AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಿಡಿಯೋ ನೋಡಿ ಕಿರುಚ್ಬೇಡಿ: ತಿರುಗುತ್ತಿದ್ದ ಫ್ಯಾನ್​ನ ರೆಕ್ಕೆಗೆ ಸಿಲುಕಿ ನೋಡ ನೋಡುತ್ತಿದ್ದಂತೆ ವ್ಯಕ್ತಿ ಮೇಲೆ ಹಾರಿದ ಹಾವು

ಪ್ರಾಣಿಗಳಿಗೆ ಸಂಬಂಧಿಸಿದ ಎಷ್ಟೋ ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ನೋಡುತ್ತಿರುವುತ್ತೇವೆ. ಕೆಲವು ವಿಡಿಯೋಗಳು ಭಯ ಹುಟ್ಟಿಸಬಹುದು, ಇನ್ನೂ ಕೆಲವು ವಿಡಿಯೋಗಳು ನಗು ತರಿಸಬಹುದು.

Viral Video: ವಿಡಿಯೋ ನೋಡಿ ಕಿರುಚ್ಬೇಡಿ: ತಿರುಗುತ್ತಿದ್ದ ಫ್ಯಾನ್​ನ ರೆಕ್ಕೆಗೆ ಸಿಲುಕಿ ನೋಡ ನೋಡುತ್ತಿದ್ದಂತೆ ವ್ಯಕ್ತಿ ಮೇಲೆ ಹಾರಿದ ಹಾವು
ಹಾವುImage Credit source: ABP Live
Follow us
ನಯನಾ ರಾಜೀವ್
|

Updated on:Jun 16, 2023 | 1:01 PM

ಪ್ರಾಣಿಗಳಿಗೆ ಸಂಬಂಧಿಸಿದ ಎಷ್ಟೋ ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ನೋಡುತ್ತಿರುವುತ್ತೇವೆ. ಕೆಲವು ವಿಡಿಯೋಗಳು ಭಯ ಹುಟ್ಟಿಸಬಹುದು, ಇನ್ನೂ ಕೆಲವು ವಿಡಿಯೋಗಳು ನಗು ತರಿಸಬಹುದು. ಈ ವಿಡಿಯೋ ನೋಡಿದರೆ ನಿಮಗೇನು ಅನ್ನಿಸುತ್ತೆ ಹೇಳಿ. ಫ್ಯಾನ್ ಜೋರಾಗಿ ತಿರುಗುತ್ತಿದೆ ಅದರ ಜತೆಗೆ ಒಂದು ಹಾವು ಕೂಡ ಇದೆ. ಹಾವು ದೊಡ್ಡದಿದ್ದರೂ ಸಣ್ಣದಿದ್ದರೂ ಭಯ ಒಂದೇ ಅದನ್ನು ನೋಡಿದಾಕ್ಷಣ ಬೆವರು ತನ್ನಿಂತಾನೆ ಬರುತ್ತದೆ, ಕೈಕಾಲುಗಳು ನಡುಗಲು ಶುರು ಆಗುತ್ತದೆ. ಈಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಹೊಸ ವೀಡಿಯೊವನ್ನು ವೀಕ್ಷಿಸಿ, ಅದರಲ್ಲಿ ಮನೆಯ ಫ್ಯಾನ್‌ನಲ್ಲಿ ಹಾವು ಸಿಲುಕಿಕೊಂಡಿರುವುದು ಕಾಣಬಹುದು.

ಅಚ್ಚರಿಯ ಸಂಗತಿಯೆಂದರೆ ಆ ವ್ಯಕ್ತಿ ಫ್ಯಾನ್‌ನಿಂದ ಹಾವನ್ನು ತೆಗೆಯಲು ಏನನ್ನೂ ಮಾಡದೆ, ಶಾಂತಿಯುತವಾಗಿ ವಿಡಿಯೋ ಮಾಡುತ್ತಿದ್ದಾರೆ. ತಿರುಗುತ್ತಿದ್ದ ಫ್ಯಾನಿಗೆ ಸಿಲುಕಿ ಹಾವು ಕೆಳಗೆ ಬಿದ್ದರೆ ತನಗೆ ಏನಾಗಬಹುದು ಎಂಬ ಭಯ ಆತನಿಗರಲಿಲ್ಲ.

ಮತ್ತಷ್ಟು ಓದಿ:Mysore: ಸರಸ ಸಲ್ಲಾಪದಲ್ಲಿ ತೊಡಗಿದ ಮೂರು ಹಾವುಗಳು; ವಿಡಿಯೋ ವೈರಲ್

ಆತ ಟಿವಿ ನೋಡುತ್ತಾ, ಹಾವಿನ ವಿಡಿಯೋ ಮಾಡ್ತಾ ಇದ್ದ, ಫ್ಯಾನ್​ನ ರಾಡ್​ನಲ್ಲಿ ಹಾವು ಸುತ್ತಿಕೊಂಡಿದೆ, ಕೆಳಗಿಳಿಯಲು ಪ್ರಯತ್ನಿಸುತ್ತಿದೆ. ಅದರ ತಲೆಯು ಚಲಿಸುವ ಫ್ಯಾನ್‌ನ ಬ್ಲೇಡ್‌ಗಳಿಗೆ ಹಲವಾರು ಬಾರಿ ಹೊಡೆಯುತ್ತದೆ.

Poisonous snake suddenly collided with a moving fan, fell on the person, you will also scream after watching the video

ಹಾವು ಡಿಕ್ಕಿ ಹೊಡೆಯುವುದನ್ನು ನೋಡಿದರೆ ಹಾವು ಕೆಲವು ಸೆಕೆಂಡುಗಳ ಕಾಲ ಆ ಕಡೆ ಈ ಕಡೆ ಓಡಾಡುತ್ತದೆ ಬಳಿಕ, ಫ್ಯಾನ್​ನ ರೆಕ್ಕೆ ಸಿಕ್ಕು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲೆಯೇ ಹಾರಿಬಿಡುತ್ತದೆ. ನಂತರ ಅವನು ಜೋರಾಗಿ ಕೂಗಲು ಪ್ರಾರಂಭಿಸುತ್ತಾನೆ. ಇದರೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ. ಹಾವು ಫ್ಯಾನ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ರೀತಿ ನೋಡಿದರೆ ಎಸೆ ಝೆಲ್ಲೆನ್ನುತ್ತದೆ.

ಬಳಕೆದಾರರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ, ಒಬ್ಬ ಬಳಕೆದಾರ, ಹೆಲಿಕಾಪ್ಟರ್ ವಾಲಾ ಹಾವು ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಬರೆದಾಗ, ಈ ಹಾವು ನನ್ನ ಮೇಲೆ ಬಿದ್ದಂತೆ ನನಗೆ ಅನಿಸಿತು ಎಂದಿದ್ದಾರೆ. ಈ ವಿಡಿಯೋವನ್ನು 3 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:01 pm, Fri, 16 June 23

ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಸೂಲಿಬೆಲೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತಾಡುತ್ತಾರೆ: ಯತ್ನಾಳ್
ಸೂಲಿಬೆಲೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತಾಡುತ್ತಾರೆ: ಯತ್ನಾಳ್
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್