
ತುಮಕೂರು: ನವೆಂಬರ್ 03ರಂದು ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಪ್ರಚಾರ ನಡೆಸಿದ್ದರು. ಈ ವೇಳೆ ಡಿಕೆಶಿ ಬೆಂಬಲಿಗರು ಐಪಿಎಲ್ ಪಂದ್ಯಾವಳಿಯ ಆರ್ಸಿಬಿ ತಂಡದ ಲಾಂಚನವಿರುವ ಛತ್ರಿ ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಡಿಕೆ ಶಿವಕುಮಾರ್ಗೆ ಛತ್ರಿ ಹಿಡಿದ ಮೇಲೆ ಆರ್ಸಿಬಿಗೆ ಒಲಿಯಿತು ಗೆಲುವಿನ ಲಕ್ಷ್ಮೀ..!?
ಸದ್ಯ ಈಗ ಈ ಫೋಟೋ ವೈರಲ್ ಆಗಿದೆ. ಆರ್ಸಿಬಿ ಅಭಿಮಾನಿಗಳು, ಡಿಕೆ ಶಿವಕುಮಾರ್ಗೆ ಛತ್ರಿ ಹಿಡಿದ ಮೇಲೆ ಆರ್ಸಿಬಿಗೆ ಒಲಿಯಿತು ಗೆಲುವಿನ ಲಕ್ಷ್ಮೀ ಅಂತ ಟೈಟಲ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡಿದ್ದಾರೆ.
Published On - 10:46 am, Fri, 23 October 20