ನಿಮ್ಮ ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟದಲ್ಲಿ ಇಂದು ನೀವು ಕಂಡುಹುಡುಕಬೇಕಿರುವುದು ಒಂದು ಫುಟ್ಬಾಲ್. ಆದರೆ ಈ ಚಿತ್ರದಲ್ಲಿ ಫುಟ್ಬಾಲ್ ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಆದರೆ ಈ ಚಿತ್ರವನ್ನು ನೀವೂ ಸರಿಯಾಗಿ ಗಮನಿಸದರೆ ಜನ ಮತ್ತು ವಾಹನದಟ್ಟನೆಯ ನಡುವೆ ಕೇವಲ 10 ಸೆಕೆಂಡುಗಳಲ್ಲಿ ಫುಟ್ಬಾಲ್ ಕಂಡು ಹುಡುಕಬಹುದು. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ 10 ಸೆಕೆಂಡುಗಳಲ್ಲಿ ನೀವು ಪತ್ತೆಹಚ್ಚಬಹುದು. ನೀವು ಕಂಡು ಹುಡುಕುವಲ್ಲಿ ವಿಫಲವಾದರೆ ಈ ಲೇಖನದ ಅಂತ್ಯದಲ್ಲಿ ಸರಿಯಾದ ಉತ್ತರ ನೀಡಲಾಗಿದೆ.
ಚಿತ್ರವನ್ನು ಸರಿಯಾಗಿ ಗಮನಿಸಿ:
ಇದನ್ನೂ ಓದಿ: ಈ ಚಿತ್ರದಲ್ಲಿ ಕಾಣೆಯಾಗಿರುವ ನಾಯಿ ಮರಿಯನ್ನು ಗುರುತಿಸಬಲ್ಲಿರಾ?
ಈ ಚಿತ್ರದಲ್ಲಿ ರಸ್ತೆಯಲ್ಲಿ ಸಾಕಷ್ಟು ವಾಹನಗಳು ನಿಂತಿರುವುದನ್ನು ಕಾಣಬಹುದು. ಜೊತೆಗೆ ರಸ್ತೆ ಬದಿಗಳಲ್ಲಿಯೂ ಜನದಟ್ಟನೆಯನ್ನು ಕಾಣಬಹುದು. ಆದರೆ ಇಷ್ಟೆಲ್ಲಾ ದಟ್ಟನೆಯ ನಡುವೆ ಒಂದು ಫುಟ್ಬಾಲ್ ಕೂಡ ಇದೆ. ಆದರೆ ಸೂಕ್ಷ್ಮವಾಗಿ ಗಮನಿಸಬೇಕಿದೆ.
ಎಷ್ಟೇ ಹುಡುಕಿದರೂ ಇನ್ನೂ ನಿಮಗೆ ಫುಟ್ಬಾಲ್ ಹುಡುಕಲು ಸಾಧ್ಯವಾಗದಿದ್ದರೆ ನೀವು ಚಿಂತಿಸಬೇಕಿಲ್ಲ. ಕೆಳಗೆ ನೀಡಿರುವ ಚಿತ್ರದಲ್ಲಿ ಫುಟ್ಬಾಲ್ ಎಲ್ಲಿದೆ ಎಂದು ಕಪ್ಪು ಬಣ್ಣದ ವೃತ್ತಾಕಾರದಲ್ಲಿ ಮಾರ್ಕ್ ಮಾಡಲಾಗಿದೆ. ಹೋಮ್ ಎಂದು ಬರೆದಿರುವ ಬೋರ್ಡ್ನ ಹಿಂದೆ ನೋಡಿ.
ಉತ್ತರ ಇಲ್ಲಿದೆ:
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: