RCB vs DC Live Score, WPL 2023: ಆರ್​ಸಿಬಿಗೆ ಹೀನಾಯ ಸೋಲು

TV9 Web
| Updated By: ಝಾಹಿರ್ ಯೂಸುಫ್

Updated on:Mar 05, 2023 | 6:49 PM

Royal Challengers Bangalore vs Delhi Capitals Live score in Kannada: ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದಾರೆ.

RCB vs DC Live Score, WPL 2023: ಆರ್​ಸಿಬಿಗೆ ಹೀನಾಯ ಸೋಲು
RCB vs DC

RCB vs DC Live Score, WPL 2023: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​​ನ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಸೋಲನುಭವಿಸಿದೆ.   ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್​ ಕಲೆಹಾಕಿತು. 224 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 163 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 60 ರನ್​ಗಳಿಂದ ಭರ್ಜರಿ ಜಯ ಸಾಧಿಸಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ 11): ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ದಿಶಾ ಕಸತ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಹೀದರ್ ನೈಟ್, ಕನಿಕಾ ಅಹುಜಾ, ಆಶಾ ಶೋಬನಾ, ಪ್ರೀತಿ ಬೋಸ್, ಮೇಗನ್ ಶಟ್, ರೇಣುಕಾ ಠಾಕೂರ್ ಸಿಂಗ್.

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ 11): ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ (ನಾಯಕಿ), ಮರಿಜಾನ್ನೆ ಕಪ್, ಜೆಮಿಮಾ ರಾಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ), ಡೇನ್ ವ್ಯಾನ್ ನೀಕರ್ಕ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ಸೋಫಿ ಡಿವೈನ್, ಎರಿನ್ ಬರ್ನ್ಸ್, ರಿಚಾ ಘೋಷ್ (ವಿಕೆಟ್ ಕೀಪರ್), ಮೇಗನ್ ಶಟ್, ರೇಣುಕಾ ಠಾಕೂರ್ ಸಿಂಗ್, ದಿಶಾ ಕಸತ್, ಕೋಮಲ್ ಝಂಝಾದ್, ಕನಿಕಾ ಅಹುಜಾ, ಶ್ರೇಯಾಂಕಾ ಪಾಟೀಲ್, ಪ್ರೀತಿ ಬೋಸ್, ಸಹನಾ ಪವಾರ್, ಪೂನಂ ಖೇಮ್ನಾರ್, ಆಶಾ ಶೋಬನಾ, ಇಂದ್ರಾಣಿ ರಾಯ್

ಡೆಲ್ಲಿ ಕ್ಯಾಪಿಟಲ್ಸ್ ತಂಡ: ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಮೆಗ್ ಲ್ಯಾನಿಂಗ್ (ನಾಯಕಿ), ಆಲಿಸ್ ಕ್ಯಾಪ್ಸೆ, ಲಾರಾ ಹ್ಯಾರಿಸ್, ಜಸಿಯಾ ಅಖ್ತರ್, ಶಿಖಾ ಪಾಂಡೆ, ಮರಿಜಾನ್ನೆ ಕಪ್, ಸ್ನೇಹಾ ದೀಪ್ತಿ, ರಾಧಾ ಯಾದವ್, ಅರುಂಧತಿ ರೆಡ್ಡಿ, ಪೂನಂ ಯಾದವ್ ಜೆಸ್ ಜೋನಾಸೆನ್, ಟೈಟಾಸ್ ಸಾಧು, ಅಪರ್ಣಾ ಮೊಂಡಲ್, ಮಿನ್ನು ಮಣಿ, ತಾರಾ ನಾರ್ರಿಸ್.

LIVE NEWS & UPDATES

The liveblog has ended.
  • 05 Mar 2023 06:47 PM (IST)

    RCB vs DC Live Score, WPL 2023: ಆರ್​ಸಿಬಿಗೆ ಹೀನಾಯ ಸೋಲು

    DCW 223/2 (20)

    RCBW 163/8 (20)

     

    60 ರನ್​ಗಳಿಂದ ಭರ್ಜರಿ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್​
  • 05 Mar 2023 06:43 PM (IST)

    RCB vs DC Live Score, WPL 2023: ಕೊನೆಯ ಓವರ್

    DCW 223/2 (20)

    RCBW 153/8 (19)

     ಕೊನೆಯ ಓವರ್​ನಲ್ಲಿ ಆರ್​ಸಿಬಿಗೆ 71 ರನ್​ಗಳ ಗುರಿ

  • 05 Mar 2023 06:42 PM (IST)

    RCB vs DC Live Score, WPL 2023: 8ನೇ ವಿಕೆಟ್ ಪತನ

    21 ಎಸೆತಗಳಲ್ಲಿ 34 ರನ್​ ಬಾರಿಸಿ ನೋರಿಸ್​ಗೆ ವಿಕೆಟ್ ಒಪ್ಪಿಸಿದ ಹೀದರ್​ ನೈಟ್

    DCW 223/2 (20)

    RCBW 151/8 (18.1)

  • 05 Mar 2023 06:37 PM (IST)

    RCB vs DC Live Score, WPL 2023: 17 ಓವರ್ ಮುಕ್ತಾಯ

    RCBW 138/7 (17)

     ಕ್ರೀಸ್​ನಲ್ಲಿ ಹೀದರ್ ನೈಟ್ ಹಾಗೂ ಮೇಗನ್ ಶಟ್ ಬ್ಯಾಟಿಂಗ್

    ಗೆಲ್ಲಲು 16 ಎಸೆತಗಳಲ್ಲಿ 76 ರನ್​ಗಳ ಅವಶ್ಯಕತೆ

  • 05 Mar 2023 06:23 PM (IST)

    RCB vs DC Live Score, WPL 2023: 7ನೇ ವಿಕೆಟ್ ಪತನ

    ಶಿಖಾ ಪಾಂಡೆ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಆಶಾ ಶೋಭನಾ (2)

    RCBW 105/7 (14)

      

    ಆರ್​ಸಿಬಿಗೆ ಗೆಲ್ಲಲು 36 ಎಸೆತಗಳಲ್ಲಿ  119 ರನ್​ಗಳ ಅವಶ್ಯಕತೆ

  • 05 Mar 2023 06:18 PM (IST)

    RCB vs DC Live Score, WPL 2023: 6ನೇ ವಿಕೆಟ್ ಪತನ

    ತಾರಾ ನೋರಿಸ್ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ಕನ್ನಿಕಾ ಅಹುಜಾ (0)

    RCBW 96/6 (13)

      

  • 05 Mar 2023 06:13 PM (IST)

    RCB vs DC Live Score, WPL 2023: 5ನೇ ವಿಕೆಟ್ ಪತನ

    ತಾರಾ ನೋರಿಸ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ರಿಚಾ ಘೋಷ್ (2)

    RCBW 93/5 (12.2)

      

  • 05 Mar 2023 06:07 PM (IST)

    RCB vs DC Live Score, WPL 2023: ಒಂದೇ ಓವರ್​ನಲ್ಲಿ 2 ವಿಕೆಟ್

    ತಾರಾ ನೋರಿಸ್ ಓವರ್​ನಲ್ಲಿ ಆರ್​ಸಿಬಿ ತಂಡದ 2 ವಿಕೆಟ್ ಪತನ

    11ನೇ ಓವರ್​ನ 3ನೇ ಎಸೆತದಲ್ಲಿ ಎಲ್ಲಿಸ್ ಪೆರ್ರಿ (31) ಬೌಲ್ಡ್

    5ನೇ ಎಸೆತದಲ್ಲಿ ದಿಶಾ ಕಸಟ್ (9) ಕ್ಯಾಚ್ ಔಟ್

    RCBW 90/4 (10.5)

      

  • 05 Mar 2023 06:01 PM (IST)

    RCB vs DC Live Score, WPL 2023: 10 ಓವರ್​ ಮುಕ್ತಾಯ

    ರಾಧಾ ಯಾದವ್ ಓವರ್​ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ಎಲ್ಲಿಸ್ ಪೆರ್ರಿ

    RCBW 88/2 (10)

      

  • 05 Mar 2023 05:52 PM (IST)

    RCB vs DC Live Score, WPL 2023: 8 ಓವರ್ ಮುಕ್ತಾಯ

    DCW 223/2 (20)

    RCBW 66/2 (8)

      

    ಕ್ರೀಸ್​ನಲ್ಲಿ ದಿಶಾ-ಪೆರ್ರಿ ಬ್ಯಾಟಿಂಗ್
  • 05 Mar 2023 05:46 PM (IST)

    RCB vs DC Live Score, WPL 2023: 2ನೇ ವಿಕೆಟ್ ಪತನ

    23 ಎಸೆತಗಳಲ್ಲಿ 35 ರನ್ ಬಾರಿಸಿ ಕ್ಯಾಪ್ಸೆ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದ ಸ್ಮೃತಿ ಮಂಧಾನ

    DCW 223/2 (20)

    RCBW 56/2 (6.3)

      

  • 05 Mar 2023 05:43 PM (IST)

    RCB vs DC Live Score, WPL 2023: ಅರ್ಧಶತಕ ಪೂರೈಸಿದ ಆರ್​ಸಿಬಿ

    ಸ್ಮೃತಿ ಮಂಧಾನ ಉತ್ತಮ ಬ್ಯಾಟಿಂಗ್

    RCBW 53/1 (5.5)

      ಪವರ್​ಪ್ಲೇನಲ್ಲೇ ಅರ್ಧಶತಕ ದಾಟಿದ ಆರ್​ಸಿಬಿ ಸ್ಕೋರ್

  • 05 Mar 2023 05:38 PM (IST)

    RCB vs DC Live Score, WPL 2023: ಮೊದಲ ವಿಕೆಟ್ ಪತನ

    ಕ್ಯಾಪ್ಸೆ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಸೋಫಿ ಡಿವೈನ್ (14)

    RCBW 41/1 (4.2)

      

  • 05 Mar 2023 05:31 PM (IST)

    RCB vs DC Live Score, WPL 2023: 3 ಓವರ್ ಮುಕ್ತಾಯ

    ಮೊದಲ 3 ಓವರ್​ನಲ್ಲೇ 31 ರನ್​ ಚಚ್ಚಿದ ಆರ್​ಸಿಬಿ

    DCW 223/2 (20)

    RCBW 31/0 (3.1)

      

  • 05 Mar 2023 05:26 PM (IST)

    RCB vs DC Live Score, WPL 2023: ಆರ್​ಸಿಬಿ ಉತ್ತಮ ಆರಂಭ

    DCW 223/2 (20)

    RCBW 17/0 (2)

      

    ಕ್ರೀಸ್​ನಲ್ಲಿ ಸ್ಮೃತಿ ಮಂಧಾನ ಹಾಗೂ ಸೋಫಿ ಡಿವೈನ್ ಬ್ಯಾಟಿಂಗ್
  • 05 Mar 2023 05:04 PM (IST)

    RCB vs DC Live Score, WPL 2023: ಆರ್​ಸಿಬಿಗೆ ಬೃಹತ್ ಮೊತ್ತದ ಟಾರ್ಗೆಟ್

    ಆರ್​ಸಿಬಿ ತಂಡಕ್ಕೆ ಕಠಿಣ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್​

    DCW 223/2 (20)

     ಆರ್​ಸಿಬಿಗೆ 224 ರನ್​ಗಳ ಟಾರ್ಗೆಟ್

  • 05 Mar 2023 04:58 PM (IST)

    RCB vs DC Live Score, WPL 2023: ಕೊನೆಯ ಓವರ್ ಬಾಕಿ

    DCW 211/2 (19)

      

    ಕ್ರೀಸ್​ನಲ್ಲಿ ಮರಿಜಾನ್ನೆ-ಜೆಮಿಮಾ ಬ್ಯಾಟಿಂಗ್

  • 05 Mar 2023 04:57 PM (IST)

    RCB vs DC Live Score, WPL 2023: ದ್ವಿಶತಕ ಪೂರೈಸಿದ ಡೆಲ್ಲಿ

    ಮರಿಜಾನ್ನೆ ಸಿಡಿಲಬ್ಬರದ ಬ್ಯಾಟಿಂಗ್

    ಹೀದರ್ ನೈಟ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಸಿಕ್ಸ್ ಸಿಡಿಸಿದ ಮರಿಜಾನ್ನೆ

    DCW 210/2 (18.4)

     

  • 05 Mar 2023 04:51 PM (IST)

    RCB vs DC Live Score, WPL 2023: 17 ಓವರ್​ ಮುಕ್ತಾಯ

    DCW 187/2 (17)

      ಬೃಹತ್ ಮೊತ್ತದತ್ತ ಡೆಲ್ಲಿ ಕ್ಯಾಪಿಟಲ್ಸ್

    ಕ್ರೀಸ್​ನಲ್ಲಿ ಜೆಮಿಮಾ ಹಾಗೂ ಮರಿಜಾನ್ನೆ ಬ್ಯಾಟಿಂಗ್

  • 05 Mar 2023 04:49 PM (IST)

    RCB vs DC Live Score, WPL 2023: ಜೆಮ್ಮಿ ಶಾಟ್

    ಪ್ರೀತಿ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ಜೆಮಿಮಾ

    DCW 185/2 (16.3)

      

  • 05 Mar 2023 04:42 PM (IST)

    RCB vs DC Live Score, WPL 2023: 2 ವಿಕೆಟ್ ಪತನ

    43 ಎಸೆತಗಳಲ್ಲಿ 72 ರನ್​ ಬಾರಿಸಿ ಹೀದರ್ ನೈಟ್ ಎಸೆತದಲ್ಲಿ ಬೌಲ್ಡ್ ಆದ ಮೆಗ್ ಲ್ಯಾನಿಂಗ್

    ಇದರ ಬೆನ್ನಲ್ಲೇ 45 ಎಸೆತಗಳಲ್ಲಿ 84 ರನ್​ಗಳಿಸಿದ್ದ ಶಫಾಲಿ ವರ್ಮಾ ಕೂಡ ಔಟ್

    DCW 163/2 (14.5)

      

  • 05 Mar 2023 04:36 PM (IST)

    RCB vs DC Live Score, WPL 2023: ಡೆಲ್ಲಿ ಭರ್ಜರಿ ಬ್ಯಾಟಿಂಗ್

    DCW 153/0 (14)

      84 ರನ್​ಗಳಿಸಿದ ಶತಕದತ್ತ ದಾಪುಗಾಲಿಟ್ಟಿರುವ ಶಫಾಲಿ ವರ್ಮಾ

  • 05 Mar 2023 04:29 PM (IST)

    RCB vs DC Live Score, WPL 2023: ಲ್ಯಾನಿಂಗ್ ಅಬ್ಬರ ಶುರು

    ಪ್ರೀತಿ ಬೋಸ್  ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಮೆಗ್ ಲ್ಯಾನಿಂಗ್

    DCW 144/0 (12.4)

      

  • 05 Mar 2023 04:25 PM (IST)

    RCB vs DC Live Score, WPL 2023: ಶಫಾಲಿ-ಲ್ಯಾನಿಂಗ್ ಭರ್ಜರಿ ಬ್ಯಾಟಿಂಗ್

    30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮೆಗ್ ಲ್ಯಾನಿಂಗ್

    31 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಶಫಾಲಿ ವರ್ಮಾ

    ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕರಿಂದ ಭರ್ಜರಿ ಬ್ಯಾಟಿಂಗ್

    DCW 135/0 (12)

      

  • 05 Mar 2023 04:13 PM (IST)

    RCB vs DC Live Score, WPL 2023: ಶಫಾಲಿ ಫಿಫ್ಟಿ

    ಕೇವಲ 31 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಶಫಾಲಿ ವರ್ಮಾ

    DCW 100/0 (9.4)

      

  • 05 Mar 2023 04:09 PM (IST)

    RCB vs DC Live Score, WPL 2023: ಶಫಾಲಿ ಆರ್ಭಟ

    ಆಶಾ ಶೋಭನಾ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್, ಫೋರ್ ಸಿಡಿಸಿದ ಶಫಾಲಿ

    DCW 88/0 (8.5)

      

  • 05 Mar 2023 04:07 PM (IST)

    RCB vs DC Live Score, WPL 2023: 8 ಓವರ್ ಮುಕ್ತಾಯ

    ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕರಿಂದ ಉತ್ತಮ ಬ್ಯಾಟಿಂಗ್

    DCW 72/0 (8)

      ಕ್ರೀಸ್​ನಲ್ಲಿ ಮೆಗ್ ಲ್ಯಾನಿಂಗ್-ಶಫಾಲಿ ವರ್ಮಾ ಬ್ಯಾಟಿಂಗ್

  • 05 Mar 2023 03:57 PM (IST)

    RCB vs DC Live Score, WPL 2023: ಪವರ್​ಪ್ಲೇ ಮುಕ್ತಾಯ

    DCW 57/0 (6)

      

    ಕ್ರೀಸ್​ನಲ್ಲಿ ಮೆಗ್ ಲ್ಯಾನಿಂಗ್ (24) ಹಾಗೂ ಶಫಾಲಿ (29) ಬ್ಯಾಟಿಂಗ್

  • 05 Mar 2023 03:56 PM (IST)

    RCB vs DC Live Score, WPL 2023: ಅರ್ಧಶತಕ ಪೂರೈಸಿದ ಡೆಲ್ಲಿ

    ಸೋಫಿ ಡಿವೈನ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದ ಲ್ಯಾನಿಂಗ್

    DCW 52/0 (5.3)

      

  • 05 Mar 2023 03:51 PM (IST)

    RCB vs DC Live Score, WPL 2023: 5 ಓವರ್ ಮುಕ್ತಾಯ

    DCW 37/0 (5)

      ಕ್ರೀಸ್​ನಲ್ಲಿ ಶಫಾಲಿ ವರ್ಮಾ ಹಾಗೂ ಮೆಗ್ ಲ್ಯಾನಿಂಗ್ ಬ್ಯಾಟಿಂಗ್

  • 05 Mar 2023 03:45 PM (IST)

    RCB vs DC Live Score, WPL 2023: ಭರ್ಜರಿ ಸಿಕ್ಸ್

    ಪ್ರೀತಿ ಬೋಸ್ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶಫಾಲಿ ವರ್ಮಾ

    DCW 28/0 (3.2)

      

  • 05 Mar 2023 03:39 PM (IST)

    RCB vs DC Live Score, WPL 2023: ಹ್ಯಾಟ್ರಿಕ್ ಫೋರ್

    ಮೆಗನ್ ಶಟ್ ಓವರ್​ನಲ್ಲಿ 14 ರನ್​ ಕಲೆಹಾಕಿದ ಡೆಲ್ಲಿ ಬ್ಯಾಟರ್​​ಗಳು

    ಶಫಾಲಿ 1 ಫೋರ್ ಬಾರಿಸಿದರೆ, ಮೆಗ್ ಲ್ಯಾನಿಂಗ್ 2 ಫೋರ್ ಬಾರಿಸಿದರು.

    DCW 17/0 (2)

      

  • 05 Mar 2023 03:34 PM (IST)

    RCB vs DC Live Score, WPL 2023: ಮೊದಲ ಓವರ್ ಮುಕ್ತಾಯ

    ರೇಣುಕಾ ಸಿಂಗ್ ಎಸೆದ ಮೊದಲ ಓವರ್​ನಲ್ಲಿ ಕೇವಲ 3 ರನ್​

    ಕ್ರೀಸ್​ನಲ್ಲಿ ಶಫಾಲಿ ವರ್ಮಾ ಹಾಗೂ ಮೆಗ್ ಲ್ಯಾನಿಂಗ್ ಬ್ಯಾಟಿಂಗ್

    DCW 3/0 (1)

      

  • 05 Mar 2023 03:12 PM (IST)

    RCB vs DC Live Score, WPL 2023: ಉಭಯ ತಂಡಗಳ ಪ್ಲೇಯಿಂಗ್ 11

    ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ 11): ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ದಿಶಾ ಕಸತ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಹೀದರ್ ನೈಟ್, ಕನಿಕಾ ಅಹುಜಾ, ಆಶಾ ಶೋಬನಾ, ಪ್ರೀತಿ ಬೋಸ್, ಮೇಗನ್ ಶಟ್, ರೇಣುಕಾ ಠಾಕೂರ್ ಸಿಂಗ್.

    ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ 11): ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ (ನಾಯಕಿ), ಮರಿಜಾನ್ನೆ ಕಪ್, ಜೆಮಿಮಾ ರಾಡ್ರಿಗಸ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್

  • 05 Mar 2023 03:01 PM (IST)

    RCB vs DC Live Score, WPL 2023: ಟಾಸ್ ಗೆದ್ದ ಆರ್​ಸಿಬಿ

    ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ಕೆ ಮಾಡಿದ್ದಾರೆ.

  • 05 Mar 2023 02:51 PM (IST)

    RCB vs DC Live Score, WPL 2023: ಆರ್​ಸಿಬಿ vs ಡೆಲ್ಲಿ ಮುಖಾಮುಖಿ

    ಟಾಸ್ ಪ್ರಕ್ರಿಯೆ: ಸಂಜೆ 3 ಗಂಟೆಗೆ

    ಪಂದ್ಯ ಶುರು: ಸಂಜೆ 3.30 ಕ್ಕೆ

    ಸ್ಥಳ: ಮುಂಬೈನ ಬ್ರಬೋರ್ನ್ ಸ್ಟೇಡಿಯಂ

  • Published On - Mar 05,2023 2:50 PM

    Follow us
    ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
    ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
    ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
    ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
    ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
    ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
    ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
    ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
    ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
    ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
    ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
    ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
    ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
    ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
    ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
    ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
    ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
    ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
    ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
    ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್