5G Internet: ಸ್ಮಾರ್ಟ್ಫೋನ್ ಇಂಟರ್ನೆಟ್ ಸ್ಲೋ ಆಗಿದ್ಯಾ? ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ!
ಟೆಲಿಕಾಂ ಸೇವಾದಾರ ಕಂಪನಿಗಳ ನಡುವಣ ಸ್ಪರ್ಧೆಯಿಂದ ಡೇಟಾ ಪ್ಯಾಕ್ ದರವೂ ನಮ್ಮ ದೇಶದಲ್ಲಿ ಕಡಿಮೆ ಇದೆ. ಹಾಗಾಗಿ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ದಿನಕ್ಕೆ 2 ಜಿಬಿ, 3 ಜಿಬಿ ಡೇಟಾ ಸರಾಸರಿ ಬಳಕೆಗೆ ಜನರು ಮುಂದಾಗುತ್ತಿದ್ದಾರೆ. ಟೆಲಿಕಾಂ ಸೇವೆಗಳು ಸುಧಾರಿಸಿದ್ದರೂ, ಪ್ಯಾಕ್ ದರದಲ್ಲಿ ಕಡಿಮೆಯಾಗಿದ್ದರೂ, ಇಂಟರ್ನೆಟ್ ಸ್ಲೋ ಇದೆ, ಸಾಕಷ್ಟು ಸ್ಪೀಡ್ ಸಿಗುತ್ತಿಲ್ಲ ಎನ್ನುವವರು ಇದ್ದಾರೆ. ಹಾಗಾದರೆ ಇಂಟರ್ನೆಟ್ ಸ್ಲೋ ಆಗಲು ಕಾರಣವೇನು?
ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ಬಳಸುವವರ ಸಂಖ್ಯೆ ಇಂದು ಅತ್ಯಂತ ಹೆಚ್ಚಾಗಿದೆ. ಕಡಿಮೆ ದರಕ್ಕೆ ಸ್ಮಾರ್ಟ್ಫೋನ್, ಸುಲಭ ದರದಲ್ಲಿ ಇಂಟರ್ನೆಟ್ ಪ್ಯಾಕ್, ವಿಸ್ತರಿತ ನೆಟ್ವರ್ಕ್ ಇದಕ್ಕೆ ಕಾರಣ. ಅಲ್ಲದೆ, ಕೋವಿಡ್ ಲಾಕ್ಡೌನ್ ಬಳಿಕ, ವರ್ಕ್ ಫ್ರಮ್ ಹೋಮ್, ಆನ್ಲೈನ್ ಕ್ಲಾಸ್, ಆನ್ಲೈನ್ ಕೋರ್ಸ್ ಹೆಚ್ಚಾಗಿರುವುದು ಕೂಡ ಇದಕ್ಕೆ ಕಾರಣ. ಉಳಿದಂತೆ, ಟೆಲಿಕಾಂ ಸೇವಾದಾರ ಕಂಪನಿಗಳ ನಡುವಣ ಸ್ಪರ್ಧೆಯಿಂದ ಡೇಟಾ ಪ್ಯಾಕ್ ದರವೂ ನಮ್ಮ ದೇಶದಲ್ಲಿ ಕಡಿಮೆ ಇದೆ. ಹಾಗಾಗಿ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ದಿನಕ್ಕೆ 2 ಜಿಬಿ, 3 ಜಿಬಿ ಡೇಟಾ ಸರಾಸರಿ ಬಳಕೆಗೆ ಜನರು ಮುಂದಾಗುತ್ತಿದ್ದಾರೆ. ಟೆಲಿಕಾಂ ಸೇವೆಗಳು ಸುಧಾರಿಸಿದ್ದರೂ, ಪ್ಯಾಕ್ ದರದಲ್ಲಿ ಕಡಿಮೆಯಾಗಿದ್ದರೂ, ಇಂಟರ್ನೆಟ್ ಸ್ಲೋ ಇದೆ, ಸಾಕಷ್ಟು ಸ್ಪೀಡ್ ಸಿಗುತ್ತಿಲ್ಲ ಎನ್ನುವವರು ಇದ್ದಾರೆ. ಹಾಗಾದರೆ ಇಂಟರ್ನೆಟ್ ಸ್ಲೋ ಆಗಲು ಕಾರಣವೇನು?
Latest Videos