Neeraj Chopra: ಚಿನ್ನದ ಹುಡುಗ ನೀರಜ್ ಚೋಪ್ರಾಗೆ ವಿಶಿಷ್ಟ ಸೇವಾ ಪದಕ ಗೌರವ

| Updated By: ಝಾಹಿರ್ ಯೂಸುಫ್

Updated on: Jan 25, 2022 | 6:31 PM

ನೀರಜ್ ಚೋಪ್ರಾ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಆಟಗಾರ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ, ಈ ನೀರಜ್ ಜಾವೆಲಿನ್ ಎಸೆತದಲ್ಲಿ 87.58 ಮೀಟರ್‌ಗಳಿಂದ ಚಿನ್ನದ ಪದಕ ಗೆದ್ದಿದ್ದರು.

1 / 5
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ಗಣರಾಜ್ಯೋತ್ಸವದಂದು ದೊಡ್ಡ ಗೌರವ ಸಿಗಲಿದೆ. ನೀರಜ್ ಚೋಪ್ರಾ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ ಘೋಷಿಸಲಾಗಿದ್ದು, ಅದರಂತೆ  ಗಣರಾಜ್ಯೋತ್ಸವದಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಈ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ನೀರಜ್ ಚೋಪ್ರಾ ಅವರು ಸೇನೆಯಲ್ಲಿ ಸುಬೇದಾರ್ ಆಗಿದ್ದು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ಅವರಿಗೆ ಈ ಗೌರವವನ್ನು ನೀಡಲಾಗುತ್ತಿದೆ.

2 / 5
ಪರಮ ವಿಶಿಷ್ಟ ಸೇವಾ ಪದಕ (PVSM) ಭಾರತದ ಮಿಲಿಟರಿ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು 1960 ರಲ್ಲಿ ಸ್ಥಾಪಿಸಲಾಯಿತು. ಶಾಂತಿ ಮತ್ತು ಸೇವಾ ವಲಯದಲ್ಲಿನ ಅತ್ಯಂತ ಅಸಾಧಾರಣ ಕೆಲಸಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

3 / 5
ನೀರಜ್ ಚೋಪ್ರಾ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಆಟಗಾರ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ, ಈ ನೀರಜ್ ಜಾವೆಲಿನ್ ಎಸೆತದಲ್ಲಿ 87.58 ಮೀಟರ್‌ಗಳಿಂದ ಚಿನ್ನದ ಪದಕ ಗೆದ್ದಿದ್ದರು.

ನೀರಜ್ ಚೋಪ್ರಾ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಆಟಗಾರ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ, ಈ ನೀರಜ್ ಜಾವೆಲಿನ್ ಎಸೆತದಲ್ಲಿ 87.58 ಮೀಟರ್‌ಗಳಿಂದ ಚಿನ್ನದ ಪದಕ ಗೆದ್ದಿದ್ದರು.

4 / 5
ನೀರಜ್ ಚೋಪ್ರಾ ಅವರನ್ನು 4 ರಜಪೂತ್ ರೈಫಲ್ಸ್‌ನಲ್ಲಿ ಸುಬೇದಾರ್ ಆಗಿ ಪೋಸ್ಟ್ ಮಾಡಲಾಗಿದೆ. ಸೇನೆಯಲ್ಲಿದ್ದಾಗ ಈ ಅಥ್ಲೀಟ್ ಉತ್ತಮ ಪ್ರದರ್ಶನ ನೀಡಿದ್ದು, ಅದಕ್ಕೆ ವಿಶಿಷ್ಟ ಸೇವಾ ಪದಕ ಲಭಿಸಿದ್ದು, ಇದೀಗ ಪರಮ ವಿಶಿಷ್ಟ ಸೇವಾ ಪದಕ ಪಡೆಯಲಿದ್ದಾರೆ.

5 / 5
ನೀರಜ್ ಚೋಪ್ರಾ ಅವರ ಯಶಸ್ಸಿನಲ್ಲಿ ಸೇನೆಯ ಬೆಂಬಲ ಕೂಡ ಇದೆ. 2015ರಲ್ಲಿ ರಜಪೂತ್ ರೈಫಲ್ಸ್ ತಂಡ ನೀರಜ್ ಚೋಪ್ರಾ ಅವರ ಪ್ರತಿಭೆಯನ್ನು ಗುರುತಿಸಿತ್ತು. ಆಗ ನೀರಜ್ ಚೋಪ್ರಾ ಅವರಿಗೆ ಕೇವಲ 17 ವರ್ಷ. ನಜ್‌ಪುಟಾನಾ ರೈಫಲ್ಸ್ ರೆಜಿಮೆಂಟ್‌ನ ಅಥ್ಲೆಟಿಕ್ಸ್ ತರಬೇತುದಾರ ಚೋಪ್ರಾ ಅವರನ್ನು ತಕ್ಷಣವೇ ಸೇನೆಗೆ ಸೇರುವಂತೆ ಶಿಫಾರಸು ಮಾಡಿದ್ದಾರೆ. ಇದರ ನಂತರ, ಪೋಲೆಂಡ್‌ನಲ್ಲಿ ನಡೆದ ಐಎಎಎಫ್ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ 86.48 ಮೀಟರ್ ಎಸೆದು ಇತಿಹಾಸವನ್ನು ಸೃಷ್ಟಿಸಿದರು. ಅಲ್ಲದೆ ತಕ್ಷಣವೇ ಸೈನ್ಯವನ್ನು ಸೇರಿಕೊಂಡರು. ಅಂದಿನಿಂದ, ನೀರಜ್ ಚೋಪ್ರಾ ಅವರ ತರಬೇತಿ ಮತ್ತು ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ಸೇನೆಯು ಭರಿಸುತ್ತದೆ.

Published On - 6:04 pm, Tue, 25 January 22