Viral Video: ಅಬ್ಬಾ ಈ ಗೂಳಿ ದಾಳಿ ನೋಡಿಬಿಟ್ಟರೆ ಸ್ಟನ್ ಆಗುತ್ತೀರಿ! ಗುಂಡಿಗೆ ಗಟ್ಟಿ ಮಾಡ್ಕೊಂಡು ನೀವೂ ಒಮ್ಮೆ ಈ ವಿಡಿಯೋ ನೋಡಿಬಿಡಿ!

ಪ್ರಾಣಿಗಳು ಯಾವುದೇ ಆಗಿರಲಿ ತುಂಬಾ ಜಾಗ್ರತೆ ವಹಿಸಬೇಕು. ಪ್ರೀತಿ ಇದ್ರೆ ಸರಿ ಇಲ್ಲಾ ಅಂದ್ರೆ ಅವು ಆಕಾಶದಲ್ಲಿನ ಚುಕ್ಕಿಗಳನ್ನು ಮುಫತ್ತಾಗಿ ತೋರಿಸ್ತಾವೆ. ಇತ್ತೀಚಿನ ದಿನಗಳಲ್ಲಿ ಪ್ರಾಣಿ-ಮಾನವ ಸಂಘರ್ಷಗಳು ಜಾಸ್ತಿಯಾಗುತ್ತಿದ್ದು, ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವ ಅನೇಕ ಸನ್ನಿವೇಶಗಳನ್ನು ವಿಡಿಯೋಗಳಲ್ಲಿ ನಾವು ನೋಡುತ್ತೇವೆ.

Viral Video: ಅಬ್ಬಾ ಈ ಗೂಳಿ ದಾಳಿ ನೋಡಿಬಿಟ್ಟರೆ ಸ್ಟನ್ ಆಗುತ್ತೀರಿ! ಗುಂಡಿಗೆ ಗಟ್ಟಿ ಮಾಡ್ಕೊಂಡು ನೀವೂ ಒಮ್ಮೆ ಈ ವಿಡಿಯೋ ನೋಡಿಬಿಡಿ!
ಅಬ್ಬಾ ಈ ಗೂಳಿ ದಾಳಿ ನೋಡಿಬಿಟ್ಟರೆ ಸ್ಟನ್ ಆಗುತ್ತೀರಿ! ಗುಂಡಿಗೆ ಗಟ್ಟಿ ಮಾಡ್ಕೊಂಡು ನೀವೂ ಒಮ್ಮೆ ಈ ವಿಡಿಯೋ ನೋಡಿಬಿಡಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 20, 2022 | 9:09 PM

ವೈರಲ್ ವಿಡಿಯೋ: ಪ್ರಾಣಿಗಳು ಯಾವುದೇ ಆಗಿರಲಿ ತುಂಬಾ ಜಾಗ್ರತೆ ವಹಿಸಬೇಕು. ಪ್ರೀತಿ ಇದ್ರೆ ಸರಿ ಇಲ್ಲಾ ಅಂದ್ರೆ ಅವು ಆಕಾಶದಲ್ಲಿನ ಚುಕ್ಕಿಗಳನ್ನು ಮುಫತ್ತಾಗಿ ತೋರಿಸ್ತಾವೆ. ಇತ್ತೀಚಿನ ದಿನಗಳಲ್ಲಿ ಪ್ರಾಣಿ-ಮಾನವ ಸಂಘರ್ಷಗಳು ಜಾಸ್ತಿಯಾಗುತ್ತಿದ್ದು, ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವ ಅನೇಕ ಸನ್ನಿವೇಶಗಳನ್ನು ವಿಡಿಯೋಗಳಲ್ಲಿ ನಾವು ನೋಡುತ್ತೇವೆ. ಕೆಲವೊಮ್ಮೆ ಅವು ಅನಿರೀಕ್ಷಿತವಾಗಿ ದಾಳಿ ಮಾಡಿ ಘಾಸಿಗೊಳಿಸುತ್ತವೆ. ದಾಳಿಗಳು ಇಂತಹುದೇ ನಿರ್ದಿಷ್ಟ ಕಾರಣಗಳು ಅಂತೇನೂ ಇರುವುದಿಲ್ಲ. ಜಸ್ಟ್​ ಲೈಕ್ ದಟ್​ ಅಂತಾ ಥಟ್​ ಅಂತಾ ಅವು ದಾಳಿ ಮಾಡಿಬಿಡಬಹುದು. ಅದಕ್ಕೇ ಜಾಗ್ರತೆಯಾಗಿರಿ.

ಕಾರಣವೇನು ಅಂದ್ರೆ ಬಹುಶಃ ರೆಡ್​ ಶರ್ಟ್​ ಅಂಡ್​ ರೆಡ್​ ಸ್ಕೂರಟ್ ಇರಬಹುದು:

ಇತ್ತೀಚಿನ ವೈರಲ್ ವಿಡಿಯೋ ಕೂಡ ಇದೇ ರೀತಿಯದ್ದಾಗಿದೆ. ನೀವು ಈ ವೀಡಿಯೊವನ್ನು ನೋಡಿದರೆ, ಪ್ರಾಣಿಗಳಿಂದ ದೂರವಿರುವುದು ಎಷ್ಟು ಕ್ಷೇಮಕರ ಎಂಬುದು ನಿಮಗೇ ಅರ್ಥವಾಗುತ್ತದೆ. ಈ ವೀಡಿಯೋ ನೋಡುವುದರಿಂದ ನಿಮ್ಮ ಬೆನ್ನುಮೂಳೆಯ ಬುಡದಿಂದ ನಡುಕ ಬರುವುದು ಗ್ಯಾರಂಟಿ. ಈ ವಿಡಿಯೋದಲ್ಲಿ ಗೂಳಿಯ ದಾಳಿ ನೋಡಿದ್ರೆ ನಿಜಕ್ಕೂ ಭಯ ಆಗುತ್ತೆ.

ಈ ವೈರಲ್ ವೀಡಿಯೊದಲ್ಲಿ, ರಸ್ತೆಯಲ್ಲಿ ಗೂಳಿಯೊಂದು ತನ್ನ ಪಾಡಿಗೆ ತಾನು ಹೋಗುತ್ತಿರುತ್ತದೆ. ಅದೇ ವೇಳೆಗೆ ವ್ಯಕ್ತಿಯೊಬ್ಬರು ಮನೆ ಗೇಟ್​ ತೆಗೆದು ರಸ್ತೆಗೆ ಬರುತ್ತಯಾರೆ. ಅಷ್ಟೇ… ಆ ವ್ಯಕ್ತಿಯ ಮೇಲೆ ರಸ್ತೆಯಲ್ಲಿ ಸಾವಕಾಶವಾಗಿ ನಡೆದು ಹೋಗುತ್ತಿದ್ದ ಗೂಳಿಯೊಂದು ಇದ್ದಕ್ಕಿಂದ್ದಂತೆ ಮೈಮೇಲೆ ದೆವ್ವ ಬಂದಂತೆ, ಆ ಬಡಪಾಯಿ ವ್ಯಕ್ತಿಯ ಮೇಲೆ ತೀವ್ರವಾಗಿ ದಾಳಿ ಮಾಡಿಬಿಡುತ್ತದೆ. ಗೂಳಿಯ ಅನಿರೀಕ್ಷಿತ ದಾಳಿಯಿಂದ ವ್ಯಕ್ತಿ ಕಂಗೆಟ್ಟು ಹೋಗುತ್ತಾರೆ. ಅದರಿಂದ ಬಿಡಿಸಿಕೊಳ್ಳಲು ಅವರಿಗೆ ಅವಕಾಶವೇ ನೀಡುವುದಿಲ್ಲ. ಆ ವ್ಯಕ್ತಿ ಗಂಭೀರವಾಗಿ ಗಾಯಗೊಳ್ಳುತ್ತಾರೆ. ಅಷ್ಟೇ ಅಲ್ಲ, ಆ ವ್ಯಕ್ತಿ ಮೇಲೆ ದಾಳಿ ನಡೆಸಿದೆ ಗೂಳಿ ನಂತರ ತನ್ನ ಟಾರ್ಗೆಟ್​ ಯಾವುದು ಎಂಬುದು ಸ್ಥಳದಲ್ಲೇ ನಿರ್ಧರಿಸಿಬಿಡುತ್ತದೆ. ಒಬ್ಬ ಮಹಿಳೆಯನ್ನು ಕೆಳಕ್ಕೆ ಕೆಡವಿಬಿಡುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವರು ರೊಚ್ಚಿಗೆದ್ದ ಗೂಳಿಯನ್ನು ಬೆದರಿಸಿ, ತಹಬಂದಿಗೆ ತರುವಲ್ಲಿ ಯಶಸ್ವಿಯಾಗುತ್ತಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗುಂಡಿಗೆ ಗಟ್ಟಿ ಮಾಡಿಕೊಂಡು ನೀವೂ ಈ ವಿಡಿಯೋ ನೋಡಿ

ಗೂಳಿ ದಾಳಿ ಪ್ರಕರಣ ಇನ್ನೂ ಒಂದಿದೆ ನೋಡಿಬಿಡಿ:

To read more in Telugu click here

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ