ದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದಷ್ಟು ಬೇಗ ಕೊರೊನಾದಿಂದ ಗುಣಮುಖರಾಗಲಿ ಎಂದು ಮಾಜಿ ಕ್ರಿಕೆಟಿಗ ವಿರೇಂದರ್ ಸೆಹವಾಗ್ ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ -ಪತ್ನಿ ಮೆಲಾನಿಯಾಗೆ ಕೊರೊನಾ: ಇಬ್ಬರೂ ಹೋಮ್ ಕ್ವಾರಂಟೈನ್
ಸಂತ ಬಾಬಾರಂತೆ ದಿರಿಸು ತೊಟ್ಟಿರುವ ಸೆಹವಾಗ್ ಆಶೀರ್ವಾದ ಮಾಡುತ್ತಿರುವ ಭಂಗಿಯಲ್ಲಿರುವ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಟ್ರಂಪ್ ಕೊರೊನಾದಿಂದ ಗುಣಮುಖರಾಗಲು ಬಾಬಾ ಸೆಹವಾಗ್ನ ಆಶೀರ್ವಾದ. ಗೋ ಕೊರೊನಾ ಗೋ ಎಂದು ಟ್ವೀಟ್ ಮಾಡಿದ್ದಾರೆ.
Trump ko Covid se nipatne ke liye Baba Sehwag ka aashirwad.
Go Corona Go Corona Go pic.twitter.com/6hVivMU9kY— Virender Sehwag (@virendersehwag) October 2, 2020