Mirabai Chanu: ಟ್ರಕ್ ಚಾಲಕರ ಸಹಾಯ, ಪಠ್ಯದಿಂದ ಪ್ರೇರಣೆ; ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಇಂದು ಹುಟ್ಟುಹಬ್ಬ
Mirabai Chanu: 8 ನೇ ತರಗತಿಯಲ್ಲಿ ಕುಂಜ್ರಾನಿಯ ಯಶೋಗಾಥೆಯನ್ನು ಓದಿದ ಮೀರಾಬಾಯಿ ತಾನು ವೇಟ್ ಲಿಫ್ಟರ್ ಆಗಬೇಕೆಂದು ನಿರ್ಧರಿಸಿದರು. ಇಂದು ಒಲಿಂಪಿಕ್ ಪದಕ ವಿಜೇತೆಯಾಗಿದ್ದಾರೆ.