iPhone 15: ಆ್ಯಪಲ್ ಐಫೋನ್ನಲ್ಲಿ ಬರುತ್ತಿದೆ ಟೈಪ್-ಸಿ ಚಾರ್ಜಿಂಗ್
ಟೈಪ್-ಸಿ ಪೋರ್ಟ್ಗಳನ್ನೇ ಬಳಸಬೇಕು ಎಂದು ಈಗಾಗಲೇ ಹಲವು ಸರ್ಕಾರಗಳು ಎಲ್ಲ ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳಿಗೆ ಸೂಚಿಸಿವೆ. ಹೀಗಾಗಿ, ಆ್ಯಪಲ್ ಕೂಡ ಮುಂದಿನ ಸರಣಿಯ ಐಫೋನ್ನಲ್ಲಿ ಲೈಟನಿಂಗ್ ಚಾರ್ಜಿಂಗ್ ಪೋರ್ಟ್ ಬದಲು, ಯುಎಸ್ಬಿ-ಟೈಪ್ ಸಿ ಪೋರ್ಟ್ಗಳನ್ನು ಬಳಸಲು ಮುಂದಾಗಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.
ಆ್ಯಪಲ್ ಕಂಪನಿಯ ಐಫೋನ್ಗಳಲ್ಲಿ ಲೈಟನಿಂಗ್ ಪೋರ್ಟ್ ಇರುವುದು ಸಾಮಾನ್ಯ. ಅಲ್ಲದೆ, ಆ್ಯಪಲ್ ಇತರ ಮಾದರಿಯ ಪೋರ್ಟ್ಗಳನ್ನು ತನ್ನ ಉತ್ಪನ್ನಗಳಲ್ಲಿ ಬಳಸುವುದಿಲ್ಲ. ಆದರೆ, ಬಹುತೇಕ ಎಲ್ಲ ಬ್ರ್ಯಾಂಡ್ಗಳು ಈಗ ಸ್ಮಾರ್ಟ್ಫೋನ್, ಗ್ಯಾಜೆಟ್ಗಳಲ್ಲಿ ಯುಎಸ್ಬಿ ಟೈಪ್- ಸಿ ಪೋರ್ಟ್ಗಳನ್ನು ಬಳಸುತ್ತಿವೆ.
Published on: Mar 25, 2023 04:11 PM
Latest Videos