50 Years Battery: ಈ ಬ್ಯಾಟರಿ ಒಂದೇ ಚಾರ್ಜ್ನಲ್ಲಿ 50 ವರ್ಷಗಳ ಬಾಳಿಕೆ ಬರುತ್ತೆ!
ಫೋನ್ ಹೆಚ್ಚಿನ ಬಳಕೆಯಿಂದ ಅದರಲ್ಲಿನ ಬ್ಯಾಟರಿ ಬೇಗನೇ ಖಾಲಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ಬ್ಯಾಟರಿಯನ್ನು ಮತ್ತೆ ಚಾರ್ಜ್ ಮಾಡಬೇಕಾಗುತ್ತದೆ. ಆದರೆ ಫೋನ್ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿ, ಬಳಿಕ ಹಲವು ವರ್ಷಗಳವರೆಗೆ ಬ್ಯಾಟರಿ ಹಾಗೆಯೇ ಬಾಳಿಕೆ ಬರುವಂತಿದ್ದರೆ? ಚೆನ್ನಾಗಿರುತ್ತಿತ್ತು ಅಲ್ಲವೇ? ಈ ಯೋಚನೆ ಬಂದಿದ್ದೇ ತಡ, ಚೀನಾದ ವಿಜ್ಞಾನಿಗಳು ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ.
ಫೋನ್ ಇದ್ದರೆ, ಅದು ಸುಲಲಿತವಾಗಿ ಕಾರ್ಯನಿರ್ವಹಿಸಬೇಕಾದರೆ, ಫೋನ್ನಲ್ಲಿ ಬ್ಯಾಟರಿ ಚಾರ್ಜ್ ಇರುವುದು ಅಗತ್ಯ. ಆದರೆ ಫೋನ್ ಹೆಚ್ಚಿನ ಬಳಕೆಯಿಂದ ಅದರಲ್ಲಿನ ಬ್ಯಾಟರಿ ಬೇಗನೇ ಖಾಲಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ಬ್ಯಾಟರಿಯನ್ನು ಮತ್ತೆ ಚಾರ್ಜ್ ಮಾಡಬೇಕಾಗುತ್ತದೆ. ಆದರೆ ಫೋನ್ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿ, ಬಳಿಕ ಹಲವು ವರ್ಷಗಳವರೆಗೆ ಬ್ಯಾಟರಿ ಹಾಗೆಯೇ ಬಾಳಿಕೆ ಬರುವಂತಿದ್ದರೆ? ಚೆನ್ನಾಗಿರುತ್ತಿತ್ತು ಅಲ್ಲವೇ? ಈ ಯೋಚನೆ ಬಂದಿದ್ದೇ ತಡ, ಚೀನಾದ ವಿಜ್ಞಾನಿಗಳು ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ. ಮೆಗಾ ಬ್ಯಾಟರಿ ಯೋಜನೆ ಬಗ್ಗೆ ವಿವರ ಇಲ್ಲಿದೆ.