Gadget Review: ಎಚ್ಪಿ ಸ್ಮಾರ್ಟ್ ಟ್ಯಾಂಕ್ 580 ಪ್ರಿಂಟರ್- ಇಲ್ಲಿದೆ ಮಾಹಿತಿ
ಎಚ್ಪಿ, ಸ್ಮಾರ್ಟ್ ಗ್ಯಾಜೆಟ್ ವಿಭಾಗದಲ್ಲಿ ಇತ್ತೀಚೆಗೆ ಹೊಸದಾಗಿ ಪರಿಚಯಿಸಿರುವ ಎಚ್ಪಿ ಸ್ಮಾರ್ಟ್ ಟ್ಯಾಂಕ್ 580 ಪ್ರಿಂಟರ್ನ ಅನ್ಬಾಕ್ಸಿಂಗ್ ಮತ್ತು ಗ್ಯಾಜೆಟ್ ರಿವ್ಯೂ ಇಲ್ಲಿದೆ.
ಎಚ್ಪಿ, ಸ್ಮಾರ್ಟ್ ಗ್ಯಾಜೆಟ್ ವಿಭಾಗದಲ್ಲಿ ಇತ್ತೀಚೆಗೆ ಹೊಸದಾಗಿ ಪರಿಚಯಿಸಿರುವ ಎಚ್ಪಿ ಸ್ಮಾರ್ಟ್ ಟ್ಯಾಂಕ್ 580 ಪ್ರಿಂಟರ್ನ ಅನ್ಬಾಕ್ಸಿಂಗ್ ಮತ್ತು ಗ್ಯಾಜೆಟ್ ರಿವ್ಯೂ ಇಲ್ಲಿದೆ. ಹೊಸ ಎಚ್ಪಿ ಸ್ಮಾರ್ಟ್ ಟ್ಯಾಂಕ್ 580 ಪ್ರಿಂಟರ್ ಒಂದು ಪೂರ್ತಿ ಕ್ಯಾಟ್ರಿಡ್ಜ್ನಲ್ಲಿ 12,000 ಬ್ಲ್ಯಾಕ್ ಆ್ಯಂಡ್ ವೈಟ್ ಪ್ರಿಂಟ್ ಮತ್ತು 6,000 ಕಲರ್ ಪುಟಗಳ ಪ್ರಿಂಟ್ ನೀಡುತ್ತದೆ. ಎಚ್ಪಿ ಸ್ಮಾರ್ಟ್ ಅಪ್ಲಿಕೇಶನ್ ಮೂಲಕ ಸುಲಭದಲ್ಲಿ ಲ್ಯಾಪ್ಟಾಪ್, ಕಂಪ್ಯೂಟರ್ ಮತ್ತು ಸ್ಮಾರ್ಟ್ಫೋನ್ ಮೂಲಕ ಪ್ರಿಂಟ್ ನೀಡಬಹುದು. ಎಚ್ಪಿ ಸ್ಮಾರ್ಟ್ ಟ್ಯಾಂಕ್ 580 ಪ್ರಿಂಟರ್ ₹18,849 ಎಂಆರ್ಪಿ ದರ ಹೊಂದಿದೆ. ಆನ್ಲೈನ್ ಮೂಲಕ ಡಿಸ್ಕೌಂಟ್ ದರದಲ್ಲಿ ಖರೀದಿಸಬಹುದು. ಮನೆಗೆ, ವಿದ್ಯಾರ್ಥಿಗಳಿಗೆ ಮತ್ತು ಸಣ್ಣ ಉದ್ಯಮಗಳಿಗೆ ಇದು ಸೂಕ್ತವಾದ ಪ್ರಿಂಟರ್ ಆಗಿದೆ.
Latest Videos
New Year 2026 Live: ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!

