Canon PowerShot V10: ಕ್ಯಾನನ್ ಸೂಪರ್ ಪವರ್ಫುಲ್ ಪಾಕೆಟ್ ಕ್ಯಾಮೆರಾ
ಜನರಿಗೆ ಫೋಟೊಗ್ರಫಿ ಕ್ರೇಜ್ ಯಾವ ಮಟ್ಟಕ್ಕೆ ಇದೆಯೆಂದರೆ, ಊಟ ತಿಂಡಿ ಬಿಟ್ಟರೂ, ಫೋನ್-ಕ್ಯಾಮೆರಾ ಮತ್ತು ಫೋಟೊ ಬಿಡಲು ಒಲ್ಲರು. ಪ್ರವಾಸ, ಪಿಕ್ನಿಕ್, ಗೆಳೆಯರೊಂದಿಗೆ ಹರಟೆ, ಹೀಗೆ ಹತ್ತು ಹಲವು ಸಂದರ್ಭದಲ್ಲಿ ಫೋಟೊ-ಕ್ಯಾಮೆರಾ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಪೋಸ್ಟ್ ಮಾಡಬೇಕು, ಸಂಭ್ರಮಿಸಬೇಕು, ಯಾವತ್ತೂ ನೆನಪಿನಲ್ಲಿ ಉಳಿಸಿಕೊಳ್ಳಬೇಕು ಎಂದು ಜನರು ಅಂದುಕೊಳ್ಳುತ್ತಾರೆ.
ಇಂದು ಜನರಿಗೆ ಫೋಟೊಗ್ರಫಿ ಕ್ರೇಜ್ ಯಾವ ಮಟ್ಟಕ್ಕೆ ಇದೆಯೆಂದರೆ, ಊಟ ತಿಂಡಿ ಬಿಟ್ಟರೂ, ಫೋನ್-ಕ್ಯಾಮೆರಾ ಮತ್ತು ಫೋಟೊ ಬಿಡಲು ಒಲ್ಲರು. ಪ್ರವಾಸ, ಪಿಕ್ನಿಕ್, ಗೆಳೆಯರೊಂದಿಗೆ ಹರಟೆ, ಹೀಗೆ ಹತ್ತು ಹಲವು ಸಂದರ್ಭದಲ್ಲಿ ಫೋಟೊ-ಕ್ಯಾಮೆರಾ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಪೋಸ್ಟ್ ಮಾಡಬೇಕು, ಸಂಭ್ರಮಿಸಬೇಕು, ಯಾವತ್ತೂ ನೆನಪಿನಲ್ಲಿ ಉಳಿಸಿಕೊಳ್ಳಬೇಕು ಎಂದು ಜನರು ಅಂದುಕೊಳ್ಳುತ್ತಾರೆ. ಅಂತಹವರಿಗಾಗಿಯೇ ಕ್ಯಾನನ್, ಆಕರ್ಷಕ ಪಾಕೆಟ್ ಕ್ಯಾಮೆರಾ ಒಂದನ್ನು ಬಿಡುಗಡೆ ಮಾಡಿದೆ. ಫೋಟೊ-ವಿಡಿಯೊ ಸೆರೆಹಿಡಿಯಲು ಕ್ಯಾನನ್ ಪವರ್ಶಾಟ್ ವಿ10 ಬಿಡುಗಡೆಯಾಗಿದೆ. ನೂತನ ಕ್ಯಾನನ್ ಪವರ್ಶಾಟ್ ಕ್ಯಾಮೆರಾ ಕುರಿತು ಹೆಚ್ಚಿನ ಡೀಟೆಲ್ಸ್ ಇಲ್ಲಿದೆ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

