AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pocket sized Chihuahua: ವಿಶ್ವದಲ್ಲೇ ಅತೀ ಚಿಕ್ಕ ಗಾತ್ರದ ಶ್ವಾನ; ಗಿನ್ನೆಸ್ ವಿಶ್ವ ದಾಖಲೆ

ವಿಶ್ವದಲ್ಲೇ ಅತೀ ಚಿಕ್ಕ ಗಾತ್ರದ ಅಂದರೆ ಟಿವಿ ರಿಮೋಟ್​​ಗಿಂತಲೂ ಚಿಕ್ಕ ಗಾತ್ರದ ಶ್ವಾನ ಗಿನ್ನೆಸ್​​​​​ ವಿಶ್ವ ದಾಖಲೆ( Guinness World Records) ಯನ್ನು ಪಡೆದುಕೊಂಡಿದೆ

Pocket sized Chihuahua: ವಿಶ್ವದಲ್ಲೇ ಅತೀ ಚಿಕ್ಕ ಗಾತ್ರದ ಶ್ವಾನ; ಗಿನ್ನೆಸ್ ವಿಶ್ವ ದಾಖಲೆ
ವಿಶ್ವದಲ್ಲೇ ಅತೀ ಚಿಕ್ಕ ಗಾತ್ರದ ಶ್ವಾನImage Credit source: guinnessworldrecords.com
ಅಕ್ಷತಾ ವರ್ಕಾಡಿ
|

Updated on:Apr 11, 2023 | 12:07 PM

Share

ಮುಖ್ಯಾಂಶಗಳು

  • ವಿಶ್ವದಲ್ಲೇ ಅತೀ ಚಿಕ್ಕ ಗಾತ್ರದ ಅಂದರೆ ಟಿವಿ ರಿಮೋಟ್​​ಗಿಂತಲೂ ಚಿಕ್ಕ ಗಾತ್ರದ ಶ್ವಾನ ಗಿನ್ನೆಸ್​​​​​ ವಿಶ್ವ ದಾಖಲೆ( Guinness World Records) ಯನ್ನು ಪಡೆದುಕೊಂಡಿದೆ
  • ಚಿಹೋವಾ(Chihuahua) ತಳಿಗೆ ಸೇರಿದ ಈ ಶ್ವಾನಕ್ಕೆ ಪರ್ಲ್(Pearl)​ ಎಂದು ಹೆಸರಿಡಲಾಗಿದೆ ಹಾಗೂ ಇದು ಎರಡು ವರ್ಷದ ಹೆಣ್ಣು ಶ್ವಾನ.
  • 2023 ಏಪ್ರಿಲ್​​ 10ರಂದು ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಟ್ವಿಟರ್​​ ಖಾತೆಯಿಂದ ವಿಶ್ವದ ಅತೀ ಚಿಕ್ಕ ಗಾತ್ರದ ಶ್ವಾನ ಪೋಟೋಗಳನ್ನು ಹಂಚಿಕೊಳ್ಳಲಾಗಿದೆ. ಆ ಪೋಸ್ಟ್​ ಇಲ್ಲಿದೆ ನೋಡಿ.

ವಿಶ್ವದಲ್ಲೇ ಅತೀ ಚಿಕ್ಕ ಗಾತ್ರದ ಅಂದರೆ ಟಿವಿ ರಿಮೋಟ್​​ಗಿಂತಲೂ ಚಿಕ್ಕ ಗಾತ್ರದ ಶ್ವಾನ ಗಿನ್ನೆಸ್​​​​​ ವಿಶ್ವ ದಾಖಲೆ( Guinness World Records) ಯನ್ನು ಪಡೆದುಕೊಂಡಿದೆ. ಚಿಹೋವಾ(Chihuahua) ತಳಿಗೆ ಸೇರಿದ ಈ ಶ್ವಾನಕ್ಕೆ ಪರ್ಲ್(Pearl)​ ಎಂದು ಹೆಸರಿಡಲಾಗಿದೆ ಹಾಗೂ ಇದು ಎರಡು ವರ್ಷದ ಹೆಣ್ಣು ಶ್ವಾನ. ಸೆಪ್ಟೆಂಬರ್ 1, 2020 ರಂದು ಜನಿಸಿದ ಪರ್ಲ್, 9.14 ಸೆಂ.ಮೀ ಉದ್ದ ಹಾಗೂ 12.7 ಸೆಂ. ಮೀ ಎತ್ತರವಿದೆ. 2023 ಏಪ್ರಿಲ್​​ 10ರಂದು ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಟ್ವಿಟರ್​​ ಖಾತೆಯಿಂದ ವಿಶ್ವದ ಅತೀ ಚಿಕ್ಕ ಗಾತ್ರದ ಶ್ವಾನ ಪೋಟೋಗಳನ್ನು ಹಂಚಿಕೊಳ್ಳಲಾಗಿದೆ. ಆ ಪೋಸ್ಟ್​ ಇಲ್ಲಿದೆ ನೋಡಿ.

ಇದನ್ನೂ ಓದಿ: ನಕಲಿ ಅನಾರೋಗ್ಯ ರಜೆಗಳಿಗೆ ಬ್ರೇಕ್; ಈಗ ನಿಮ್ಮ ಧ್ವನಿಯಿಂದ ನಿಮಗೆ ಶೀತವಿದೆಯೇ ಎಂದು ಕೃತಕ ಬುದ್ಧಿಮತ್ತೆ ಕಂಡುಹಿಡಿಯಬಹುದು!

ಪರ್ಲ್ ಶ್ವಾನದ ಮಾಲೀಕರಾದ ವನೇಸಾ ಸೆಮ್ಲರ್ ಇಟಾಲಿಯನ್ ಟಿವಿ ಶೋ ಒಂದರಲ್ಲಿ ತಮ್ಮ ಪರ್ಲ್ ಬಗ್ಗೆ ಪರಿಚಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಪರ್ಲ್​ ಮಾಲೀಕ ತನ್ನ ಮುದ್ದಾದ ಶ್ವಾನದ ಬಗೆಗಿನ ಸಾಕಷ್ಟು ಪೋಸ್ಟ್​​​​ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗಾ ಪರ್ಲ್​ ಸೋಶಿಯಲ್​ ಮೀಡಿಯಾ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 12:07 pm, Tue, 11 April 23

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್