Photo Gallery | ಲಿಯೋನೆಲ್ ಮೆಸ್ಸಿ ಮುತ್ತಿಡದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ರೊನಾಲ್ಡೊ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 23, 2020 | 4:29 PM

ಫುಟ್ಬಾಲ್ ಜಗತ್ತಿನ ಸಾಮ್ರಾಟ ಕ್ರಿಸ್ಟಿಯಾನೊ ರೊನಾಲ್ಡೊ 2020ರಲ್ಲಿ ಅತ್ಯುತ್ತಮ ಸಾಧನೆಗಾಗಿ ಗೋಲ್ಡನ್ ಫೂಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಫಿಫಾದ ಅತ್ಯುತ್ತಮ ಫುಟ್ಬಾಲ್ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನರರಾಗಿದ್ದರು. ಆದರೆ ಪೋಲೆಂಡ್‌ನ ರಾಬರ್ಟ್ ಲೆವಾಂಡೋವ್ಸ್ಕಿ ಈ ಪ್ರಶಸ್ತಿಗೆ ಭಾಜನರಾದರು.

1 / 6
ಕ್ರಿಸ್ಟಿಯಾನೊ ರೊನಾಲ್ಡೊ ಈ ವರ್ಷ ಪೋರ್ಚುಗಲ್ ಪರ 100 ಗೋಲುಗಳನ್ನು ಗಳಿಸಿದ್ದಾರೆ. ಫಿಫಾದ ಅತ್ಯುತ್ತಮ ಫುಟ್ಬಾಲ್ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನರರಾಗಿದ್ದರು. ಆದರೆ ಪೋಲೆಂಡ್‌ನ ರಾಬರ್ಟ್ ಲೆವಾಂಡೋವ್ಸ್ಕಿ ಈ ಪ್ರಶಸ್ತಿಗೆ ಭಾಜನರಾದರು.

2 / 6
ರೊನಾಲ್ಡೊ ಅವರು ಫುಟ್‌ಬಾಲ್‌ ಆಟದಲ್ಲಿ ನನ್ನ ಶ್ರೇಷ್ಠ ಎದುರಾಳಿ ಎಂದು ಘೋಷಿಸಿಕೊಂಡಿರುವ ಲಿಯೋನೆಲ್ ಮೆಸ್ಸಿ ಈ ವಿಶೇಷ ಪ್ರಶಸ್ತಿಯನ್ನು ಇದುವರೆಗೂ ಗೆಲ್ಲಲಾಗಿಲ್ಲ.

3 / 6
ಈ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳಲು ಆಟಗಾರನು 28 ವರ್ಷಕ್ಕಿಂತ ಮೇಲ್ಪಟ್ಟವನಾಗಿರಬೇಕು. ಜೊತೆಗೆ ಫುಟ್‌ಬಾಲ್‌ ಆಟದಲ್ಲಿ ಸಕ್ರಿಯನಾಗಿರಬೇಕು.

4 / 6
ಗೋಲ್ಡನ್ ಫೂಟ್ ಪ್ರಶಸ್ತಿ ಅಂತರರಾಷ್ಟ್ರೀಯ ಫುಟ್ಬಾಲ್ ಪ್ರಶಸ್ತಿಯಾಗಿದ್ದು, ಯಾವುದೇ ಆಟಗಾರನು ಒಮ್ಮೆ ಮಾತ್ರ ಗೆಲ್ಲಬಹುದು. ಈ ಕಾರಣಕ್ಕಾಗಿ, ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಐದು ಬಾರಿ ಬ್ಯಾಲನ್ ಡಿ ಓರ್ ಮತ್ತು ಫಿಫಾ ಪ್ರಶಸ್ತಿಯನ್ನು ಗೆದ್ದ ರೊನಾಲ್ಡೊ ಈ ಪ್ರಶಸ್ತಿಯನ್ನು ಗೆಲ್ಲಲು 13 ವರ್ಷಗಳನ್ನು ತೆಗೆದುಕೊಂಡರು.

5 / 6
ರೊನಾಲ್ಡೊ ಸೇರಿದಂತೆ ರಾಬರ್ಟ್ ಬ್ಯಾಗಿಯೊ, ಪಾವೆಲ್ ನೆಡ್ವೆಡ್, ಆಂಡೇರಿ ಶೆವ್ಚೆಂಕೊ, ಅಲೆಸ್ಸಾಂಡ್ರೊ ಡೆಲ್ ಪಿಯೆರೊ, ರಾಬರ್ಟ್ ಕಾರ್ಲೋಸ್, ರೊನಾಲ್ಡಿನಿಯೊ, ಫ್ರಾನ್ಸೆಸ್ಕೊ ಇನ್ನೂ ಮುಂತಾದವರು ಈ ಪ್ರಶಸ್ತಿಯನ್ನ ಗೆದ್ದಿದ್ದಾರೆ.

6 / 6
ಫುಟ್ಬಾಲ್ ಜಗತ್ತಿನ ಸಾಮ್ರಾಟ ಕ್ರಿಸ್ಟಿಯಾನೊ ರೊನಾಲ್ಡೊ 2020 ರಲ್ಲಿ ಅವರ ಅತ್ಯುತ್ತಮ ಸಾಧನೆಗಾಗಿ ಗೋಲ್ಡನ್ ಫೂಟ್ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.