Sony Xperia 1 V: ಸ್ಮಾರ್ಟ್​ಫೋನ್ ಪ್ರಿಯರ ನೆಚ್ಚಿನ ಸೋನಿ ಎಕ್ಸ್​ಪೆರಿಯಾ ಬಿಡುಗಡೆ

ಕಿರಣ್​ ಐಜಿ

Updated on: May 18, 2023 | 11:08 AM

ಸೋನಿ, ಆಡಿಯೋ ಮತ್ತು ಟಿವಿ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಿದ್ದರಿಂದ, ಸ್ಮಾರ್ಟ್​ಫೋನ್ ಲೋಕಕ್ಕೆ ಸೀಮಿತ ಸಂಖ್ಯೆಯ ಮಾದರಿಗಳು ಬಿಡುಗಡೆಯಾದವು. ಈ ಬಾರಿ ಸೋನಿ, ಎಕ್ಸ್​ಪೆರಿಯಾ ಸರಣಿಯನ್ನು ಮತ್ತೆ ಪರಿಚಯಿಸಿದೆ.

ತಾಂತ್ರಿಕ ಪರಿಣತಿ ಮತ್ತು ವೈಶಿಷ್ಟ್ಯಗಳಿಗೆ ಹೆಸರಾಗಿರುವ ಜಪಾನ್​ನ ಸೋನಿ ಬ್ರ್ಯಾಂಡ್ ಎಂದರೆ ಬಹಳಷ್ಟು ಜನರಿಗೆ ಅಚ್ಚುಮೆಚ್ಚು. ಅದರಲ್ಲೂ, ಸೋನಿ ವಾಕ್​ಮೆನ್, ಸೋನಿ ಎಕ್ಸ್​ಪೆರಿಯಾ ಫೋನ್​ಗಳು ಗ್ಯಾಜೆಟ್ ಮಾರುಕಟ್ಟೆಯ ಹಾಟ್ ಫೇವರಿಟ್ ಆಗಿವೆ. ಸೋನಿ, ಆಡಿಯೋ ಮತ್ತು ಟಿವಿ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಿದ್ದರಿಂದ, ಸ್ಮಾರ್ಟ್​ಫೋನ್ ಲೋಕಕ್ಕೆ ಸೀಮಿತ ಸಂಖ್ಯೆಯ ಮಾದರಿಗಳು ಬಿಡುಗಡೆಯಾದವು. ಈ ಬಾರಿ ಸೋನಿ, ಎಕ್ಸ್​ಪೆರಿಯಾ ಸರಣಿಯನ್ನು ಮತ್ತೆ ಪರಿಚಯಿಸಿದೆ. ಅದರಲ್ಲೂ ಆಕರ್ಷಕ ವಿನ್ಯಾಸದ ಸೋನಿ ಎಕ್ಸ್​ಪೆರಿಯಾ 1 V ಸ್ಮಾರ್ಟ್​ಫೋನ್ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.