Twitter Down: ಟ್ವಿಟರ್‌ನಲ್ಲಿ ಓದುವಿಕೆ ಮಿತಿಯಿಂದಲ್ಲೇ ಟ್ವಿಟರ್​​ ಡೌನ್​​ಗೆ ಕಾರಣ ಎಂದ ಬಳಕೆದಾರರು

|

Updated on: Jul 03, 2023 | 4:08 PM

Tweet ಡೌನ್ ಆಗಿದ್ದು ಬಳಕೆದಾರರಿಗೆ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡುತ್ತಿದ್ದಾರೆ. ಟ್ವಿಟರ್​​ ಡೌನ್ ಆಗಿರಲು Twitter ಕ್ಲೈಂಟ್, ಮತ್ತು ಇತ್ತೀಚೆಗೆ ಅಳವಡಿಸಲಾದ ಪದಗಳ ಮಿತಿಯಿಂದ ಉಂಟಾಗಿರಬಹುದು ಎಂದು ಹೇಳಲಾಗಿದೆ.

Twitter Down: ಟ್ವಿಟರ್‌ನಲ್ಲಿ ಓದುವಿಕೆ ಮಿತಿಯಿಂದಲ್ಲೇ ಟ್ವಿಟರ್​​ ಡೌನ್​​ಗೆ ಕಾರಣ ಎಂದ ಬಳಕೆದಾರರು
ಸಾಂದರ್ಭಿಕ ಚಿತ್ರ
Follow us on

Tweet ಡೌನ್ ಆಗಿದ್ದು ಬಳಕೆದಾರರಿಗೆ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡುತ್ತಿದ್ದಾರೆ. ಟ್ವಿಟರ್​​ ಡೌನ್ ಆಗಿರಲು Twitter ಕ್ಲೈಂಟ್, ಮತ್ತು ಇತ್ತೀಚೆಗೆ ಅಳವಡಿಸಲಾದ ಪದಗಳ ಮಿತಿಯಿಂದ ಉಂಟಾಗಿರಬಹುದು ಎಂದು ಹೇಳಲಾಗಿದೆ. ಟ್ವಟಿರ್​​​ ತಮ್ಮ ಬಳಕೆದಾರರಿಗೆ ಟ್ವೀಟ್​ ಮಾಡುವಾಗ ಪದಗಳನ್ನು ಮಿತಿಯ ನಿರ್ಬಂಧನೆಯನ್ನು ಮಾಡಿತ್ತು, ಇದೀಗ ಅದರ ಪರಿಣಾಮವನ್ನು ಅನುಭವಿಸುತ್ತಿದೆ ಎಂದು ಹೇಳಲಾಗಿದೆ.

ಇದೀಗ ಟ್ವಟರ್​​ನ್ನು ರೀ ರಿಫ್ರೆಶ್ ಮಾಡಿದರು ಜಾಗತಿಕವಾಗಿ ಈ ವ್ಯವಸ್ಥೆಯ ಬಗ್ಗೆ ಬಳಕೆದಾರರು ದೂರುತ್ತಿದ್ದಾರೆ. Tweet ಡೌನ್​​ನಿಂದ ಕಮೆಂಟ್​​ ಲೈಕ್ಸ್ ಅಥವಾ ಇತರ ಮಾಹಿತಿಯನ್ನು ಹೊಂದಿರುವ ಕಾಲಮ್‌ಗಳನ್ನು ಖಾಲಿ ಬಿಡಲಾಗಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Twitter Down: ಭಾರತ ಸೇರಿದಂತೆ ವಿಶ್ವದ ಅನೇಕ ಕಡೆಗಳಲ್ಲಿ ಟ್ವಿಟರ್ ಸರ್ವರ್ ಡೌನ್: ಬಳಕೆದಾರರ ಪರದಾಟ

Tweet ಡೌನ್? ನೆಟ್ಟಿಗರು ಹೇಳಿದ್ದೇನು?

ನಾನು 14 ವರ್ಷಗಳಿಂದ Tweetನ್ನು ಬಳಸುತ್ತಿದ್ದೇನೆ. ಅಪ್ರಸ್ತುತ ಟೈಮ್‌ಲೈನ್‌ನ ಸಮಸ್ಯೆಗಳನ್ನು ನಾನು ಎಂದಿಗೂ ಅನುಭವಿಸುವುದಿಲ್ಲ. ವೆಬ್ ಇಂಟರ್ಫೇಸ್ ಒಂದೇ ಆಯ್ಕೆಯಾಗಿದ್ದರೆ ನಾನು ಟ್ವಿಟರ್ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇನೆ ಎಂದು ಬಳಕೆದಾರರು ಸೋಮವಾರ ಹೇಳಿದ್ದಾರೆ. ಟ್ವಿಟ್ಟರ್ ಟ್ವೀಟ್‌ ಡೆಕ್‌ನೊಂದಿಗೆ ಗೊಂದಲಕ್ಕೀಡಾಗುತ್ತಿರುವಂತೆ ತೋರುತ್ತಿದೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ