AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivo S17e: ಗ್ಯಾಜೆಟ್ ಮಾರುಕಟ್ಟೆಗೆ ಬಂದಿದೆ ಮತ್ತೊಂದು ಸ್ಟೈಲಿಶ್ ವಿವೊ ಫೋನ್

Vivo S17e: ಗ್ಯಾಜೆಟ್ ಮಾರುಕಟ್ಟೆಗೆ ಬಂದಿದೆ ಮತ್ತೊಂದು ಸ್ಟೈಲಿಶ್ ವಿವೊ ಫೋನ್

ಕಿರಣ್​ ಐಜಿ
|

Updated on: May 20, 2023 | 5:31 PM

ಈ ಬಾರಿ ವಿವೊ, ಚೀನಾದ ಮಾರುಕಟ್ಟೆಗೆ ಸೂಪರ್ ಸ್ಟೈಲಿಶ್ ಫೋನ್ ಒಂದನ್ನು ಪರಿಚಯಿಸಿದೆ. ವಿವೊ, ಎಸ್ ಸರಣಿಯಲ್ಲಿ ವಿವೊ S17e ಬಿಡುಗಡೆ ಮಾಡಿದ್ದು, ಆಕರ್ಷಕ ಫೀಚರ್ಸ್ ಹೊಂದಿದೆ. ನೂತನ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ಚೀನಾ ಮೂಲದ ವಿವೊ, ಗ್ಯಾಜೆಟ್ ಮಾರುಕಟ್ಟೆಯಲ್ಲಿ ವಿವಿಧ ಮಾದರಿಗಳನ್ನು ಪರಿಚಯಿಸುವ ಮೂಲಕ ಸ್ಮಾರ್ಟ್​ಫೋನ್ ಪ್ರಿಯರ ಮನಗೆದ್ದಿದೆ. ಅದರಲ್ಲೂ ಬಜೆಟ್ ದರದಿಂದ ತೊಡಗಿ, ಪ್ರೀಮಿಯಂ ಫೋನ್​ಗಳನ್ನು ಒದಗಿಸುವ ಮೂಲಕ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ, ಹಲವು ಸ್ಮಾರ್ಟ್​ಫೋನ್, ವಿವಿಧ ಸರಣಿಯಲ್ಲಿ ಬಿಡುಗಡೆಯಾಗಿದೆ. ಈ ಬಾರಿ ವಿವೊ, ಚೀನಾದ ಮಾರುಕಟ್ಟೆಗೆ ಸೂಪರ್ ಸ್ಟೈಲಿಶ್ ಫೋನ್ ಒಂದನ್ನು ಪರಿಚಯಿಸಿದೆ. ವಿವೊ, ಎಸ್ ಸರಣಿಯಲ್ಲಿ ವಿವೊ S17e ಬಿಡುಗಡೆ ಮಾಡಿದ್ದು, ಆಕರ್ಷಕ ಫೀಚರ್ಸ್ ಹೊಂದಿದೆ. ನೂತನ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.