಕೆಟ್​ ಒಪ್ಪಿಸಿದ್ದಾರೆ. ಕೊಲ್ಕತ್ತಾ 106/4 ” date=”30/09/2020,8:37PM” class=”svt-cd-green” ] [/svt-event]

[svt-event title=”13ನೇ ಓವರ್ ನಂತರ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ.” date=”30/09/2020,8:35PM” class=”svt-cd-green” ] [/svt-event]

[svt-event date=”30/09/2020,8:34PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ರಸೆಲ್” date=”30/09/2020,8:33PM” class=”svt-cd-green” ] [/svt-event]

[svt-event date=”30/09/2020,8:32PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ರಸೆಲ್” date=”30/09/2020,8:32PM” class=”svt-cd-green” ] [/svt-event]

[svt-event date=”30/09/2020,8:26PM” class=”svt-cd-green” ]

[/svt-event]

[svt-event title=”47 ರನ್ ಗಳಿಸಿದ್ದ ಗಿಲ್ ಆರ್ಚರ್​ಗೆ ವಿಕೆಟ್​ ಒಪ್ಪಿಸಿದ್ದಾರೆ. ಕೊಲ್ಕತ್ತಾ 89/3 ” date=”30/09/2020,8:26PM” class=”svt-cd-green” ] [/svt-event]

[svt-event title=”11ನೇ ಓವರ್ ನಂತರ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿದೆ. ಗಿಲ್ 47 ಹಾಗೂ ರಸೆಲ್​ 1 ರನ್ ” date=”30/09/2020,8:23PM” class=”svt-cd-green” ] [/svt-event]

[svt-event date=”30/09/2020,8:24PM” class=”svt-cd-green” ]

[/svt-event]

[svt-event title=”22 ರನ್ ಗಳಿಸಿದ್ದ ರಾಣಾ ತಿವಾಟಿಯಾ​ಗೆ ವಿಕೆಟ್​ ಒಪ್ಪಿಸಿದ್ದಾರೆ. ಕೊಲ್ಕತ್ತಾ 82/2 ” date=”30/09/2020,8:19PM” class=”svt-cd-green” ] [/svt-event]

[svt-event date=”30/09/2020,8:16PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ರಾಣಾ” date=”30/09/2020,8:16PM” class=”svt-cd-green” ] [/svt-event]

[svt-event title=”9ನೇ ಓವರ್ ನಂತರ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ.” date=”30/09/2020,8:15PM” class=”svt-cd-green” ] [/svt-event]

[svt-event title=”4 ರನ್ ಬಾರಿಸಿದ ಗಿಲ್ ” date=”30/09/2020,8:14PM” class=”svt-cd-green” ] [/svt-event]

[svt-event date=”30/09/2020,8:12PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ಗಿಲ್ ” date=”30/09/2020,8:12PM” class=”svt-cd-green” ] [/svt-event]

[svt-event title=”8ನೇ ಓವರ್ ನಂತರ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದೆ” date=”30/09/2020,8:08PM” class=”svt-cd-green” ] [/svt-event]

[svt-event date=”30/09/2020,8:06PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ರಾಣಾ” date=”30/09/2020,8:05PM” class=”svt-cd-green” ] [/svt-event]

[svt-event date=”30/09/2020,8:04PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ಗಿಲ್ ” date=”30/09/2020,8:04PM” class=”svt-cd-green” ] [/svt-event]

[svt-event title=”6ನೇ ಓವರ್ ನಂತರ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿದೆ.” date=”30/09/2020,7:59PM” class=”svt-cd-green” ] [/svt-event]

[svt-event date=”30/09/2020,7:59PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ರಾಣಾ” date=”30/09/2020,7:58PM” class=”svt-cd-green” ] [/svt-event]

[svt-event date=”30/09/2020,7:53PM” class=”svt-cd-green” ]

[/svt-event]

[svt-event title=”15 ರನ್ ಗಳಿಸಿದ್ದ ನರೈನ್ ಉನಾದ್ಕಟ್​ ಅವರಿಗೆ ವಿಕೆಟ್​ ಒಪ್ಪಿಸಿದ್ದಾರೆ. ಕೊಲ್ಕತ್ತಾ 36/1 ” date=”30/09/2020,7:52PM” class=”svt-cd-green” ] [/svt-event]

[svt-event title=”4 ರನ್ ಬಾರಿಸಿದ ನರೈನ್” date=”30/09/2020,7:51PM” class=”svt-cd-green” ] [/svt-event]

[svt-event date=”30/09/2020,7:51PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ನರೈನ್ ” date=”30/09/2020,7:50PM” class=”svt-cd-green” ] [/svt-event]

[svt-event title=”3ನೇ ಓವರ್ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 25 ರನ್ ಗಳಿಸಿದೆ. ಗಿಲ್ 17 ಹಾಗೂ ನರೈನ್ 5 ರನ್ ” date=”30/09/2020,7:48PM” class=”svt-cd-green” ] [/svt-event]

[svt-event date=”30/09/2020,7:46PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ಗಿಲ್ ” date=”30/09/2020,7:46PM” class=”svt-cd-green” ] [/svt-event]

[svt-event date=”30/09/2020,7:45PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ನರೈನ್ ” date=”30/09/2020,7:44PM” class=”svt-cd-green” ] [/svt-event]

[svt-event title=”2ನೇ ಓವರ್ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ. ಗಿಲ್ 10 ಹಾಗೂ ನರೈನ್ 0 ರನ್ ” date=”30/09/2020,7:38PM” class=”svt-cd-green” ] [/svt-event]

[svt-event date=”30/09/2020,7:43PM” class=”svt-cd-green” ]

[/svt-event]

[svt-event title=”6 ರನ್ ಬಾರಿಸಿದ ಗಿಲ್ ” date=”30/09/2020,7:35PM” class=”svt-cd-green” ] [/svt-event]

[svt-event title=”ಮೊದಲನೇ ಓವರ್ ನಂತರ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 1 ರನ್ ಗಳಿಸಿದೆ. ” date=”30/09/2020,7:34PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಕೊಲ್ಕತ್ತಾದ ಶುಬ್ಮನ್ ಗಿಲ್ ಹಾಗೂ ಸುನಿಲ್ ನರೈನ್ ಕಣಕ್ಕಿಳಿದಿದ್ದಾರೆ ” date=”30/09/2020,7:29PM” class=”svt-cd-green” ] [/svt-event]

[svt-event date=”30/09/2020,7:10PM” class=”svt-cd-green” ]

[/svt-event]

[svt-event title=”ಆಡುವ ಹನ್ನೊಂದರ ರಾಜಸ್ಥಾನ ರಾಯಲ್ಸ್ ” date=”30/09/2020,7:09PM” class=”svt-cd-green” ] ಸ್ಟೀವ್ ಸ್ಮಿತ್, ಅಂಕಿತ್ ರಾಜ್‌ಪೂತ್, ಜೋಫ್ರಾ ಆರ್ಚರ್​, ಜೋಸ್ ಬಟ್ಲರ್, ರಾಹುಲ್ ತಿವಾಟಿಯಾ, ರಿಯಾನ್ ಪರಾಗ್, ಸಂಜು ಸ್ಯಾಮ್ಸನ್,ಶ್ರೇಯಸ್ ಗೋಪಾಲ್, ರಾಬಿನ್ ಉತ್ತಪ್ಪ, ಜಯದೇವ್ ಉನಾದ್ಕತ್,ಟಾಮ್ ಕರ್ರನ್. [/svt-event]

[svt-event title=”ಆಡುವ ಹನ್ನೊಂದರ ಕೊಲ್ಕತಾ ನೈಟ್‌ ರೈಡರ್ಸ್” date=”30/09/2020,7:09PM” class=”svt-cd-green” ] ದಿನೇಶ್ ಕಾರ್ತಿಕ್, ಅಂದ್ರೆ ರಸ್ಸೆಲ್, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ನಿತೀಶ್ ರಾಣಾ, ಶಿವಂ ಮಾವಿ, ಶುಬ್ಮನ್ ಗಿಲ್,ಸುನಿಲ್ ನರೈನ್, ಇಯಾನ್ ಮೋರ್ಗನ್, ಪ್ಯಾಟ್ ಕಮ್ಮಿನ್ಸ್,ವರುಣ್ ಚಕ್ರವರ್ತಿ [/svt-event]

[svt-event date=”30/09/2020,7:07PM” class=”svt-cd-green” ]

[/svt-event]

[svt-event date=”30/09/2020,7:02PM” class=”svt-cd-green” ]

[/svt-event]

[svt-event date=”30/09/2020,7:02PM” class=”svt-cd-green” ]

[/svt-event]

[svt-event title=”ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೊಲ್ಕತ್ತಾ ಬ್ಯಾಟಿಂಗ್​ನಲ್ಲಿ ಕಮಾಲ್ ಮಾಡುತ್ತಾ?” date=”30/09/2020,7:01PM” class=”svt-cd-green” ] [/svt-event]

[svt-event title=”ಇನ್ನೇನೂ ಕೆಲವೇ ಕ್ಷಣಗಳಲ್ಲಿ ಟಾಸ್ ಪ್ರಕ್ರಿಯೆ ಆರಂಭವಾಗಲಿದೆ. ” date=”30/09/2020,6:57PM” class=”svt-cd-green” ] [/svt-event]

[svt-event date=”30/09/2020,6:35PM” class=”svt-cd-green” ]

[/svt-event]

Published On - 6:05 pm, Wed, 30 September 20

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ