ಸದ್ಯದ ಪರಿಸ್ಥತಿಯಲ್ಲಿ ನಾವು ಸಾಮಾಜಿಕ ಜಾಲತಾಣ ಇಲ್ಲದಿದ್ದರೇ ನಾವು ಬದುಕೂವುದಿಲ್ಲ ಎನ್ನುವಷ್ಟರ ಮಟ್ಟಿಗೆ ಅದಕ್ಕೆ ಅಂಟಿಕೊಂಡಿದ್ದೇವೆ. ಅದರಲ್ಲಿ ಯೂಟ್ಯೂಬ್ (Youtube) ಕೂಡ ಒಂದು. ಯೂಟ್ಯೂಬ್ ಆಧುನಿಕ ಜಗತ್ತಿನಲ್ಲಿ ಮನಷನ ಅವಿಭಾಜ ಅಂಗವಾಗಿ ಬಿಟ್ಟಿದೆ. ಯೂಟ್ಯೂ ಕೇವಲ ಮನರಂಜನೆಗೆ ಮಾತ್ರ ಬಳಕೆಯಾಗದೆ, ಉತ್ತಮ ಮಾಹಿತಿಗಾಗಿ, ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿ, ರಾತ್ರೋ ರಾತ್ರಿ ಸಾಕಷ್ಟು ಹೆಸರು ಮಾಡಬೇಕು ಅನ್ನುವ ಆಸೆಗಾಗಿ ನಾವು ಯೂಟ್ಯೂಬ್ ಬಳಸುತ್ತಿದ್ದೇವೆ. ಯೂಟ್ಯೂಬ್ ಉದ್ಯಮವಾಗಿಯೂ ಮಾರ್ಪಟ್ಟಿದೆ. ಯೂಟ್ಯೂಬ್ನಲ್ಲಿ ಒಂದು ವಿಷಯದ ಕುರಿತು ಸರಣಿ ವಿಡಿಯೋಗಳನ್ನು ಹಾಕುತ್ತಾ ಹೋದರೆ ಯೂಟ್ಯೂಬ್ನಿಂದ ನಮಗೆ ಹಣ ಬರಲು ಪ್ರಾರಂಭವಾಗುತ್ತದೆ, ಇದೇ ನಮ್ಮ ಕಾಯಕವಾಗಿ ಮಾರ್ಪಾಡಾಗುತ್ತದೆ. ಸದ್ಯ ಈ ನಡೆಯುತ್ತಿರುವುದೆ. ಯೂಟ್ಯೂಬ್ ಕಾಂಪಿಟೇರ್ಸ್.
ಅರೇ ಇದನ್ನೆಲ್ಲ ಈಗ ಯಾಕೆ ಹೇಳುತ್ತಿದ್ದಾರೆ ಅಂದು ಕೊಂಡಿದ್ದಾರಾ? ಅಲ್ಲೆ ಇರೋದು ವಿಶೇಷತೆ. ನಮಗೆ ಯೈಟ್ಯೂಬ್ ಯಾವಾಗ ಪ್ರಾರಂಭವಾಯಿತು ಗೊತ್ತಿದೆ. ಆದರೆ ಯೂಟ್ಯೂಬ್ನಲ್ಲಿ ಅಪಲೋಡ್ ಆದ ಮೊದಲ ವಿಡಿಯೋ ಯಾವುದು ಗೊತ್ತಾ ಹಾಗಿದ್ದರೆ ಇಲ್ಲದೆ ನೋಡಿ.
ಯೈಟ್ಯೂಬ್ 2005ರಲ್ಲಿ ಪ್ರಾರಂಭವಾಯಿತು ಸರಿಯಾಗಿ 17 ವರ್ಷಗಳ ಹಿಂದೆ. ಪ್ರಾರಂಭವಾದ ಬಳಿಕ ಅದರಲ್ಲಿ ಒಂದು ವಿಡಿಯೋ ಅಪಲೋಡ್ ಆಗುತ್ತೆ ಅದು ಸೈಟ್‌ನ ಸಹ-ಸಂಸ್ಥಾಪಕ ಜಾವೇದ್ ಕರೀಮ್ ಅವರದ್ದು. ಜಾವೇದ್ ಕರೀಮ್ ಅವರು ಜಾವೇದ್ ಅವರು ಒಂದು ಮೃಗಾಲಯದಲ್ಲಿ ಆನೆ ಮುಂದೆ ನಿಂತು ಆನೆಗಳ ಕುರಿತು ಮಾತನಾಡಿರುವ ಮುಂದೆ ನಿಂತು 19 ಸೆಕೆಂಡ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಈಗ, ಇತ್ತೀಚಿನ ಪೋಸ್ಟ್‌ನಲ್ಲಿ, ಯೂಟ್ಯೂಬ್‌ನ ಅಧಿಕೃತ Instagram ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು “ನೀವು ಅದರ ಬಗ್ಗೆ ಯೋಚಿಸಿದರೆ, ಇದು ಒಂದು ಸಣ್ಣ #YouTubeFactsFest ನೊಂದಿಗೆ ಪ್ರಾರಂಭವಾಯಿತು” ಎಂಬ ಶೀರ್ಷಿಕೆ ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋವನ್ನು ನೋಡಿ ನೆಟ್ಟಿಗರು ತುಂಬಾ ಸಂತೋಷಪಟ್ಟಿದ್ದಾರೆ.
Published On - 11:11 pm, Sun, 12 June 22