IPL 2020: DC vs SRH ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 15 ರನ್‌ಗಳ ರೋಚಕ‌ ಜಯ

ಅಬುಧಾಬಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅಬುಧಾಬಿಯಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ನಡುವಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಡೆಲ್ಲಿ ಕ್ಯಾಪಿಟಲ್ಸ್ ಮೇಲೆ 15ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ ತಂಡ 20ಓವರ್‌ಗಳಲ್ಲಿ 4ವಿಕೆಟ್‌ ನಷ್ಟಕ್ಕೆ 162ರನ್‌ ಗಳಿಸಿತು. ನಾಯಕ ಡೆವಿಡ್‌ ವಾರ್ನರ್‌ 45ರನ್‌, ಜಾನಿ ಬೇರ್‌ಸ್ಟೋ 53ರನ್‌ ಹಾಗೂ ಕೇನ್‌ ವಿಲಿಯಮ್‌ಸನ್‌ 41ರನ್‌ ಗಳಿಸಿ ಹೈದರಾಬಾದ್‌ನ ಈ ಮೊತ್ತಕ್ಕೆ ತಮ್ಮ ಕಾಣಿಕೆ ನೀಡಿದರು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಮಿತ್‌ ಮಿಶ್ರಾ […]

IPL 2020: DC vs SRH ಡೆಲ್ಲಿ ವಿರುದ್ಧ ಹೈದರಾಬಾದ್‌ಗೆ 15 ರನ್‌ಗಳ ರೋಚಕ‌ ಜಯ
SRH
Follow us
Guru
|

Updated on:Sep 30, 2020 | 12:17 AM

ಅಬುಧಾಬಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಅಬುಧಾಬಿಯಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ನಡುವಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಡೆಲ್ಲಿ ಕ್ಯಾಪಿಟಲ್ಸ್ ಮೇಲೆ 15ರನ್‌ಗಳ ಜಯ ಸಾಧಿಸಿದೆ.

ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ ತಂಡ 20ಓವರ್‌ಗಳಲ್ಲಿ 4ವಿಕೆಟ್‌ ನಷ್ಟಕ್ಕೆ 162ರನ್‌ ಗಳಿಸಿತು. ನಾಯಕ ಡೆವಿಡ್‌ ವಾರ್ನರ್‌ 45ರನ್‌, ಜಾನಿ ಬೇರ್‌ಸ್ಟೋ 53ರನ್‌ ಹಾಗೂ ಕೇನ್‌ ವಿಲಿಯಮ್‌ಸನ್‌ 41ರನ್‌ ಗಳಿಸಿ ಹೈದರಾಬಾದ್‌ನ ಈ ಮೊತ್ತಕ್ಕೆ ತಮ್ಮ ಕಾಣಿಕೆ ನೀಡಿದರು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಮಿತ್‌ ಮಿಶ್ರಾ ಹಾಗೂ ಕಾಗಿಸೋ ರಬಡಾ ತಲಾ ಎರಡು ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

ಪಂದ್ಯ ಗೆಲ್ಲಲು 163ರನ್‌ ಗಳಿಸಬೇಕಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ನಿಗದಿತ 20 ಓವರ್‌ಗಳಲ್ಲಿ 7ವಿಕೆಟ್‌ ನಷ್ಟಕ್ಕೆ ಕೇವಲ 147ರನ್‌ ಮಾತ್ರ ಗಳಿಸಲು ಶಕ್ಯವಾಯಿತು. ಡೆಲ್ಲಿ ಪರ ಶಿಖರ್‌ ಧವನ್‌ 34,ರಿಷಭ್‌ ಪಂತ್‌ 28 ಹಾಗೂ ಶಿಮ್ರೋನ್‌ ಹೆಟ್ಮೇಯರ್‌ 21 ರನ್‌ ಗಳಿಸಿದರು. ಘಾತಕ ಭೌಲಿಂಗ್‌ ದಾಳಿ ನಡೆಸಿದ ರಶೀದ್‌ ಖಾನ್‌ ಕೇವಲ 14ರನ್‌ ನೀಡಿ 3 ವಿಕೆಟ್‌ ಹಾಗೂ ಭುವನೇಶ್ವರ್‌ ಕುಮಾರ್‌ 25ರನ್‌ ನೀಡಿ 2 ವಿಕೆಟ್‌ ಪಡೆದು ಹೈದರಾಬಾದ್‌ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಇಂದಿನ ಪಂದ್ಯದ ಸೋಲು ಡೆಲ್ಲಿ ತಂಡಕ್ಕೆ ಈ ಟೂರ್ನಿಯಲ್ಲಿ ಮೊದಲ ಸೋಲು. ಹಾಗೇನೇ ಸನ್‌ ರೈಸರ್ಸ್‌ ಹೈದರಾಬಾದ್‌ಗೆ ಇದು ಈ ಟೂರ್ನಿಯ ಮೊದಲ ಜಯಹೈದರಾಬಾದ್‌ನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರಶೀದ್‌ ಖಾನ್‌ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

ಡೆಲ್ಲಿ ಕ್ಯಾಪಿಟಲ್ಸ್‌ vs ಸನ್‌ರೈಸರ್ಸ್‌ ಹೈದರಾಬಾದ್‌ ಪಂದ್ಯದ Scorecardಗಾಗಿ ಇಲ್ಲಿ ಕ್ಲಿಕ್‌ ಮಾಡಿ 

ಡೆಲ್ಲಿ ಕ್ಯಾಪಿಟಲ್ಸ್‌ vs ಸನ್‌ರೈಸರ್ಸ್‌ ಹೈದರಾಬಾದ್‌ ಪಂದ್ಯದ Live Updates:

[svt-event date=”30/09/2020,12:11AM” class=”svt-cd-green” ]

[/svt-event]

[svt-event title=”ರಶೀದ್‌‌ ಖಾನ್‌ ಪಂದ್ಯ ಪುರುಷ” date=”29/09/2020,11:44PM” class=”svt-cd-green” ]

[/svt-event]

[svt-event date=”29/09/2020,11:43PM” class=”svt-cd-green” ]

[/svt-event]

[svt-event date=”29/09/2020,11:34PM” class=”svt-cd-green” ]

[/svt-event]

[svt-event date=”29/09/2020,11:33PM” class=”svt-cd-green” ]

[/svt-event]

[svt-event date=”29/09/2020,11:33PM” class=”svt-cd-green” ]

[/svt-event]

[svt-event date=”29/09/2020,11:25PM” class=”svt-cd-green” ]

[/svt-event]

[svt-event date=”29/09/2020,11:25PM” class=”svt-cd-green” ]

[/svt-event]

[svt-event title=”20ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 147/7″ date=”29/09/2020,11:24PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸನ್‌ ರೈಸರ್ಸ್‌ಗೆ 15 ರನ್ಜ‌ ಯ” date=”29/09/2020,11:23PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ನ 7ನೇ ವಿಕೆಟ್‌ ಪತನ: 5ರನ್‌ ಗಳಿಸಿ ಅಕ್ಷರ್‌ ಪಟೇಲ್‌ ಔಟ್‌ ” date=”29/09/2020,11:20PM” class=”svt-cd-green” ]

[/svt-event]

[svt-event title=”19ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 135/6″ date=”29/09/2020,11:18PM” class=”svt-cd-green” ] ಅಕ್ಷರ್‌ ಪಟೇಲ್‌ 5 ರನ್‌ ಹಾಗೂ ಕಾಗಿಸೋ ರಬಡಾ 6ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,11:17PM” class=”svt-cd-green” ]

[/svt-event]

[svt-event title=”18ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 126/6″ date=”29/09/2020,11:15PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ನ 6ನೇ ವಿಕೆಟ್‌ ಪತನ: 11ರನ್‌ ಗಳಿಸಿ ಮಾರ್ಕಸ್‌ ಸ್ಟೋಯ್ನಿಸ್‌ ಔಟ್‌. ನಟರಾಜನ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲು ಆಗಿ ಔಟ್‌” date=”29/09/2020,11:12PM” class=”svt-cd-green” ]

[/svt-event]

[svt-event date=”29/09/2020,11:07PM” class=”svt-cd-green” ]

[/svt-event]

[svt-event date=”29/09/2020,11:06PM” class=”svt-cd-green” ]

[/svt-event]

[svt-event title=”17ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 119/5″ date=”29/09/2020,11:05PM” class=”svt-cd-green” ] ಅಕ್ಷರ್‌ ಪಟೇಲ್‌ 1 ರನ್‌ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ 6 ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ನ 5ನೇ ವಿಕೆಟ್‌ ಪತನ: 28ರನ್‌ ಗಳಿಸಿ ರಿಷಭ್‌ ಪಂತ್‌ ಔಟ್‌. ರಶೀಧ್‌ ಖಾನ್‌ಗೆ 3ನೇ ವಿಕೆಟ್‌” date=”29/09/2020,11:02PM” class=”svt-cd-green” ]

[/svt-event]

[svt-event title=”16ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 114/4″ date=”29/09/2020,10:58PM” class=”svt-cd-green” ] ರಿಷಭ್‌ ಪಂತ್ 27ರನ್‌ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ 4 ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,10:55PM” class=”svt-cd-green” ]

[/svt-event]

[svt-event date=”29/09/2020,10:55PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ನ 4ನೇ ವಿಕೆಟ್‌ ಪತನ: 21ರನ್‌ ಗಳಿಸಿ ಶಿಮ್ರೋನ್‌ ಹೆಟ್‌ಮೇಯರ್‌ ಔಟ್‌. ಭುವನೇಶ್ವರ್‌ ಬೌಲಿಂಗ್‌ನಲ್ಲಿ ಮನೀಶ್‌ ಪಾಂಡೆಗೆ ಕ್ಯಾಚಿತ್ತು ಔಟ್‌” date=”29/09/2020,10:52PM” class=”svt-cd-green” ]

[/svt-event]

[svt-event title=”15ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 104/3″ date=”29/09/2020,10:50PM” class=”svt-cd-green” ] ರಿಷಭ್‌ ಪಂತ್ 22ರನ್‌ ಹಾಗೂ ಶಿಮ್ರೋನ್‌ ಹೆಟ್‌ಮೇಯರ್‌ 21 ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,10:49PM” class=”svt-cd-green” ]

[/svt-event]

[svt-event date=”29/09/2020,10:47PM” class=”svt-cd-green” ]

[/svt-event]

[svt-event title=”14ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 88/3″ date=”29/09/2020,10:44PM” class=”svt-cd-green” ] ರಿಷಭ್‌ ಪಂತ್ 22ರನ್‌ ಹಾಗೂ ಶಿಮ್ರೋನ್‌ ಹೆಟ್‌ಮೇಯರ್‌ 6 ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,10:41PM” class=”svt-cd-green” ]

[/svt-event]

[svt-event title=”13ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 78/3″ date=”29/09/2020,10:41PM” class=”svt-cd-green” ] ರಿಷಭ್‌ ಪಂತ್ 20ರನ್‌ ಹಾಗೂ ಶಿಮ್ರೋನ್‌ ಹೆಟ್‌ಮೇಯರ್‌ 3 ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,10:35PM” class=”svt-cd-green” ]

[/svt-event]

[svt-event title=”12ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 63/3″ date=”29/09/2020,10:34PM” class=”svt-cd-green” ] ರಿಷಭ್‌ ಪಂತ್ 7ರನ್‌ ಹಾಗೂ ಶಿಮ್ರೋನ್‌ ಹೆಟ್‌ಮೇಯರ್‌ 1 ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,10:33PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ನ 3ನೇ ವಿಕೆಟ್‌ ಪತನ: 34ರನ್‌ ಗಳಿಸಿ ಶಿಖರ್‌ ಧವನ್‌ ಔಟ್‌. ” date=”29/09/2020,10:31PM” class=”svt-cd-green” ]

[/svt-event]

[svt-event title=”11ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 60/2″ date=”29/09/2020,10:28PM” class=”svt-cd-green” ] ರಿಷಭ್‌ ಪಂತ್ 6ರನ್‌ ಹಾಗೂ ಶಿಖರ್‌ ಧವನ್‌ 33ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event title=”ಹತ್ತನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 54/2″ date=”29/09/2020,10:25PM” class=”svt-cd-green” ] ರಿಷಭ್‌ ಪಂತ್ 4 ಹಾಗೂ ಶಿಖರ್‌ ಧವನ್‌ 29ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,10:23PM” class=”svt-cd-green” ]

[/svt-event]

[svt-event date=”29/09/2020,10:20PM” class=”svt-cd-green” ]

[/svt-event]

[svt-event title=”ಒಂಬತ್ತನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 48/2″ date=”29/09/2020,10:19PM” class=”svt-cd-green” ] ರಿಷಭ್‌ ಪಂತ್ 3 ಹಾಗೂ ಶಿಖರ್‌ ಧವನ್‌ 24ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,10:18PM” class=”svt-cd-green” ]

[/svt-event]

[svt-event date=”29/09/2020,10:16PM” class=”svt-cd-green” ]

[/svt-event]

[svt-event title=”ಎಂಟನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 43/2″ date=”29/09/2020,10:15PM” class=”svt-cd-green” ] ರಿಷಭ್‌ ಪಂತ್ ಹಾಗೂ ಶಿಖರ್‌ ಧವನ್‌ 22ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ನ 2ನೇ ವಿಕೆಟ್‌ ಪತನ: 17ರನ್‌ ಗಳಿಸಿ ಡೆಲ್ಲಿ ನಾಯಕ ಶ್ರೇಯರ್‌ ಅಯ್ಯರ್‌ ಔಟ್‌. ರಶೀಧ್‌ ಖಾನ್‌ಗೆ ಈ ಪಂದ್ಯದಲ್ಲಿ ಮೊದಲ ವಿಕೆಟ್‌.” date=”29/09/2020,10:13PM” class=”svt-cd-green” ]

[/svt-event]

[svt-event title=”ಏಳನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 42/7″ date=”29/09/2020,10:10PM” class=”svt-cd-green” ] ನಾಯಕ ಶ್ರೇಯಸ್‌ ಐಯ್ಯರ್‌ 17ರನ್‌ ಹಾಗೂ ಶಿಖರ್‌ ಧವನ್‌ 21ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,10:07PM” class=”svt-cd-green” ]

[/svt-event]

[svt-event date=”29/09/2020,10:07PM” class=”svt-cd-green” ]

[/svt-event]

[svt-event title=”ಆರನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 34/1″ date=”29/09/2020,10:06PM” class=”svt-cd-green” ] ನಾಯಕ ಶ್ರೇಯಸ್‌ ಐಯ್ಯರ್‌ 14ರನ್‌ ಹಾಗೂ ಶಿಖರ್‌ ಧವನ್‌ 18ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,10:04PM” class=”svt-cd-green” ]

[/svt-event]

[svt-event title=”ಐದನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 27/1″ date=”29/09/2020,10:02PM” class=”svt-cd-green” ] ನಾಯಕ ಶ್ರೇಯಸ್‌ ಐಯ್ಯರ್‌ ಹಾಗೂ ಶಿಖರ್‌ ಧವನ್‌ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,10:01PM” class=”svt-cd-green” ]

[/svt-event]

[svt-event date=”29/09/2020,9:58PM” class=”svt-cd-green” ]

[/svt-event]

[svt-event title=”ನಾಲ್ಕನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 15/1 ” date=”29/09/2020,9:57PM” class=”svt-cd-green” ] ನಾಯಕ ಶ್ರೇಯಸ್‌ ಐಯ್ಯರ್‌ ಹಾಗೂ ಶಿಖರ್‌ ಧವನ್‌ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,9:55PM” class=”svt-cd-green” ]

[/svt-event]

[svt-event title=”ಮೂರನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 10/1″ date=”29/09/2020,9:52PM” class=”svt-cd-green” ] ನಾಯಕ ಶ್ರೇಯಸ್‌ ಐಯ್ಯರ್‌ ಹಾಗೂ ಶಿಖರ್‌ ಧವನ್‌ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,9:51PM” class=”svt-cd-green” ]

[/svt-event]

[svt-event date=”29/09/2020,9:50PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ನ ಮೊದಲ ವಿಕೆಟ್‌ ಪತನ: ಮೊದಲನೇ ಓವರ್‌ನಲ್ಲಿಯೇ 2ರನ್‌ ಗಳಿಸಿ ಪೃಥ್ವಿ ಶಾ ಔಟ್‌” date=”29/09/2020,9:49PM” class=”svt-cd-green” ]

[/svt-event]

[svt-event title=”ಎರಡನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 5/1″ date=”29/09/2020,9:48PM” class=”svt-cd-green” ] [/svt-event]

[svt-event title=”ಮೊದಲ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 2/1″ date=”29/09/2020,9:48PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌ ಆರಂಭ” date=”29/09/2020,9:47PM” class=”svt-cd-green” ] [/svt-event]

[svt-event date=”29/09/2020,9:45PM” class=”svt-cd-green” ]

[/svt-event]

[svt-event date=”29/09/2020,9:33PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ಗೆ 163ರನ್‌ ಗಳ ಚಾಲೆಂಜ್‌ ನೀಡಿದ ಸನ್‌ರೈಸರ್ಸ್‌ ಹೈದರಾಬಾದ್‌” date=”29/09/2020,9:30PM” class=”svt-cd-green” ]

[/svt-event]

[svt-event title=”20ಓವರ್‌ಗಳಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 162/4″ date=”29/09/2020,9:23PM” class=”svt-cd-green” ] ಅಭಿಷೇಕ್‌ ಶರ್ಮಾ 1ರನ್‌ ಹಾಗೂ ಅಬ್ದುಲ್‌ ಸಮದ್‌ 12 ರನ್‌ ಗಳಿಸಿ ಅಜೆಯರಾಗುಳಿದಿದ್ದಾರೆ. 20ನೇ ಓವರ್‌ನಲ್ಲಿ 4ರನ್‌ ಗಳಿಸಿದ ಹೈದರಾಬಾದ್‌ [/svt-event]

[svt-event title=”ಸನ್‌ರೈಸರ್ಸ್‌ ಹೈದರಾಬಾದ್‌ನ 4ನೇ ವಿಕೆಟ್‌ ಪತನ: 26 ಎಸೆತಗಳಲ್ಲಿ 41ರನ್‌ ಗಳಿಸಿ ಕೇನ್‌ ವಿಲಿಯಮ್‌ಸನ್‌ ಔಟ್‌” date=”29/09/2020,9:21PM” class=”svt-cd-green” ]

[/svt-event]

[svt-event title=”19ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 158/3″ date=”29/09/2020,9:18PM” class=”svt-cd-green” ] ಕೇನ್‌ ವಿಲಿಯಮ್‌ಸನ್‌ 41ರನ್‌ ಹಾಗೂ ಅಬ್ದುಲ್‌ ಸಮದ್‌ 11ಕ್ರಿಸ್‌ನಲ್ಲಿದ್ದಾರೆ. 19ನೇ ಓವರ್‌ನಲ್ಲಿ 13ರನ್‌ ಗಳಿಸಿದ ಹೈದರಾಬಾದ್‌ [/svt-event]

[svt-event date=”29/09/2020,9:17PM” class=”svt-cd-green” ]

[/svt-event]

[svt-event date=”29/09/2020,9:13PM” class=”svt-cd-green” ]

[/svt-event]

[svt-event title=”18ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 145/3″ date=”29/09/2020,9:12PM” class=”svt-cd-green” ] ಕೇನ್‌ ವಿಲಿಯಮ್‌ಸನ್‌ 39ರನ್‌ ಹಾಗೂ ಅಬ್ದುಲ್‌ ಸಮದ್‌ ಕ್ರಿಸ್‌ನಲ್ಲಿದ್ದಾರೆ. 18ನೇ ಓವರ್‌ನಲ್ಲಿ 5ರನ್‌ ಗಳಿಸಿದ ಹೈದರಾಬಾದ್‌ [/svt-event]

[svt-event title=”ಸನ್‌ರೈಸರ್ಸ್‌ ಹೈದರಾಬಾದ್‌ನ 3ನೇ ವಿಕೆಟ್‌ ಪತನ: 53ರನ್‌ ಗಳಿಸಿ ಜಾನಿ ಬೇರ್‌ಸ್ಟೋ ಔಟ್‌. ” date=”29/09/2020,9:09PM” class=”svt-cd-green” ]

[/svt-event]

[svt-event title=”ಜಾನಿ ಬೇರ್‌ಸ್ಟೋ ಅರ್ಧಶತಕ, 44 ಎಸೆತಗಳಲ್ಲಿ 51ರನ್‌” date=”29/09/2020,9:07PM” class=”svt-cd-green” ]

[/svt-event]

[svt-event title=”17ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 140/2″ date=”29/09/2020,9:05PM” class=”svt-cd-green” ] ಕೇನ್‌ ವಿಲಿಯಮ್‌ಸನ್‌ 38ರನ್‌ ಹಾಗೂ ಜಾನಿ ಬೇರ್‌ಸ್ಟೋ 49ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. 17ನೇ ಓವರ್‌ನಲ್ಲಿ 12ರನ್‌ ಗಳಿಸಿದ ಹೈದರಾಬಾದ್‌ [/svt-event]

[svt-event date=”29/09/2020,9:03PM” class=”svt-cd-green” ]

[/svt-event]

[svt-event date=”29/09/2020,8:59PM” class=”svt-cd-green” ]

[/svt-event]

[svt-event title=”16ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 128/2″ date=”29/09/2020,8:57PM” class=”svt-cd-green” ] ಕೇನ್‌ ವಿಲಿಯಮ್‌ಸನ್‌ 28ರನ್‌ ಹಾಗೂ ಜಾನಿ ಬೇರ್‌ಸ್ಟೋ 47ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. 16ನೇ ಓವರ್‌ನಲ್ಲಿ 11ರನ್‌ ಗಳಿಸಿದ ಹೈದರಾಬಾದ್‌ [/svt-event]

[svt-event title=”15ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 117/2″ date=”29/09/2020,8:51PM” class=”svt-cd-green” ] ಕೇನ್‌ ವಿಲಿಯಮ್‌ಸನ್‌ 18ರನ್‌ ಹಾಗೂ ಜಾನಿ ಬೇರ್‌ಸ್ಟೋ 46ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event date=”29/09/2020,8:48PM” class=”svt-cd-green” ]

[/svt-event]

[svt-event title=”14ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 108/2″ date=”29/09/2020,8:46PM” class=”svt-cd-green” ] ಕೇನ್‌ ವಿಲಿಯಮ್‌ಸನ್‌ 11ರನ್‌ ಹಾಗೂ ಜಾನಿ ಬೇರ್‌ಸ್ಟೋ 44ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. [/svt-event]

[svt-event title=”ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ 100ರನ್‌ ” date=”29/09/2020,8:45PM” class=”svt-cd-green” ] [/svt-event]

[svt-event title=”13ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 99/2″ date=”29/09/2020,8:43PM” class=”svt-cd-green” ] ಕೇನ್‌ ವಿಲಿಯಮ್‌ಸನ್‌ 4ರನ್‌ ಹಾಗೂ ಜಾನಿ ಬೇರ್‌ಸ್ಟೋ 42ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.  . [/svt-event]

[svt-event date=”29/09/2020,8:41PM” class=”svt-cd-green” ]

[/svt-event]

[svt-event title=”12ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 94/2″ date=”29/09/2020,8:39PM” class=”svt-cd-green” ] ಕೇನ್‌ ವಿಲಿಯಮ್‌ಸನ್‌ 1ರನ್‌ ಹಾಗೂ ಜಾನಿ ಬೇರ್‌ಸ್ಟೋ 40ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.   [/svt-event]

[svt-event date=”29/09/2020,8:37PM” class=”svt-cd-green” ]

[/svt-event]

[svt-event title=”ಸನ್‌ರೈಸರ್ಸ್‌ ಹೈದರಾಬಾದ್‌ನ 2ನೇ ವಿಕೆಟ್‌ ಪತನ: ” date=”29/09/2020,8:35PM” class=”svt-cd-green” ] 3ರನ್‌ ಗಳಿಸಿ ಮನೀಶ್‌ ಪಾಂಡೆ ಔಟ್‌, ಅಮಿತ್‌ ಮಿಶ್ರಾಗೆ ಎರಡನೇ ವಿಕೆಟ್‌ [/svt-event]

[svt-event title=”11ನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 91/1″ date=”29/09/2020,8:35PM” class=”svt-cd-green” ] ಮನೀಶ್‌ ಪಾಂಡೆ 3ರನ್‌ ಹಾಗೂ ಜಾನಿ ಬೇರ್‌ಸ್ಟೋ 38ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. . [/svt-event]

[svt-event date=”29/09/2020,8:33PM” class=”svt-cd-green” ]

[/svt-event]

[svt-event title=”ಹತ್ತನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 82/1″ date=”29/09/2020,8:31PM” class=”svt-cd-green” ] ಮನೀಶ್‌ ಪಾಂಡೆ 1ರನ್‌ ಹಾಗೂ ಜಾನಿ ಬೇರ್‌ಸ್ಟೋ 32ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.   [/svt-event]

[svt-event title=”ಸನ್‌ರೈಸರ್ಸ್‌ ಹೈದರಾಬಾದ್‌ನ ಮೊದಲನೇ ವಿಕೆಟ್‌ ಪತನ: ಡೆವಿಡ್‌ ವಾರ್ನರ್‌ 45ರನ್‌ ಗಳಿಸಿ ಔಟ್‌” date=”29/09/2020,8:28PM” class=”svt-cd-green” ]

[/svt-event]

[svt-event date=”29/09/2020,8:25PM” class=”svt-cd-green” ]

[/svt-event]

[svt-event date=”29/09/2020,8:24PM” class=”svt-cd-green” ]

[/svt-event]

[svt-event title=”ಒಂಬತ್ತನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 73/0″ date=”29/09/2020,8:22PM” class=”svt-cd-green” ] ಡೆವಿಡ್‌ ವಾರ್ನರ್‌ 41 ಹಾಗೂ ಜಾನಿ ಬೇರ್‌ಸ್ಟೋ 28ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. ಮೊದಲ ವಿಕೆಟ್‌ಗೆ ಈ ಜೋಡಿ ಅರ್ಧಶತಕದ ಜತೆಯಾಟವಾಡಿದೆ. [/svt-event]

[svt-event date=”29/09/2020,8:21PM” class=”svt-cd-green” ]

[/svt-event]

[svt-event date=”29/09/2020,8:18PM” class=”svt-cd-green” ]

[/svt-event]

[svt-event title=”ಎಂಟನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 59/0 ” date=”29/09/2020,8:16PM” class=”svt-cd-green” ] ಡೆವಿಡ್‌ ವಾರ್ನರ್‌ 33 ಹಾಗೂ ಜಾನಿ ಬೇರ್‌ಸ್ಟೋ 24ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. ಮೊದಲ ವಿಕೆಟ್‌ಗೆ ಈ ಜೋಡಿ ಅರ್ಧಶತಕದ ಜತೆಯಾಟವಾಡಿದೆ. [/svt-event]

[svt-event date=”29/09/2020,8:10PM” class=”svt-cd-green” ]

[/svt-event]

[svt-event title=”ಏಳನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 52/0″ date=”29/09/2020,8:09PM” class=”svt-cd-green” ] ಡೆವಿಡ್‌ ವಾರ್ನರ್‌ 32 ಹಾಗೂ ಜಾನಿ ಬೇರ್‌ಸ್ಟೋ 18ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ. ಮೊದಲ ವಿಕೆಟ್‌ಗೆ ಈ ಜೋಡಿ ಅರ್ಧಶತಕದ ಜತೆಯಾಟವಾಡಿದೆ. [/svt-event]

[svt-event title=”ಸನ್‌ರೈಸರ್ಸ್‌ ತಂಡದ 50ರನ್” date=”29/09/2020,8:07PM” class=”svt-cd-green” ] [/svt-event]

[svt-event title=”ಜಾನಿ ಬೇರ್‌ಸ್ಟೋ ಸಿಕ್ಸರ್‌” date=”29/09/2020,8:06PM” class=”svt-cd-green” ]

[/svt-event]

[svt-event date=”29/09/2020,8:04PM” class=”svt-cd-green” ]

[/svt-event]

[svt-event title=”ಆರನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 38/0″ date=”29/09/2020,8:02PM” class=”svt-cd-green” ] ಡೆವಿಡ್‌ ವಾರ್ನರ್‌ 27 ಹಾಗೂ ಜಾನಿ ಬೇರ್‌ಸ್ಟೋ 9ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ [/svt-event]

[svt-event title=”ಡೆವಿಡ್‌ ವಾರ್ನರ್‌ ಸಿಕ್ಸರ್‌” date=”29/09/2020,8:01PM” class=”svt-cd-green” ]

[/svt-event]

[svt-event title=”ಐದನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 23″ date=”29/09/2020,7:58PM” class=”svt-cd-green” ] ಡೆವಿಡ್‌ ವಾರ್ನರ್‌ 15 ಹಾಗೂ ಜಾನಿ ಬೇರ್‌ಸ್ಟೋ 8ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ [/svt-event]

[svt-event title=”ನಾಲ್ಕನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 20/0″ date=”29/09/2020,7:50PM” class=”svt-cd-green” ] 4ನೇ ಓವರ್‌ ನಂತರ ಹೈದರಾಬಾದ್‌ ತಂಡ 17ರನ್‌ ಗಳಿಸಿದೆ. ಡೆವಿಡ್‌ ವಾರ್ನರ್‌ 13 ಹಾಗೂ ಜಾನಿ ಬೇರ್‌ಸ್ಟೋ 7ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ [/svt-event]

[svt-event date=”29/09/2020,7:49PM” class=”svt-cd-green” ]

[/svt-event]

[svt-event title=”ಮೂರನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 17/0″ date=”29/09/2020,7:45PM” class=”svt-cd-green” ] 3ನೇ ಓವರ್‌ ನಂತರ ಹೈದರಾಬಾದ್‌ ತಂಡ 17ರನ್‌ ಗಳಿಸಿದೆ. ಡೆವಿಡ್‌ ವಾರ್ನರ್‌ 11 ಹಾಗೂ ಜಾನಿ ಬೇರ್‌ಸ್ಟೋ 6ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ [/svt-event]

[svt-event title=”ಎರಡನೇ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 14/0″ date=”29/09/2020,7:41PM” class=”svt-cd-green” ] ಎರಡನೇ ಓವರ್‌ ನಂತರ ಹೈದರಾಬಾದ್‌ ತಂಡ 14ರನ್‌ ಗಳಿಸಿದೆ. ಡೆವಿಡ್‌ ವಾರ್ನರ್‌ 9 ಹಾಗೂ ಜಾನಿ ಬೇರ್‌ಸ್ಟೋ 5ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ [/svt-event]

[svt-event title=”ನಾಯಕನಾಗಿ ಡೆವಿಡ್‌ ವಾರ್ನರ್‌ಗೆ 50ನೇ ಐಪಿಎಲ್‌ ಪಂದ್ಯ” date=”29/09/2020,7:37PM” class=”svt-cd-green” ]

[/svt-event]

[svt-event title=”ಮೊದಲ ಓವರ್‌ ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಮೊತ್ತ 9/0″ date=”29/09/2020,7:36PM” class=”svt-cd-green” ] [/svt-event]

[svt-event title=”ಸನ್‌ರೈಸರ್ಸ್‌ ಹೈದರಾಬಾದ್‌ ಬ್ಯಾಟಿಂಗ್‌ ಆರಂಭ” date=”29/09/2020,7:30PM” class=”svt-cd-green” ] [/svt-event]

[svt-event date=”29/09/2020,7:27PM” class=”svt-cd-green” ]

[/svt-event]

[svt-event date=”29/09/2020,7:26PM” class=”svt-cd-green” ]

[/svt-event]

[svt-event title=”DC VS SRH ಟೀಮ್‌ ಲಿಸ್ಟ್‌” date=”29/09/2020,7:23PM” class=”svt-cd-green” ]

[/svt-event]

[svt-event date=”29/09/2020,7:19PM” class=”svt-cd-green” ]

[/svt-event]

[svt-event title=”ಜಮ್ಮು ಮತ್ತು ಕಾಶ್ಮೀರದ ಯುವ ಆಟಗಾರ ಅಬ್ದುಲ್‌ ಸಮದ್‌ಗೆ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಅವಕಾಶ” date=”29/09/2020,7:07PM” class=”svt-cd-green” ]

[/svt-event]

[svt-event date=”29/09/2020,7:06PM” class=”svt-cd-green” ]

[/svt-event]

[svt-event title=”ಸನ್‌ರೈಸರ್ಸ್‌ ತಂಡದಲ್ಲಿ ನಬಿ ಬದಲು ಕೇನ್‌ ವಿಲಿಯಮ್ಸನ್‌ಗೆ ಅವಕಾಶ” date=”29/09/2020,7:05PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಟೀಮ್‌” date=”29/09/2020,7:04PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ vsಸನ್‌ರೈಸರ್ಸ್‌ ಹೈದರಾಬಾದ್‌: ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌, ಫಿಲ್ಡಿಂಗ್‌ ಆಯ್ಕೆ. ” date=”29/09/2020,7:01PM” class=”svt-cd-green” ]

[/svt-event]

[svt-event date=”29/09/2020,6:53PM” class=”svt-cd-green” ]

[/svt-event]

[svt-event date=”29/09/2020,6:52PM” class=”svt-cd-green” ]

[/svt-event]

[svt-event date=”29/09/2020,6:52PM” class=”svt-cd-green” ]

[/svt-event]

[svt-event date=”29/09/2020,6:38PM” class=”svt-cd-green” ]

[/svt-event]

[svt-event date=”29/09/2020,6:33PM” class=”svt-cd-green” ]

[/svt-event]

[svt-event date=”29/09/2020,6:31PM” class=”svt-cd-green” ]

[/svt-event]

[svt-event date=”29/09/2020,6:27PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ vsಸನ್‌ರೈಸರ್ಸ್‌ ಹೈದರಾಬಾದ್‌ ಪಂದ್ಯದ Live Updates:” date=”29/09/2020,6:21PM” class=”svt-cd-green” ]

[/svt-event]

[svt-event date=”29/09/2020,6:13PM” class=”svt-cd-green” ]

[/svt-event]

[svt-event date=”29/09/2020,6:12PM” class=”svt-cd-green” ]

[/svt-event]

[svt-event date=”29/09/2020,6:11PM” class=”svt-cd-green” ]

[/svt-event]

Published On - 6:15 pm, Tue, 29 September 20

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ