Huawei Watch Ultimate: ಲೇಟೆಸ್ಟ್ ಫೀಚರ್ಸ್, ಬ್ರ್ಯಾಂಡ್ ವಿನ್ಯಾಸದಲ್ಲಿ ಬಂತು ಹುವೈ ಸ್ಮಾರ್ಟ್ವಾಚ್
ಹೊಸ ವಿನ್ಯಾಸವನ್ನು ಹುವೈ ಕಂಪನಿ ವಾಚ್ ಅಲ್ಟಿಮೇಟ್ ಮಾದರಿಯಲ್ಲಿ ಪರಿಚಯಿಸಿದೆ. ಹುವೈ ವಾಚ್ ಅಲ್ಟಿಮೇಟ್ ಮಾದರಿಯಲ್ಲಿ ಆಕರ್ಷಕ ವಿನ್ಯಾಸದ ಜತೆಗೆ, ಸಾಂಪ್ರದಾಯಿಕ ಮಾದರಿಯಲ್ಲಿ ಕಾಣಿಸುವ ಸ್ಮಾರ್ಟ್ ಫೀಚರ್ಸ್ ಅಡಕವಾಗಿವೆ. ಹೊಸ ವಾಚ್ ಕುರಿತ ವಿವರ ಇಲ್ಲಿದೆ.
ಪ್ರೀಮಿಯಂ ಬ್ರ್ಯಾಂಡೆಡ್ ವಾಚ್ಗಳ ವಿನ್ಯಾಸವನ್ನು ನೋಡುವಾಗಲೇ ಅದು ದುಬಾರಿ ಎನ್ನುವುದು ನಮಗೆ ಅರಿವಾಗುತ್ತದೆ. ಜತೆಗೆ, ಅದರಲ್ಲಿ ಬಳಸಿರುವ ಬಿಡಿಭಾಗಗಳು, ವಿನ್ಯಾಸ, ಹೊರಮೈಯಲ್ಲಿ ದುಬಾರಿ ಲೋಹವನ್ನು ಒಳಗೊಂಡಿರುತ್ತದೆ.
Published on: Mar 29, 2023 11:22 AM