Moto G13: ಭರ್ಜರಿ ಕ್ಯಾಮೆರಾ, 5,000mAh ಬ್ಯಾಟರಿಯ ಮೋಟೊ ಸ್ಮಾರ್ಟ್ಫೋನ್
ಹೆಚ್ಚಿನ ಬಳಕೆದಾರರು ಬಯಸುವ ಗರಿಷ್ಠ ಬ್ಯಾಟರಿ ಮತ್ತು ಹೆಚ್ಚಿನ ಕ್ಯಾಮೆರಾ ವೈಶಿಷ್ಟ್ಯವನ್ನು ಮೋಟೊ ಹೊಸ Moto G13 ಸ್ಮಾರ್ಟ್ಫೋನ್ ಹೊಂದಿದೆ. ನೂತನ ಫೋನ್, ಬಜೆಟ್ ಸ್ಮಾರ್ಟ್ಫೋನ್ ವಿಭಾಗದಲ್ಲಿ ಬಿಡುಗಡೆಯಾಗಿದ್ದು, ಆಕರ್ಷಕ ಪ್ರೀಮಿಯಂ ವಿನ್ಯಾಸ ಹೊಂದಿದೆ. ನೂತನ ಫೋನ್ ವೈಶಿಷ್ಟ್ಯಗಳ ವಿವರ ವಿಡಿಯೊದಲ್ಲಿದೆ.
ಲೆನೊವೊ ಒಡೆತನದ ಮೋಟೊರೊಲಾ ಕಂಪನಿ, ಭಾರತದ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.
Latest Videos