Kannada News Sports Rohit Sharma disrespecting Indian flag: new dp creates controversy
Rohit Sharma: ಭಾರತದ ಧ್ವಜಕ್ಕೆ ರೋಹಿತ್ ಶರ್ಮಾ ಅಗೌರವ: ಹೊಸ ವಿವಾದ ಶುರು
Rohit Sharma: ಬಾರ್ಬಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ರಾಷ್ಟ್ರ ಧ್ವಜದೊಂದಿಗೆ ಸಂಭ್ರಮಿಸಿದ್ದರು. ಈ ಸಂಭ್ರಮದ ನಡುವೆ ಭಾರತ ತಂಡದ ನಾಯಕ ತ್ರಿವರ್ಣ ಧ್ವಜವನ್ನು ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನೆಡಲು ಯತ್ನಿಸಿದ್ದರು. ಈ ವೇಳೆ ಧ್ವಜವು ನೆಲಕ್ಕೆ ತಾಗಿದೆ. ಇದುವೇ ಈಗ ವಿವಾದಕ್ಕೆ ಕಾರಣವಾಗಿದೆ.