Optical Illusions: ಈ ಫೋಟೋದಲ್ಲಿ ಎಷ್ಟು ನಾಯಿಮರಿಗಳಿವೆ ಎಂದು ಎಣಿಸಲು ಸಾಧ್ಯವೇ?

ಫೋಟೋದಲ್ಲಿ ಎಷ್ಟೇ ಹುಡುಕಿದರೂ 10 ನಾಯಿಮರಿಗಳನ್ನು ಪತ್ತೆಹಚ್ಚಲು ನಿಮ್ಮಿಂದ ಸಾಧ್ಯವಿಲ್ಲವೆಂದಾದರೆ ಚಿಂತಿಸಬೇಕಿಲ್ಲ. ಲೇಖನದ ಅಂತ್ಯದಲ್ಲಿ 10 ನಾಯಿಮರಿಗಳು ಎಲ್ಲಿವೆ ಎಂಬುದನ್ನು ಗುರುತಿಸಲಾಗಿದೆ.

Optical Illusions: ಈ ಫೋಟೋದಲ್ಲಿ ಎಷ್ಟು ನಾಯಿಮರಿಗಳಿವೆ ಎಂದು ಎಣಿಸಲು ಸಾಧ್ಯವೇ?

Updated on: May 04, 2024 | 6:07 PM

ನಿಮ್ಮ ಕಣ್ಣಿಗೆ ಮತ್ತು ಮೆದುಳಿಗೆ ಕೆಲಸ ನೀಡುವ ಈ ಸವಾಲಿನ ಚಿತ್ರದಲ್ಲಿ ಒಟ್ಟು ಎಷ್ಟು ನಾಯಿಮರಿಗಳಿವೆ ಎಂದು ನೀವು ಪತ್ತೆಹಚ್ಚಬೇಕಿದೆ. ಕೆಲ ಹೊತ್ತಿನ ವರೆಗೆ ಚಿತ್ರವನ್ನು ಸರಿಯಾಗಿ ಗಮನಿಸಿದರೆ ಮಾತ್ರ ಒಟ್ಟು 10 ನಾಯಿ ಮರಿಗಳನ್ನು ಪತ್ತೆಹಚ್ಚಬಹುದಾಗಿದೆ. ಆದರೆ ಒಟ್ಟು ಹತ್ತು ನಾಯಿ ಮರಿಗಳನ್ನು ಪತ್ತೆ ಹಚ್ಚುವುದು ಅಷ್ಟು ಸುಲಭದ ಮಾತಲ್ಲ.

ಒಂದು ಸಣ್ಣ ಬಾಕ್ಸ್​ನಲ್ಲಿ ನಾಯಿಮರಿಗಳು ಒಂದರ ಮೇಲೊಂದು ಮಲಗಿರುವುದನ್ನು ಕಾಣಬಹುದು. ಆದರೆ ಈ ಫೋಟೋ ನೋಡಿದಾಕ್ಷಣ ಒಂದು ಕ್ಷಣಕ್ಕೆ ಕನ್ಫೂಸ್​ ಆಗುವುದಂತೂ ಖಂಡಿತಾ. ಆದರೆ ಚಿತ್ರವನ್ನು ಸರಿಯಾಗಿ ಗಮನಿಸಿ.

ಇದನ್ನೂ ಓದಿ: Personality Test: ನಿಮ್ಮ ಕಾಲ್ಬೆರಳುಗಳ ಆಕಾರದ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಿರಿ

ಫೋಟೋದಲ್ಲಿ ಎಷ್ಟೇ ಸಾಹಸಪಟ್ಟರೂ 10 ನಾಯಿಮರಿಗಳನ್ನು ಪತ್ತೆಹಚ್​ಚಲು ನಿಮ್ಮಿಂದ ಹುಡುಕಲು ಸಾಧ್ಯವಿಲ್ಲವೆಂದಾದರೆ ಚಿಂತಿಸಬೇಕಿಲ್ಲ. ಈ ಕೆಳಗಿನ ಚಿತ್ರದಲ್ಲಿ 10 ನಾಯಿಮರಿಗಳು ಎಲ್ಲಿವೆ ಎಂಬುದನ್ನು ಗುರುತಿಸಲಾಗಿದೆ.


ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಹೇಗಾನಿಸಿತು, ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ