Price Cut: ಒಂದಲ್ಲ ಎರಡಲ್ಲ 13ಕ್ಕೂ ಅಧಿಕ ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ: ಇಲ್ಲಿದೆ ನೋಡಿ ಪಟ್ಟಿ

| Updated By: Vinay Bhat

Updated on: Nov 26, 2022 | 11:35 AM

Amazon Fab Phones Fest: ಅಮೆಜಾನ್​ನಲ್ಲಿ ಇಂದಿನಿಂದ ಫ್ಯಾಬ್ ಫೋನ್ಸ್ ಫೆಸ್ಟಿವಲ್ ಸೇಲ್ (Amazon Fab Phones Fest) ಆರಂಭವಾಗಿದೆ. ಇದರಲ್ಲಿ ಸ್ಯಾಮ್​ಸಂಗ್, ಒನ್​ಪ್ಲಸ್, ಐಕ್ಯೂ, ಶವೋಮಿ ಸೇರಿದಂತೆ ಅನೇಕ ಪ್ರಸಿದ್ಧ ಬ್ರ್ಯಾಂಡ್​ಗಳ ಮೊಬೈಲ್​ಗಳು ಬೆಲೆ ಕಡಿತಗೊಂಡು ಮಾರಾಟ ಆಗುತ್ತಿದೆ.

1 / 7
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಇಂದಿನಿಂದ ಫ್ಯಾಬ್ ಫೋನ್ಸ್ ಫೆಸ್ಟಿವಲ್ ಸೇಲ್ (Amazon Fab Phones Fest) ಆರಂಭವಾಗಿದೆ. ಇದರಲ್ಲಿ ಸ್ಯಾಮ್​ಸಂಗ್, ಒನ್​ಪ್ಲಸ್, ಐಕ್ಯೂ, ಶವೋಮಿ ಸೇರಿದಂತೆ ಅನೇಕ ಪ್ರಸಿದ್ಧ ಬ್ರ್ಯಾಂಡ್​ಗಳ ಮೊಬೈಲ್​ಗಳು ಬೆಲೆ ಕಡಿತಗೊಂಡು ಮಾರಾಟ ಆಗುತ್ತಿದೆ. ಶೇ. 40 ರಷ್ಟು ರಿಯಾಯಿತಿ ಕೆಲ ಮೊಬೈಲ್​ಗಳಿಗೆ ಕಾಣಿಸಿಕೊಂಡಿದೆ. ಹಾಗಾದರೆ ಬಂಪರ್ ಆಫರ್​ನಲ್ಲಿ ಲಭ್ಯವಿರುವ ಕೆಲ ಮೊಬೈಲ್​ಗಳ ಪಟ್ಟಿ ಇಲ್ಲಿದೆ ನೋಡಿ.

2 / 7
ಶವೋಮಿ: ಶವೋಮಿ ಕಂಪನಿಯ ರೆಡ್ಮಿ 9ಎ ಸ್ಮಾರ್ಟ್​ಫೋನ್ ಕೇವಲ 6029 ರೂ. ಗೆ ಮಾರಾಟ ಆಗುತ್ತಿದೆ. ರೆಡ್ಮಿ 10ಎ ಅನ್ನು 7,649 ರೂ. ಗೆ ನಿಮ್ಮದಾಗಿಸಬಹುದು. ಜೊತೆಗೆ ರೆಡ್ಮಿ ನೋಟ್ 11ಟಿ 5ಜಿ ಫೋನ್ 18,999 ರೂ. ಗೆ ಖರೀದಿಸಬಹುದು. ಶವೋಮಿ 11 ಲೈಟ್ ಬೆಲೆ 19,499 ರೂ. ಆಗಿದೆ.

3 / 7
ಸ್ಯಾಮ್​ಸಂಗ್ ಗ್ಯಾಲಕ್ಸಿ ಎಮ್​13 ಫೋನನ್ನು ನೀವು ಕೇವಲ 9499ರೂ. ಗೆ ನಿಮ್ಮದಾಗಿಸಬಹುದು. ಇದರ 5ಜಿ ವೇರಿಯೆಂಟ್ ಬೆಲೆ 10999 ರೂ. ಆಗಿದೆ. ಗ್ಯಾಲಕ್ಸಿ ಎಮ್​53 ಕೂಡ ಕೇವಲ 22499 ರೂ. ಗೆ ಸೇಲ್ ಕಾಣುತ್ತಿದೆ.

4 / 7
ಐಕ್ಯೂ Z6 5ಜಿ ಫೋನ್ ಈಗ ರಿಯಾಯಿತಿ ಪಡೆದುಕೊಂಡು 14999 ರೂ. ಗೆ ಮಾರಾಟ ಆಗುತ್ತಿದೆ. ಅಂತೆಯೆ ಐಕ್ಯೂ Z6 ಪ್ರೊ ಬೆಲೆ 20999 ರೂ.. ಇದರಲ್ಲಿ ಐಕ್ಯೂ Z6 5ಜಿ 5000mAh ಬ್ಯಾಟರಿಯನ್ನು ಹೊಂದಿದ್ದು 44W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

5 / 7
ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್​ಫೋನ್ ಕೇವಲ 7,199 ರೂ. ಗೆ ನಿಮ್ಮದಾಗಿಸಬಹುದು. ಇದು 13 ಮೆಗಾಫಿಕ್ಸೆಲ್​ನ ಡ್ಯುಯೆಲ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾದಲ್ಲಿ ಅನೇಕ ಆಯ್ಕೆಗಳನ್ನು ನೀಡಲಾಗಿದೆ. ಅಂತೆಯೆ ಟೆಕ್ನೋ ಪಾಪ್ 6 ಪ್ರೋ ಈಗ 5669 ರೂ. ಗೆ ಖರೀದಿಸಬಹುದು.

6 / 7
ರಿಯಲ್ ಮಿ ನಾರ್ಜ್ 50ಐ ಫೋನ್ 6749 ರೂಪಾಯಿಗೆ ಸೇಲ್ ಕಾಣುತ್ತಿದೆ. ಇದರಲ್ಲಿ 8 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ನೀಡಲಾಗಿದೆ. ಇದರ ಜೊತೆಗೆ ರಿಯಲ್ ಮಿ ನಾರ್ಜೊ 50ಎ ಮತ್ತು 50 ಪ್ರೊ ಕ್ರಮವಾಗಿ 9449 ರೂ. ಮತ್ತು 19799 ರೂ. ಗೆ ಮಾರಾಟ ಆಗುತ್ತಿದೆ.

7 / 7
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟಿವಲ್ ಸೇಲ್ ನವೆಂಬರ್ 26ಕ್ಕೆ ಆರಂಭವಾಗಿದೆ. ಇದು ಈ ತಿಂಗಳ ಅತ್ಯಂದ ವರೆಗೆ ನಡೆಯುವ ಸಾಧ್ಯತೆ ಇದೆ. ಈ ಮೇಳದಲ್ಲಿ ಕೇವಲ ಸ್ಮಾರ್ಟ್​ಫೋನ್​ಗಳು ಮಾತ್ರವಲ್ಲದೆ ಮೊಬೈಲ್​ಗೆ ಸಂಬಂಧಿಸಿದ ಇತರೆ ವಸ್ತುಗಳು ಕೂಡ ಕಡಿಮೆ ಬೆಲೆಗೆ ಸೇಲ್ ಕಾಣಲಿದೆ.

Published On - 11:34 am, Sat, 26 November 22