Apple WWDC 2023: ಆ್ಯಪಲ್ 2023 ಈವೆಂಟ್ನಲ್ಲಿ ಏನೆಲ್ಲಾ ಬಿಡುಗಡೆಯಾಯ್ತು?
ಆ್ಯಪಲ್ ವಿಷನ್ ಪ್ರೊ ಲಾಂಚ್ ಮಾಡಲಾಗಿದೆ. ಇದು ಆ್ಯಪಲ್‌ನ ಮೊದಲ ಮಿಕ್ಸ್ಡ್ ರಿಯಾಲಿಟಿ ಹೆಡ್‌ಸೆಟ್ ಐಸೈಟ್‌ನೊಂದಿಗೆ ಕಾಣಿಸಿಕೊಂಡಿದ್ದು, ಉತ್ತಮ ರೆಸಲ್ಯೂಶನ್ ಡಿಸ್‌ಪ್ಲೇ ಆಯ್ಕೆ ಇದರಲ್ಲಿದೆ. ಹೊಸ ವಾಚ್ ಓಎಸ್ 10, ಮ್ಯಾಕ್ ಓಎಸ್, ಐಪ್ಯಾಡ್ ಓಎಸ್ ಕೂಡ ಘೋಷಣೆಯಾಗಿದೆ
ಆ್ಯಪಲ್ ಕಂಪನಿಯ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ WWDC 2023 ಆರಂಭವಾಗಿದೆ. ಮೊದಲ ದಿನವೇ ಹಲವು ಪ್ರಮುಖ ಉತ್ಪನ್ನಗಳನ್ನು ಆ್ಯಪಲ್ ಘೋಷಣೆ ಮಾಡಿದೆ. ಮುಖ್ಯವಾಗಿ iOS 17 ಓಎಸ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಇದರ ಜತೆಗೆ ಆ್ಯಪಲ್ ವಿಷನ್ ಪ್ರೊ ಲಾಂಚ್ ಮಾಡಲಾಗಿದೆ. ಇದು ಆ್ಯಪಲ್‌ನ ಮೊದಲ ಮಿಕ್ಸ್ಡ್ ರಿಯಾಲಿಟಿ ಹೆಡ್‌ಸೆಟ್ ಐಸೈಟ್‌ನೊಂದಿಗೆ ಕಾಣಿಸಿಕೊಂಡಿದ್ದು, ಉತ್ತಮ ರೆಸಲ್ಯೂಶನ್ ಡಿಸ್‌ಪ್ಲೇ ಆಯ್ಕೆ ಇದರಲ್ಲಿದೆ. ಹೊಸ ವಾಚ್ ಓಎಸ್ 10, ಮ್ಯಾಕ್ ಓಎಸ್, ಐಪ್ಯಾಡ್ ಓಎಸ್ ಕೂಡ ಘೋಷಣೆಯಾಗಿದೆ. ಅದರ ಜತೆಗೆ ನೂತನ ಮ್ಯಾಕ್‌ಬುಕ್ ಏರ್ 15 ಹಾಗೂ ಆ್ಯಪಲ್ ಐಮ್ಯಾಕ್ ಸರಣಿ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ.
Latest Videos