IPL 2020: SRH vs KKR ರೈಸರ್ಸ್ ಮೇಲೆ ರೈಡರ್ಸ್ ಸವಾರಿ, ಕೊಲ್ಕತ್ತಾಗೆ ಸುಲಭ ಜಯ
ಅಬುಧಾಬಿ: ಇಂದು ಆಬುಧಾಬಿಯಲ್ಲಿ ನಡೆದ 11ನೇ ಐಪಿಎಲ್ ಆವೃತ್ತಿಯ 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಜಯ ದಾಖಲಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಬೈರ್ಸ್ಟೋವ್ ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿದರು. ನಂತರ ಮೈದಾನಕ್ಕಿಳಿದ ಪಾಂಡೆ ವಾರ್ನರ್ ಜೊತೆಗೂಡಿ ಉತ್ತಮ ಅಡಿಪಾಯ ಹಾಕಿದರು. ಆದರೆ ನಾಯಕ ವಾರ್ನರ್ ಆತುರ ಪಟ್ಟು ಕೈ ಸುಟ್ಟುಕೊಂಡು ಪೆವಿಲಿಯನ್ ಸೇರಿದರು. ಆದರೆ ಏಕಾಂಗಿ […]

ಅಬುಧಾಬಿ: ಇಂದು ಆಬುಧಾಬಿಯಲ್ಲಿ ನಡೆದ 11ನೇ ಐಪಿಎಲ್ ಆವೃತ್ತಿಯ 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಬೈರ್ಸ್ಟೋವ್ ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿದರು. ನಂತರ ಮೈದಾನಕ್ಕಿಳಿದ ಪಾಂಡೆ ವಾರ್ನರ್ ಜೊತೆಗೂಡಿ ಉತ್ತಮ ಅಡಿಪಾಯ ಹಾಕಿದರು. ಆದರೆ ನಾಯಕ ವಾರ್ನರ್ ಆತುರ ಪಟ್ಟು ಕೈ ಸುಟ್ಟುಕೊಂಡು ಪೆವಿಲಿಯನ್ ಸೇರಿದರು.
ಆದರೆ ಏಕಾಂಗಿ ಹೋರಾಟ ನಡೆಸುತ್ತಿದ್ದ ಪಾಂಡೆ ಜೊತೆಗೂಡಿದ ಸಾಹಾ ಉತ್ತಮ ಸಾತ್ ನೀಡಿದರು. ಆದರೆ ಕೊಲ್ಕತ್ತಾ ಕರಾರುವಕ್ಕಾದ ಬೌಲಿಂಗ್ನಿಂದಾಗಿ ರನ್ ಗಳಿಸಲು ಈ ಜೋಡಿ ಪರದಾಡಿತು. ಉತ್ತಮ ಆಟವಾಡಿದ ಪಾಂಡೆ 51 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಸನ್ ರೈಸರ್ಸ್ ಹೈದರಾಬಾದ್ 4 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೇ ಶಕ್ತವಾಯಿತು.
ಗೆಲ್ಲಲು 143 ರನ್ ಬೆನ್ನತ್ತಿದ್ದ ಕೊಲ್ಕತ್ತಾದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಕಳಪೆ ಫಾರ್ಮ್ನಲ್ಲಿರುವ ನರೈನ್ ಶೂನ್ಯ ಸುತ್ತಿ ಬೇಗ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ರಾಣಾ ಗಿಲ್ ಜೊತೆ ಸೇರಿ ಬಿರುಸಿನ ಆಟವಾಡಿ ತಂಡದ ಮೊತ್ತ ಹೆಚ್ಚಿಸಿದರು. ರಾಣಾ ವಿಕೆಟ್ ನಂತರ ಮೈದಾನಕ್ಕಿಳಿದ ನಾಯಕ ಕಾರ್ತಿಕ್ ಬಂದಷ್ಟೇ ವೇಗವಾಗಿ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿಕೊಂಡರು.
ನಂತರ ಮೈದಾನಕ್ಕಿಳಿದ ಮಾರ್ಗಾನ್ ಗಿಲ್ ಜೊತೆ ಸೇರಿ ಭರ್ಜರಿ ಆಟವಾಡಿ ಅಜೇಯರಾಗಿ ಉಳಿದರು. ಇತ್ತ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಗಿಲ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದಲ್ಲದೆ ಅಜೇಯರಾಗಿ ಉಳಿದು ಭರ್ಜರಿ 70 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂದ್ಯದ ಪ್ರಾರಂಭದಿಂದಲೂ ಉತ್ತಮ ಆಟವಾಡಿ ತಂಡಕ್ಕೆ ಆಸರೆಯಾದ ಗಿಲ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.
[svt-event date=”26/09/2020,11:29PM” class=”svt-cd-green” ]
.@RealShubmanGill is the Man of the Match for his match-winning knock of 70*off 62 deliveries.#Dream11IPL #KKRvSRH pic.twitter.com/pl6Ep1mVhd
— IndianPremierLeague (@IPL) September 26, 2020
[/svt-event]
[svt-event date=”26/09/2020,11:26PM” class=”svt-cd-green” ]
This one is for you. ?#KKRvSRH #KKRHaiTaiyaar #Dream11IPL pic.twitter.com/p215SRP5Pq
— KolkataKnightRiders (@KKRiders) September 26, 2020
[/svt-event]
[svt-event date=”26/09/2020,11:19PM” class=”svt-cd-green” ]
.@KKRiders register their first victory of #Dream11IPL 2020 with 2 overs to spare.
They beat #SRH by 7 wickets.#Dream11IPL #KKRvSRH pic.twitter.com/xQkR6gha9u
— IndianPremierLeague (@IPL) September 26, 2020
[/svt-event]
[svt-event title=”ಅಮೋಘ 4 ರನ್ ಬಾರಿಸಿದ ಮಾರ್ಗನ್” date=”26/09/2020,11:03PM” class=”svt-cd-green” ] [/svt-event]
[svt-event date=”26/09/2020,11:02PM” class=”svt-cd-green” ]
Match 8. 17.5: T Natarajan to E Morgan, 6 runs, 141/3 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಅಮೋಘ 6 ರನ್ ಬಾರಿಸಿದ ಮಾರ್ಗನ್ ” date=”26/09/2020,11:02PM” class=”svt-cd-green” ] [/svt-event]
[svt-event date=”26/09/2020,10:57PM” class=”svt-cd-green” ]
Match 8. 16.1: A Sharma to S Gill, 6 runs, 126/3 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”17 ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 131ರನ್ ಗಳಿಸಿದೆ.” date=”26/09/2020,10:56PM” class=”svt-cd-green” ] [/svt-event]
[svt-event title=”ಗಿಲ್ ಭರ್ಜರಿ 6 ರನ್” date=”26/09/2020,10:53PM” class=”svt-cd-green” ] [/svt-event]
[svt-event date=”26/09/2020,10:52PM” class=”svt-cd-green” ]
Match 8. 15.6: R Khan to E Morgan, 4 runs, 120/3 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”16 ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 120ರನ್ ಗಳಿಸಿದೆ. ಗಿಲ್ 59 ಹಾಗೂ ಮಾರ್ಗನ್ 29 ರನ್” date=”26/09/2020,10:52PM” class=”svt-cd-green” ] [/svt-event]
[svt-event date=”26/09/2020,10:47PM” class=”svt-cd-green” ]
Match 8. 14.6: B Kumar to E Morgan, 6 runs, 113/3 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಅಮೋಘ 6 ರನ್ ಬಾರಿಸಿದ ಮಾರ್ಗನ್ ” date=”26/09/2020,10:46PM” class=”svt-cd-green” ] [/svt-event]
[svt-event title=”14 ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ. ” date=”26/09/2020,10:41PM” class=”svt-cd-green” ] [/svt-event]
[svt-event date=”26/09/2020,10:39PM” class=”svt-cd-green” ]
FIFTY!
That’s a well made half-century for @RealShubmanGill off 42 deliveries.
Will he convert it into a match-winning one?
Live – https://t.co/qt3p7Ucx5T #KKRvSRH #Dream11IPL pic.twitter.com/g1hDN7iYVr
— IndianPremierLeague (@IPL) September 26, 2020
[/svt-event]
[svt-event title=”13 ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 97ರನ್ ಗಳಿಸಿದೆ.” date=”26/09/2020,10:37PM” class=”svt-cd-green” ] [/svt-event]
[svt-event title=”50 ರನ್ ಪೂರೈಸಿದ ಗಿಲ್” date=”26/09/2020,10:36PM” class=”svt-cd-green” ] [/svt-event]
[svt-event title=”ಗಿಲ್ ಭರ್ಜರಿ 4 ರನ್ ” date=”26/09/2020,10:36PM” class=”svt-cd-green” ] [/svt-event]
[svt-event title=”12 ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 89ರನ್ ಗಳಿಸಿದೆ. ಗಿಲ್ 45 ಹಾಗೂ ಮಾರ್ಗನ್ 13 ರನ್” date=”26/09/2020,10:33PM” class=”svt-cd-green” ] [/svt-event]
[svt-event date=”26/09/2020,10:28PM” class=”svt-cd-green” ]
Match 8. 10.4: R Khan to S Gill, 4 runs, 78/3 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಗಿಲ್ ಭರ್ಜರಿ 4 ರನ್ ” date=”26/09/2020,10:28PM” class=”svt-cd-green” ] [/svt-event]
[svt-event title=”10 ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 72ರನ್ ಗಳಿಸಿದೆ.” date=”26/09/2020,10:26PM” class=”svt-cd-green” ] [/svt-event]
[svt-event title=”9ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 67ರನ್ ಗಳಿಸಿದೆ. ಗಿಲ್31 ಹಾಗೂ ಮಾರ್ಗನ್ 8 ರನ್” date=”26/09/2020,10:20PM” class=”svt-cd-green” ] [/svt-event]
[svt-event date=”26/09/2020,10:19PM” class=”svt-cd-green” ]
Match 8. 8.4: R Khan to E Morgan, 4 runs, 65/3 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=” ಅಮೋಘ 4 ರನ್ ಬಾರಿಸಿದ ಮಾರ್ಗನ್” date=”26/09/2020,10:19PM” class=”svt-cd-green” ] [/svt-event]
[svt-event title=”8ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 60ರನ್ ಗಳಿಸಿದೆ.” date=”26/09/2020,10:16PM” class=”svt-cd-green” ] [/svt-event]
[svt-event title=”ಮಾರ್ಗನ್ ಕಣಕ್ಕಿಳಿದಿದ್ದಾರೆ” date=”26/09/2020,10:12PM” class=”svt-cd-green” ] [/svt-event]
[svt-event title=”ಶೂನ್ಯ ಸುತ್ತಿದ ಕಾರ್ತಿಕ್. ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದ್ದಾರೆ” date=”26/09/2020,10:10PM” class=”svt-cd-green” ] [/svt-event]
[svt-event date=”26/09/2020,10:13PM” class=”svt-cd-green” ]
#KKR lose two wickets in the powerplay.
Narine and Rana are back in the hut.
Live – https://t.co/qt3p7Ucx5T #Dream11IPL #KKRvSRH pic.twitter.com/8Y2qIoAEbb
— IndianPremierLeague (@IPL) September 26, 2020
[/svt-event]
[svt-event title=”6ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 53ರನ್ ಗಳಿಸಿದೆ. ಗಿಲ್ 24 ಹಾಗೂ ಕಾರ್ತಿಕ್ 0 ರನ್” date=”26/09/2020,10:07PM” class=”svt-cd-green” ] [/svt-event]
[svt-event date=”26/09/2020,10:07PM” class=”svt-cd-green” ]
Match 8. 5.5: K Ahmed to S Gill, 4 runs, 51/2 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಗಿಲ್ ಭರ್ಜರಿ 4 ರನ್ ” date=”26/09/2020,10:06PM” class=”svt-cd-green” ] [/svt-event]
[svt-event title=”ಗಿಲ್ ಭರ್ಜರಿ 4 ರನ್ ” date=”26/09/2020,10:05PM” class=”svt-cd-green” ] [/svt-event]
[svt-event title=”5ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 43ರನ್ ಗಳಿಸಿದೆ.” date=”26/09/2020,10:02PM” class=”svt-cd-green” ] [/svt-event]
[svt-event title=”26 ರನ್ ಗಳಿಸಿದ್ದ ರಾಣಾ ನಟರಾಜನ್ಗೆ ವಿಕೆಟ್ ಒಪ್ಪಿಸಿದ್ದಾರೆ. ” date=”26/09/2020,9:59PM” class=”svt-cd-green” ] [/svt-event]
[svt-event date=”26/09/2020,9:58PM” class=”svt-cd-green” ]
Match 8. 4.3: T Natarajan to N Rana, 4 runs, 43/1 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಅಮೋಘ 4 ರನ್ ಬಾರಿಸಿದ ರಾಣಾ ” date=”26/09/2020,9:58PM” class=”svt-cd-green” ] [/svt-event]
[svt-event title=”4ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 38ರನ್ ಗಳಿಸಿದೆ.” date=”26/09/2020,9:55PM” class=”svt-cd-green” ] [/svt-event]
[svt-event date=”26/09/2020,9:54PM” class=”svt-cd-green” ]
Match 8. 3.3: K Ahmed to N Rana, 4 runs, 36/1 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಅಮೋಘ 4 ರನ್ ಬಾರಿಸಿದ ರಾಣಾ ” date=”26/09/2020,9:52PM” class=”svt-cd-green” ] [/svt-event]
[svt-event title=”ಅಮೋಘ 4 ರನ್ ಬಾರಿಸಿದ ರಾಣಾ ” date=”26/09/2020,9:52PM” class=”svt-cd-green” ] [/svt-event]
[svt-event date=”26/09/2020,9:52PM” class=”svt-cd-green” ]
Match 8. 3.1: K Ahmed to N Rana, 4 runs, 28/1 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಅಮೋಘ 4 ರನ್ ಬಾರಿಸಿದ ರಾಣಾ ” date=”26/09/2020,9:51PM” class=”svt-cd-green” ] [/svt-event]
[svt-event title=”3ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 24ರನ್ ಗಳಿಸಿದೆ. ಗಿಲ್ 13 ಹಾಗೂ ರಾಣಾ 9 ರನ್” date=”26/09/2020,9:50PM” class=”svt-cd-green” ] [/svt-event]
[svt-event title=”ಅಮೋಘ 4 ರನ್ ಬಾರಿಸಿದ ರಾಣಾ ” date=”26/09/2020,9:46PM” class=”svt-cd-green” ] [/svt-event]
[svt-event date=”26/09/2020,9:45PM” class=”svt-cd-green” ]
Match 8. 2.1: B Kumar to N Rana, 4 runs, 16/1 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಅಮೋಘ 4 ರನ್ ಬಾರಿಸಿದ ರಾಣಾ ” date=”26/09/2020,9:45PM” class=”svt-cd-green” ] [/svt-event]
[svt-event title=”ಗಿಲ್ ಭರ್ಜರಿ 6 ರನ್” date=”26/09/2020,9:42PM” class=”svt-cd-green” ] [/svt-event]
[svt-event date=”26/09/2020,9:41PM” class=”svt-cd-green” ]
Match 8. 1.2: WICKET! S Narine (0) is out, c David Warner b Khaleel Ahmed, 6/1 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಶೂನ್ಯ ಸುತ್ತಿದ ನರೈನ್. ಖಲೀಲ್ಗೆ ವಿಕೆಟ್ ಒಪ್ಪಿಸಿದ್ದಾರೆ” date=”26/09/2020,9:41PM” class=”svt-cd-green” ] [/svt-event]
[svt-event title=”ಮೊದಲನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ” date=”26/09/2020,9:37PM” class=”svt-cd-green” ] [/svt-event]
[svt-event date=”26/09/2020,9:37PM” class=”svt-cd-green” ]
Match 8. 0.4: B Kumar to S Gill, 4 runs, 6/0 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಗಿಲ್ ಭರ್ಜರಿ 4 ರನ್ ” date=”26/09/2020,9:36PM” class=”svt-cd-green” ] [/svt-event]
[svt-event title=”ಕೊಲ್ಕತಾ ನೈಟ್ ರೈಡರ್ಸ್ನ ಶುಬ್ಮನ್ ಗಿಲ್ ಹಾಗೂ ಸುನಿಲ್ ನರೈನ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.” date=”26/09/2020,9:34PM” class=”svt-cd-green” ] [/svt-event]
[svt-event date=”26/09/2020,9:22PM” class=”svt-cd-green” ]
Warner’s fine start and Manish’s fifty help us put up 142/4 at the end of first innings. Let’s defend it, boys!
?: 143 runs#KKRvSRH #OrangeArmy #KeepRising pic.twitter.com/w5pq1RmDCJ
— SunRisers Hyderabad (@SunRisers) September 26, 2020
[/svt-event]
[svt-event title=”20ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 4 ವಿಕೆಟ್ ನಷ್ಟಕ್ಕೆ 142ರನ್ ಟಾರ್ಗೆಟ್ ನೀಡಿದೆ” date=”26/09/2020,9:20PM” class=”svt-cd-green” ] [/svt-event]
[svt-event date=”26/09/2020,9:18PM” class=”svt-cd-green” ]
Match 8. 19.2: WICKET! W Saha (30) is out, run out (Dinesh Karthik), 138/4 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”30 ರನ್ ಗಳಿಸಿದ್ದ ಸಹ ರನ್ ಔಟ್ ಆಗಿದ್ದಾರೆ” date=”26/09/2020,9:18PM” class=”svt-cd-green” ] [/svt-event]
[svt-event title=”ಅಮೋಘ 4 ರನ್ ಬಾರಿಸಿದ ನಬಿ” date=”26/09/2020,9:14PM” class=”svt-cd-green” ] [/svt-event]
[svt-event title=”ಅಮೋಘ 4 ರನ್ ಬಾರಿಸಿದ ನಬಿ” date=”26/09/2020,9:10PM” class=”svt-cd-green” ] [/svt-event]
[svt-event title=”ಅಮೋಘ 4 ರನ್ ಬಾರಿಸಿದ ಸಾಹಾ ” date=”26/09/2020,9:07PM” class=”svt-cd-green” ] [/svt-event]
[svt-event date=”26/09/2020,9:05PM” class=”svt-cd-green” ]
Match 8. 17.4: WICKET! M Pandey (51) is out, c & b Andre Russell, 121/3 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”51 ರನ್ ಗಳಿಸಿದ್ದ ಪಾಂಡೆ ರಸೆಲ್ಗೆ ವಿಕೆಟ್ ಒಪ್ಪಿಸಿದ್ದಾರೆ. ” date=”26/09/2020,9:05PM” class=”svt-cd-green” ] [/svt-event]
[svt-event title=”17ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 118ರನ್ ಗಳಿಸಿದೆ.” date=”26/09/2020,9:01PM” class=”svt-cd-green” ] [/svt-event]
[svt-event date=”26/09/2020,9:05PM” class=”svt-cd-green” ]
50 for @im_manishpandey
He’s held the innings together for @SunRisers. Will he go big now?#Dream11IPL #KKRvSRH pic.twitter.com/NjGBGMDpjp
— IndianPremierLeague (@IPL) September 26, 2020
[/svt-event]
[svt-event title=”50 ರನ್ ಪೂರೈಸಿದ ಮನೀಶ್ ಪಾಂಡೆ ” date=”26/09/2020,8:58PM” class=”svt-cd-green” ] [/svt-event]
[svt-event title=” ಅಮೋಘ 4 ರನ್ ಬಾರಿಸಿದ ಪಾಂಡೆ ” date=”26/09/2020,8:57PM” class=”svt-cd-green” ] [/svt-event]
[svt-event date=”26/09/2020,8:54PM” class=”svt-cd-green” ]
Match 8. 15.6: V Chakravarthy to W Saha, 6 runs, 110/2 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಸಾಹಾ ಭರ್ಜರಿ 6 ರನ್ ” date=”26/09/2020,8:54PM” class=”svt-cd-green” ] [/svt-event]
[svt-event title=”15ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ. ಸಾಹಾ 15 ಹಾಗೂ ಪಾಂಡೆ 39 ರನ್” date=”26/09/2020,8:50PM” class=”svt-cd-green” ] [/svt-event]
[svt-event title=”ಅಮೋಘ 4 ರನ್ ಬಾರಿಸಿದ ಪಾಂಡೆ ” date=”26/09/2020,8:42PM” class=”svt-cd-green” ] [/svt-event]
[svt-event title=”13ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 82ರನ್ ಗಳಿಸಿದೆ. ಸಾಹಾ 7 ಹಾಗೂ ಪಾಂಡೆ 32 ರನ್” date=”26/09/2020,8:38PM” class=”svt-cd-green” ] [/svt-event]
[svt-event title=”12ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 76ರನ್ ಗಳಿಸಿದೆ.” date=”26/09/2020,8:34PM” class=”svt-cd-green” ] [/svt-event]
[svt-event title=”ಅಮೋಘ 4 ರನ್ ಬಾರಿಸಿದ ಪಾಂಡೆ ” date=”26/09/2020,8:33PM” class=”svt-cd-green” ] [/svt-event]
[svt-event title=”10ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 61ರನ್ ಗಳಿಸಿದೆ. ಸಾಹಾ 1 ಹಾಗೂ ಪಾಂಡೆ 19 ರನ್” date=”26/09/2020,8:25PM” class=”svt-cd-green” ] [/svt-event] [svt-event date=”26/09/2020,8:20PM” class=”svt-cd-green” ]
Match 8. 9.1: WICKET! D Warner (36) is out, c & b Varun Chakravarthy, 59/2 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”36 ರನ್ ಗಳಿಸಿದ್ದ ವಾರ್ನರ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದ್ದಾರೆ. ” date=”26/09/2020,8:19PM” class=”svt-cd-green” ] [/svt-event]
[svt-event title=”9ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 59ರನ್ ಗಳಿಸಿದೆ. ವಾರ್ನರ್ 36 ಹಾಗೂ ಪಾಂಡೆ 18 ರನ್” date=”26/09/2020,8:15PM” class=”svt-cd-green” ] [/svt-event]
[svt-event date=”26/09/2020,8:13PM” class=”svt-cd-green” ]
Match 8. 8.2: K Yadav to M Pandey, 6 runs, 55/1 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಪಾಂಡೆ ಭರ್ಜರಿ 6 ರನ್” date=”26/09/2020,8:12PM” class=”svt-cd-green” ] [/svt-event]
[svt-event title=”8ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 49ರನ್ ಗಳಿಸಿದೆ.” date=”26/09/2020,8:10PM” class=”svt-cd-green” ] [/svt-event]
[svt-event title=”7ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 45ರನ್ ಗಳಿಸಿದೆ. ವಾರ್ನರ್ 31 ಹಾಗೂ ಪಾಂಡೆ 9 ರನ್” date=”26/09/2020,8:06PM” class=”svt-cd-green” ] [/svt-event]
[svt-event date=”26/09/2020,8:06PM” class=”svt-cd-green” ]
At the end of powerplay, #SRH are 40/1.
Live – https://t.co/qt3p7Ucx5T #Dream11IPL #KKRvSRH pic.twitter.com/fGUu4xSOKa
— IndianPremierLeague (@IPL) September 26, 2020
[/svt-event]
[svt-event title=”6ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 40ರನ್ ಗಳಿಸಿದೆ” date=”26/09/2020,8:01PM” class=”svt-cd-green” ] [/svt-event]
[svt-event title=” ಅಮೋಘ 4 ರನ್ ಬಾರಿಸಿದ ವಾರ್ನರ್” date=”26/09/2020,8:00PM” class=”svt-cd-green” ] [/svt-event]
[svt-event title=”5ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 33ರನ್ ಗಳಿಸಿದೆ.” date=”26/09/2020,7:56PM” class=”svt-cd-green” ] [/svt-event]
[svt-event title=”
Match 8. 4.4: S Mavi to M Pandey, 6 runs, 31/1 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
” date=”26/09/2020,7:55PM” class=”svt-cd-green” ] [/svt-event]
[svt-event title=”ಪಾಂಡೆ ಅವರಿಂದ ಭರ್ಜರಿ 6 ರನ್” date=”26/09/2020,7:54PM” class=”svt-cd-green” ] [/svt-event]
[svt-event date=”26/09/2020,7:52PM” class=”svt-cd-green” ]
A sensational over that by @patcummins30.
Gets the big wicket of Jonny Bairstow https://t.co/qt3p7Ucx5T #Dream11IPL #KKRvSRH pic.twitter.com/YQS8WUSCvL
— IndianPremierLeague (@IPL) September 26, 2020
[/svt-event]
[svt-event title=”ಮನೀಶ್ ಪಾಂಡೆ ಕಣಕ್ಕಿಳಿದಿದ್ದಾರೆ” date=”26/09/2020,7:52PM” class=”svt-cd-green” ] [/svt-event]
[svt-event date=”26/09/2020,7:50PM” class=”svt-cd-green” ]
Match 8. 3.6: WICKET! J Bairstow (5) is out, b Pat Cummins, 24/1 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”5 ರನ್ ಗಳಿಸಿದ್ದ ಬೈರ್ಸ್ಟೋವ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದ್ದಾರೆ. ” date=”26/09/2020,7:50PM” class=”svt-cd-green” ] [/svt-event]
[svt-event title=”3ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ ವಿಕೆಟ್ ನಷ್ಟವಿಲ್ಲದೆ 22ರನ್ ಗಳಿಸಿದೆ.” date=”26/09/2020,7:44PM” class=”svt-cd-green” ] [/svt-event]
[svt-event title=”ವಾರ್ನರ್ ಅವರಿಂದ ಅಮೋಘ 4 ರನ್” date=”26/09/2020,7:43PM” class=”svt-cd-green” ] [/svt-event]
[svt-event date=”26/09/2020,7:43PM” class=”svt-cd-green” ]
Match 8. 2.3: S Narine to D Warner, 6 runs, 16/0 https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ವಾರ್ನರ್ ಅವರಿಂದ ಭರ್ಜರಿ 6 ರನ್ ” date=”26/09/2020,7:42PM” class=”svt-cd-green” ] [/svt-event]
[svt-event title=”2ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ ವಿಕೆಟ್ ನಷ್ಟವಿಲ್ಲದೆ 8ರನ್ ಗಳಿಸಿದೆ. ವಾರ್ನರ್ 6 ಹಾಗೂ ಬೈರ್‌ಸ್ಟೋವ್ 2 ರನ್” date=”26/09/2020,7:40PM” class=”svt-cd-green” ] [/svt-event]
[svt-event title=”ಮೊದಲನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ ವಿಕೆಟ್ ನಷ್ಟವಿಲ್ಲದೆ 6ರನ್ ಗಳಿಸಿದೆ.” date=”26/09/2020,7:35PM” class=”svt-cd-green” ] [/svt-event]
[svt-event title=”ಸನ್ ರೈಸರ್ಸ್ ಹೈದರಾಬಾದ್ನ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ” date=”26/09/2020,7:28PM” class=”svt-cd-green” ] [/svt-event]
[svt-event date=”26/09/2020,7:15PM” class=”svt-cd-green” ]
A look at the Playing XI for #KKRvSRH #Dream11IPL pic.twitter.com/QlRfhviEMl
— IndianPremierLeague (@IPL) September 26, 2020
[/svt-event]
[svt-event title=”ಆಡುವ ಹನ್ನೊಂದರ ಬಳಗ ಸನ್ ರೈಸರ್ಸ್ ಹೈದರಾಬಾದ್” date=”26/09/2020,7:15PM” class=”svt-cd-green” ] ಡೇವಿಡ್ ವಾರ್ನರ್, ಅಭಿಷೇಕ್ ಶರ್ಮಾ,ಭುವನೇಶ್ವರ ಕುಮಾರ್, ಜಾನಿ ಬೈರ್‌ಸ್ಟೋವ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ ನಟರಾಜನ್, ವೃದ್ಧಿಮಾನ್ ಸಹಾ, ಪ್ರಿಯಮ್ ಗಾರ್ಗ್, [/svt-event]
[svt-event title=”ಆಡುವ ಹನ್ನೊಂದರ ಬಳಗ ಕೊಲ್ಕತಾ ನೈಟ್ ರೈಡರ್ಸ್” date=”26/09/2020,7:14PM” class=”svt-cd-green” ] ದಿನೇಶ್ ಕಾರ್ತಿಕ್, ಅಂದ್ರೆ ರಸ್ಸೆಲ್, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ನಿತೀಶ್ ರಾಣಾ, ಶಿವಂ ಮಾವಿ, ಶುಬ್ಮನ್ ಗಿಲ್,ಸುನಿಲ್ ನರೈನ್, ಇಯಾನ್ ಮೋರ್ಗನ್, ಪ್ಯಾಟ್ ಕಮ್ಮಿನ್ಸ್,ವರುಣ್ ಚಕ್ರವರ್ತಿ [/svt-event]
[svt-event date=”26/09/2020,7:11PM” class=”svt-cd-green” ]
Match 8. Kolkata Knight Riders XI: S Gill, S Narine, N Rana, D Karthik, E Morgan, A Russell, P Cummins, S Mavi, K Yadav, K Nagarkoti, V Chakravarthy https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event date=”26/09/2020,7:11PM” class=”svt-cd-green” ]
Match 8. Sunrisers Hyderabad XI: D Warner, J Bairstow, M Pandey, P Garg, W Saha, M Nabi, A Sharma, R Khan, B Kumar, S Sharma, T Natarajan https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event date=”26/09/2020,7:10PM” class=”svt-cd-green” ]
The @SunRisers have won the toss and they will bat first in Match 8 of #Dream11IPL.https://t.co/qt3p7Ucx5T #KKRvSRH pic.twitter.com/prqWo8lPuo
— IndianPremierLeague (@IPL) September 26, 2020
[/svt-event]
[svt-event date=”26/09/2020,7:03PM” class=”svt-cd-green” ]
Match 8. Sunrisers Hyderabad win the toss and elect to bat https://t.co/eI546Y31qh #KKRvSRH #Dream11IPL #IPL2020
— IndianPremierLeague (@IPL) September 26, 2020
[/svt-event]
[svt-event title=”ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸನ್ ರೈಸರ್ಸ್ ಹೈದರಾಬಾದ್ ಇಂದಾದ್ರು ಗೆಲ್ತಾರಾ ಕಾದು ನೋಡೊಣಾ” date=”26/09/2020,7:01PM” class=”svt-cd-green” ] [/svt-event]
[svt-event title=” ಕೆಲವೇ ಕ್ಷಣಗಳಲ್ಲಿ ಟಾಸ್ ಪ್ರಕ್ರಿಯೆ ನಡೆಯಲಿದೆ. ಟಾಸ್ ಗೆದ್ದವರು ಬ್ಯಾಟಿಂಗ್ ಆಯ್ಕೆ ಮಾಡ್ತಾರಾ? ಬೌಲಿಂಗ್ ಆಯ್ಕೆ ಮಾಡ್ತಾರಾ? ಕಾದು ನೋಡೊಣಾ” date=”26/09/2020,6:24PM” class=”svt-cd-green” ] [/svt-event]
[svt-event date=”26/09/2020,6:16PM” class=”svt-cd-green” ]
Hello and welcome to Match 8 of #Dream11IPL.
The @KKRiders are all set to take on @SunRisers.#KKRvSRH pic.twitter.com/GmflPZidv7
— IndianPremierLeague (@IPL) September 26, 2020
[/svt-event]
Published On - 6:06 pm, Sat, 26 September 20



