‘ನನ್ನ ದೇವಸ್ಥಾನಕ್ಕೆ ಎಂದೂ ದ್ರೋಹ ಮಾಡಲ್ಲ’: ಸುದೀಪ್
‘ನನ್ನ ಕೆಲವು ಇತರೆ ಹವ್ಯಾಸಗಳನ್ನು ಗಮನಿಸಿ ನಾನು ಸಿನಿಮಾದಿಂದ ದೂರಾಗುತ್ತೇನೆ ಎಂದು ಕೆಲವರು ಅಂದುಕೊಂಡಿದ್ದಾರೆ ಅದು ಸುಳ್ಳು’ ಎಂದಿದ್ದಾರೆ. ‘ಕ್ರಿಕೆಟ್, ಬಿಗ್ಬಾಸ್, ಅಡುಗೆ, ಮತ್ತೆ ಕ್ರಿಕೆಟ್, ಕಿರುತೆರೆ, ಕ್ರಿಕೆಟ್, ಈಗ ಕಾರು ರೇಸು ಇವುಗಳೆಲ್ಲವೂ ನನ್ನ ಹವ್ಯಾಸ. ನನಗೆ ಐಡೆಂಟಿಟಿ ಸಿಕ್ಕಿದ್ದು ಸಿನಿಮಾದಿಂದ ಅದು ದೇವಸ್ಥಾನದಂತೆ ಅದಕ್ಕೆ ಎಂದೂ ದ್ರೋಹ ಬಗೆಯುವುದಿಲ್ಲ’ ಎಂದರು ಕಿಚ್ಚ. ವಿಡಿಯೋ ನೋಡಿ...
ಸುದೀಪ್ ನಟನೆಯ ‘ದಾದಾ ಆನ್ ಹಾಲಿಡೇಸ್’ ಸಿನಿಮಾದ ಟೈಟಲ್ ಟೀಸರ್ ಶುಕ್ರವಾರ ಸಿಎಂ ಡಿಕೆ ಶಿವಕುಮಾರ್ ಅವರು ಬಿಡುಗಡೆ ಮಾಡಿ, ಸಿನಿಮಾ ತಂಡಕ್ಕೆ ಶುಭ ಹಾರೈಸಿದರು. ಒರಾಯನ್ ಮಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ ಬಳಿಕ ಮಾತನಾಡಿದ ಸುದೀಪ್, ‘ನನ್ನ ಕೆಲವು ಇತರೆ ಹವ್ಯಾಸಗಳನ್ನು ಗಮನಿಸಿ ನಾನು ಸಿನಿಮಾದಿಂದ ದೂರಾಗುತ್ತೇನೆ ಎಂದು ಕೆಲವರು ಅಂದುಕೊಂಡಿದ್ದಾರೆ ಅದು ಸುಳ್ಳು’ ಎಂದಿದ್ದಾರೆ. ‘ಕ್ರಿಕೆಟ್, ಬಿಗ್ಬಾಸ್, ಅಡುಗೆ, ಮತ್ತೆ ಕ್ರಿಕೆಟ್, ಕಿರುತೆರೆ, ಕ್ರಿಕೆಟ್, ಈಗ ಕಾರು ರೇಸು ಇವುಗಳೆಲ್ಲವೂ ನನ್ನ ಹವ್ಯಾಸ. ನನಗೆ ಐಡೆಂಟಿಟಿ ಸಿಕ್ಕಿದ್ದು ಸಿನಿಮಾದಿಂದ ಅದು ದೇವಸ್ಥಾನದಂತೆ ಅದಕ್ಕೆ ಎಂದೂ ದ್ರೋಹ ಬಗೆಯುವುದಿಲ್ಲ’ ಎಂದರು ಕಿಚ್ಚ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us

