IPL 2020: RR vs KXIP ಪಂಜಾಬ್ ವಿರುದ್ಧ ಗೆದ್ದ ರಾಜಸ್ಥಾನ, ವೀರಾವೇಶದ ಆಟ
ಶಾರ್ಜಾ: ಇಂದು ದುಬೈನ ಶಾರ್ಜಾದಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ 9ನೇ ಮ್ಯಾಚ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ ರಾಜಸ್ಥಾನ್ ರಾಯಲ್ಸ್ ವೀರಾವೇಶದ ಗೆಲುವು ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ ಹಾಗೂ ಮಾಯಾಂಕ್ 183 ರನ್ಗಳ ಜೊತೆಯಾಟ ಆಡಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜೊತೆಗೆ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಮಾಯಾಂಕ್ ಚೊಚ್ಚಲ ಶತಕ ಪೂರೈಸಿದರು. ರಾಹುಲ್ ಕಳೆದ ಪಂದ್ಯದಂತೆಯೆ ಈ ಪಂದ್ಯದಲ್ಲೂ ನಾಯಕನ […]

ಶಾರ್ಜಾ: ಇಂದು ದುಬೈನ ಶಾರ್ಜಾದಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ 9ನೇ ಮ್ಯಾಚ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ ರಾಜಸ್ಥಾನ್ ರಾಯಲ್ಸ್ ವೀರಾವೇಶದ ಗೆಲುವು ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ ಹಾಗೂ ಮಾಯಾಂಕ್ 183 ರನ್ಗಳ ಜೊತೆಯಾಟ ಆಡಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜೊತೆಗೆ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಮಾಯಾಂಕ್ ಚೊಚ್ಚಲ ಶತಕ ಪೂರೈಸಿದರು.
ರಾಹುಲ್ ಕಳೆದ ಪಂದ್ಯದಂತೆಯೆ ಈ ಪಂದ್ಯದಲ್ಲೂ ನಾಯಕನ ಆಟ ಮಾಯಾಂಕ್ ಜೊತೆಗೆ ನಾಯಕನ ಆಟವಾಡಿದ ರಾಹುಲ್ ಕಳೆದ ಪಂದ್ಯದಂತೆಯೆ ಈ ಪಂದ್ಯದಲ್ಲೂ ಮೈದಾನದಲ್ಲಿ ಮಿಂಚು ಹರಿಸಿದರು. ಜೊತೆಗೆ ಅರ್ಧ ಶತಕವನ್ನು ಪೂರೈಸಿದರು. ಇವರಿಬ್ಬರ ವಿಕೆಟ್ ನಂತರ ಮೈದಾನಕ್ಕಿಳಿದ ಮ್ಯಾಕ್ಸ್ವೆಲ್ ಹಾಗೂ ಪೂರನ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಡೆತ್ ಓವರ್ಗಳಲ್ಲಿ ಅಪಾಯಕಾರಿಯಾದ ಇವರಿಬ್ಬರು ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಪಂಜಾಬ್ 2 ವಿಕೆಟ್ ನಷ್ಟಕ್ಕೆ 223 ರನ್ ಟಾರ್ಗೆಟ್ ನೀಡಿದರು.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನಕ್ಕೆ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. 5 ರನ್ ಗಳಿಸಿದ್ದ ಬಟ್ಲರ್ ಬಂದಷ್ಟೆ ವೇಗವಾಗಿ ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ನಾಯಕ ಸ್ಮಿತ್ ಜೊತೆಗೂಡಿದ ಸ್ಯಾಮ್ಸನ್ ಕಳೆದ ಪಂದ್ಯದಂತೆಯೆ ಈ ಪಂದ್ಯದಲ್ಲೂ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಈ ವೇಳೆಗಾಗಲೇ ಮೈದಾನದಲ್ಲಿ ಆರ್ಭಟ ಶುರು ಮಾಡಿದ್ದ ಸ್ಮಿತ್ ಅರ್ಧ ಶತಕವನ್ನು ಪೂರೈಸಿದರು.
ಆದರೆ ಗೆಲುವಿನ ದಡ ಸೇರಿಸಬೇಕಾಗಿದ್ದ ಸ್ಮಿತ್ ಬೇಡದ ರನ್ ಹೊಡೆಯಲು ಹೋಗಿ ಔಟ್ ಆದರು. ನಂತರ ಮೈದಾನಕ್ಕಿಳಿದ ತಿವಾಟಿಯಾ ಆರಂಭದಲ್ಲಿ ರನ್ ಕದಿಯಲು ಹರ ಸಾಹಸ ಪಟ್ಟರು. ಹೀಗಾಗಿ ರಾಜಸ್ಥಾನ ಸೋಲಿನ ದವಡಗೆ ಸಿಲುಕಿತು. ಹೀಗಾಗಿ ತಂಡವನ್ನು ಗೆಲುವಿನ ಹಳಿಗೆ ಮರಳಿಸಬೇಕಾದ ಜವಬ್ದಾರಿ ಹೊತ್ತ ಸ್ಯಾಮ್ಸನ್ ತಮ್ಮ ಬೀರುಸಿನ ಆಟವನ್ನು ಮುಂದುವರಿಸಿದರು.
6 ಬಾಲಿಗೆ 5 ಸಿಕ್ಸರ್ ಸ್ಫೋಟಕ ಆಟವಾಡಿದ ಸ್ಯಾಮ್ಸನ್ ಶತಕದ ಸನಿಹದಲ್ಲಿ ಎಡವಿ ಶಮಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಸ್ಯಾಮ್ಸನ್ ವಿಕೆಟ್ ನಂತರ ತಂಡದ ಸೋಲಿಗೆ ಕಾರಣಕರ್ತರಾಗುತ್ತಿದ್ದ ತಿವಾಟಿಯ ಪಂಜಾಬ್ ಬೌಲರ್ಗಳನ್ನು ಮನಸೋ ಇಚ್ಚೆ ದಂಡಿಸಿದರು. ಅದರಲ್ಲೂ ಕಾಟ್ರೆಲ್ ಅವರ ಓವರ್ನಲ್ಲಿ 6 ಬಾಲಿಗೆ 5 ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು.
ರಾಬಿನ್ ವಿಕೆಟ್ ನಂತರ ಮೈದಾನಕ್ಕಿಳಿದ ಆರ್ಚರ್, ಶಮಿ ಬೌಲಿಂಗ್ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಉತ್ತಮ ಆಟವಾಡಿ ತಂಡದ ಗೆಲುವಿಗೆ ಕಾರಣಕರ್ತರಾದ ಸಂಜು ಸ್ಯಾಮ್ಸನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
[svt-event date=”27/09/2020,11:43PM” class=”svt-cd-green” ]
.@IamSanjuSamson is the Man of the Match for his stupendous knock of 85 off 42 deliveries.#Dream11IPL #RRvKXIP pic.twitter.com/ool0rLCoZI
— IndianPremierLeague (@IPL) September 27, 2020
[/svt-event]
[svt-event date=”27/09/2020,11:40PM” class=”svt-cd-green” ]
Brilliant half-centuries by Smith, Samson and Tewatia help @rajasthanroyals win a thriller of a game here in Sharjah.#Dream11IPL #RRvKXIP pic.twitter.com/cczDkeVoW0
— IndianPremierLeague (@IPL) September 27, 2020
[/svt-event]
[svt-event date=”27/09/2020,11:16PM” class=”svt-cd-green” ]
That’s that from Sharjah. Highest run chase in the IPL history.
How was that for a game?@rajasthanroyals win by 4 wickets.#Dream11IPL #RRvKXIP pic.twitter.com/tslQJkwvLO
— IndianPremierLeague (@IPL) September 27, 2020
[/svt-event]
[svt-event date=”27/09/2020,11:14PM” class=”svt-cd-green” ]
Match 9. It’s all over! Rajasthan Royals won by 4 wickets https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event date=”27/09/2020,11:12PM” class=”svt-cd-green” ]
Match 9. 19.2: WICKET! R Parag (0) is out, b Murugan Ashwin, 222/6 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event date=”27/09/2020,11:10PM” class=”svt-cd-green” ]
Match 9. 18.6: WICKET! R Tewatia (53) is out, c Mayank Agarwal b Mohammad Shami, 222/5 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”53ರನ್ ಗಳಿಸಿದ್ದ ತಿವಾಟಿಯಾ, ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ” date=”27/09/2020,11:09PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 6 ರನ್ ಬಾರಿಸಿದ ತಿವಾಟಿಯಾ” date=”27/09/2020,11:08PM” class=”svt-cd-green” ] [/svt-event]
[svt-event date=”27/09/2020,11:06PM” class=”svt-cd-green” ]
Match 9. 18.2: M Shami to J Archer, 6 runs, 209/4 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಆರ್ಚರ್” date=”27/09/2020,11:05PM” class=”svt-cd-green” ] [/svt-event]
[svt-event date=”27/09/2020,11:04PM” class=”svt-cd-green” ]
Match 9. 18.1: WICKET! R Uthappa (9) is out, c Nicholas Pooran b Mohammad Shami, 203/4 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”6 ರನ್ ಗಳಿಸಿದ್ದ ಉತ್ತಪ್ಪ, ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ” date=”27/09/2020,11:04PM” class=”svt-cd-green” ] [/svt-event]
[svt-event date=”27/09/2020,11:03PM” class=”svt-cd-green” ]
Match 9. 17.6: S Cottrell to R Tewatia, 6 runs, 203/3 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”1 ಓವರ್ನಲ್ಲಿ 5 ಸಿಕ್ಸರ್ ಬಾರಿಸಿದ ತಿವಾಟಿಯಾ” date=”27/09/2020,11:03PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 6 ರನ್ ಬಾರಿಸಿದ ತಿವಾಟಿಯಾ” date=”27/09/2020,11:02PM” class=”svt-cd-green” ] [/svt-event]
[svt-event date=”27/09/2020,11:01PM” class=”svt-cd-green” ]
Match 9. 17.4: S Cottrell to R Tewatia, 6 runs, 197/3 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಮತ್ತೊಂದು ಭರ್ಜರಿ 6 ರನ್ ಬಾರಿಸಿದ ತಿವಾಟಿಯಾ” date=”27/09/2020,11:00PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 6 ರನ್ ಬಾರಿಸಿದ ತಿವಾಟಿಯಾ” date=”27/09/2020,10:59PM” class=”svt-cd-green” ] [/svt-event]
[svt-event date=”27/09/2020,10:58PM” class=”svt-cd-green” ]
Match 9. 17.2: S Cottrell to R Tewatia, 6 runs, 185/3 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಮತ್ತೊಂದು ಭರ್ಜರಿ 6 ರನ್ ಬಾರಿಸಿದ ತಿವಾಟಿಯಾ” date=”27/09/2020,10:58PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 6 ರನ್ ಬಾರಿಸಿದ ತಿವಾಟಿಯಾ” date=”27/09/2020,10:57PM” class=”svt-cd-green” ] [/svt-event]
[svt-event date=”27/09/2020,10:56PM” class=”svt-cd-green” ]
Match 9. 16.6: M Shami to R Uthappa, 4 runs, 173/3 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಉತ್ತಪ್ಪ” date=”27/09/2020,10:56PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಉತ್ತಪ್ಪ” date=”27/09/2020,10:55PM” class=”svt-cd-green” ] [/svt-event]
[svt-event date=”27/09/2020,10:52PM” class=”svt-cd-green” ]
Match 9. 16.1: WICKET! S Samson (85) is out, c KL Rahul b Mohammad Shami, 161/3 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”85 ರನ್ ಗಳಿಸಿದ್ದ ಸಂಜು, ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ” date=”27/09/2020,10:52PM” class=”svt-cd-green” ] [/svt-event]
[svt-event title=”16ನೇ ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ 161 ರನ್ ಗಳಿಸಿದೆ.” date=”27/09/2020,10:49PM” class=”svt-cd-green” ] [/svt-event]
[svt-event date=”27/09/2020,10:49PM” class=”svt-cd-green” ]
Match 9. 15.5: G Maxwell to S Samson, 6 runs, 160/2 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಸ್ಯಾಮ್ಸನ್” date=”27/09/2020,10:49PM” class=”svt-cd-green” ] [/svt-event]
[svt-event date=”27/09/2020,10:47PM” class=”svt-cd-green” ]
Match 9. 15.2: G Maxwell to S Samson, 6 runs, 152/2 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಸ್ಯಾಮ್ಸನ್” date=”27/09/2020,10:46PM” class=”svt-cd-green” ] [/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಸ್ಯಾಮ್ಸನ್” date=”27/09/2020,10:46PM” class=”svt-cd-green” ] [/svt-event]
[svt-event date=”27/09/2020,10:45PM” class=”svt-cd-green” ]
Match 9. 14.5: R Bishnoi to R Tewatia, 6 runs, 140/2 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ತಿವಾಟಿಯಾ” date=”27/09/2020,10:44PM” class=”svt-cd-green” ] [/svt-event]
[svt-event title=”14ನೇ ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ 132 ರನ್ ಗಳಿಸಿದೆ” date=”27/09/2020,10:40PM” class=”svt-cd-green” ] [/svt-event]
[svt-event date=”27/09/2020,10:36PM” class=”svt-cd-green” ]
Match 9. 13.1: J Neesham to S Samson, 6 runs, 128/2 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಸ್ಯಾಮ್ಸನ್” date=”27/09/2020,10:36PM” class=”svt-cd-green” ] [/svt-event]
[svt-event date=”27/09/2020,10:26PM” class=”svt-cd-green” ]
FIFTY!
That’s a half-century for @IamSanjuSamson off 27 deliveries. His 12th in IPL.
Live – https://t.co/T6B9MF7F54 #Dream11IPL #RRvKXIP pic.twitter.com/lUVyG5Z4ix
— IndianPremierLeague (@IPL) September 27, 2020
[/svt-event]
[svt-event title=”50 ರನ್ ಪೂರೈಸಿದ ಸ್ಯಾಮ್ಸನ್ ” date=”27/09/2020,10:26PM” class=”svt-cd-green” ] [/svt-event]
[svt-event title=”11ನೇ ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ 112 ರನ್ ಗಳಿಸಿದೆ.” date=”27/09/2020,10:23PM” class=”svt-cd-green” ] [/svt-event]
[svt-event date=”27/09/2020,10:21PM” class=”svt-cd-green” ]
Match 9. 10.4: J Neesham to S Samson, 4 runs, 110/2 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಸ್ಯಾಮ್ಸನ್” date=”27/09/2020,10:21PM” class=”svt-cd-green” ] [/svt-event]
[svt-event title=”10ನೇ ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ 104 ರನ್ ಗಳಿಸಿದೆ.” date=”27/09/2020,10:18PM” class=”svt-cd-green” ] [/svt-event]
[svt-event date=”27/09/2020,10:14PM” class=”svt-cd-green” ]
Match 9. 8.6: WICKET! S Smith (50) is out, c Mohammad Shami b Jimmy Neesham, 100/2 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”50 ರನ್ ಗಳಿಸಿದ್ದ ಸ್ಮಿತ್, ನಿಷಮ್ಗೆ ವಿಕೆಟ್ ಒಪ್ಪಿಸಿದ್ದಾರೆ” date=”27/09/2020,10:14PM” class=”svt-cd-green” ] [/svt-event]
[svt-event date=”27/09/2020,10:12PM” class=”svt-cd-green” ]
Here it is, 10th IPL FIFTY for @stevesmith49.
Live – https://t.co/T6B9MF7F54 #Dream11IPL #RRvKXIP pic.twitter.com/XfHUM3AzPe
— IndianPremierLeague (@IPL) September 27, 2020
[/svt-event]
[svt-event title=”50 ರನ್ ಪೂರೈಸಿದ ಸ್ಮಿತ್” date=”27/09/2020,10:12PM” class=”svt-cd-green” ] [/svt-event]
[svt-event date=”27/09/2020,10:11PM” class=”svt-cd-green” ]
Match 9. 8.2: J Neesham to S Samson, 4 runs, 97/1 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಸ್ಯಾಮ್ಸನ್” date=”27/09/2020,10:10PM” class=”svt-cd-green” ] [/svt-event]
[svt-event title=”8ನೇ ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ 92 ರನ್ ಗಳಿಸಿದೆ.” date=”27/09/2020,10:08PM” class=”svt-cd-green” ] [/svt-event]
[svt-event date=”27/09/2020,10:07PM” class=”svt-cd-green” ]
Match 9. 7.4: M Ashwin to S Samson, 6 runs, 90/1 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಸ್ಯಾಮ್ಸನ್” date=”27/09/2020,10:07PM” class=”svt-cd-green” ] [/svt-event]
[svt-event title=”7ನೇ ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ 80 ರನ್ ಗಳಿಸಿದೆ. ಸ್ಮಿತ್ 46 ಹಾಗೂ ಸ್ಯಾಮ್ಸನ್ 25 ರನ್” date=”27/09/2020,10:00PM” class=”svt-cd-green” ] [/svt-event]
[svt-event date=”27/09/2020,9:57PM” class=”svt-cd-green” ]
Match 9. 6.2: R Bishnoi to S Smith, 6 runs, 76/1 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಮತ್ತೊಂದು ಭರ್ಜರಿ 6 ರನ್ ಬಾರಿಸಿದ ಸ್ಮಿತ್” date=”27/09/2020,9:57PM” class=”svt-cd-green” ] [/svt-event]
[svt-event date=”27/09/2020,9:56PM” class=”svt-cd-green” ]
Match 9. 5.6: J Neesham to S Smith, 4 runs, 69/1 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”6ನೇ ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ 69 ರನ್ ಗಳಿಸಿದೆ.” date=”27/09/2020,9:55PM” class=”svt-cd-green” ] [/svt-event]
[svt-event date=”27/09/2020,9:52PM” class=”svt-cd-green” ]
Another ?️ in the making tonight, @IamSanjuSamson? #RRvKXIP | #HallaBol | #RoyalsFamily | #Dream11IPL pic.twitter.com/uVnKlV4ADp
— Rajasthan Royals (@rajasthanroyals) September 27, 2020
[/svt-event]
[svt-event date=”27/09/2020,9:50PM” class=”svt-cd-green” ]
Match 9. 4.5: R Bishnoi to S Samson, 4 runs, 55/1 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಸ್ಯಾಮ್ಸನ್” date=”27/09/2020,9:49PM” class=”svt-cd-green” ] [/svt-event]
[svt-event title=”4ನೇ ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ 44 ರನ್ ಗಳಿಸಿದೆ. ಸ್ಮಿತ್ 23 ಹಾಗೂ ಸ್ಯಾಮ್ಸನ್ 13 ರನ್” date=”27/09/2020,9:46PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಸ್ಮಿತ್” date=”27/09/2020,9:43PM” class=”svt-cd-green” ] [/svt-event]
[svt-event date=”27/09/2020,9:42PM” class=”svt-cd-green” ]
Match 9. 3.1: M Shami to S Smith, 6 runs, 36/1 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಸ್ಮಿತ್” date=”27/09/2020,9:42PM” class=”svt-cd-green” ] [/svt-event]
[svt-event title=”3ನೇ ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ 31 ರನ್ ಗಳಿಸಿದೆ.” date=”27/09/2020,9:41PM” class=”svt-cd-green” ] [/svt-event]
[svt-event date=”27/09/2020,9:40PM” class=”svt-cd-green” ]
Match 9. 2.5: S Cottrell to S Samson, 4 runs, 30/1 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಸ್ಯಾಮ್ಸನ್” date=”27/09/2020,9:40PM” class=”svt-cd-green” ] [/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಸ್ಯಾಮ್ಸನ್” date=”27/09/2020,9:39PM” class=”svt-cd-green” ] [/svt-event]
[svt-event date=”27/09/2020,9:38PM” class=”svt-cd-green” ]
Match 9. 2.2: WICKET! J Buttler (4) is out, c Sarfaraz Khan b Sheldon Cottrell, 19/1 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”4 ರನ್ ಗಳಿಸಿದ್ದ ಬಟ್ಲರ್, ಕಾಟ್ರೆಲ್ಗೆ ವಿಕೆಟ್ ಒಪ್ಪಿಸಿದ್ದಾರೆ” date=”27/09/2020,9:37PM” class=”svt-cd-green” ] [/svt-event]
[svt-event date=”27/09/2020,9:35PM” class=”svt-cd-green” ]
Match 9. 1.5: M Shami to S Smith, 4 runs, 19/0 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಸ್ಮಿತ್” date=”27/09/2020,9:34PM” class=”svt-cd-green” ] [/svt-event]
[svt-event title=”ಮೊದಲನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ರಾಜಸ್ಥಾನ್ 11 ರನ್ ಗಳಿಸಿದೆ. ” date=”27/09/2020,9:29PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಸ್ಮಿತ್” date=”27/09/2020,9:28PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಸ್ಮಿತ್” date=”27/09/2020,9:25PM” class=”svt-cd-green” ] [/svt-event]
[svt-event title=”ಆರಂಭಿಕರಾಗಿ ರಾಜಸ್ಥಾನ ರಾಯಲ್ಸ್ನ ಸ್ಟೀವ್ ಸ್ಮಿತ್ ಹಾಗೂ ಜೋಸ್ ಬಟ್ಲರ್ ಕಣಕ್ಕಿಳಿದಿದ್ದಾರೆ” date=”27/09/2020,9:22PM” class=”svt-cd-green” ] [/svt-event]
[svt-event date=”27/09/2020,9:07PM” class=”svt-cd-green” ]
Match 9. 19.6: J Archer to N Pooran, 6 runs, 223/2 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”20 ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ ಪಂಜಾಬ್ 223 ರನ್ ಗಳಿಸಿದೆ.” date=”27/09/2020,9:07PM” class=”svt-cd-green” ] [/svt-event]
[svt-event date=”27/09/2020,9:06PM” class=”svt-cd-green” ]
Match 9. 19.3: J Archer to N Pooran, 4 runs, 217/2 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಪೂರನ್” date=”27/09/2020,9:05PM” class=”svt-cd-green” ] [/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಪೂರನ್” date=”27/09/2020,9:05PM” class=”svt-cd-green” ] [/svt-event]
[svt-event date=”27/09/2020,9:03PM” class=”svt-cd-green” ]
Ankit Rajpoot strikes and KL Rahul departs after a well made 69.#KXIP are 194/2 after 18 overs.#Dream11IPL pic.twitter.com/Koxhw6ATEF
— IndianPremierLeague (@IPL) September 27, 2020
[/svt-event]
[svt-event title=”19ನೇ ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ ಪಂಜಾಬ್ 204 ರನ್ ಗಳಿಸಿದೆ. ” date=”27/09/2020,9:03PM” class=”svt-cd-green” ] [/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಪೂರನ್” date=”27/09/2020,9:02PM” class=”svt-cd-green” ] [/svt-event]
[svt-event date=”27/09/2020,8:58PM” class=”svt-cd-green” ]
Match 9. 17.6: WICKET! KL Rahul (69) is out, c Shreyas Gopal b Ankit Rajpoot, 194/2 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”18ನೇ ಓವರ್ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ ಪಂಜಾಬ್ 194 ರನ್ ಗಳಿಸಿದೆ. ” date=”27/09/2020,8:58PM” class=”svt-cd-green” ] [/svt-event]
[svt-event title=”69 ರನ್ ಗಳಿಸಿದ್ದ ರಾಹುಲ್ ರಜಪೂತ್ಗೆ ವಿಕೆಟ್ ಒಪ್ಪಿಸಿದ್ದಾರೆ” date=”27/09/2020,8:57PM” class=”svt-cd-green” ] [/svt-event]
[svt-event date=”27/09/2020,8:55PM” class=”svt-cd-green” ]
Match 9. 17.3: A Rajpoot to G Maxwell, 4 runs, 193/1 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಮ್ಯಾಕ್ಸ್ ವೆಲ್” date=”27/09/2020,8:55PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಮ್ಯಾಕ್ಸ್ ವೆಲ್” date=”27/09/2020,8:54PM” class=”svt-cd-green” ] [/svt-event]
[svt-event title=”106 ರನ್ ಗಳಿಸಿದ್ದ ಮಾಯಾಂಕ್ ಟಾಮ್ ಕರನ್ಗೆ ವಿಕೆಟ್ ಒಪ್ಪಿಸಿದ್ದಾರೆ” date=”27/09/2020,8:50PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಮಾಯಾಂಕ್” date=”27/09/2020,8:49PM” class=”svt-cd-green” ] [/svt-event]
[svt-event title=”16ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 178 ರನ್ ಗಳಿಸಿದೆ.” date=”27/09/2020,8:47PM” class=”svt-cd-green” ] [/svt-event]
[svt-event date=”27/09/2020,8:44PM” class=”svt-cd-green” ]
?
Maiden CENTURY in the IPL for @mayankcricket. What an innings this has been by the #KXIP opener.#Dream11IPL pic.twitter.com/vHzCtt5UHu
— IndianPremierLeague (@IPL) September 27, 2020
[/svt-event]
[svt-event title=”ಚೊಚ್ಚಲ100 ರನ್ ಪೂರೈಸಿದ ಮಾಯಾಂಕ್” date=”27/09/2020,8:42PM” class=”svt-cd-green” ] [/svt-event]
[svt-event date=”27/09/2020,8:40PM” class=”svt-cd-green” ]
Match 9. 14.1: S Gopal to KL Rahul, 4 runs, 165/0 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ರಾಹುಲ್” date=”27/09/2020,8:40PM” class=”svt-cd-green” ] [/svt-event]
[svt-event title=”14ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 161 ರನ್ ಗಳಿಸಿದೆ.” date=”27/09/2020,8:36PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ರಾಹುಲ್” date=”27/09/2020,8:35PM” class=”svt-cd-green” ] [/svt-event]
[svt-event title=”13ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 148 ರನ್ ಗಳಿಸಿದೆ.” date=”27/09/2020,8:32PM” class=”svt-cd-green” ] [/svt-event]
[svt-event date=”27/09/2020,8:30PM” class=”svt-cd-green” ]
Match 9. 12.3: S Gopal to M Agarwal, 6 runs, 146/0 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಮತ್ತೊಂದು ಭರ್ಜರಿ 6 ರನ್ ಬಾರಿಸಿದ ಮಾಯಾಂಕ್” date=”27/09/2020,8:30PM” class=”svt-cd-green” ] [/svt-event]
[svt-event title=”12ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 138 ರನ್ ಗಳಿಸಿದೆ. ” date=”27/09/2020,8:28PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಮಾಯಾಂಕ್” date=”27/09/2020,8:27PM” class=”svt-cd-green” ] [/svt-event]
[svt-event date=”27/09/2020,8:27PM” class=”svt-cd-green” ]
KL Rahul joins the party. Brings up his FIFTY off 35 deliveries.
Live – https://t.co/T6B9MF7F54 #Dream11IPL #RRvKXIP pic.twitter.com/2mXn3dgGLq
— IndianPremierLeague (@IPL) September 27, 2020
[/svt-event]
[svt-event title=”50 ರನ್ ಪೂರೈಸಿದ ರಾಹುಲ್” date=”27/09/2020,8:27PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ರಾಹುಲ್” date=”27/09/2020,8:25PM” class=”svt-cd-green” ] [/svt-event]
[svt-event date=”27/09/2020,8:24PM” class=”svt-cd-green” ]
Match 9. 11.1: T Curran to KL Rahul, 6 runs, 126/0 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ರಾಹುಲ್” date=”27/09/2020,8:24PM” class=”svt-cd-green” ] [/svt-event]
[svt-event title=”11ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 120 ರನ್ ಗಳಿಸಿದೆ. ರಾಹುಲ್ 38 ಹಾಗೂ ಮಾಯಾಂಕ್ 76 ರನ್” date=”27/09/2020,8:22PM” class=”svt-cd-green” ] [/svt-event]
[svt-event date=”27/09/2020,8:19PM” class=”svt-cd-green” ]
Match 9. 10.2: J Unadkat to M Agarwal, 4 runs, 115/0 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಮಾಯಾಂಕ್” date=”27/09/2020,8:19PM” class=”svt-cd-green” ] [/svt-event]
[svt-event title=”10ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 110 ರನ್ ಗಳಿಸಿದೆ.” date=”27/09/2020,8:17PM” class=”svt-cd-green” ] [/svt-event]
[svt-event date=”27/09/2020,8:15PM” class=”svt-cd-green” ]
Match 9. 9.3: T Curran to M Agarwal, 4 runs, 108/0 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಮಾಯಾಂಕ್” date=”27/09/2020,8:15PM” class=”svt-cd-green” ] [/svt-event]
[svt-event date=”27/09/2020,8:13PM” class=”svt-cd-green” ]
Match 9. 8.4: S Gopal to M Agarwal, 6 runs, 101/0 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”9ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 102 ರನ್ ಗಳಿಸಿದೆ.” date=”27/09/2020,8:13PM” class=”svt-cd-green” ] [/svt-event]
[svt-event date=”27/09/2020,8:12PM” class=”svt-cd-green” ]
FIFTY with a MAXIMUM.
That’s a splendid half-century by @mayankcricket off 26 deliveries. His second in #Dream11IPL 2020.#RRvKXIP pic.twitter.com/vq6qJ7m6zz
— IndianPremierLeague (@IPL) September 27, 2020
[/svt-event]
[svt-event title=”ಸಿಕ್ಸ್ ಮೂಲಕ50 ರನ್ ಪೂರೈಸಿದ ಮಾಯಾಂಕ್” date=”27/09/2020,8:11PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 6 ರನ್ ಬಾರಿಸಿದ ಮಾಯಾಂಕ್” date=”27/09/2020,8:10PM” class=”svt-cd-green” ] [/svt-event]
[svt-event title=”8ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 86 ರನ್ ಗಳಿಸಿದೆ.” date=”27/09/2020,8:06PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಮಾಯಾಂಕ್” date=”27/09/2020,8:05PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 6 ರನ್ ಬಾರಿಸಿದ ಮಾಯಾಂಕ್” date=”27/09/2020,8:04PM” class=”svt-cd-green” ] [/svt-event]
[svt-event date=”27/09/2020,8:04PM” class=”svt-cd-green” ]
Match 9. 7.2: R Tewatia to M Agarwal, 6 runs, 74/0 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಮಾಯಾಂಕ್” date=”27/09/2020,8:04PM” class=”svt-cd-green” ] [/svt-event]
[svt-event title=”7ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 67 ರನ್ ಗಳಿಸಿದೆ. ರಾಹುಲ್ 31 ಹಾಗೂ ಮಾಯಾಂಕ್ 31 ರನ್” date=”27/09/2020,8:01PM” class=”svt-cd-green” ] [/svt-event]
[svt-event date=”27/09/2020,7:57PM” class=”svt-cd-green” ]
A great start by @lionsdenkxip here in Sharjah. At the end of the powerplay, the scoreboard reads 60/0.
Live – https://t.co/T6B9MF7F54 #Dream11IPL #RRvKXIP pic.twitter.com/VDkecYtgCN
— IndianPremierLeague (@IPL) September 27, 2020
[/svt-event]
[svt-event title=”6ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 60 ರನ್ ಗಳಿಸಿದೆ.” date=”27/09/2020,7:57PM” class=”svt-cd-green” ] [/svt-event]
[svt-event date=”27/09/2020,7:53PM” class=”svt-cd-green” ]
Match 9. 4.6: A Rajpoot to KL Rahul, 4 runs, 58/0 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”5ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 45 ರನ್ ಗಳಿಸಿದೆ. ರಾಹುಲ್ 25 ಹಾಗೂ ಮಾಯಾಂಕ್ 28 ರನ್” date=”27/09/2020,7:53PM” class=”svt-cd-green” ] [/svt-event]
[svt-event date=”27/09/2020,7:50PM” class=”svt-cd-green” ]
Match 9. 4.3: A Rajpoot to M Agarwal, 4 runs, 50/0 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ಮಾಯಾಂಕ್” date=”27/09/2020,7:49PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಮಾಯಾಂಕ್” date=”27/09/2020,7:49PM” class=”svt-cd-green” ] [/svt-event]
[svt-event title=”4ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 41 ರನ್ ಗಳಿಸಿದೆ. ” date=”27/09/2020,7:47PM” class=”svt-cd-green” ] [/svt-event]
[svt-event title=”ಮತ್ತೊಂದು ಭರ್ಜರಿ 4 ರನ್ ಬಾರಿಸಿದ ರಾಹುಲ್” date=”27/09/2020,7:45PM” class=”svt-cd-green” ] [/svt-event]
[svt-event date=”27/09/2020,7:45PM” class=”svt-cd-green” ]
Match 9. 3.2: J Archer to KL Rahul, 4 runs, 36/0 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ರಾಹುಲ್” date=”27/09/2020,7:44PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ರಾಹುಲ್” date=”27/09/2020,7:44PM” class=”svt-cd-green” ] [/svt-event]
[svt-event title=”3ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 28 ರನ್ ಗಳಿಸಿದೆ. ರಾಹುಲ್ 6 ಹಾಗೂ ಮಾಯಾಂಕ್ 19 ರನ್” date=”27/09/2020,7:43PM” class=”svt-cd-green” ] [/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಮಾಯಾಂಕ್” date=”27/09/2020,7:42PM” class=”svt-cd-green” ] [/svt-event]
[svt-event title=”ಭರ್ಜರಿ 4 ರನ್ ಬಾರಿಸಿದ ಮಾಯಾಂಕ್” date=”27/09/2020,7:39PM” class=”svt-cd-green” ] [/svt-event]
[svt-event title=”2ನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 11 ರನ್ ಗಳಿಸಿದೆ.” date=”27/09/2020,7:38PM” class=”svt-cd-green” ] [/svt-event]
[svt-event date=”27/09/2020,7:37PM” class=”svt-cd-green” ]
Match 9. 1.3: A Rajpoot to M Agarwal, 6 runs, 10/0 https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಭರ್ಜರಿ 6 ರನ್ ಬಾರಿಸಿದ ಮಾಯಾಂಕ್” date=”27/09/2020,7:36PM” class=”svt-cd-green” ] [/svt-event]
[svt-event title=”ಮೊದಲನೇ ಓವರ್ ಮುಕ್ತಾಯಕ್ಕೆ ವಿಕೆಟ್ ನಷ್ಟವಿಲ್ಲದೆ ಪಂಜಾಬ್ 3 ರನ್ ಗಳಿಸಿದೆ.” date=”27/09/2020,7:34PM” class=”svt-cd-green” ] [/svt-event]
[svt-event title=”ಆರಂಭಿಕರಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ನ ಕೆ.ಎಲ್ ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ಕಣಕ್ಕಿಳಿದಿದ್ದಾರೆ.” date=”27/09/2020,7:27PM” class=”svt-cd-green” ] [/svt-event]
[svt-event title=”ಕಿಂಗ್ಸ್ ಇಲೆವೆನ್ ಪಂಜಾಬ್ ಆಡುವ ಹನ್ನೊಂದರ ಬಳಗ” date=”27/09/2020,7:11PM” class=”svt-cd-green” ] ಕೆ.ಎಲ್ ರಾಹುಲ್, ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ,ಮುರುಗನ್ ಅಶ್ವಿನ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಗ್ಲೆನ್ ಮ್ಯಾಕ್ಸ್ ವೆಲ್, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ, ಜಿಮ್ಮಿ ನೀಶಮ್, [/svt-event]
[svt-event title=”ರಾಜಸ್ಥಾನ ರಾಯಲ್ಸ್ ಆಡುವ ಹನ್ನೊಂದರ ಬಳಗ” date=”27/09/2020,7:11PM” class=”svt-cd-green” ] ಸ್ಟೀವ್ ಸ್ಮಿತ್, ಅಂಕಿತ್ ರಾಜ್‌ಪೂತ್, ಜೋಫ್ರಾ ಆರ್ಚರ್, ಜೋಸ್ ಬಟ್ಲರ್, ರಾಹುಲ್ ತಿವಾಟಿಯಾ, ರಿಯಾನ್ ಪರಾಗ್, ಸಂಜು ಸ್ಯಾಮ್ಸನ್,ಶ್ರೇಯಸ್ ಗೋಪಾಲ್, ರಾಬಿನ್ ಉತ್ತಪ್ಪ, ಜಯದೇವ್ ಉನಾದ್ಕತ್,ಟಾಮ್ ಕರ್ರನ್. [/svt-event]
[svt-event date=”27/09/2020,7:09PM” class=”svt-cd-green” ]
Match 9. Kings XI Punjab: KL Rahul, M Agarwal, K Nair, N Pooran, S Khan, G Maxwell, J Neesham, M Ashwin, S Cottrell, M Shami, R Bishnoi https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event date=”27/09/2020,7:04PM” class=”svt-cd-green” ]
??????? ???? ???? ??? ???? ??#RRvKXIP | #HallaBol | #RoyalsFamily | #Dream11IPL pic.twitter.com/71UONmTnE6
— Rajasthan Royals (@rajasthanroyals) September 27, 2020
[/svt-event]
[svt-event date=”27/09/2020,7:03PM” class=”svt-cd-green” ]
Match 9. Rajasthan Royals win the toss and elect to field https://t.co/Cx1fa4W08O #RRvKXIP #Dream11IPL #IPL2020
— IndianPremierLeague (@IPL) September 27, 2020
[/svt-event]
[svt-event title=”ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆರ್ಚರ್ ಮ್ಯಾಜಿಕ್ ಮಾಡ್ತಾರಾ? ರಾಹುಲ್ ಆರ್ಭಟಿಸ್ತಾರಾ? ” date=”27/09/2020,7:01PM” class=”svt-cd-green” ] [/svt-event]
[svt-event title=”ಇನ್ನೇನೂ ಕೆಲವೇ ಕ್ಷಣಗಳಲ್ಲಿ ಟಾಸ್ ಪ್ರಕ್ರಿಯೆ ಆರಂಭವಾಗಲಿದೆ. ಟಾಸ್ ಗೆದ್ದವರು ಏನನ್ನ ಆಯ್ಕೆ ಮಾಡ್ಬಹುದು?” date=”27/09/2020,6:56PM” class=”svt-cd-green” ] [/svt-event]
[svt-event date=”27/09/2020,6:39PM” class=”svt-cd-green” ]
Hello and welcome to Match 9 of #Dream11IPL.
Steve Smith led @rajasthanroyals will take on KL Rahul’s @lionsdenkxip.#RRvKXIP pic.twitter.com/GriivsvjpV
— IndianPremierLeague (@IPL) September 27, 2020
[/svt-event]
Published On - 6:04 pm, Sun, 27 September 20



