IPL 2020: ಆರ್‌ಸಿಬಿ Vs ಆರ್‌ಸಿಬಿ, ಕ್ಯಾಪ್ಟನ್ ಚಹಲ್‌ಗೆ ಸೋತ ವಿರಾಟ್ ಕೊಹ್ಲಿ
ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಕೌಂಟ್ ಡೌನ್ ಶುರವಾಗಿದ್ದು, ಈ ಬಾರಿ ಪ್ರಶಸ್ತಿ ಗೆದ್ದೇ ಗೆಲ್ಲಬೇಕೆಂಬ ಹಟದಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡ ಅಭ್ಯಾಸ ಪಂದ್ಯವಾಡಿದೆ. ಕ್ಯಾಪ್ಟನ್ ಚಹಲ್ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ನಡುವಿನ ಈ ಪಂದ್ಯ ಮೋಜು ಮಸ್ತಿಯಿಂದ ಕೂಡಿದ್ದು ವಿಶೇಷವಾಗಿತ್ತು. ಆದ್ರೆ ಈ ಪ್ರಾಕ್ಟಿಸ್ ಮ್ಯಾಚ್‌ನಲ್ಲೂ ವಿರಾಟ್ ಕೊಹ್ಲಿ ಪಡೆ ಕ್ಯಾಪ್ಟನ್ ಚಹಲ್ ಟೀಮ್ ಎದುರು ಸೋತಿದೆ. ಟೂರ್ನಿ ಆರಂಭಕ್ಕೂ ಮುನ್ನ ನಡೆದ ಈ ಪಂದ್ಯದಲ್ಲಿ ಕೊಹ್ಲಿ ಸೋತಿದ್ದು ತಂಡದ ಅಭಿಮಾನಿಗಳಲ್ಲಿ ಕಳವಳಕ್ಕೆ ಕಾರಣವಾಗಿದೆ. ಇದೇ […]
ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಕೌಂಟ್ ಡೌನ್ ಶುರವಾಗಿದ್ದು, ಈ ಬಾರಿ ಪ್ರಶಸ್ತಿ ಗೆದ್ದೇ ಗೆಲ್ಲಬೇಕೆಂಬ ಹಟದಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡ ಅಭ್ಯಾಸ ಪಂದ್ಯವಾಡಿದೆ. ಕ್ಯಾಪ್ಟನ್ ಚಹಲ್ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ನಡುವಿನ ಈ ಪಂದ್ಯ ಮೋಜು ಮಸ್ತಿಯಿಂದ ಕೂಡಿದ್ದು ವಿಶೇಷವಾಗಿತ್ತು. ಆದ್ರೆ ಈ ಪ್ರಾಕ್ಟಿಸ್ ಮ್ಯಾಚ್‌ನಲ್ಲೂ ವಿರಾಟ್ ಕೊಹ್ಲಿ ಪಡೆ ಕ್ಯಾಪ್ಟನ್ ಚಹಲ್ ಟೀಮ್ ಎದುರು ಸೋತಿದೆ. ಟೂರ್ನಿ ಆರಂಭಕ್ಕೂ ಮುನ್ನ ನಡೆದ ಈ ಪಂದ್ಯದಲ್ಲಿ ಕೊಹ್ಲಿ ಸೋತಿದ್ದು ತಂಡದ ಅಭಿಮಾನಿಗಳಲ್ಲಿ ಕಳವಳಕ್ಕೆ ಕಾರಣವಾಗಿದೆ. ಇದೇ ರೀತಿಯ ಕ್ಯಾಪ್ಟನ್ಸಿ ಟೂರ್ನಿಯಲ್ಲೂ ಮುಂದುವರಿದ್ರೆ ಆರ್‌ಸಿಬಿ ಪ್ರಶಸ್ತಿಯ ಕನಸು ಕೈ ಬಿಡಬೇಕಾಗುತ್ತೆ ಅನ್ನೋದು ಅಭಿಮಾನಿಗಳ ಕಳವಳ.