Updated on: Sep 18, 2022 | 3:55 PM
ಪ್ರಪಂಚದಲ್ಲಿ ತಮ್ಮ ಹೆಸರಿನಲ್ಲಿ ದಾಖಲೆ ಸೃಷ್ಟಿಸಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಈ ಪೈಕಿ ಕೆಲವು ದಾಖಲೆಗಳು ವಿಲಕ್ಷಣವಾಗಿದ್ದರೂ ಅವುಗಳು ತುಂಬಾ ಆಸಕ್ತಿದಾಯಕವಾಗಿವೆ. ಅಂತಹ ಗಿನ್ನಿಸ್ ವಿಶ್ವ ದಾಖಲೆಗಳು ಇಲ್ಲಿವೆ.
ಭಾರತದ ಜೈಪುರದ ರಾಮ್ ಸಿಂಗ್ ಚೌಹಾಣ್ 37 ವರ್ಷಗಳಿಂದ ತನ್ನ ಮೀಸೆಯನ್ನು ಕತ್ತರಿಸಿಲ್ಲ. ಇದರ ಉದ್ದ 14 ಅಡಿ ಇದೆ. 2010 ರಲ್ಲಿ ಇಟಾಲಿಯನ್ ಟಿವಿ ಶೋ "ಲೋ ಶೋ ಡೀ ರೆಕಾರ್ಡ್" ಸೆಟ್ನಲ್ಲಿ ಅಳತೆ ಮಾಡಿದ ನಂತರ ದಾಖಲೆಯನ್ನು ದೃಢಪಡಿಸಲಾಯಿತು.
Photos of bizarre guinness world records