Shocking Video: ಜಾರು ಮಣ್ಣಿನಲ್ಲಿ ಸಾಗುತ್ತಿರುವಾಗ ಉರುಳಿ ಬಿದ್ದ ಟ್ರಕ್​ನ ಭಾಗಗಳೆಲ್ಲಾ ಛಿದ್ರ ಛಿದ್ರ; ವಿಡಿಯೋ ನೋಡಿ

Viral Video: ರಸ್ತೆಯಲ್ಲಿ ತಿರುವು ಪಡೆಯುವಾಗ ಟ್ರಕ್ ಮಗುಚಿ ಬಿದ್ದಿದೆ. ಟ್ರಕ್​ನ ಭಾಗಗಳೆಲ್ಲಾ ಉರುಳುರುಳಿ ಬಿದ್ದಿದೆ. ಅಪಘಾತ ಕಂಡ ವ್ಯಕ್ತಿ ರಸ್ತೆಯಿಂದಾಚೆಗೆ ಓಡಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

Shocking Video: ಜಾರು ಮಣ್ಣಿನಲ್ಲಿ ಸಾಗುತ್ತಿರುವಾಗ ಉರುಳಿ ಬಿದ್ದ ಟ್ರಕ್​ನ ಭಾಗಗಳೆಲ್ಲಾ ಛಿದ್ರ ಛಿದ್ರ; ವಿಡಿಯೋ ನೋಡಿ
ಜಾರು ಮಣ್ಣಿನಲ್ಲಿ ಸಾಗುತ್ತಿರುವಾಗ ಉರುಳಿ ಬಿದ್ದ ಟ್ರಕ್​ನ ಭಾಗಗಳೆಲ್ಲಾ ಛಿದ್ರ ಛಿದ್ರ
Edited By:

Updated on: Sep 15, 2021 | 12:08 PM

ರಸ್ತೆಯಲ್ಲಿ ಸಾಗುತ್ತಿರುವ ಟ್ರಕ್ ಅಪಘಾತದಿಂದ ವಾಹನದ ಭಾಗಗಳೆಲ್ಲಾ ಉರುಳುರುಳಿ ಬಿದ್ದ ಭಯಾನಕ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 14 ಸೆಕೆಂಡುಗಳ ವಿಡಿಯೋ ಕ್ಲಿಪ್ನಲ್ಲಿ ಗಮನಿಸುವಂತೆ ಓರ್ವ ವ್ಯಕ್ತಿ ರಸ್ತೆಯಲ್ಲಿ ಸಾಗುತ್ತಿರುತ್ತಾನೆ. ಎದುರಿನಿಂದ ಲೋಡ್ಆದ ಟ್ರಕ್ ಬರುತ್ತಿದೆ. ರಸ್ತೆಯಲ್ಲಿ ತಿರುವು ಪಡೆಯುವಾಗ ಟ್ರಕ್ ಮಗುಚಿ ಬಿದ್ದಿದೆ. ಟ್ರಕ್​ನ ಭಾಗಗಳೆಲ್ಲಾ ಉರುಳುರುಳಿ ಬಿದ್ದಿದೆ. ಅಪಘಾತ ಕಂಡ ವ್ಯಕ್ತಿ ರಸ್ತೆಯಿಂದಾಚೆಗೆ ಓಡಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆ ಯಾವಾಗ ಎಲ್ಲಿ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ. ಟ್ರಕ್ ಮಗುಚಿ ಬಿದ್ದ ಬಳಿಕ ಚಾಲಕನು ಕೂಡಾ ಟ್ರಕ್​ನಿಂದ ಆಚೆಗೆ ಬಂದು ಓಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ:

Shocking Video: ಫ್ಯಾನ್​ ಅಳವಡಿಸಬೇಕಿದ್ದ ಮನೆಯ ಮೇಲ್ಛಾವಣಿಯ ರಂಧ್ರದಲ್ಲಿ ತಲೆ ಸಿಲುಕಿಸಿಕೊಂಡ ಬಾಲಕಿ! ಭಯಾನಕ ವಿಡಿಯೋ ವೈರಲ್

Shocking Video: 7 ಮರಿಗಳ ಜೊತೆ ನಾಯಿಗೆ ಬೆಂಕಿ ಹಚ್ಚಿ ಸುಟ್ಟ ಮಹಿಳೆಯರು; ಅಮಾನವೀಯ ವಿಡಿಯೋ ಇಲ್ಲಿದೆ

(Truck parts roll on road after accident shocking video goes viral)