ನಿಮ್ಮ ಮನೆಗಳಲ್ಲಿ ಸಾಕುಪ್ರಾಣಿಗಳನ್ನು ತಂಟೆ- ತರ್ಲೆ ಇರಬಹುದು, ಇವುಗಳ ಜೊತೆಗೆ ಇರುವುದು ಒಂದು ಸಾಹಸವಾಗಿದೆ. ಪ್ರತಿದಿನ ಬೆಳಿಗ್ಗೆ ನೀವು ಏಳುವ ಈ ನಿಮ್ಮ ಮುದ್ದಿನ ಪ್ರಾಣಿಗಳ ಒಂದಲ್ಲ ಒಂದು ರೀತಿಯ ಮುದ್ದಾಗಿರುವ ತೊಂದರೆಯನ್ನು ಮಾಡುತ್ತಾರೆ. ಇದೀಗ ಇದಕ್ಕೆ ಬಲ ಸಾಕ್ಷಿಯಂತೆ ಒಂದು ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರು ಹಂಚಿಕೊಂಡಿದ್ದಾರೆ. ಈ ಒಂದು ವೀಡಿಯೊದಲ್ಲಿ ನೀವು ಗಮನಿಸಿ ಒಂದು ಪ್ರಾಣಿ ತನ್ನ ಮನೆಯವರಿಗೆ ಯಾವೆಲ್ಲ ರೀತಿಯ ತೊಂದರೆಯನ್ನು ನೀಡುತ್ತದೆ ಎಂದು. ಈ ವಿಡಿಯೋವನ್ನು ನೋಡಿದರೆ ನೀವು ನಗುವುದು ಖಂಡಿತ ಈ ವಿಡಿಯೋದಲ್ಲಿ ಬೆಕ್ಕೊಂದು ತನ್ನ ಯಜಮಾನನ್ನು ಹೇಗೆ ಎಚ್ಚರಗೊಳಿಸುತ್ತದೆ ನೋಡಿ ಮುದ್ದಾದ ಬೆಕ್ಕಿನ ವೀಡಿಯೊ ಇಲ್ಲಿದೆ.
ಇದರ ಶೀರ್ಷಿಕೆಯಲ್ಲಿ ಬೆಕ್ಕು ಏನು ಮಾಡುತ್ತಿದೆ ಎಂಬುದನ್ನು ತಿಳಿಸುತ್ತದೆ, ಒಂದು ಬೆಕ್ಕು ಯಾವೆಲ್ಲ ರೀತಿಯಲ್ಲಿ ಈ ವ್ಯಕ್ತಿಯನ್ನು ಎಚ್ಚರ ಮಾಡುತ್ತದೆ ಎಂಬುದನ್ನು ನೀವು ನೋಡಬಹುದು. ಈ ಶೀರ್ಷಿಕೆಯಲ್ಲಿ ನೀಡಿರುವಂತೆ ಬೆಳಿಗ್ಗೆ 5 ಗಂಟೆಗೆ ನಾನು ಎಚ್ಚರಗೊಳ್ಳಬೇಕೆಂದು ನನ್ನ ಬೆಕ್ಕು ಹೇಗೆ ಎಚ್ಚರ ಮಾಡುತ್ತದೆ ನೋಡಿ ಎಂದು ಹೇಳಿದ್ದಾರೆ.
ಆಗಸ್ಟ್ 3 ರಂದು ಹಂಚಿಕೊಳ್ಳಲಾದ ವೀಡಿಯೊವನ್ನು ಇದುವರೆಗೆ 2.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನನಗೆ ಇನ್ನೂ ಮುಂದೆ ನನಗೆ ಇನ್ನು ಮುದೆ ಅಲಾರಾಂ ಅಗತ್ಯವಿಲ್ಲ, ”ಎಂದು Instagram ಬಳಕೆದಾರರ ಕಾಮೆಂಟ್ ಮಾಡಿದ್ದಾರೆ. ಅದು ನಿಮ್ಮ ಆಡಲು ಬಯಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
Published On - 9:43 am, Tue, 16 August 22