IPL 2020: MI vs KXIP ಪಂಜಾಬ್​ ಪೆವಿಲಿಯನ್ ಪರೆಡ್​​, ಮುಂಬೈಗೆ 48 ರನ್​ಗಳ ಭರ್ಜರಿ ಜಯ

ಅಬುಧಾಬಿ: ಐಪಿಎಲ್​ನ ಇಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವೂ ಮುಂಬೈ ಇಂಡಿಯನ್ಸ್ ವಿರುದ್ದ 48 ರನ್​ಗಳ ಹೀನಾಯ ಸೋಲು ಅನುಭವಿಸಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಡಿ ಕಾಕ್ ಈ ಪಂದ್ಯದಲ್ಲೂ ಬೇಗ ಪವಿಲಿಯನ್ ಸೇರಿದರು. ಸೂರ್ಯ ಕುಮಾರ್​ ಬ್ಯಾಟ್ ಸಹ ಅಷ್ಟೇನೂ ಸದ್ದು ಮಾಡಲಿಲ್ಲ. ನಂತರ ಕಣಕ್ಕಿಳಿದ ಕಿಶನ್ ನಾಯಕ ರೋಹಿತ್​ಗೆ ಉತ್ತಮ ಸಾಥ್ ನೀಡಿದರು. ಕಿಶನ್ (28 ರನ್) ವಿಕೆಟ್ ಬಳಿಕ ಮೈದಾನಕ್ಕಿಳಿದ ಹಾರ್ದಿಕ್ ಮಿಂಚಿನ ಆಟ […]

IPL 2020: MI vs KXIP ಪಂಜಾಬ್​ ಪೆವಿಲಿಯನ್ ಪರೆಡ್​​, ಮುಂಬೈಗೆ 48 ರನ್​ಗಳ ಭರ್ಜರಿ ಜಯ
Follow us
ಸಾಧು ಶ್ರೀನಾಥ್​
|

Updated on:Oct 01, 2020 | 11:52 PM

ಅಬುಧಾಬಿ: ಐಪಿಎಲ್​ನ ಇಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವೂ ಮುಂಬೈ ಇಂಡಿಯನ್ಸ್ ವಿರುದ್ದ 48 ರನ್​ಗಳ ಹೀನಾಯ ಸೋಲು ಅನುಭವಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ಡಿ ಕಾಕ್ ಈ ಪಂದ್ಯದಲ್ಲೂ ಬೇಗ ಪವಿಲಿಯನ್ ಸೇರಿದರು. ಸೂರ್ಯ ಕುಮಾರ್​ ಬ್ಯಾಟ್ ಸಹ ಅಷ್ಟೇನೂ ಸದ್ದು ಮಾಡಲಿಲ್ಲ. ನಂತರ ಕಣಕ್ಕಿಳಿದ ಕಿಶನ್ ನಾಯಕ ರೋಹಿತ್​ಗೆ ಉತ್ತಮ ಸಾಥ್ ನೀಡಿದರು. ಕಿಶನ್ (28 ರನ್) ವಿಕೆಟ್ ಬಳಿಕ ಮೈದಾನಕ್ಕಿಳಿದ ಹಾರ್ದಿಕ್ ಮಿಂಚಿನ ಆಟ ಆಡಿದರು.

ಇಷ್ಟರಲ್ಲಾಗಲೇ ನಾಯಕ ರೋಹಿತ್ ಅಮೋಘ ಅರ್ದ ಶತಕ ಬಾರಿಸಿದರು. ರೋಹಿತ್ (70 ರನ್) ವಿಕೆಟ್ ಬಳಿಕ ಬಂದ ಪೋಲಾರ್ಡ್ ಮೈದಾನದಲ್ಲಿ ಸಿಕ್ಸರ್​ಗಳ ಸುರಿಮಳೆಗೈದರು. ಕೊನೆಯ ಓವರ್​ಗಳಲ್ಲಿ ಉತ್ತಮ ಆಟ ಆಡಿದ ಹಾರ್ದಿಕ್ (30 ರನ್) ಹಾಗೂ ಪೋಲಾರ್ಡ್( 47 ರನ್)​ ಆಕ್ರಮಣಕಾರಿ ಆಟ ಆಡಿದರು. ಈ ಇಬ್ಬರ ನೆರವಿನಿಂದ ಮುಂಬೈ 4 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು.

ಬೃಹತ್ ಮೊತ್ತ ಬೆನ್ನತ್ತಿದ ಪಂಜಾಬ್ ಆರಂಭ ಕೊಂಚ ಉತ್ತಮವಾಗಿತ್ತು. ಆದರೆ ಆರ್ಭಟಿಸುತ್ತಿದ್ದ ಮಾಯಾಂಕ್( 25 ರನ್) ಬೇಗನೆ ಪೆವಿಲಿಯನ್ ಸೇರಿದರು. ನಂತರ ಬಂದ ಕರಣ್ ನಾಯರ್ ತಮ್ಮ ಕಳಪೆ ಫಾರ್ಮ್​ ಮುಂದುವರೆಸಿ ಬೇಗನೆ ಪೆವಿಲಿಯನ್ ಸೇರಿದರು. ನಾಯಕ ರಾಹುಲ್ (17 ರನ್) ಸಹ ಬೇಡದ ಹೊಡೆತಕ್ಕೆ ಕೈ ಹಾಕಿ ಔಟ್ ಆದರು.

ರಾಹುಲ್ ವಿಕೆಟ್ ಬಳಿಕ ಕೊಂಚ ಪ್ರತಿರೋದ ತೋರಿದ ಪೂರನ್ ಅಮೋಘ 44 ರನ್ ಗಳಿಸಿ ತಂಡದ ಹೀನಾಯ ಸೋಲನ್ನು ತಪ್ಪಿಸಿದರು. ಆದರೆ ಪೂರನ್ ಹೋರತು ಪಡಿಸಿ ಪಂಜಾಬ್​ನ ಯಾವೊಬ್ಬ ಆಟಗಾರನು ಹೆಚ್ಚು ಸಮಯ ಮೈದಾನದಲ್ಲಿ ಉಳಿಯಲಿಲ್ಲ. ಹೀಗಾಗಿ ಅಂತಿಮವಾಗಿ ಪಂಜಾಬ್ ತಂಡ 8 ವಿಕೆಟ್ ಕಳೆದುಕೊಂಡು 148 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರಿಂದ ಮುಂಬೈ 48 ರನ್​ಗಳ ಭರ್ಜರಿ ಜಯ ಸಾದಿಸಿತು.

ಡೆತ್ ಓವರ್​ಗಳಲ್ಲಿ ಪಂಜಾಬ್ ಬೌಲರ್​ಗಳನ್ನು ಮನ ಬಂದಂತೆ ದಂಡಿಸಿದ ಪೋಲಾರ್ಡ್​ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

[svt-event date=”01/10/2020,11:43PM” class=”svt-cd-green” ]

[/svt-event]

[/svt-event]

[svt-event title=”ಮುಂಬೈ ಇಂಡಿಯನ್ಸ್‌ 48 ರನ್​ಗಳ ಭರ್ಜರಿ ಜಯ ಸಾದಿಸಿದೆ” date=”01/10/2020,11:24PM” class=”svt-cd-green” ] [/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ಗೌತಮ್” date=”01/10/2020,11:21PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಗೌತಮ್” date=”01/10/2020,11:18PM” class=”svt-cd-green” ] [/svt-event]

[svt-event date=”01/10/2020,11:18PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ಗೌತಮ್” date=”01/10/2020,11:18PM” class=”svt-cd-green” ] [/svt-event]

[svt-event date=”01/10/2020,11:16PM” class=”svt-cd-green” ]

[/svt-event]

[svt-event title=”1 ರನ್ ಗಳಿಸಿದ್ದ ರವಿ​​ ಬೋಲ್ಟ್​​​ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 124/8″ date=”01/10/2020,11:16PM” class=”svt-cd-green” ] [/svt-event]

[svt-event title=”18ನೇ ಓವರ್ ನಂತರ ಪಂಜಾಬ್ 7 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿದೆ.” date=”01/10/2020,11:13PM” class=”svt-cd-green” ] [/svt-event]

[svt-event date=”01/10/2020,11:10PM” class=”svt-cd-green” ]

[/svt-event]

[svt-event title=”17ನೇ ಓವರ್ ನಂತರ ಪಂಜಾಬ್ 6 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ.” date=”01/10/2020,11:07PM” class=”svt-cd-green” ] [/svt-event]

[svt-event title=”4 ರನ್ ಬಾರಿಸಿದ ಸರ್ಫರಾಜ್” date=”01/10/2020,11:04PM” class=”svt-cd-green” ] [/svt-event]

[svt-event date=”01/10/2020,11:03PM” class=”svt-cd-green” ]

[/svt-event]

[svt-event title=”7 ರನ್ ಗಳಿಸಿದ್ದ ನಿಶಮ್​​ ಬುಮ್ರಾ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 112/6″ date=”01/10/2020,11:02PM” class=”svt-cd-green” ] [/svt-event]

[svt-event date=”01/10/2020,10:56PM” class=”svt-cd-green” ]

[/svt-event]

[svt-event title=”11 ರನ್ ಗಳಿಸಿದ್ದ ಮ್ಯಾಕ್ಸ್ ವೆಲ್​​ ಚಾಹರ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 107/5″ date=”01/10/2020,10:55PM” class=”svt-cd-green” ] [/svt-event]

[svt-event title=”14ನೇ ಓವರ್ ನಂತರ ಪಂಜಾಬ್ 4 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ. ” date=”01/10/2020,10:49PM” class=”svt-cd-green” ] [/svt-event]

[svt-event date=”01/10/2020,10:46PM” class=”svt-cd-green” ]

[/svt-event]

[svt-event title=”44 ರನ್ ಗಳಿಸಿದ್ದ ಪೂರನ್​​ ಪ್ಯಾಟಿನ್ಸನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 101/4 ” date=”01/10/2020,10:45PM” class=”svt-cd-green” ] [/svt-event]

[svt-event title=”13ನೇ ಓವರ್ ನಂತರ ಪಂಜಾಬ್ 3 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ.” date=”01/10/2020,10:41PM” class=”svt-cd-green” ] [/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ಪೂರನ್” date=”01/10/2020,10:34PM” class=”svt-cd-green” ] [/svt-event]

[svt-event title=”11ನೇ ಓವರ್ ನಂತರ ಪಂಜಾಬ್ 3 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿದೆ.” date=”01/10/2020,10:32PM” class=”svt-cd-green” ] [/svt-event]

[svt-event date=”01/10/2020,10:31PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಪೂರನ್” date=”01/10/2020,10:31PM” class=”svt-cd-green” ] [/svt-event]

[svt-event title=”10ನೇ ಓವರ್ ನಂತರ ಪಂಜಾಬ್ 3 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದೆ.” date=”01/10/2020,10:26PM” class=”svt-cd-green” ] [/svt-event]

[svt-event date=”01/10/2020,10:24PM” class=”svt-cd-green” ]

[/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ಪೂರನ್” date=”01/10/2020,10:24PM” class=”svt-cd-green” ] [/svt-event]

[svt-event date=”01/10/2020,10:16PM” class=”svt-cd-green” ]

[/svt-event]

[svt-event title=”17 ರನ್ ಗಳಿಸಿದ್ದ ರಾಹುಲ್​​ ಚಾಹರ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 60/3 ” date=”01/10/2020,10:16PM” class=”svt-cd-green” ] [/svt-event]

[svt-event title=”8ನೇ ಓವರ್ ನಂತರ ಪಂಜಾಬ್ 2 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ.” date=”01/10/2020,10:15PM” class=”svt-cd-green” ] [/svt-event]

[svt-event title=”4 ರನ್ ಬಾರಿಸಿದ ಪೂರನ್” date=”01/10/2020,10:13PM” class=”svt-cd-green” ] [/svt-event]

[svt-event date=”01/10/2020,10:13PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಪೂರನ್” date=”01/10/2020,10:12PM” class=”svt-cd-green” ] [/svt-event]

[svt-event title=”7ನೇ ಓವರ್ ನಂತರ ಪಂಜಾಬ್ 2 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿದೆ.” date=”01/10/2020,10:09PM” class=”svt-cd-green” ] [/svt-event]

[svt-event date=”01/10/2020,10:04PM” class=”svt-cd-green” ]

[/svt-event]

[svt-event title=”ಶೂನ್ಯ ಸುತ್ತಿದ ಕರುಣ್ ಕೃನಾಲ್​ಗೆ ವಿಕೆಟ್​ ಒಪ್ಪಿಸಿದ್ದಾರೆ. ಪಂಜಾಬ್ 39/2″ date=”01/10/2020,10:03PM” class=”svt-cd-green” ] [/svt-event]

[svt-event date=”01/10/2020,9:59PM” class=”svt-cd-green” ]

[/svt-event]

[svt-event date=”01/10/2020,9:58PM” class=”svt-cd-green” ]

[/svt-event]

[svt-event title=”25 ರನ್ ಗಳಿಸಿದ್ದ ಮಾಯಾಂಕ್​ ಬುಮ್ರಾ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಪಂಜಾಬ್ 38/1 ” date=”01/10/2020,9:58PM” class=”svt-cd-green” ] [/svt-event]

[svt-event title=”3ನೇ ಓವರ್ ನಂತರ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 33 ರನ್ ಗಳಿಸಿದೆ.” date=”01/10/2020,9:50PM” class=”svt-cd-green” ] [/svt-event]

[svt-event date=”01/10/2020,9:50PM” class=”svt-cd-green” ]

[/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ಮಾಯಾಂಕ್” date=”01/10/2020,9:49PM” class=”svt-cd-green” ] [/svt-event]

[svt-event title=”2ನೇ ಓವರ್ ನಂತರ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 24 ರನ್ ಗಳಿಸಿದೆ.” date=”01/10/2020,9:46PM” class=”svt-cd-green” ] [/svt-event]

[svt-event date=”01/10/2020,9:42PM” class=”svt-cd-green” ]

[/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ಮಾಯಾಂಕ್” date=”01/10/2020,9:42PM” class=”svt-cd-green” ] [/svt-event]

[svt-event title=”ಮೊದಲನೇ ಓವರ್ ನಂತರ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿದೆ.” date=”01/10/2020,9:40PM” class=”svt-cd-green” ] [/svt-event]

[svt-event date=”01/10/2020,9:38PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ಮಾಯಾಂಕ್” date=”01/10/2020,9:38PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಪಂಜಾಬ್​ನ ರಾಹುಲ್​​ ಹಾಗೂ ಮಾಯಾಂಕ್​ ಕಣಕ್ಕಿಳಿದಿದ್ದಾರೆ. ಇಂದು ಆರ್ಭಟಿಸುವವರು ಯಾರು? ” date=”01/10/2020,9:34PM” class=”svt-cd-green” ] [/svt-event]

[svt-event title=”20ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದೆ.” date=”01/10/2020,9:22PM” class=”svt-cd-green” ] [/svt-event]

[svt-event date=”01/10/2020,9:21PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಪೊಲಾರ್ಡ್” date=”01/10/2020,9:21PM” class=”svt-cd-green” ] [/svt-event]

[svt-event title=”ಸಿಕ್ಸರ್​ ಬಾರಿಸಿದ ಪೊಲಾರ್ಡ್” date=”01/10/2020,9:20PM” class=”svt-cd-green” ] [/svt-event]

[svt-event date=”01/10/2020,9:19PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಪಾಂಡ್ಯ” date=”01/10/2020,9:18PM” class=”svt-cd-green” ] [/svt-event]

[svt-event title=”19ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದೆ. ” date=”01/10/2020,9:17PM” class=”svt-cd-green” ] [/svt-event]

[svt-event date=”01/10/2020,9:16PM” class=”svt-cd-green” ]

[/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ಪೊಲಾರ್ಡ್” date=”01/10/2020,9:16PM” class=”svt-cd-green” ] [/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ಪೊಲಾರ್ಡ್” date=”01/10/2020,9:15PM” class=”svt-cd-green” ] [/svt-event]

[svt-event date=”01/10/2020,9:13PM” class=”svt-cd-green” ]

[/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ಪಾಂಡ್ಯ” date=”01/10/2020,9:12PM” class=”svt-cd-green” ] [/svt-event]

[svt-event title=”18ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ.” date=”01/10/2020,9:10PM” class=”svt-cd-green” ] [/svt-event]

[svt-event date=”01/10/2020,9:09PM” class=”svt-cd-green” ]

[/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ಪಾಂಡ್ಯ” date=”01/10/2020,9:08PM” class=”svt-cd-green” ] [/svt-event]

[svt-event title=”4 ರನ್ ಬಾರಿಸಿದ ಪಾಂಡ್ಯ” date=”01/10/2020,9:08PM” class=”svt-cd-green” ] [/svt-event]

[svt-event date=”01/10/2020,9:06PM” class=”svt-cd-green” ]

[/svt-event]

[svt-event title=”17ನೇ ಓವರ್ ನಂತರ ಮುಂಬೈ 4 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ.” date=”01/10/2020,9:06PM” class=”svt-cd-green” ] [/svt-event]

[svt-event date=”01/10/2020,9:00PM” class=”svt-cd-green” ]

[/svt-event]

[svt-event title=”70 ರನ್ ಗಳಿಸಿದ್ದ ರೋಹಿತ್​ ಶಮಿ​​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 124/4 ” date=”01/10/2020,8:59PM” class=”svt-cd-green” ] [/svt-event]

[svt-event date=”01/10/2020,8:56PM” class=”svt-cd-green” ]

[/svt-event]

[svt-event title=”16ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದೆ. ರೋಹಿತ್ 70 ಹಾಗೂ ಪೊಲಾರ್ಡ್ 12 ರನ್ ” date=”01/10/2020,8:53PM” class=”svt-cd-green” ] [/svt-event]

[svt-event title=”ಮತ್ತೊಂದು ಸಿಕ್ಸರ್​ ಬಾರಿಸಿದ ರೋಹಿತ್ ” date=”01/10/2020,8:52PM” class=”svt-cd-green” ] [/svt-event]

[svt-event date=”01/10/2020,8:50PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ರೋಹಿತ್ ” date=”01/10/2020,8:49PM” class=”svt-cd-green” ] [/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ರೋಹಿತ್” date=”01/10/2020,8:49PM” class=”svt-cd-green” ] [/svt-event]

[svt-event date=”01/10/2020,8:48PM” class=”svt-cd-green” ]

[/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ರೋಹಿತ್” date=”01/10/2020,8:48PM” class=”svt-cd-green” ] [/svt-event]

[svt-event title=”15ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ.” date=”01/10/2020,8:45PM” class=”svt-cd-green” ] [/svt-event]

[svt-event date=”01/10/2020,8:45PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ರೋಹಿತ್ ” date=”01/10/2020,8:44PM” class=”svt-cd-green” ] [/svt-event]

[svt-event date=”01/10/2020,8:43PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಪೊಲಾರ್ಡ್” date=”01/10/2020,8:43PM” class=”svt-cd-green” ] [/svt-event]

[svt-event date=”01/10/2020,8:37PM” class=”svt-cd-green” ]

[/svt-event]

[svt-event title=”28 ರನ್ ಗಳಿಸಿದ್ದ ಕಿಶನ್ ಗೌತಮ್​​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 83/3 ” date=”01/10/2020,8:37PM” class=”svt-cd-green” ] [/svt-event]

[svt-event title=”13ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ.” date=”01/10/2020,8:35PM” class=”svt-cd-green” ] [/svt-event]

[svt-event title=”12ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿದೆ.” date=”01/10/2020,8:30PM” class=”svt-cd-green” ] [/svt-event]

[svt-event title=”ಕಿಶನ್ ಕ್ಯಾಚ್ ಕೈಚೆಲ್ಲಿದ ರವಿ ಬಿಷ್ಣೋಯಿ ” date=”01/10/2020,8:27PM” class=”svt-cd-green” ] [/svt-event]

[svt-event title=”11ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದೆ. ರೋಹಿತ್ 38 ಹಾಗೂ ಕಿಶನ್ 23 ರನ್” date=”01/10/2020,8:26PM” class=”svt-cd-green” ] [/svt-event]

[svt-event date=”01/10/2020,8:23PM” class=”svt-cd-green” ]

[/svt-event]

[svt-event title=”ಸಿಕ್ಸರ್​ ಬಾರಿಸಿದ ಕಿಶನ್” date=”01/10/2020,8:23PM” class=”svt-cd-green” ] [/svt-event]

[svt-event title=”10ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿದೆ.” date=”01/10/2020,8:22PM” class=”svt-cd-green” ] [/svt-event]

[svt-event date=”01/10/2020,8:14PM” class=”svt-cd-green” ]

[/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ರೋಹಿತ್” date=”01/10/2020,8:14PM” class=”svt-cd-green” ] [/svt-event]

[svt-event title=”7ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದೆ. ” date=”01/10/2020,8:05PM” class=”svt-cd-green” ] [/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ರೋಹಿತ್” date=”01/10/2020,8:04PM” class=”svt-cd-green” ] [/svt-event]

[svt-event title=”6ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ.” date=”01/10/2020,8:00PM” class=”svt-cd-green” ] [/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ರೋಹಿತ್” date=”01/10/2020,7:58PM” class=”svt-cd-green” ] [/svt-event]

[svt-event date=”01/10/2020,7:58PM” class=”svt-cd-green” ]

[/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ರೋಹಿತ್” date=”01/10/2020,7:58PM” class=”svt-cd-green” ] [/svt-event]

[svt-event title=”5ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿದೆ.” date=”01/10/2020,7:56PM” class=”svt-cd-green” ] [/svt-event]

[svt-event date=”01/10/2020,7:56PM” class=”svt-cd-green” ]

[/svt-event]

[svt-event title=”4 ರನ್ ಬಾರಿಸಿದ ಕಿಶನ್” date=”01/10/2020,7:55PM” class=”svt-cd-green” ] [/svt-event]

[svt-event title=”4ನೇ ಓವರ್ ನಂತರ ಮುಂಬೈ 2 ವಿಕೆಟ್ ನಷ್ಟಕ್ಕೆ 22 ರನ್ ಗಳಿಸಿದೆ. ” date=”01/10/2020,7:51PM” class=”svt-cd-green” ] [/svt-event]

[svt-event date=”01/10/2020,7:50PM” class=”svt-cd-green” ]

[/svt-event]

[svt-event date=”01/10/2020,7:50PM” class=”svt-cd-green” ]

[/svt-event]

[svt-event title=”3ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿದೆ. ರೋಹಿತ್ 9 ಹಾಗೂ ಸೂರ್ಯಕುಮಾರ್ 9 ರನ್ ” date=”01/10/2020,7:44PM” class=”svt-cd-green” ] [/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ಸೂರ್ಯಕುಮಾರ್ ಯಾದವ್ ” date=”01/10/2020,7:44PM” class=”svt-cd-green” ] [/svt-event]

[svt-event title=”4 ರನ್ ಬಾರಿಸಿದ ಸೂರ್ಯಕುಮಾರ್ ಯಾದವ್ ” date=”01/10/2020,7:43PM” class=”svt-cd-green” ] [/svt-event]

[svt-event title=”2ನೇ ಓವರ್ ನಂತರ ಮುಂಬೈ 1 ವಿಕೆಟ್ ನಷ್ಟಕ್ಕೆ 8 ರನ್ ಗಳಿಸಿದೆ” date=”01/10/2020,7:40PM” class=”svt-cd-green” ] [/svt-event]

[svt-event title=”ಮತ್ತೊಂದು 4 ರನ್ ಬಾರಿಸಿದ ರೋಹಿತ್” date=”01/10/2020,7:38PM” class=”svt-cd-green” ] [/svt-event]

[svt-event title=” 4 ರನ್ ಬಾರಿಸಿದ ರೋಹಿತ್” date=”01/10/2020,7:37PM” class=”svt-cd-green” ] [/svt-event]

[svt-event title=”ಶೂನ್ಯ ಸುತ್ತಿದ ಕ್ವಿಂಟನ್ ಡಿ ಕಾಕ್ ಕಾಟ್ರೆಲ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ 0/1 ” date=”01/10/2020,7:33PM” class=”svt-cd-green” ] [/svt-event]

[svt-event title=”ಆರಂಭಿಕರಾಗಿ ಮುಂಬೈನ ರೋಹಿತ್​ ಹಾಗೂ ಕ್ವಿಂಟನ್ ಡಿ ಕಾಕ್ ಕಣಕ್ಕಿಳಿದಿದ್ದಾರೆ. ಇಂದು ಆರ್ಭಟಿಸುವವರು ಯಾರು? ” date=”01/10/2020,7:28PM” class=”svt-cd-green” ] [/svt-event]

[svt-event title=”ಆಡುವ ಹನ್ನೊಂದರ ಬಳಗ ಮುಂಬೈ ಇಂಡಿಯನ್ಸ್‌” date=”01/10/2020,7:19PM” class=”svt-cd-green” ] ರೋಹಿತ್ ಶರ್ಮಾ,ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರಿತ್ ಬುಮ್ರಾ,ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೂರ್ಯಕುಮಾರ್ ಯಾದವ್, ಟ್ರೆಂಟ್ ಬೌಲ್ಟ್,ಜೇಮ್ಸ್ ಪ್ಯಾಟಿನ್ಸನ್, [/svt-event]

[svt-event title=”ಆಡುವ ಹನ್ನೊಂದರ ಬಳಗ ಕಿಂಗ್ಸ್​ ಇಲೆವೆನ್​ ಪಂಜಾಬ್” date=”01/10/2020,7:17PM” class=”svt-cd-green” ] ಕೆ.ಎಲ್ ರಾಹುಲ್, ಕೃಷ್ಣಪ್ಪ ಗೌತಮ್, ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಗ್ಲೆನ್ ಮ್ಯಾಕ್ಸ್ ವೆಲ್, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ, ಜಿಮ್ಮಿ ನೀಶಮ್, [/svt-event]

[svt-event date=”01/10/2020,7:13PM” class=”svt-cd-green” ]

[/svt-event]

[svt-event date=”01/10/2020,7:08PM” class=”svt-cd-green” ]

[/svt-event]

[svt-event date=”01/10/2020,7:05PM” class=”svt-cd-green” ]

[/svt-event]

[svt-event date=”01/10/2020,7:02PM” class=”svt-cd-green” ]

[/svt-event]

[svt-event date=”01/10/2020,7:10PM” class=”svt-cd-green” ]

[/svt-event]

[svt-event title=”ಟಾಸ್ ಗೆದ್ದ ಕಿಂಗ್ಸ್​ ಇಲೆವೆನ್​ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರೋಹಿತ್ ಬ್ಯಾಟ್ ಇಂದಾದರೂ ಸದ್ದು ಮಾಡುತ್ತಾ? ” date=”01/10/2020,7:01PM” class=”svt-cd-green” ] [/svt-event]

[svt-event date=”01/10/2020,6:13PM” class=”svt-cd-green” ]

[/svt-event]

[svt-event date=”01/10/2020,6:13PM” class=”svt-cd-green” ]

[/svt-event]

Published On - 6:05 pm, Thu, 1 October 20

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ