IPL Auction 2021: ಐಪಿಎಲ್​ 2021 ಇಂದಿನ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗಬಹುದಾದ ದೇಶಿ-ವಿದೇಶಿ ಆಟಗಾರರು ಇವರೆ

|

Updated on: Feb 17, 2021 | 3:41 PM

IPL Auction 2021: ಐಪಿಎಲ್​ 2021 ಹರಾಜಿನ ಅಂತಿಮ ಪಟ್ಟಿಯಲ್ಲಿರುವ 292 ಆಟಗಾರರಲ್ಲಿ ಒಟ್ಟು 164 ಭಾರತೀಯ ಆಟಗಾರರು ಮತ್ತು 128 ಸಾಗರೋತ್ತರ ಆಟಗಾರರು ಗುರುವಾರ ಹರಾಜು ಪ್ರಕ್ರಿಯೆಗೆ ಒಳಗಾಗಲಿದ್ದಾರೆ. ಒಟ್ಟು ಖಾಲಿ ಇರುವ 61 ಸ್ಲಾಟ್‌ಗಳಿಗೆ 22 ವಿದೇಶಿ ಆಟಗಾರರು ಮತ್ತು 39 ಭಾರತೀಯ ಆಟಗಾರರನ್ನು ಆಯ್ಕೆ ಮಾಡಬಹುದು.

IPL Auction 2021: ಐಪಿಎಲ್​ 2021 ಇಂದಿನ ಹರಾಜಿನಲ್ಲಿ ಹೆಚ್ಚು ಬೆಲೆಗೆ ಮಾರಾಟವಾಗಬಹುದಾದ ದೇಶಿ-ವಿದೇಶಿ ಆಟಗಾರರು ಇವರೆ
ಪ್ರಾತಿನಿಧಿಕ ಚಿತ್ರ
Follow us on

ಚೆನ್ನೈ: ಐಪಿಎಲ್​ 2021 ಹರಾಜಿನ ಅಂತಿಮ ಪಟ್ಟಿಯಲ್ಲಿರುವ 292 ಆಟಗಾರರಲ್ಲಿ ಒಟ್ಟು 164 ಭಾರತೀಯ ಆಟಗಾರರು ಮತ್ತು 128 ಸಾಗರೋತ್ತರ ಆಟಗಾರರು ಗುರುವಾರ ಹರಾಜು ಪ್ರಕ್ರಿಯೆಗೆ ಒಳಗಾಗಲಿದ್ದಾರೆ. ಒಟ್ಟು ಖಾಲಿ ಇರುವ 61 ಸ್ಲಾಟ್‌ಗಳಿಗೆ 22 ವಿದೇಶಿ ಆಟಗಾರರು ಮತ್ತು 39 ಭಾರತೀಯ ಆಟಗಾರರನ್ನು ಆಯ್ಕೆ ಮಾಡಬಹುದು.

ಭಾರಿ ಮೊತ್ತಕ್ಕೆ ಹರಾಜಾಗಬಹುದಾದ ಟಾಪ್ 5 ವಿದೇಶಿ ಆಟಗಾರರು..

Name Role Base Price
ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟ್ಸ್​ಮನ್ 2 ಕೋಟಿ ರೂ
ಶಕೀಬ್ ಅಲ್ ಹಸನ್ ಆಲ್-ರೌಂಡರ್ 2 ಕೋಟಿ ರೂ
ಸ್ಟೀವ್ ಸ್ಮಿತ್ ಬ್ಯಾಟ್ಸ್‌ಮನ್ ಬ್ಯಾಟ್ಸ್​ಮನ್ 2 ಕೋಟಿ ರೂ
ಕಾರ್ಲೋಸ್ ಬ್ರಾಥ್‌ವೈಟ್ ಆಲ್-ರೌಂಡರ್ 50 ಲಕ್ಷ ರೂ
ಕೈಲ್ ಜೇಮಿಸನ್    ಬೌಲರ್ 75 ಲಕ್ಷ ರೂ

 

ಭಾರಿ ಮೊತ್ತಕ್ಕೆ ಹರಾಜಾಗಬಹುದಾದ ಟಾಪ್ 5 ಭಾರತೀಯ ಆಟಗಾರರು..

Name Role Base Price
ಕೇದಾರ ಜಾಧವ್ ಆಲ್ ರೌಂಡರ್  2 ಕೋಟಿ ರೂ
ಪಿಯೂಷ್ ಚಾವ್ಲಾ ಬೌಲರ್ 50 ಲಕ್ಷ ರೂ
ಶಿವಂ ದುಬೆ ಆಲ್ ರೌಂಡರ್ 50 ಲಕ್ಷ ರೂ
ಉಮೇಶ್ ಯಾದವ್  ಬೌಲರ್ 1 ಕೋಟಿ ರೂ
ಹರ್ಭಜನ್ ಸಿಂಗ್ ಬೌಲರ್ ಬೌಲರ್ 2 ಕೋಟಿ ರೂ

 

ಗಮನಹರಿಸಬೇಕಾದ ಟಾಪ್ 5 ಭಾರತೀಯ ಆಟಗಾರರು..

Name Team Role Base Price
ಶಾರುಖ್ ಖಾನ್ ಚೆನ್ನೈ ಬ್ಯಾಟ್ಸ್​ಮನ್ 20 ಲಕ್ಷ ರೂ
ಎಂಡಿ ಅಜರುದ್ದೀನ್ ಕೇರಳ ಬ್ಯಾಟ್ಸ್​ಮನ್ 20 ಲಕ್ಷ ರೂ
ವಿಷ್ಣು ಸೋಲಂಕಿ ಬರೋಡಾ ಬ್ಯಾಟ್ಸ್​ಮನ್ 20 ಲಕ್ಷ ರೂ
ಲುಕ್ಮನ್ ಮೆರಿವಾಲಾ ಬರೋಡಾ ಬೌಲರ್ 20 ಲಕ್ಷ ರೂ
ವಿವೇಕ್ ಸಿಂಗ್ ಬಂಗಾಳ  ಬ್ಯಾಟ್ಸ್​ಮನ್ 20 ಲಕ್ಷ ರೂ

 

ಐಪಿಎಲ್ 2021 ಆವೃತ್ತಿಯು ಏಪ್ರಿಲ್ 11 ರಿಂದ ಪ್ರಾರಂಭವಾಗಲಿದೆ ಮತ್ತು ಭಾರತದಲ್ಲಿಯೇ ಎಲ್ಲಾ ಪಂದ್ಯಗಳು ನಡೆಯಲಿವೆ. ಇದು ಹಿಂದಿನ ಆವೃತ್ತಿಯಲ್ಲಿ ಯುಎಇಯಲ್ಲಿ ಆಯೋಜಿಸಲಾಗಿದ್ದ ಐಪಿಎಲ್ 2020ಯಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಇದು ಅವರ ದಾಖಲೆಯ ಐದನೇ ಪ್ರಶಸ್ತಿ ಸಹ ಆಗಿತ್ತು.