ಇಂದಿನ ಆಪ್ಟಿಕಲ್ ಇಲ್ಯೂಷನ್(Optical Illusion) ಸವಾಲಿನ ಆಟದಲ್ಲಿ ನೀವು ಈ ಚಿತ್ರದಲ್ಲಿ ಅಡಗಿರುವ ಫುಟ್‌ಬಾಲ್ ಅನ್ನು ಪತ್ತೆ ಹಚ್ಚಬೇಕಿದೆ. ಇಂತಹ ಸವಾಲಿನ ಆಟ ನಿಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುವುದಲ್ಲದೆ ನಿಮ್ಮ ಅರಿವಿನ ಸಾಮರ್ಥ್ಯವನ್ನೂ ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ನೀವು ಚಾಲೆಂಜ್ ಸ್ವೀಕರಿಸಲು ಸಿದ್ಧರಿದ್ದೀರಾ? ಹಾಗಿದ್ದರೆ ಕೇವಲ 10 ಸೆಕೆಂಡುಗಳಲ್ಲಿ ಚಿತ್ರದಲ್ಲಿದಲ್ಲಿ ಪಾಂಡಗಳ ಮಧ್ಯಭಾಗದಲ್ಲಿ ಅಡಗಿರುವ ಫುಟ್‌ಬಾಲ್ ಅನ್ನು ಪತ್ತೆ ಹಚ್ಚಿ ನೋಡೋಣ.
ಮೇಲಿನ ಚಿತ್ರದಲ್ಲಿ, ನೀವು ಪಾಂಡಗಳನ್ನು ಕಾಣಬಹುದು. ಆದರೆ ಅವುಗಳ ಮಧ್ಯೆ ಫುಟ್ಬಾಲ್ ಒಂದು ಅಡಗಿದೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ 10 ಸೆಕೆಂಡುಗಳಲ್ಲಿ ನೀವು ಕಂಡು ಹಿಡಿಯಿರಿ.
ಇದನ್ನೂ ಓದಿ: ‘b’ಗಳ ಮಧ್ಯದಲ್ಲಿ ಅಡಗಿರುವ ‘h’ನ್ನು ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ?
ಇನ್ನೂ ನಿಮಗೆ ಫುಟ್‌ಬಾಲ್ ಹುಡುಕಲು ಕಷ್ಟವಾಗುತ್ತಿದೆಯೇ? ಚಿತ್ರವನ್ನು ಮೇಲಿಂದ ಸರಿಯಾಗಿ ನೋಡುತ್ತಾ ಬನ್ನಿ. ಕೆಳಭಾಗದಲ್ಲಿ ಫುಟ್ಬಾಲ್ ಕಂಡಿರಾ? ಎಷ್ಟೇ ಎಷ್ಟೇ ಹುಡುಕಿದರೂ ಫುಟ್ಬಾಲ್ ಕಂಡುಹಿಡಿಯಲು ಸಾಧ್ಯವಿಲ್ಲವೆಂದಾದರೆ ಕೆಳಗಿನ ಚಿತ್ರದಲ್ಲಿ ಕೆಂಪು ಬಣ್ಣದ ವೃತ್ತದಲ್ಲಿ ಫುಟ್ಬಾಲ್ ಗುರುತಿಸಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ