Pixie Crutis: 10ನೇ ವಯಸ್ಸಿನಲ್ಲೇ ಬಿಗ್ ಬ್ಯುಸಿನೆಸ್ ಎಂಪೈರ್ ಕಟ್ಟಿದ ಈಕೆ ಸಾಧನೆ ನೋಡಿದ್ರೆ ಅಚ್ಚರಿ ಪಡ್ತೀರಾ
ಸಿಡ್ನಿ ಮೂಲದ ಪಿಕ್ಸಿ ಸ್ಕೂರ್ಟಿಸ್ ಬಿಗ್ ಬ್ಯುಸಿನೆಸ್ ಟೈಕೂನ್ಸ್ ಮಾಡದ ಸಾಧನೆಯನ್ನ 10ನೇ ವಯಸ್ಸಿಗೆ ಈ ಪೋರಿ ಮಾಡಿದ್ದಾಳೆ. ಕಳೆದ ತಿಂಗಳು ಈಕೆಯ ಬ್ಯಾಂಕ್ ಖಾತೆಗೆ ಹರಿದು ಬಂದ ಹಣ 1 ಕೋಟಿ 40 ಲಕ್ಷ ರೂಪಾಯಿಗೂ ಹೆಚ್ಚು.
ಸಾಧನೆಗೆ ವಯಸ್ಸಿನ ಹಂಗಿಲ್ಲ ಅನ್ನೋದಕ್ಕೆ ಈ ಬಾಲಕಿಯೇ ಸಾಕ್ಷಿ . 10ವರ್ಷಕ್ಕೆ ಈಕೆಯ ಸಾಹಸಗಾಥೆ ಕೇಳಿದ್ರೆ ದೊಡ್ಡವರು ಕೂಡ ಹೆಮ್ಮೆ ಪಡೋದ್ರಲ್ಲಿ ಅನುಮಾನವೇ ಇಲ್ಲ. ದೊಡ್ಡ ಡೊಡ್ಡ ಬ್ಯುಸಿನೆಸ್ ಮ್ಯಾನ್ಗಳಿಗೆ ಸಾಧ್ಯವಾಗದ್ದನ್ನ ಈಕೆ 10ನೇ ವಯಸ್ಸಿನಲ್ಲೇ ಸಾಧಿಸಿ ತೋರಿಸಿದ್ದಾಳೆ.
ಸಿಡ್ನಿ ಮೂಲದ ಪಿಕ್ಸಿ ಸ್ಕೂರ್ಟಿಸ್ ಬಿಗ್ ಬ್ಯುಸಿನೆಸ್ ಟೈಕೂನ್ಸ್ ಮಾಡದ ಸಾಧನೆಯನ್ನ 10ನೇ ವಯಸ್ಸಿಗೆ ಈ ಪೋರಿ ಮಾಡಿದ್ದಾಳೆ. ಕಳೆದ ತಿಂಗಳು ಈಕೆಯ ಬ್ಯಾಂಕ್ ಖಾತೆಗೆ ಹರಿದು ಬಂದ ಹಣ 1 ಕೋಟಿ 40 ಲಕ್ಷ ರೂಪಾಯಿಗೂ ಹೆಚ್ಚು. ಈಕೆ ವಾಸ ಮಾಡುತ್ತಿರುವ ಮನೆಯ ಮಾರುಕಟ್ಟೆ ಮೌಲ್ಯ 49 ಕೋಟಿ 72 ಲಕ್ಷ ರೂಪಾಯಿ. 10ನೇ ವಯಸ್ಸಿಗೆ ಈಕೆ ಬ್ಯುಸಿನೆಸ್ ಎಂಪೈರ್ ಕಟ್ಟಿ ಬೆಳಸಿದ ರೀತಿ ಎಂಥವರಿಗೂ ಅಚ್ಚರಿ ಹುಟ್ಟಿಸುತ್ತೆ. 10ನೇ ವಯಸ್ಸಿಗೆ ಇಡೀ ಜೀವಮಾನಕ್ಕಾಗುಷ್ಟು ಹಣ ದುಡಿದಿದ್ದಾಳೆ.
Published on: Dec 07, 2021 08:29 AM